Tag: Kodagu

ಜ.ಕೆ.ಎಸ್.ತಿಮ್ಮಯ್ಯ ಸೇರಿದಂತೆ ವೀರ ಸೇನಾನಿಗಳ ಜೀವನ ಚರಿತ್ರೆ ಪಠ್ಯಪುಸ್ತಕದಲ್ಲಿ ಅಳವಡಿಕೆಗೆ ಕರೆ
ಕೊಡಗು

ಜ.ಕೆ.ಎಸ್.ತಿಮ್ಮಯ್ಯ ಸೇರಿದಂತೆ ವೀರ ಸೇನಾನಿಗಳ ಜೀವನ ಚರಿತ್ರೆ ಪಠ್ಯಪುಸ್ತಕದಲ್ಲಿ ಅಳವಡಿಕೆಗೆ ಕರೆ

March 31, 2019

ಮಡಿಕೇರಿ: ಜನರಲ್ ಕೊಡಂ ದೇರ ಎಸ್.ತಿಮ್ಮಯ್ಯ ಅವರು ಸೇರಿದಂತೆ ದೇಶಕ್ಕಾಗಿ ಮಹಾನ್ ಸೇವೆಗೈದ ಸಾಧಕರ ಬದುಕು ಮತ್ತು ಸಾಧನೆಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕೆಂದು ನಿವೃತ್ತ ಏರ್ ಮಾರ್ಷಲ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ರ ನಂದಾ ಕಾರ್ಯಪ್ಪ (ಪಿವಿಎಸ್‍ಎಂ, ವಿಎಂ) ಕರೆ ನೀಡಿದ್ದಾರೆ. ನಗರದ ಸನ್ನಿಸೈಡ್‍ನಲ್ಲಿ ಫೀ.ಮಾ. ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಫೋರಂ, ಕೊಡಗು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಡೆದ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ (ಡಿಎಸ್‍ಒ)…

ಕಣ್ಮನ ಸೆಳೆದ ಕಡಲತೀರದ ಕಲರಿಪಯಟ್ ಸಾಹಸ ನೃತ್ಯ
ಕೊಡಗು

ಕಣ್ಮನ ಸೆಳೆದ ಕಡಲತೀರದ ಕಲರಿಪಯಟ್ ಸಾಹಸ ನೃತ್ಯ

March 31, 2019

ಮಡಿಕೇರಿ: ಕೇರಳದ ಮುಖ್ಯ ಕಲಾಪ್ರಕಾರಗಳಲ್ಲೊಂದಾಗಿ, ದೇಶದ ಹೆಸರಾಂತ ಸಮರಕಲೆಯಾಗಿ ಗುರುತಿಸ ಲ್ಪಟ್ಟಿರುವ ಕಡಲತೀರದ ಕಲರಿಪಯಟ್ ನೃತ್ಯಗಳ ಮೈನವಿರೇಳಿಸುವ ಪ್ರದರ್ಶನ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾ ಲಯ ಹಾಗೂ ಸ್ಪಿಕ್ ಮೆಕೆ ಆಶ್ರಯದಲ್ಲಿ ಆಯೋಜಿಸಿದ್ಧ ಕ್ರಾಫ್ಟ್ ಮೇಳದ ಸಾಂಸ್ಕøತಿಕ ಸಂಜೆಯಲ್ಲಿ ಪ್ರೇಕ್ಷಕರ ಗಮನ ಸೆಳೆಯಿತು. ಗುರುಕುಲ ಶಿಕ್ಷಣ ಪದ್ಧತಿಯಾಗಿ ಕೇರಳ ದಲ್ಲಿ ಪ್ರಚಲಿತದಲ್ಲಿರುವ ಕಲರಿಪಯಟ್, ಶಸ್ತ್ರಾಸ್ತಗಳೊಂದಿಗೆ ಆತ್ಮರಕ್ಷಣೆಗೆ ಬಳಸಲ್ಪ ಡುವ ಕಲಾ ಪ್ರಕಾರವಾಗಿದ್ದು, ಈ ಕಲೆ ಯಲ್ಲಿನ ವೈವಿಧ್ಯತೆಗಳ ಬಗ್ಗೆ ಗುರುವಾ ಯೂರು ಬಳಿಯ ಚಾಲ್ಕಾಡ್ ಗ್ರಾಮದ ವಲ್ಲ…

ಚುನಾವಣೆ ಕರ್ತವ್ಯ: ಕಾಡಾನೆ ಹಾವಳಿ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ
ಕೊಡಗು

ಚುನಾವಣೆ ಕರ್ತವ್ಯ: ಕಾಡಾನೆ ಹಾವಳಿ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

March 31, 2019

ಮಡಿಕೇರಿ: ಕೊಡಗು ಜಿಲ್ಲೆ ಯಲ್ಲಿ ಈ ಬಾರಿಯ ಲೋಕಸಭಾ ಚುನಾ ವಣೆಗೆ ರಾಜಕೀಯ ಪಕ್ಷಗಳ, ರಾಜಕಾರ ಣಿಗಳ ತಕರಾರು, ಸಂಘರ್ಷದ ಸ್ಥಿತಿ ಇಲ್ಲದೇ ಇದ್ದರೂ, ವನ್ಯಪ್ರಾಣಿಗಳಿಂದ ಕೆಲವೆಡೆ ಭೀತಿ ಎದುರಾಗಿದೆ. ಈ ಚಿಂತೆ ಜಿಲ್ಲಾಡಳಿತವನ್ನೂ ಬಾಧಿಸುತ್ತಿದೆ. ಇದೇ ವಿಚಾರವಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಮ್ಮ ಕಚೇರಿ ಯಲ್ಲಿ ಸಭಾಂಗಣದಲ್ಲಿ ಸಹಾಯಕ ಚುನಾ ವಣಾಧಿಕಾರಿಗಳು, ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಪರಿ ಹಾರೋಪಾಯಗಳ ಕುರಿತು ಚರ್ಚಿಸಿ ದರು. ಈ ಬಾರಿ ಲೋಕಸಭೆ…

ವಿರಾಜಪೇಟೆಯಲ್ಲಿ ಇಂದಿನಿಂದ `ಹೊನಲು ಬೆಳಕು ಮುಕ್ತ ಕಬಡ್ಡಿ ಪಂದ್ಯಾವಳಿ’
ಕೊಡಗು

ವಿರಾಜಪೇಟೆಯಲ್ಲಿ ಇಂದಿನಿಂದ `ಹೊನಲು ಬೆಳಕು ಮುಕ್ತ ಕಬಡ್ಡಿ ಪಂದ್ಯಾವಳಿ’

March 31, 2019

ಗೋಣಿಕೊಪ್ಪಲು: ವಿರಾಜಪೇಟೆ ತಾಲ್ಲೂಕು ಛಾಯಾಗ್ರಾಹಕ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ಮಾ.31ರಂದು ಗೋಣಿಕೊಪ್ಪಲಿನ ಬೈಪಾಸ್ ರಸ್ತೆ ಸಮೀಪದ ಮೈದಾನದಲ್ಲಿ ಹೊನಲು ಬೆಳಕು ಮುಕ್ತ ಕಬ್ಬಡಿ ಪಂದ್ಯಾವಳಿ ನಡೆಯಲಿದ್ದು, 30ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಲಿವೆ. ಕೆಪಿಎ ನಿರ್ದೇಶಕ ಹೆಚ್.ಎಸ್.ಸಲೀಂ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಕಬ್ಬಡಿ ಮಾಜಿ ಚಾಂಪಿಯನ್ ತೀತ್ರಮಾಡ ಅರಸು, ಹಿರಿಯ ಆಟಗಾರ ಬಿ.ಸಿ.ಕೃಷ್ಣ, ಬಿ.ಎನ್.ಶ್ರೀಧರ್, ಫೆಡರೇಶನ್ ಕಾರ್ಯದರ್ಶಿ ಹೆಚ್.ಎಸ್.ಉತ್ತಪ್ಪ, ಸಮಾಜ ಸೇವಕ ಪಿ.ಎ.ಉಂಬಯಿ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಘದ ಅಧ್ಯಕ್ಷ ಆರ್.ಮೈಕೆಲ್ ತಿಳಿಸಿದ್ದಾರೆ.

ಕೆರೆಗೆ ಬಿದ್ದ ಮರಿಯಾನೆ ರಕ್ಷಣೆ
ಕೊಡಗು

ಕೆರೆಗೆ ಬಿದ್ದ ಮರಿಯಾನೆ ರಕ್ಷಣೆ

March 31, 2019

ವಿರಾಜಪೇಟೆ: ಸಮೀಪದ ಕೆದಮುಳ್ಳೂರು ಗ್ರಾಪಂ ವ್ಯಾಪ್ತಿಯ ಪಾಲಂಗಾಲ ಗ್ರಾಮದ ನೆಲ್ಲಮಕ್ಕಡ ಲಲಿತ ಅವರ ತೋಟದ ಕೆರೆಯಲ್ಲಿ ನೀರು ಕುಡಿ ಯಲು ಹೋದ 6 ವರ್ಷದ ಮರಿ ಆನೆಯೊಂದು ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಬಳಿಕ ರಕ್ಷಿಸಲಾಯಿತು. ಶನಿವಾರ ಬೆಳಿಗ್ಗೆ 8.30ರ ವೇಳೆ ತೋಟದ ಕೆಲಸಕ್ಕೆ ಹೋದ ಕಾರ್ಮಿಕರಿಗೆ ಕೆರೆಯ ಕೆಸರಲ್ಲಿ ಸಿಲುಕಿ ಪರಿತಪಿಸುತ್ತಿದ್ದ ಮರಿ ಆನೆ ಕಂಡಿದೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ವಿರಾಜಪೇಟೆ ವಿಭಾಗದ ಅರಣ್ಯ ಇಲಾಖೆ ಅಧಿಕಾರಿ ಗೋಪಾಲ್ ಹಾಗೂ ಸಿಬ್ಬಂದಿ ಕೂಡಲೆ ಸ್ಥಳಕ್ಕೆ ಧಾವಿಸಿ…

ಮಹಿಳೆಗೆ ಅಶ್ಲೀಲ ಸಂದೇಶ: ಎಎಸ್‍ಐಗೆ ಧರ್ಮದೇಟು, ದೂರು ದಾಖಲು
ಕೊಡಗು

ಮಹಿಳೆಗೆ ಅಶ್ಲೀಲ ಸಂದೇಶ: ಎಎಸ್‍ಐಗೆ ಧರ್ಮದೇಟು, ದೂರು ದಾಖಲು

March 31, 2019

ಮಡಿಕೇರಿ: ಮಹಿಳೆಯೊಬ್ಬ ರಿಗೆ ಮೊಬೈಲ್‍ನಲ್ಲಿ ಅಸಭ್ಯ ಸಂದೇಶ ಕಳು ಹಿಸಿದ ಎಎಸ್‍ಐಗೆ ಮಹಿಳೆಯ ಪತಿ ಮತ್ತು ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀ ಸರಿಗೆ ಒಪ್ಪಿಸಿದ ಘಟನೆ ಮಡಿಕೇರಿ ಸಮೀ ಪದ ಮಕ್ಕಂದೂರಿನಲ್ಲಿ ನಡೆದಿದೆ. ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್‍ಐ ವಸಂತ ಏಟು ತಿಂದ ಅಧಿ ಕಾರಿ. ಮಡಿಕೇರಿ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಚುನಾವಣೆ ಕರ್ತವ್ಯಕ್ಕೆಂದು ಎಎಸ್‍ಐ ವಸಂತ ಮತ್ತು ಸಿಬ್ಬಂದಿಯನ್ನು ಮಕ್ಕಂದೂರು ಭಾಗಕ್ಕೆ ನಿಯೋಜಿಸಲಾಗಿದ್ದು, ಒಂಟಿ ಮನೆಗಳಲ್ಲಿ ವಾಸವಿರುವವರ ವಿವರ ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿತ್ತು….

ಬಾಲಚಂದ್ರ ಕಳಗಿ ಸಾವು ಅಪಘಾತವಲ್ಲ, ಕೊಲೆ ಮೂವರ ಬಂಧನ
ಕೊಡಗು

ಬಾಲಚಂದ್ರ ಕಳಗಿ ಸಾವು ಅಪಘಾತವಲ್ಲ, ಕೊಲೆ ಮೂವರ ಬಂಧನ

March 30, 2019

10 ದಿನಗಳಲ್ಲಿ ಪ್ರಕರಣ ಬಯಲಿಗೆಳೆದ ಪೊಲೀಸರು ಮಡಿಕೇರಿ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಪಾಜೆಯ ನಿವಾಸಿ ಬಾಲಚಂದ್ರ ಕಳಗಿ(42) ಅವರ ಸಾವಿಗೆ ತಿರುವು ಸಿಕ್ಕಿದ್ದು, ಅದೊಂದು ಪೂರ್ವ ನಿಯೋಜಿತ ಕೊಲೆ ಎಂಬುದು ಸಾಬೀತಾಗಿದೆ. ಬಾಲಚಂದ್ರ ಕಳಗಿ ಅವರನ್ನು ಲಾರಿ ಯಿಂದ ಡಿಕ್ಕಿ ಹೊಡೆಸಿ, ಕೊಲೆ ಮಾಡಿ, ಅದನ್ನು ಅಪಘಾತ ಎಂದು ಬಿಂಬಿಸಲು ಭಾರೀ ಸಂಚು ನಡೆಸಿರುವುದನ್ನು ಕೊಡಗು ಜಿಲ್ಲಾ ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಕೊಲೆಗೆ ಸುಪಾರಿ…

ಚುನಾವಣಾ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ಪಡೆದ ಚುನಾವಣಾ ವೀಕ್ಷಕರು
ಕೊಡಗು

ಚುನಾವಣಾ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ಪಡೆದ ಚುನಾವಣಾ ವೀಕ್ಷಕರು

March 30, 2019

ಮಡಿಕೇರಿ: ಕೊಡಗು-ಮೈಸೂರು ಲೋಕಸಭಾ ಚುನಾವಣಾ ಸಾಮಾನ್ಯ ವೀಕ್ಷಕ ರಾದ ಕುಲದೀಪ್ ನಾರಾಯಣ ಮತ್ತು ಪೊಲೀಸ್ ವೀಕ್ಷಕ ಡಾ.ವಿಕಾಸ್ ಪಾಠಕ್ ಅವರು ಲೋಕಸಭಾ ಚುನಾವಣೆ ಸಂಬಂ ಧಿಸಿದಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಸುಮನ್ ಡಿ.ಪೆನ್ನೇಕರ್ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿ ಪ್ರಿಯಾ ಅವರಿಂದ ಮಾಹಿತಿ ಪಡೆದರು. ನಗರದ ಸುದರ್ಶನ ಅತಿಥಿ ಗೃಹದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆಯನ್ನು ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ನಡೆ ಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ…

ಶಿಸ್ತು-ಛಲದಿಂದ ಗುರಿ ಸಾಧನೆ
ಕೊಡಗು

ಶಿಸ್ತು-ಛಲದಿಂದ ಗುರಿ ಸಾಧನೆ

March 30, 2019

ವಿರಾಜಪೇಟೆ: ಯುವ ಜನತೆ ಜೀವನದಲ್ಲಿ ಶಿಸ್ತು ಮತ್ತು ಛಲದಿಂದ ತಮ್ಮ ಗುರಿಯನ್ನು ಸಾಧಿಸುವಂತಾಗಬೇಕು. ಉತ್ತಮ ಬದುಕು ಕಟ್ಟಿಕೊಳ್ಳಲು ತಂತ್ರಜ್ಞಾನ ಬೆಳೆ ದಿದ್ದು, ವಿರಾಜಪೇಟೆ ಕಾವೇರಿ ಕಾಲೇಜು ಕಳೆದ 39 ವರ್ಷಗಳಿಂದಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಕ್ರೀಡೆಯಲ್ಲಿಯೂ ಸಾಧನೆ ಮಾಡುವಂತಹ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಹೇಳಿದರು. ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಮತ್ತು ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ ಹಾಗೂ ಆಶ್ವಿನಿ ಅಚ್ಚಪ್ಪ…

ಅಕ್ರಮ ಸ್ಫೋಟಕ ದಾಸ್ತಾನು: ಐವರ ಬಂಧನ
ಕೊಡಗು

ಅಕ್ರಮ ಸ್ಫೋಟಕ ದಾಸ್ತಾನು: ಐವರ ಬಂಧನ

March 29, 2019

ಮಡಿಕೇರಿ: ಕುಶಾಲನಗರದ ಮನೆಯೊಂದರಲ್ಲಿ ಅಕ್ರಮವಾಗಿ ಅಪಾಯ ಕಾರಿ ಸ್ಫೋಟಕ ದಾಸ್ತಾನು ಮಾಡಿರುವುದನ್ನು ಪತ್ತೆ ಹಚ್ಚಿರುವ ಕುಶಾಲನಗರ ಗ್ರಾಮಾಂ ತರ ಠಾಣಾ ಪೊಲೀಸರು ಮತ್ತು ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿಗಳು ಒಟ್ಟು 5 ಮಂದಿಯನ್ನು ಬಂಧಿಸಿ, ಅಪಾರ ಪ್ರಮಾಣದ ಸ್ಪೋಟಕಗಳನ್ನು ವಶಕ್ಕೆ ಪಡೆದಿದ್ದಾರೆ. ಬುಧವಾರ ರಾತ್ರಿ 10.45 ಗಂಟೆಗೆ ದೊರೆತ ಖಚಿತ ಮಾಹಿತಿ ಆಧರಿಸಿ, ಕುಶಾಲ ನಗರದ ಸುಂದರನಗರ ನಿವಾಸಿ ಮಂಜು ಎಂಬುವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ 21 ಎಲೆಕ್ಟ್ರಾನಿಕ್ ಡಿಟೋನೇಟರ್, 200 ಸಾಮಾನ್ಯ ಡಿಟೋನೇಟರ್,…

1 16 17 18 19 20 84
Translate »