ಸುಂಟಿಕೊಪ್ಪ: ದೇವರ ಹುಂಡಿಗೆ ಕನ್ನ ಹಾಕಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೋರ್ವ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ. ನ.29 ರಂದು ರಾತ್ರಿ 10 ಗಂಟೆಗೆ ಸುಂಟಿಕೊಪ್ಪ ಪಟ್ಟಣದಲ್ಲಿ ಪುನೀತ್ ಕುಮಾರ್ ಹಾಗೂ ಪ್ರಮೋದ್ ಅವರು ಗಸ್ತು ತಿರುಗುತ್ತಿದ್ದ ವೇಳೆ ಮಾದಾಪುರ ರಸ್ತೆಯ ವೃಕ್ಷೋದ್ಬವ ದೇವಾಲಯದ ಬಳಿ ವ್ಯಕ್ತಿಯೋರ್ವ ದೇವಾಲಯದ ಗೇಟಿನ ಬಳಿ ಸುಳಿದಾಡುತ್ತಿರುವುದು ಗೋಚರಿಸಿತು. ನಂತರ ಆತ ದೇವಾಲಯದ ಹುಂಡಿಯನ್ನು ಕತ್ತಿಯಿಂದ ಹೊಡೆಯುತ್ತಿರುವುದನ್ನು ಗಮನಿಸಿ ಪೊಲೀಸರಿಬ್ಬರು ಆತನನ್ನು ಹಿಡಿದು ಠಾಣೆಗೆ ಕರೆತಂದಿದ್ದಾರೆ. ಮಧುರಮ್ಮ ಬಡಾವಣೆ ನಿವಾಸಿ ಪ್ರಕಾಶ್ ಎಂಬಾತ…
ಕೊಡಗಿನ ನೆರೆ ಸಂತ್ರಸ್ತರಿಗೆ ವಾರದಲ್ಲಿ ಮನೆ ನಿರ್ಮಾಣ ಆರಂಭ
November 28, 2018ಬೆಂಗಳೂರು: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲು ಸರ್ಕಾರ ನಿರ್ಧರಿಸಿದ್ದು, ವಾರದಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದು ಸಭೆಯಲ್ಲಿ ಮುಖ್ಯಮಂತ್ರಿ, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೊಡಗಿನಲ್ಲಿ ಪ್ರವಾಹ ಉಂಟಾದಾಗ ನಿರ್ವಹಿಸಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕೊಡಗು ಸೇರಿದಂತೆ ಅತಿವೃಷ್ಟಿಗೆ 4.50 ಕೋಟಿ ರೂ. ನಷ್ಟವಾಗಿತ್ತು. ಮಾರ್ಗಸೂಚಿ ಪ್ರಕಾರ, 722 ಕೋಟಿ ರೂ. ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಮನವಿ ಮಾಡಲಾಗಿತ್ತು. ಕೇಂದ್ರ ಸರ್ಕಾರ 546 ಕೋಟಿ ರೂ….
3 ದಶಕಗಳಿಂದ ಮುಚ್ಚಿಹೋಗಿದ್ದ ಐತಿಹಾಸಿಕ ಪಯ್ಯಡ ಮಂದ್ ಪುನರಾರಂಭ
November 28, 2018ಪೊನ್ನಂಪೇಟೆ: ಸುಮಾರು 30 ವರ್ಷಗಳಿಂದ ಕಾರಣಾಂತರದಿಂದ ಮುಚ್ಚಿ ಹೋಗಿದ್ದ ಹುದಿಕೇರಿ ಗ್ರಾಮ ಪಮಚಾಯಿತಿ ವ್ಯಾಪ್ತಿಯ ಹೈಸೊಡ್ಲೂರ್ ಗ್ರಾಮದ ಐತಿಹಾಸಿಕ ಪಯ್ಯಡ ಮಂದ್ ಸಂಭ್ರಮ-ಸಡಗರದೊಂದಿಗೆ ಪುನರಾರಂಭವಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾ ಡೆಮಿ ಮತ್ತು ಹೈಸೊಡ್ಲೂರ್ ಗ್ರಾಮದ ಶ್ರೀ ಮಹಾದೇವ ದೇವಸ್ಥಾನ ಸಮಿತಿಯೊಂದಿಗೆ ಗ್ರಾಮದ ತಕ್ಕ ಮುಖ್ಯಸ್ಥರು ಸೇರಿ ಮಂದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಅವರು ಮಂದ್‍ನ ಸುತ್ತ ಸಾಂಪ್ರದಾಯಿಕ ಪುತ್ತರಿ ಕೋಲಾಟ್ ಆಡುವ ಮೂಲಕ ಮಂದ್ ಪುನ ರಾರಂಭ…
ಸಂವಿಧಾನ ಓದಿ ಉತ್ತಮ ಪ್ರಜೆಗಳಾಗಲು ಕರೆ
November 27, 2018ಮಡಿಕೇರಿ: ರಾಷ್ಟ್ರದ ಸಂವಿ ಧಾನ ಕಾನೂನು ಪುಸ್ತಕವಿದ್ದಂತೆ, ಜೊತೆಗೆ ಅದೊಂದು ಮಹಾಗ್ರಂಥ ಎಂಬುದನ್ನು ಮರೆಯುವಂತಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ವಿಜಯ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘ ಇವರ ಜಂಟಿ ಆಶ್ರಯದಲ್ಲಿ ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ನಡೆದ “ಸಂವಿಧಾನ ದಿನಾಚರಣೆ” ಕಾರ್ಯಕ್ರಮ ದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ದೇಶದ ಸಂವಿಧಾನ ಓದಿದವರು ಯಾವುದೇ ರೀತಿಯ ತಪ್ಪು ಮಾಡಲು ಹೋಗುವುದಿಲ್ಲ, ಅಪರಾಧ ಮಾಡಲು ಮನಸ್ಸು…
ಸಿವಿಲ್ ಪೊಲೀಸ್ ಪೇದೆ ನೇಮಕಾತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ
November 26, 2018ಹಾಸನ: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಪ್ರಕರಣ ಜನ ಮಾನಸದಿಂದ ಮರೆಯಾಗುವ ಮುನ್ನವೇ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಅದನ್ನು ಅಭ್ಯರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಕಿಂಗ್‍ಪಿನ್ ಸೇರಿದಂತೆ 117 ಮಂದಿಯನ್ನು ಹಾಸನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ನ.25 ರಂದು ನಡೆಯಬೇಕಾ ಗಿದ್ದ ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಪ್ರವೇಶ ಪರೀಕ್ಷೆಯನ್ನು ದಿನಾಂಕ ಸೂಚಿ ಸದೇ ಪೊಲೀಸ್ ನೇಮಕಾತಿ ವಿಭಾಗದ ಎಡಿ ಜಿಪಿ ಅವರು…
ಪುಟ್ಟ ವಯಸ್ಸಲ್ಲೇ ಅಪ್ರತಿಮ ಸಾಧನೆ ತೋರಿದ ಕೊಡಗು ಬಾಲಕನ ಹೆಸರು ವಂಡರ್ ಬುಕ್ ಆಫ್ ರೆಕಾರ್ಡ್, ಭಾರತ್ ವಲ್ರ್ಡ್ ರೆಕಾರ್ಡ್‍ನಲ್ಲಿ ದಾಖಲು
November 26, 2018ಸೋಮವಾರಪೇಟೆ, ನ.25- ಪುಟ್ಟ ಬಾಲಕ ಅಸಾಧಾರಣ ನೆನಪಿನ ಶಕ್ತಿಯಿಂದ ಗಮನ ಸೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಬರೆದಿದ್ದಾನೆ. ಹೆಸರು ಅನ್ಷ್ (ANSH) 4 ವರ್ಷ. ಇದೀಗ ಶಿಶು ವಿಹಾರ ಸೇರಿರುವ ಪೋರ ಈಗಾಗಲೇ ಅಂತರಾಷ್ಟ್ರೀಯ ವಂಡರ್ ಬುಕ್ಕ್ ಆಫ್ ರೆಕಾರ್ಡ್ ಹಾಗೂ ಭಾರತ್ ವಲ್ರ್ಡ್ ರೆಕಾರ್ಡ್ ಬುಕ್‍ನಲ್ಲಿ ತನ್ನ ಸಾಧ ನೆಯ ಹೆಸರನ್ನು ದಾಖಲಿಸಿ ಕೊಂಡಿದ್ದಾನೆ. 2.2 ವರ್ಷದಲ್ಲೆ ಮಗನ ನೆನಪಿನ ಶಕ್ತಿ ಯನ್ನು ಅರಿತ ತಾಯಿ ಆಶಾ ಹಾಗೂ ತಂದೆ ಅಶ್ವಿನ್ ಆತನ ಪ್ರತಿಭೆಗೆ ಮತ್ತಷ್ಟು…
ಡಿಸೆಂಬರ್ 1ರಂದು ಅಯೋಧ್ಯ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಗೆ ಆಗ್ರಹಿಸಿ ಜನಾಗ್ರಹ ಸಭೆ
November 26, 2018ಮಡಿಕೇರಿ: ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಡಿ.1 ರಂದು ಮಡಿಕೇರಿಯಲ್ಲಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಹೆಚ್‍ಪಿಯ ಪ್ರಧಾನ ಕಾರ್ಯದರ್ಶಿ ನರಸಿಂಹ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಹಲವಾರು ವರ್ಷಗಳಿಂದಲೂ ಹೋರಾಟ ನಡೆಸಲಾಗುತ್ತಿದ್ದು, ಇಂದಿನವರೆಗೆ 73 ಬೃಹತ್ ಹೋರಾಟ ನಡೆದಿದೆ. 1984ರಿಂದ ವಿಹೆಚ್‍ಪಿ ರಾಮಮಂದಿರ…
ಡಿಸೆಂಬರ್ 3, ಕೂಡುಗದ್ದೆ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಆಗ್ರಹಿಸಿ ಸಿದ್ದಾಪುರ ಗ್ರಾಪಂ ಮುಂದೆ ಪ್ರತಿಭಟನೆ
November 26, 2018ಸಿದ್ದಾಪುರ: ಸ್ಥಳೀಯ ಗ್ರಾಮ ಪಂಚಾಯತಿ ಮೂಲಭೂತ ಸೌಲಭ್ಯ ಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಡಿ. 3 ರಂದು ಗ್ರಾಮ ಪಂಚಾಯತಿ ಎದುರು ಸಿಪಿಎಂ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಪಕ್ಷದ ಕೂಡುಗದ್ದೆ ಶಾಖೆಯ ಕಾರ್ಯ ದರ್ಶಿ ಅನಿಲ್ ಕುಟ್ಟಪ್ಪ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತಿ ವ್ಯಾಪ್ತಿಯ ನದಿ ದಡದಲ್ಲಿರುವ ಹಲವು ಮನೆಗಳು ಬಿರುಕು ಬಿಟ್ಟಿದ್ದು, ಕೂಡಲೇ ಅವರನ್ನು ಸ್ಥಳಾಂತರಿಸಬೇಕಾಗಿದೆ. ಗ್ರಾಮ ಪಂಚಾ ಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಪೈಸಾರಿ ಜಾಗಗಳಿದ್ದು, ನದಿ ದಡದ ನಿವಾಸಿಗಳಿಗೆ…
ಡಾ. ಚೇತನ್ ಮೇಡತನ ಅವರಿಗೆ ವೈದ್ಯಶ್ರೀ ಪ್ರಶಸ್ತಿ
November 26, 2018ಗುಡ್ಡೆಹೊಸೂರು: ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ 29ನೇ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಮ್ಮೇ ಳನದಲ್ಲಿ ಸಂಚಾರಿ ಆರೋಗ್ಯ ಘಟಕ ಕುಶಾಲನಗರದಲ್ಲಿ ಹಿರಿಯ ವೈದ್ಯಾ ಧಿಕಾರಿಗಳಾಗಿ ಕರ್ತವ್ಯ ನಿರ್ವಹಿ ಸುತ್ತಿರುವ ಡಾ.ಚೇತನ್ ಮೇಡ ತನ ಅವರಿಗೆ ಗ್ರಾಮೀಣ ಪ್ರದೇ ಶದಲ್ಲಿ ಸಲ್ಲಿಸಿದ ಸೇವೆಗಾಗಿ ವೈದ್ಯಶ್ರೀ ಪ್ರಶಸ್ತಿ ನೀಡಿ ಸನ್ಮಾನಿ ಸಲಾಯಿತು. ಇವರು ಮೂಲತಃ ಮೂರ್ನಾ ಡಿನ ಬಲಮುರಿಯಲ್ಲಿ ನೆಲೆಸಿರುವ ಮೇಡ ತನ ಉಲ್ಲಾಸ್ ಹಾಗೂ ಶ್ರೀಮತಿ ಚಂದ್ರಮ್ಮನವರ ಪುತ್ರ.
ಮಡಿಕೇರಿಯಲ್ಲಿ ಸಂಭ್ರಮದ ಪುತ್ತರಿ ಅರಮನೆ ಕೋಲಾಟ್
November 25, 2018ಮಡಿಕೇರಿ: ಕೃಷಿಯನ್ನು ಬದು ಕಿನ ಭಾಗವಾಗಿಸಿಕೊಂಡಿರುವ ಕೊಡಗಿ ನಲ್ಲಿ ಹುತ್ತರಿ ಹಬ್ಬದ ಸಂಭ್ರಮಾಚರಣೆಯ ಮರುದಿನವಾದ ಶನಿವಾರ ಜಿಲ್ಲಾ ಕೇಂದ್ರ ಮಡಿಕೇರಿಯ ಐತಿಹಾಸಿಕ ಕೋಟೆ ಆವರಣ ದಲ್ಲಿ ‘ಪುತ್ತರಿ ಅರಮನೆ ಕೋಲಾಟ್’ ಅತ್ಯು ತ್ಸಾಹದಿಂದ ನಡೆಯುವ ಮೂಲಕ ಶ್ರೀಮಂತ ಸಂಸ್ಕøತಿಯನ್ನು ಅನಾವರಣಗೊಳಿಸಿತು. ಜಿಲ್ಲಾಡಳಿತ, ಶ್ರೀ ಓಂಕಾರೇಶ್ವರ ದೇವ ಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ದೇಶ ತಕ್ಕ ಸ್ಥಾನದಲ್ಲಿರುವ ಪಾಂಡೀರ ಕುಟುಂಬ ಸ್ಥರ ವತಿಯಿಂದ, ಮಡಿಕೇರಿ ಕೊಡವ ಸಮಾಜ ಮತ್ತು ಕೊಡಗು ಗೌಡ ಯುವ ವೇದಿಕೆಯ ಸಹಕಾರದೊಂದಿಗೆ ಹುತ್ತರಿ ಹಬ್ಬದ…