Tag: Kodagu

ಪಾಲಿಬೆಟ್ಟ ಮಸ್ಕಲ್ ಕಾಫಿ ತೋಟದಲ್ಲಿ ಮೂಲ ಸೌಕರ್ಯಕ್ಕಾಗಿ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ
ಕೊಡಗು

ಪಾಲಿಬೆಟ್ಟ ಮಸ್ಕಲ್ ಕಾಫಿ ತೋಟದಲ್ಲಿ ಮೂಲ ಸೌಕರ್ಯಕ್ಕಾಗಿ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ

December 9, 2018

ಸಿದ್ದಾಪುರ: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇ ರಿಕೆಗಾಗಿ ಒತ್ತಾಯಿಸಿ ತೋಟದಲ್ಲಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಪಾಲಿಬೆಟ್ಟದ ಮಸ್ಕಲ್ ಗ್ರೂಪ್ ಸಂಸ್ಥೆಯ ಕಾಫಿ ತೋಟದ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಸಂಸ್ಥೆಯ ತೋಟದ ವ್ಯವಸ್ಥಾಪಕರ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಕಾರ್ಮಿಕ ಮಹಿಳೆ ಸುನೀತಾ ಮಾತನಾಡಿ ಕಾಫಿ ತೋಟದಲ್ಲಿ ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದು ಲೈನ್ ಮನೆಗಳಲ್ಲಿ ವಾಸವಾಗಿದ್ದೇವೆ. ತೋಟದಲ್ಲಿ ಕೆಲಸ ಮುಗಿಸಿ ಗ್ರಾಮಕ್ಕೆ ತೆರಳಿ…

ನ್ಯಾಯಾಧೀಶೆ, ಪಪಂ ಚುನಾವಣೆಯಲ್ಲಿ ಗೆದ್ದ ನ್ಯಾಯವಾದಿಗೆ ಅಭಿನಂದನೆ
ಕೊಡಗು

ನ್ಯಾಯಾಧೀಶೆ, ಪಪಂ ಚುನಾವಣೆಯಲ್ಲಿ ಗೆದ್ದ ನ್ಯಾಯವಾದಿಗೆ ಅಭಿನಂದನೆ

December 9, 2018

ವಿರಾಜಪೇಟೆ:  ಹಿಂದಿನ ದಿನಗಳಲ್ಲಿ ಮಹಿಳಾ ನ್ಯಾಯಾಧೀಶರ ಹುದ್ದೆಯನ್ನು ಸಮಾಜ ಒಪ್ಪುತ್ತಿರಲಿಲ್ಲ. ಇತ್ತೀಚೆಗೆ ಆ ಹುದ್ದೆಯನ್ನು ಜನರು ಗೌರವಿಸುತ್ತಾರೆ. ಮಹಿ ಳೆಯರು ದಿನನಿತ್ಯ ಮನೆಯ ಕೆಲಸಗಳನ್ನು ಮುಗಿಸಿ ನಂತರ ಕರ್ತವ್ಯಕ್ಕೆ ಹೋಗಬೇಕಾಗಿರುವುದರಿಂದ ಮಹಿಳೆಗೆ ಕಾರ್ಯಭಾರ ಹೆಚ್ಚಾಗುತ್ತದೆ ಎಂದು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ರಮಾ ಹೇಳಿದರು. ವಿರಾಜಪೇಟೆ ನ್ಯಾಯಾಲಯದಲ್ಲಿ ವಕೀಲರಾಗಿದ್ದು, ಈಗ ನ್ಯಾಯಾಧೀಶರಾಗಿ ಆಯ್ಕೆಯಾದ ಎ.ಎಸ್.ಸಲ್ಮಾ ಹಾಗೂ ವಕೀಲೆ ಯಶೋಧ ಅನಿಲ್ ಅವರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಹಿನ್ನಲೆ ನ್ಯಾಯಾ ಲಯದ ಸಭಾಂಗಣದಲ್ಲಿ…

ಕೊಡಗಿನ ಪಾದ್ರಿ ಪಪುವಾ ನ್ಯೂಗಿನಿ ದೇಶದ ಬಿಷಪ್ ಆಗಿ ಆಯ್ಕೆ
ಕೊಡಗು

ಕೊಡಗಿನ ಪಾದ್ರಿ ಪಪುವಾ ನ್ಯೂಗಿನಿ ದೇಶದ ಬಿಷಪ್ ಆಗಿ ಆಯ್ಕೆ

December 9, 2018

ವಿರಾಜಪೇಟೆ: ಕೊಡಗಿನ ವಿರಾಜಪೇಟೆ ಮೂಲದ ಧರ್ಮಗುರು ರೆ. ಫಾ ರೊಜಾರಿಯಾ ಮಿನೇಜಸ್ (49) ಅವರು ಪಪುವಾ ನ್ಯೂಗಿನಿ ದೇಶದ ಲೇ ಪ್ರಾಂತ್ಯದ ಬಿಷಪ್ (ಧರ್ಮಾಧ್ಯಕ್ಷ) ಆಗಿ ಆಯ್ಕೆ ಯಾಗಿದ್ದಾರೆ. ಕ್ರೈಸ್ತ ಧರ್ಮದ ಜಾಗ ತಿಕ ಗುರುಗಳಾದ ಪೋಪ್ ಪ್ರಾನ್ಸಿಸ್ ಅವರು ಅಕ್ಟೋಬರ್ 10 ರಂದು ವ್ಯಾಟಿ ಕನ್ನಲ್ಲಿ ಈ ಆಯ್ಕೆ ಮಾಡಿದ್ದಾರೆ. ರೊಜಾರಿಯ ಮಿನೇಜಸ್ ಅವರು ವಿರಾಜಪೇಟೆಯ ಬೇಟೋಳ್ಳಿ ಗ್ರಾಮದ ದಿ.ದೊಮಿಂಗೊ ಮಿನೇಜಸ್ ಹಾಗೂ ಮೋಂತಿ ಮೇರಿ ಮಿನೇಜಸ್ ಪುತ್ರರಾಗಿದ್ದು, 1999ರಲ್ಲಿ ಗುರುದೀಕ್ಷೆ ಪಡೆದು ಪ್ರಪಂ ಚದ…

ಕೊಡಗು ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸಿಎಂ ಚಾಲನೆ
ಮೈಸೂರು

ಕೊಡಗು ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸಿಎಂ ಚಾಲನೆ

December 8, 2018

ಮಡಿಕೇರಿ:  ಕೊಡಗಿನ ನೆರೆ ಸಂತ್ರಸ್ತರಿಗೆ ವಸತಿ ಕಲ್ಪಿಸಲು ಸರ್ಕಾರದಿಂದ ಮನೆ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು. ಸೋಮವಾರಪೇಟೆ ತಾಲೂಕು ಜಂಬೂರು ಗ್ರಾಮದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಸಮಾರಂಭದಲ್ಲಿ ರಿಮೋಟ್ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು, ಇದೇ ವೇದಿಕೆಯಲ್ಲಿ ನೆರೆ ಸಂತ್ರಸ್ತರಿಗೆ ವಿವಿಧ ಸವಲತ್ತುಗಳನ್ನು ವಿತರಣೆ ಮಾಡಿದರು. ನಂತರ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ನೆರೆ ಹಾವಳಿಯಿಂದ ಮನೆ ಸಾಮಾಗ್ರಿಗಳನ್ನು ಕಳೆದು…

ಹೆಬ್ಬಾಲೆಯಲ್ಲಿ ವೈಭವದ ಶ್ರೀ ಬನಶಂಕರಿ ಅಮ್ಮನವರ ಜಾತ್ರೋತ್ಸವ
ಕೊಡಗು

ಹೆಬ್ಬಾಲೆಯಲ್ಲಿ ವೈಭವದ ಶ್ರೀ ಬನಶಂಕರಿ ಅಮ್ಮನವರ ಜಾತ್ರೋತ್ಸವ

December 8, 2018

ಹೆಬ್ಬಾಲೆ: ಉತ್ತರ ಕೊಡಗಿನ ಗಡಿ ಗ್ರಾಮವಾದ ಹೆಬ್ಬಾಲೆಯಲ್ಲಿ ಶುಕ್ರವಾರ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ ಹಾಗೂ ಜಾತ್ರೋ ತ್ಸವವು ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮದ ಶಕ್ತಿ ದೇವತೆ ಶ್ರೀ ಬನಶಂಕರಿ ಹಬ್ಬದ ಅಂಗ ವಾಗಿ ಅಮ್ಮನವರ ಸನ್ನಿಧಿಯಲ್ಲಿ ಬೆಳಿಗ್ಗೆ ಯಿಂದಲೇ ಗಣಪತಿ ಪೂಜೆ, ಪುಣಾಹಃ, ರಕ್ಷಾಬಂಧನ, ಧ್ವಜಾರೋಹಣ, ನವಗ್ರಹ ಸ್ಥಾಪನೆ, ಮೃತ್ಯುಂಜಯ ಹೋಮ, ನವ ಗ್ರಹ ಪೂಜೆ ಮಹಾ ಮಂಗಳಾರತಿ ಸೇರಿ ದಂತೆ ಇನ್ನಿತರ…

ಕೂಲಿ ಕೆಲಸವಿಲ್ಲದೇ ಕಾರ್ಮಿಕರ ಪರದಾಟ
ಕೊಡಗು

ಕೂಲಿ ಕೆಲಸವಿಲ್ಲದೇ ಕಾರ್ಮಿಕರ ಪರದಾಟ

December 8, 2018

ವಿರಾಜಪೇಟೆ: ಇತ್ತೀಚಿನ ದಿನಗ ಳಲ್ಲಿ ಕಟ್ಟಡ ಕಾರ್ಮಿಕರಿಗೆ ಕೂಲಿ ಕೆಲಸವೆ ಇಲ್ಲದಂತಾಗಿದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆಯು ಸಿಗದಂತಾಗಿದ್ದು. ಅಂಗ ಡಿಗಳಲ್ಲಿ ಕೊಂಡುಕೊಳ್ಳುವಾಗ ದುಬಾರಿ ಬೆಲೆ ಕೊಡಬೇಕಾಗಿರುವುದರಿಂದ ಇದರ ಲಾಭವನ್ನು ಮಧ್ಯವರ್ತಿಗಳು ಪಡೆಯುತ್ತಿ ದ್ದಾರೆ. ಅದ್ದರಿಂದ ಕಾರ್ಮಿಕರು ಮತ್ತು ಜನಸಾಮನ್ಯರು ಸಮಸ್ಯೆಗಳನ್ನು ಎದರಿಸು ವಂತಾಗಿದೆ ಎಂದು ಕಟ್ಟಡ ಕಾರ್ಮಿಕರ ರಾಜ್ಯ ಫೆಡರೇಶನ್‍ನ ಪ್ರಧಾನ ಕಾರ್ಯ ದರ್ಶಿ ಕೆ.ಮಹಂತೇಶ್ ಹೇಳಿದರು. ವಿರಾಜಪೇಟೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾ ಣದ ಬಳಿಯಿರುವ ಎಂವಿ ಕಟ್ಟಡದ ಸಭಾಂ ಗಣದಲ್ಲಿ ಆಯೋಜಿಸಲಾಗಿದ್ದ ಕಟ್ಟಡ…

ನಾಪೋಕ್ಲುನಲ್ಲಿ 2.50 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ
ಕೊಡಗು

ನಾಪೋಕ್ಲುನಲ್ಲಿ 2.50 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ

December 8, 2018

ನಾಪೋಕ್ಲು: ನಾಪೋಕ್ಲುದಿಂದ ಅಜ್ಜಿಮುಟ್ಟಕ್ಕೆ ಹೋಗುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕಳೆದ ಹಲವು ವರ್ಷಗ ಳಿಂದ ಈ ಅಜ್ಜಿಮುಟ್ಟ ಗ್ರಾಮದ ರಸ್ತೆಯು ತೀರಾ ಹದಗೆಟ್ಟಿದ್ದು, ಇದನ್ನು ಡಾಂಬರೀಕರಣಗೊಳಿಸಲು ರೂ. 50 ಲಕ್ಷವನ್ನು ಬಿಡುಗಡೆಗೊಳಿ ಸಿದೆ. ವಿಶೇಷ ಪ್ಯಾಕೇಜ್‍ನಡಿಯಲ್ಲಿ 20 ಲಕ್ಷದಂತೆ ಒಟ್ಟು 70 ಲಕ್ಷ ವೆಚ್ಚದಲ್ಲಿ ಕೂಡಲೇ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದÀರು. ರಸ್ತೆ ಅಗಲೀಕರಣಗೊಳಿಸಲು ರಸ್ತೆ ಬದಿಯ ಜಾಗ ವನ್ನು ಬಿಟ್ಟುಕೊಟ್ಟು ನಾಗರಿಕರು ಸಹಕರಿಸಬೇಕು…

ಕೊಟ್ಟಗೇರಿ ಗ್ರಾಮಕ್ಕೆ ಬಸ್ ಸಂಚಾರ ಸ್ಥಗಿತ: ಪ್ರತಿಭಟನೆ ಎಚ್ಚರಿಕೆ
ಕೊಡಗು

ಕೊಟ್ಟಗೇರಿ ಗ್ರಾಮಕ್ಕೆ ಬಸ್ ಸಂಚಾರ ಸ್ಥಗಿತ: ಪ್ರತಿಭಟನೆ ಎಚ್ಚರಿಕೆ

December 8, 2018

ಪೊನ್ನಂಪೇಟೆ: ವಿರಾಜಪೇಟೆ ತಾಲೂಕು ಕೊಟ್ಟಗೇರಿ ಗ್ರಾಮಕ್ಕೆ ಕಳೆದ 9 ವರ್ಷ ದಿಂದ ಕರ್ನಾಟಕ ಸಾರಿಗೆ ಬಸ್ ಒಂದು ವಾರದಿಂದ ಸಂಚಾರ ಸ್ಥಗಿತಗೊಳಿಸಿದ್ದು, ಇದ ರಿಂದ ಗ್ರಾಮದ ಸಾರ್ವಜನಿಕರು, ವಿಧ್ಯಾರ್ಥಿಗಳು, ಕೂಲಿಕಾರ್ಮಿಕರಿಗೆ ತುಂಬಾ ಸಂಕಷ್ಟ ಉಂಟಾಗಿದೆ. ಬಸ್ ಸಂಚಾರವನ್ನು ಪುನರಾರಂಭಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಕಳೆದ 9 ವರ್ಷದಿಂದ ಸರ್ಕಾರಿ ಸಾರಿಗೆ ಬಸ್ ಕೊಟ್ಟಗೇರಿಗೆ ಬೆಳಿಗ್ಗೆ 7.30 ಗೆ ಮತ್ತು ಸಂಜೆ 5.30ಗೆ ಬಂದು ಹೋಗುತ್ತಿತ್ತು. ಈ ಬಸ್ಸಿಗೆ ಗ್ರಾಮ ದಿಂದ ದಿನನಿತ್ಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಕೂಲಿ…

ತ್ಯಾಜ್ಯ ವಿಲೇವಾರಿ ಮಾಹಿತಿ ಕಾರ್ಯಾಗಾರ
ಕೊಡಗು

ತ್ಯಾಜ್ಯ ವಿಲೇವಾರಿ ಮಾಹಿತಿ ಕಾರ್ಯಾಗಾರ

December 8, 2018

ಸೋಮವಾರಪೇಟೆ:  ಕಾಫಿ ಬೆಳೆ ಗಾರರ ಹೋರಾಟ ಸಮಿತಿಯ ವತಿ ಯಿಂದ ಸಂಘದ ಕಚೇರಿಯಲ್ಲಿ, ಕಾಫಿ ಪಲ್ಪಿಂಗ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತ ನಾಡಿದ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖಾ ಅಧಿಕಾರಿ ಗಣೇಶ್‍ಕುಮಾರ್ ಅವರು, ಕಾಫಿ ಪಲ್ಪಿಂಗ್ ತ್ಯಾಜ್ಯವನ್ನು ಜಲಮೂಲಗಳಿಗೆ ಹರಿಸದಂತೆ ಕರೆ ನೀಡಿ ದರು. ಪಲ್ಪಿಂಗ್ ಘಟಕದಿಂದ ಉತ್ಪಾದನೆ ಯಾಗುವ ಕಲುಷಿತ ನೀರು ಮತ್ತು ತ್ಯಾಜ್ಯ ವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕೈಗೊಳ್ಳಬೇಕಾದ ಅಗತ್ಯ ಕ್ರಮ ಗಳ…

ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಸಭೆ : ನಿಯಮ ಬಾಹಿರವಾಗಿ ಕೊಡಗಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಿದ್ಧತೆ
ಕೊಡಗು

ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಸಭೆ : ನಿಯಮ ಬಾಹಿರವಾಗಿ ಕೊಡಗಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಿದ್ಧತೆ

December 6, 2018

ಪೊನ್ನಂಪೇಟೆ: ಜಿಲ್ಲೆಯ ಮೂಲಕ ಈಗಾಗಲೇ ಪ್ರಸ್ತ್ತಾವನೆಯಲ್ಲಿರುವ ಬಹು ಪಥದ ರಾಷ್ಟ್ರೀಯ ಹೆದ್ದಾರಿ ಯೋಜ ನೆಯು ರಾಷ್ಟ್ರೀಯ ಹೆದ್ದಾರಿಯ ಪ್ರಾಧಿ ಕಾರದ ನಿಯಮ ಮೀರಿ ಹಮ್ಮಿಕೊಂಡಿ ರುವ ಯೋಜನೆಯಾಗಿದ್ದು, ಇದೊಂದು ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆ ಯುವ ಯೋಜನೆಯಾಗಿದೆ ಎಂದು ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ಹೇಳಿದ್ದು, ಈಗ ಇರುವ ರಸ್ತೆಯ ಎರಡು ಬದಿಯ ಜಾಗ ಬಳಸಿಕೊಂಡು ರಾಷ್ಟ್ರೀಯ ಹೆದ್ದಾರಿಯಾಗಿ ರೂಪಿಸಲಿ. ಜಿಲ್ಲೆಗೆ ಮಾರ ಕವಾಗುವ ಬಹುಪಥದ ಹೆದ್ದಾರಿ, ರೈಲ್ವೆ ಮಾರ್ಗದ ವಿರುದ್ದ ಹೋರಾಟ ಮಂದುವ ರೆಸುವುದಾಗಿ…

1 52 53 54 55 56 84
Translate »