Tag: K.R. Pet

ಐಸಿಎಲ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ
ಮಂಡ್ಯ

ಐಸಿಎಲ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ

July 7, 2018

ಕೆ.ಆರ್.ಪೇಟೆ: ತಾಲೂಕಿನ ರೈತರ ಜೀವನಾಡಿ ಮಾಕವಳ್ಳಿ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕಾರ್ಖಾನೆ ನೂತನ ಉಪಾಧ್ಯಕ್ಷ ಜಿ.ವಿ.ರವಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸುಮಾರು 7ರಿಂದ 8ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. ಕಳೆದ ಸಾಲಿನಲ್ಲಿ 6ಲಕ್ಷ ಟನ್ ಕಬ್ಬು ಅರೆಯಲಾಗಿತ್ತು. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ಎಲ್ಲಾ ರೈತರಿಗೂ ಪ್ರತಿ ಟನ್ ಕಬ್ಬಿಗೆ 2550 ರೂ. ನಂತೆ ಹಣ ಪಾವತಿಸಲಾಗಿದೆ….

ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ
ಮಂಡ್ಯ

ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

July 2, 2018

ಕೆ.ಆರ್.ಪೇಟೆ: ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಸಹೊಳಲಿನ ವಿಜಯನಗರ ಬಡಾವಣೆ ಮುಖ್ಯರಸ್ತೆ ಅಭಿ ವೃದ್ಧಿ ಪಡಿಸುವಂತೆ ಆಗ್ರಹಿಸಿ ಪುರಸಭೆ ಅಧಿಕಾರಿಗಳ ವಿರುದ್ಧ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು. ಹೊಸಹೊಳಲು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹೆಚ್.ಆರ್. ನಂದಕುಮಾರ್, ಮುಖಂಡರಾದ ಹೆಚ್.ಡಿ. ಉದಯಕುಮಾರ್, ವೆಂಕಟಶೆಟ್ಟಿ, ಎಚ್.ಆರ್. ವೆಂಕಟೇಶ್, ರಾಘು, ಹೆಚ್.ವಿ.ರಘುನಾಥ್, ಜಿ.ವೆಂಕಟೇಶ್, ಸುನೀತಾ, ಭಾಗ್ಯ, ಪುಷ್ಪಾಂಜಲಿ ಮತ್ತಿತರರ ನೇತೃತ್ವದಲ್ಲಿ ಬೀದಿ ಗಳಿದು ಪ್ರತಿಭಟನೆ ನಡೆಸಿದ ಪ್ರತಿಭಟ ನಾಕಾರರು, ಕಳೆದ 35ವರ್ಷಗಳಿಂದ ವಿಜಯನಗರ ಬಡಾವಣೆ ಮುಖ್ಯ ರಸ್ತೆ ಯನ್ನು…

ಎಟಿಎಂನಲ್ಲಿ ಹರಿದ, ಕಪ್ಪು ಮಸಿಯುಳ್ಳ 2 ಸಾವಿರ ನೋಟು.!
ಮಂಡ್ಯ

ಎಟಿಎಂನಲ್ಲಿ ಹರಿದ, ಕಪ್ಪು ಮಸಿಯುಳ್ಳ 2 ಸಾವಿರ ನೋಟು.!

June 30, 2018

ಮಂಡ್ಯ: ಬ್ಯಾಂಕ್‍ಗಳಲ್ಲಿ ಸಾಮಾನ್ಯವಾಗಿ ಹರಿದ ಮತ್ತು ವಿರೂಪ ಗೊಂಡ ನೋಟುಗಳನ್ನು ತಿರಸ್ಕರಿಸುವುದನ್ನು ನಾವು ನೋಡಿದ್ದೇವೆ. ಆದರೆ ಹರಿದ ಮತ್ತು ಕಪ್ಪು ಮಸಿ ಮೆತ್ತ್ತಿದ 2 ಸಾವಿರ ರೂ. ಮುಖ ಬೆಲೆಯ ನೋಟುಗಳು ಬ್ಯಾಂಕ್ ಎಟಿಎಂ ನಿಂದಲೇ ಗ್ರಾಹಕರೊಬ್ಬರ ಕೈಗೆ ಬಂದಿ ರುವ ಘಟನೆ ಕೆ.ಆರ್.ಪೇಟೆ ಪಟ್ಟಣದ ವಿಜಯಾ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ. ಗ್ರಾಹಕರಾದ ಸುನೀಲ್ ಹಾಗೂ ಭರತ್ ಎಂಬುವವರು ಎಟಿಎಂನಲ್ಲಿ ಹಣ ಡ್ರಾ ಮಾಡಿ ದಾಗ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಹಿನ್ನೆಲೆ: ಗ್ರಾಹಕರಾದ ಸುನೀಲ್…

ಜಿಲ್ಲಾದ್ಯಂತ ಕೆಂಪೇಗೌಡರ ಜಯಂತಿ ಸಂಭ್ರಮ
ಮಂಡ್ಯ

ಜಿಲ್ಲಾದ್ಯಂತ ಕೆಂಪೇಗೌಡರ ಜಯಂತಿ ಸಂಭ್ರಮ

June 28, 2018

ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ, ಎಲ್ಲೆಡೆ ಬೆಂಗಳೂರು ನಿರ್ಮಾತೃವಿನ ಗುಣಗಾನ ಮಂಡ್ಯ:  ಜಿಲ್ಲಾದ್ಯಂತ ಬುಧ ವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಯನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬೆಂಗಳೂರು ನಿರ್ಮಾತೃ ವಿನ ಗುಣಗಾನ ನಡೆಯಿತು. ಸಾಧನೆಗೆ ಇತಿಹಾಸದ ಅರಿವು ಅಗತ್ಯ: ‘ಜೀವನದಲ್ಲಿ ಯಾರಾದರೂ ಸಾಧನೆ ಮಾಡ ಬೇಕಾದರೆ ಇತಿಹಾಸದ ಅರಿವು ಅಗತ್ಯ. ಕೆಂಪೇಗೌಡರು ತಮ್ಮ ಜೀವನದಲ್ಲಿ ಇತಿ ಹಾಸ ಸೃಷ್ಟಿಸಿದ ವೀರವ್ಯಕ್ತಿ’ ಎಂದು ಬಿ.ಇಡಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಸ್.ಬಿ.ಶಂಕರೇಗೌಡ ಹೇಳಿದರು….

ಪೊಲೀಸ್ ಠಾಣೆಯ ಮುಂಭಾಗ ರೈತರ ಪ್ರತಿಭಟನೆ
ಮಂಡ್ಯ

ಪೊಲೀಸ್ ಠಾಣೆಯ ಮುಂಭಾಗ ರೈತರ ಪ್ರತಿಭಟನೆ

June 28, 2018

ಕೆ.ಆರ್.ಪೇಟೆ:  ರೈತ ಹೋರಾಟ ಗಾರರ ಮೇಲೆ ಹೂಡಿರುವ ಸುಳ್ಳು ಮೊಕ ದ್ದಮೆಯನ್ನು ಹಿಂಪಡೆಯಬೇಕು. ಜಾತಿ ನಿಂದನೆ ಆರೋಪದಡಿಯಲ್ಲಿ ಬಂಧಿಸಿರುವ ರೈತ ಮುಖಂಡ ರವಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದ ಪೋಲಿಸ್ ಠಾಣೆಯ ಮುಂಭಾಗ ಬುಧವಾರ ತಾಲೂಕು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಆರ್. ಜಯರಾಂ, ಜಿಲ್ಲಾ ಮಾಜಿ ಉಪಾಧ್ಯಕ್ಷ ಮುದುಗೆರೆ ರಾಜೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ನೇತೃತ್ವದಲ್ಲಿ ಧರಣಿ ನಡೆಸಿದ ಮುಖಂ…

ಕೀಳರಿಮೆ ಬಿಟ್ಟು ಸ್ವಾವಲಂಬಿ ಬದುಕು ನಡೆಸಿ
ಮಂಡ್ಯ

ಕೀಳರಿಮೆ ಬಿಟ್ಟು ಸ್ವಾವಲಂಬಿ ಬದುಕು ನಡೆಸಿ

June 25, 2018

ಕೆ.ಆರ್.ಪೇಟೆ:  ವಿಕಲ ಚೇತನರು ಕೀಳರಿಮೆ ಬಿಟ್ಟು ಸರ್ಕಾರ ದಿಂದ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕೆಂದು ಗಂಜಿಗೆರೆ ಗ್ರಾಪಂ ಅಧ್ಯಕ್ಷೆ ವೀರಾಜಮ್ಮ ಸಲಹೆ ನೀಡಿದರು. ತಾಲೂಕಿನ ಗಂಜಿಗೆರೆ ಗ್ರಾಪಂ ವತಿ ಯಿಂದ ಅಂಗವಿಕಲರ ಶೇ. 5ರ ಮೀಸಲು ನಿಧಿ ಅನುದಾನದಲ್ಲಿ 1ಲಕ್ಷ ರೂ. ವೆಚ್ಚದ ಸೋಲಾರ್ ದೀಪಗಳನ್ನು 25 ಅಂಗವಿ ಕಲ ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು. ಗ್ರಾಪಂಗೆ ಬರುವ ಎಲ್ಲಾ ಬಗೆಯ ಅನು ದಾನದ ಪೈಕಿ ಶೇ.5ರಷ್ಟನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಸದ್ಬಳಕೆ ಮಾಡಬೇಕೆಂದು…

ಮಡುವಿನಕೋಡಿ ಸೊಸೈಟಿಗೆ ಮಮತಾ ಅಧ್ಯಕ್ಷೆ
ಮಂಡ್ಯ

ಮಡುವಿನಕೋಡಿ ಸೊಸೈಟಿಗೆ ಮಮತಾ ಅಧ್ಯಕ್ಷೆ

June 25, 2018

ಕೆ.ಆರ್.ಪೇಟೆ: ತಾಲೂಕಿನ ಮಡವಿನಕೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷೆಯಾಗಿ ಮಮತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದಿನ ಅಧ್ಯಕ್ಷ ಎಂ.ಬಿ.ಶ್ರೀನಿವಾಸ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ಮಮತಾ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಧಿಕಾರಿ ಜಗದೀಶ್ ಮಮತ ಅವರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಅನುರಾಧ, ಅಕ್ಕಿಹೆಬ್ಬಾಳು ಸೊಸೈಟಿ ಸಿಇಓ ಸತೀಶ್ ಕಾರ್ಯ ನಿರ್ವ ಹಿಸಿದರು. ಸಂಘದ ಉಪಾಧ್ಯಕ್ಷ ಎಂ.ಡಿ. ಲಕ್ಷಣ್‍ಗೌಡ,…

ತ್ರಿವೇಣ ಸಂಗಮದಲ್ಲಿ ಎರಡನೇ ಕುಂಭಮೇಳಕ್ಕೆ ಸಿದ್ಧತೆ ಶಾಸಕ ಕೆಸಿಎನ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ
ಮಂಡ್ಯ

ತ್ರಿವೇಣ ಸಂಗಮದಲ್ಲಿ ಎರಡನೇ ಕುಂಭಮೇಳಕ್ಕೆ ಸಿದ್ಧತೆ ಶಾಸಕ ಕೆಸಿಎನ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ

June 23, 2018

ಕೆ.ಆರ್.ಪೇಟೆ:  ತಾಲೂಕಿನ ತ್ರಿವೇಣ ಸಂಗಮದಲ್ಲಿ ನನ್ನ ನೇತೃತ್ವದಲ್ಲಿ ಎರಡನೇ ಕುಂಭಮೇಳ ನಡೆಯುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದು ಶಾಸಕ ಕೆ.ಸಿ.ನಾರಾಯಣಗೌಡ ತಿಳಿಸಿದರು. ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಪುರ, ಸಂಗಾಪುರ, ಅಂಬಿಗರಹಳ್ಳಿ ಗ್ರಾಮ ಗಳ ಸಮೀಪ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದ ಯಾತ್ರಿ ನಿವಾಸ್ ಆವರಣದಲ್ಲಿ ನಡೆದ ಕುಂಭಮೇಳ ಪೂರ್ವ ಭಾವಿ ಸಭೆ ಮತ್ತು ತ್ರೈಮಾಸಿಕ ಪ್ರಗತಿ ಪರಿ ಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಎರಡನೇ…

ಗ್ರಾಪಂ ಸದಸ್ಯರ ವಿರುದ್ಧ ಪಿಡಿಓ ಜಾತಿ ನಿಂದನೆ ಕೇಸ್
ಮಂಡ್ಯ

ಗ್ರಾಪಂ ಸದಸ್ಯರ ವಿರುದ್ಧ ಪಿಡಿಓ ಜಾತಿ ನಿಂದನೆ ಕೇಸ್

June 20, 2018

ಕೆ.ಆರ್.ಪೇಟೆ: ಹಣ ದುರು ಪಯೋಗ ಪ್ರಕರಣ ಬಯಲಿಗೆಳೆದು ಹೋರಾಟ ನಡೆಸುತ್ತಿದ್ದ ತಾಲೂಕಿನ ಮಾಕ ವಳ್ಳಿ ಗ್ರಾಪಂ ಸದಸ್ಯರ ವಿರುದ್ಧ ಪಿಡಿಓ ಕರ್ತವ್ಯಕ್ಕೆ ಅಡ್ಡಿ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಿಸುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂನ ಕೆಲವು ಸದಸ್ಯರು ಮತ್ತು ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಾಪಂ ಕಚೇರಿ ಎದುರು ಧರಣ ನಡೆಸಿದರು. ಏನಿದು ಪ್ರಕರಣ: 2015ರಲ್ಲಿ ಅಂದಿನ ಪಿಡಿಓ ರಾಮಕೃಷ್ಣ, ಗ್ರಾಪಂ ಅಧ್ಯಕ್ಷೆ ಪ್ರೇಮ ಕುಮಾರಿ ವಿದ್ಯುತ್ ಸಾಮಗ್ರಿ ಖರೀದಿಗೆ…

51ಅಡಿ ಎತ್ತರದ ಬೃಹತ್ ಶ್ರೀ ಆಂಜನೇಯಮೂರ್ತಿ ಲೋಕಾರ್ಪಣೆ ಗುಡಿ, ಗೋಪುರ ಭಾರತೀಯ ಸಂಸ್ಕøತಿ, ಪರಂಪರೆಯ ಪ್ರತೀಕ
ಮಂಡ್ಯ

51ಅಡಿ ಎತ್ತರದ ಬೃಹತ್ ಶ್ರೀ ಆಂಜನೇಯಮೂರ್ತಿ ಲೋಕಾರ್ಪಣೆ ಗುಡಿ, ಗೋಪುರ ಭಾರತೀಯ ಸಂಸ್ಕøತಿ, ಪರಂಪರೆಯ ಪ್ರತೀಕ

June 18, 2018

ಕೆ.ಆರ್.ಪೇಟೆ: ಗುಡಿ-ಗೋಪುರ ಗಳು ನಮ್ಮ ಭಾರತೀಯ ಸಂಸ್ಕøತಿ ಹಾಗೂ ಪರಂಪರೆಯ ಪ್ರತೀಕವಾಗಿವೆ. ಹೀಗಾಗಿ ಅವುಗಳ ರಕ್ಷಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ್ ತಿಳಿಸಿದರು. ಪಟ್ಟಣದ ಕೆರೆ ಬೀದಿಯಲ್ಲಿರುವ ಮೂಡಲ ಆಂಜನೇಯಸ್ವಾಮಿ ದೇವಾಲಯದ ಆವ ರಣದಲ್ಲಿ ಶ್ರೀಕಾರ್ಯ ಸಿದ್ಧಿ ಆಂಜನೇಯಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಸುಮಾರು 30ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 51 ಅಡಿ ಎತ್ತರದ ಬೃಹತ್ ಶ್ರೀ ಆಂಜನೇಯ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಂಜನೇಯಸ್ವಾಮಿಗೆ ಪೂರ್ಣಕುಂಭ ಕಳಸದಲ್ಲಿ ಅಭಿಷೇಕ ಮತ್ತು ಪುಷ್ಪಾರ್ಚನೆ ಮಾಡಿ…

1 2 3 4
Translate »