Tag: Kannada Rajyotsava

ಕನ್ನಡ ರಾಜ್ಯೋತ್ಸವ, ಕಾವ್ಯ ಪುರಸ್ಕಾರ
ಮೈಸೂರು

ಕನ್ನಡ ರಾಜ್ಯೋತ್ಸವ, ಕಾವ್ಯ ಪುರಸ್ಕಾರ

November 18, 2019

ಮೈಸೂರು: ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕøತಿಕ ಪರಿಷತ್ ಮತ್ತು ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಸಂಸ್ಥೆಗಳು ಮೈಸೂರು ದಸರಾ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆ ಯಲ್ಲಿ ಐವರು ಹೊರನಾಡ ಕನ್ನಡಿಗರು ಹಾಗೂ ಇಬ್ಬರು ವಿಶೇಷಚೇತನ ಕವಿಗಳೂ ಸೇರಿದಂತೆ 18 ಕವಿಗಳು ರಾಜ್ಯಮಟ್ಟದ ದಸರಾ ಕಾವ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಹೊರನಾಡ ಕನ್ನಡ ವಿಭಾಗ: ಸೀಮಾ ಕುಲಕರ್ಣಿ(ಮಲೇಶಿಯಾ), ಡಾ.ಆನಂದ ದೇಶಪಾಂಡೆ(ಲಂಡನ್), ಕಿಶೋರ್ ಎಕ್ಕಾರ್(ದುಬೈ), ಶಾರದಾ ವಿ.ಅಂಚನ(ಮುಂಬೈ), ಪ್ರಭಾಕರ ಶೆಟ್ಟಿ ಥಾಣೆ(ಮುಂಬೈ). ಕವಯತ್ರಿಯರ ವಿಭಾಗ:…

ಪಾತ್ರೆ ವ್ಯಾಪಾರಿಗಳ ಸಂಘದಿಂದ  ವಿಜೃಂಭಣೆಯ ಕನ್ನಡ ರಾಜ್ಯೋತ್ಸವ
ಮೈಸೂರು

ಪಾತ್ರೆ ವ್ಯಾಪಾರಿಗಳ ಸಂಘದಿಂದ  ವಿಜೃಂಭಣೆಯ ಕನ್ನಡ ರಾಜ್ಯೋತ್ಸವ

December 3, 2018

ಮೈಸೂರು: ಕನ್ನಡ ನಾಡು, ನುಡಿ, ಸಂಸ್ಕøತಿಯ ಕೇಂದ್ರವಾದ ಮೈಸೂರಿನಲ್ಲಿ ಎಲ್ಲಾ ಭಾಷಿಕರನ್ನೂ ಹೊಂದಿ ರುವ ಮೈಸೂರು ನಗರ ಪಾತ್ರೆ ವ್ಯಾಪಾರಿ ಗಳ ಸಂಘದ ವತಿಯಿಂದ ಭಾನುವಾರ ಮೈಸೂರಿನ ಅಶೋಕ ರಸ್ತೆ ಕ್ರಾಸ್‍ನ ರವೆ ಬೀದಿಯಲ್ಲಿ 63ನೇ ಕನ್ನಡ ರಾಜ್ಯೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮೈಸೂರಿನ 150ಕ್ಕೂ ಹೆಚ್ಚು ಪಾತ್ರೆ ವ್ಯಾಪಾರಿಗಳನ್ನು ಹೊಂದಿರುವ ಪಾತ್ರೆ ವ್ಯಾಪಾರಿಗಳ ಸಂಘದಲ್ಲಿ ಕನ್ನಡ, ತಮಿಳು, ಉರ್ದು, ಮರಾಠಿ, ಹಿಂದಿ, ರಾಜಾಸ್ತಾನಿ ಇನ್ನಿತರ ಭಾಷಿಕರು ಇದ್ದಾರೆ. ಅವರೆ ಲ್ಲರೂ ಹೇಳುವ ವಾಕ್ಯ ಒಂದೇ `ನಾವೆ…

ಕರವೇಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಚಾಮರಾಜನಗರ

ಕರವೇಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

November 29, 2018

ಗುಂಡ್ಲುಪೇಟೆ:  ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಪಟ್ಟ ಣದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ರಾಜ್ಯೋತ್ಸವದ ಅಂಗವಾಗಿ ಪ್ರವಾಸಿ ಮಂದಿರದ ಎದುರಿನ ಗಾಂಧಿ ವೃತ್ತದಲ್ಲಿ ತಾಯಿ ಭುವನೇಶ್ವರಿ ದೇವಿಯ ಬೃಹತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕನ್ನಡ ಧ್ವಜಾ ರೋಹಣ ನೆರವೇರಿಸಲಾಯಿತು. ನಂತರ ಚಾಮರಾಜನಗರ ರಸ್ತೆಯಲ್ಲಿ ರುವ ವೀರ ಯೋಧ ಶಿವಾನಂದ ವೃತ್ತ ದಿಂದ ಬೆಳ್ಳಿ ರಥದಲ್ಲಿ ಕನ್ನಡಾಂಬೆಯ ಭಾವಚಿತ್ರವನ್ನಿರಿಸಿ ನಾಡಧ್ವಜದಿಂದ ಅಲಂಕೃತ ಆಟೋಗಳು, ಜನಪದ ಕಲಾ ತಂಡಗಳು, ಮಂಗಳವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಾಡು…

ಕನ್ನಡ ಭಾಷೆಯ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಿ
ಮಂಡ್ಯ

ಕನ್ನಡ ಭಾಷೆಯ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಿ

November 5, 2018

ಪಾಂಡವಪುರ: ಐಟಿಬಿಟಿ ಕಂಪನಿಗಳಲ್ಲಿ ಕನ್ನಡ ಭಾಷೆಗೆ ಮನ್ನಣೆ ಇಲ್ಲವಾಗಿದ್ದು, ಐಟಿಬಿಟಿ ಕಂಪನಿಯಲ್ಲಿ ಉದ್ಯೋಗ ಪಡೆಯಲು ಕನ್ನಡ ಬಿಟ್ಟು ಇಂಗ್ಲಿಷ್ ಕಲಿಕೆಗೆ ಮುಂದಾಗುತ್ತಿರುವುದು ದುರಂತದ ಸಂಗತಿ ಎಂದು ನಿವೃತ್ತ ಮುಖ್ಯ ಶಿಕ್ಷಕ ವೆಂಕಟರಾಮೇಗೌಡ ಹೇಳಿದರು. ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಸಾಹಿತ್ಯ ಪರಿಷತ್ ಹಾಗೂ ಪಟ್ಟಣದ ಶ್ರೀಕಲಾನಿಧಿ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ನಡೆದ 63ನೇ ಕನ್ನಡ ರಾಜ್ಯೋತ್ಸವ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆಯ ಮೇಲೆ ನಿರಂತರ ವಾಗಿ ಅನ್ಯಭಾಷಿಗರಿಂದ ದಾಳಿ, ದಬ್ಬಾಳಿಕೆ…

ಗಡಿಯಲ್ಲಿ ಕನ್ನಡ ಉಳಿವಿಗೆ ಕ್ರಮ ಅಗತ್ಯ
ಕೊಡಗು

ಗಡಿಯಲ್ಲಿ ಕನ್ನಡ ಉಳಿವಿಗೆ ಕ್ರಮ ಅಗತ್ಯ

November 5, 2018

ವಿರಾಜಪೇಟೆ: ಇತಿಹಾಸ ನಿರ್ಮಿ ಸಿರುವ ಕನ್ನಡ ನಾಡು ನುಡಿ ಭಾಷೆಯನ್ನು ಉಳಿಸಲು ಕನ್ನಡಿಗರೆಲ್ಲ ಒಂದಾಗಿ ಗಡಿ ಭಾಗದಲ್ಲಿ ಕನ್ನಡದ ನೆಲವನ್ನು ಉಳಿಸ ಬೇಕಾಗಿದೆ ಎಂದು ವಕೀಲರು ಹಾಗೂ ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಹೇಳಿದರು. 63ನೇ ಕನ್ನಡ ರಾಜ್ಯೋತ್ಸವದ ಅಂಗ ವಾಗಿ ವಿರಾಜಪೇಟೆ ಕರ್ನಾಟಕ ಸಂಘ ಸ್ಥಳೀಯ ಪುರಭವನದಲ್ಲಿ ಆಯೋಜಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾ ಟಿಸಿದ ಅವರು, ಶಿಲ್ಪ ಕಲೆಯ ಬೀಡು, ಕನ್ನಡ ಭೂಮಿಯನ್ನು ರಕ್ಷಿಸಲು ಪ್ರತಿ ಯೊಬ್ಬರು ಮುಂದಾಗಬೇಕು. ಹಿಂದೆ ದಿ.ಡಿ.ಜೆ.ಪದ್ಮನಾಭ…

ನಾಡು-ನುಡಿ ರಕ್ಷಣೆಗೆ ಕೈ ಜೋಡಿಸಿ: ಜಿಟಿಡಿ ಕರೆ
ಮೈಸೂರು

ನಾಡು-ನುಡಿ ರಕ್ಷಣೆಗೆ ಕೈ ಜೋಡಿಸಿ: ಜಿಟಿಡಿ ಕರೆ

November 3, 2018

ಮೈಸೂರು: ಕರುನಾಡನ್ನು ಕಟ್ಟುವುದಕ್ಕೆ ಶ್ರಮಿಸಿದ ಅನೇಕ ಹಿರಿಯ ಸಾಹಿತಿಗಳನ್ನು ಸ್ಮರಿಸುವುದರೊಂದಿಗೆ ನಾಡು, ನುಡಿ ಸಂರಕ್ಷಣೆಯೊಂದಿಗೆ ಸುಭದ್ರ ನಾಡಿನ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಕರೆ ನೀಡಿದ್ದಾರೆ. ಮೈಸೂರು ಅರಮನೆಯ ಉತ್ತರ ದ್ವಾರ ದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಾಲಯ ಮುಂಭಾಗದ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ರಾಜ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ನಾಡಿಗೆ, ಐತಿಹಾಸಿಕ…

ತ್ರಿಚಕ್ರ ವಾಹನದಲ್ಲಿ ಕನ್ನಡದ ಅಂಬಾರಿ
ಮೈಸೂರು

ತ್ರಿಚಕ್ರ ವಾಹನದಲ್ಲಿ ಕನ್ನಡದ ಅಂಬಾರಿ

November 3, 2018

ಮೈಸೂರು: ಮೈಸೂರು ಜಿಲ್ಲಾಡಳಿತ ಗುರುವಾರ ಮೈಸೂ ರಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋ ತ್ಸವದ ಮೆರವಣಿಗೆಯಲ್ಲಿ ಮೈಸೂರಿನ ಬೆಮೆಲ್ ಉದ್ಯೋಗಿ, ವಿಕಲಚೇತನ ರಮೇಶ್ ಶೆಟ್ಟಿ ಎಂಬುವರು ತಮ್ಮ ತ್ರಿಚಕ್ರ ವಾಹನ ವನ್ನು ಕರುನಾಡ ಅಂಬಾರಿಯಾಗಿ ಮಾರ್ಪ ಡಿಸಿ ಸಂಭ್ರಮಿಸಿದರು. ಕರುನಾಡ ಅಂಬಾರಿ ಯಲ್ಲಿ ಭುವನೇಶ್ವರಿ ಭಾವಚಿತ್ರ, ವಾಹನದ ಹೊರಭಾಗದ ಸುತ್ತಲೂ ಕನ್ನಡಕ್ಕಾಗಿ ಹೋರಾ ಡಿದವರು, ಜ್ಞಾನಪೀಠ ಪ್ರಶಸ್ತಿ ಪುರ ಸ್ಕøತರು, ಮೈಸೂರು ರಾಜ ಮಹಾರಾಜರ ಭಾವಚಿತ್ರಗಳನ್ನು ಹಾಕಿದ್ದರು. ಕಳೆದ 11 ವರ್ಷದಿಂದಲೂ ಅವರು ಕನ್ನಡ ರಾಜ್ಯೋ ತ್ಸವ ಸಂದರ್ಭದಲ್ಲಿ…

ಜಾಗತೀಕರಣದಿಂದ ಕನ್ನಡ ಪ್ರಜ್ಞೆ ಮಾಯ
ಮೈಸೂರು

ಜಾಗತೀಕರಣದಿಂದ ಕನ್ನಡ ಪ್ರಜ್ಞೆ ಮಾಯ

November 3, 2018

ಮೈಸೂರು: ಜಾಗತೀಕರಣವು ವೈವಿಧ್ಯತೆಯನ್ನು ನಾಶಪಡಿಸುತ್ತಿರುವಂತೆ ಕನ್ನಡ ಪ್ರಜ್ಞೆಯನ್ನು ನಾಶಪಡಿಸುತ್ತಿದೆ ಎಂದು ಮಹಾರಾಣಿ ಕಾಲೇಜು ಪ್ರಾಧ್ಯಾಪಕ ಪ್ರೊ. ಎಂ.ಕೃಷ್ಣಮೂರ್ತಿ ವಿಷಾದಿಸಿದರು. ನಗರದ ಬಿ.ಎನ್.ರಸ್ತೆಯ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ಸೇರಿದಂತೆ ಇಂದು ಅನೇಕ ಆಚರಣೆಗಳು ತಾಂತ್ರಿಕವಾಗಿ ಹೋಗಿವೆ. ಚರ್ಚಿಸುವ ಅವಕಾಶವೇ ಇಲ್ಲವಾಗು ತ್ತಿದೆ. ಹಾಗಾಗಿ ನಮ್ಮತನವನ್ನು ನಾವೇ ಉಳಿಸಿಕೊಳ್ಳಬೇಕಾಗಿದ್ದು, ಭಾಷಾವಾರು ಪ್ರಾಂತ್ಯ ರಚನೆಯು ವೈವಿಧ್ಯತೆಗೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಅಂತಹ ವೈವಿಧ್ಯತೆಯನ್ನು ಎಲ್ಲಾ ಕ್ಷೇತ್ರಗಳಲ್ಲೂ ಉಳಿಸಿಕೊಳ್ಳುವ…

ಅರ್ಥಪೂರ್ಣ ರಾಜ್ಯೋತ್ಸವ ಆಚರಣೆಗೆ ನಿರ್ಧಾರ
ಚಾಮರಾಜನಗರ

ಅರ್ಥಪೂರ್ಣ ರಾಜ್ಯೋತ್ಸವ ಆಚರಣೆಗೆ ನಿರ್ಧಾರ

October 31, 2018

ಚಾಮರಾಜನಗರ: ಜಿಲ್ಲಾಡಳಿ ತದ ವತಿಯಿಂದ ಎಲ್ಲರ ಸಹಕಾರದೊಂ ದಿಗೆ ನ.1ರಂದು ಚಾ.ನಗರದಲ್ಲಿ ಕನ್ನಡ ರಾಜೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ರಾಜೋತ್ಸವ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಧ್ಯಕ್ಷತೆ ಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ ಕೈಗÉೂಳ್ಳಲಾಯಿತು. ಸಭೆ ಆರಂಭದಲ್ಲೇ ಮಾತನಾಡಿದ ಕನ್ನಡಪರ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ರಾಜ್ಯೋತ್ಸವ ಕಾರ್ಯ ಕ್ರಮ ಯಾವುದೇ ಗೊಂದಲವಿಲ್ಲದೆ ನಡೆ ಯಬೇಕು. ಸರ್ಕಾರಿ ಶಾಲಾ ಮಕ್ಕಳಿಗೆ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಆದ್ಯತೆ ನೀಡಬೇಕು….

ನ.1ರಂದು ಕನ್ನಡ ರಾಜ್ಯೋತ್ಸವ
ಮೈಸೂರು

ನ.1ರಂದು ಕನ್ನಡ ರಾಜ್ಯೋತ್ಸವ

October 30, 2018

ಮೈಸೂರು: ಜಿಲ್ಲಾಡಳಿತದ ವತಿಯಿಂದ ನ.1ರಂದು ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 8.30 ಗಂಟೆಗೆ ಅರಮನೆ ಆವರಣದಲ್ಲಿರುವ ಶ್ರೀಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವುದು. ಬೆಳಿಗ್ಗೆ 9 ಗಂಟೆಗೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಅವರು ಧ್ವಜಾರೋಹಣ ನೆರವೇ ರಿಸಿ ಮೆರವಣಿಗೆಗೆ ಚಾಲನೆ ನೀಡುವರು. ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸುವರು. ಸಂಜೆ 5 ಗಂಟೆಗೆ ಕಲಾಮಂದಿರದಲ್ಲಿ ಸಾಂಸ್ಕøತಿಕ ಕಾರ್ಯ ಕ್ರಮ ನಡೆಯಲಿದ್ದು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ…

1 2
Translate »