Tag: KSOU

ಇಂದು ಐಎಎಸ್, ಕೆಎಎಸ್ ತರಬೇತಿ ಶಿಬಿರಾರ್ಥಿಗಳಿಗೆ ಶುಭ ಹಾರೈಕೆ
ಮೈಸೂರು

ಇಂದು ಐಎಎಸ್, ಕೆಎಎಸ್ ತರಬೇತಿ ಶಿಬಿರಾರ್ಥಿಗಳಿಗೆ ಶುಭ ಹಾರೈಕೆ

February 12, 2021

ಮೈಸೂರು,ಫೆ.11-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವು ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಯೋ ಜಿಸಿದ್ದ 60 ದಿನಗಳ ಆನ್‍ಲೈನ್ ತರಬೇತಿ ಶಿಬಿರವನ್ನು ಹಿರಿಯ ಐಎಎಸ್ ಅಧಿಕಾರಿ ಡಾ.ಶಾಲಿನಿ ರಜನೀಶ್ ಫೆ.12ರ ಶುಕ್ರವಾರ ಬೆಳಿಗ್ಗೆ 11ಕ್ಕೆ ಬೆಂಗಳೂರಿನಿಂದಲೇ ತರಬೇತಿ ಶಿಬಿರಾರ್ಥಿಗಳಿಗೆ ಶುಭಹಾರೈಸಿ, ಮುಖ್ಯ ಭಾಷಣ ಮಾಡುವರು. ಕರ್ನಾಟಕ ರಾಜ್ಯ ಹಾಸನ ಮೂಲದ ನಾಗಲ್ಯಾಂಡ್ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಡಿಐಜಿ ಎನ್.ರಾಜಶೇಖರ ಮತ್ತು ಐಎಎಸ್ ಅಧಿಕಾರಿ ಹಾಸನ ಜಿಪಂ ಸಿಇಓ ಡಿ.ಭಾರತಿ ಅತಿಥಿಗಳಾಗಿ…

ಜೇನು ಕುರುಬ ಯುವತಿಯ ಸ್ಪರ್ಧಾತ್ಮಕ ಪರೀಕ್ಷೆ ಕನಸಿಗೆ ಮುಕ್ತ ವಿವಿ ನೆರವು
ಮೈಸೂರು

ಜೇನು ಕುರುಬ ಯುವತಿಯ ಸ್ಪರ್ಧಾತ್ಮಕ ಪರೀಕ್ಷೆ ಕನಸಿಗೆ ಮುಕ್ತ ವಿವಿ ನೆರವು

November 22, 2020

ಮೈಸೂರು, ನ.21(ಎಸ್‍ಪಿಎನ್)- ಜೇನು ಕುರುಬ ಸಮುದಾಯದ 20 ವರ್ಷದ ಯುವತಿ `ನಾಗಿ’ಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸರ್ಕಾರಿ ಉದ್ಯೋಗ ಪಡೆಯುವ ಹಂಬಲಕ್ಕೆ ಮುಕ್ತ ವಿವಿ ಸಕಲ ನೆರವು ನೀಡಿದೆ. ಮೈಸೂರು ಜಿಲ್ಲೆ, ಹೆಚ್.ಡಿ.ಕೋಟೆ ತಾಲೂಕಿನ ಗೌಡಮಾಚನ ಹಳ್ಳಿ(ಜಿಎಂ ಹಳ್ಳಿ) ಹಾಡಿಯವರಾಗಿ ಪದವಿ ಶಿಕ್ಷಣ ಮುಗಿಸಿ ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸೂಕ್ತ ಮಾರ್ಗದರ್ಶನ ಕ್ಕಾಗಿ ಜಿಲ್ಲಾಡಳಿತದತ್ತ ಮುಖಮಾಡಿದ ಸಂದರ್ಭ ಆಕೆಯ ಕನಸು ನನಸು ಮಾಡಲು ಮುಕ್ತ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್, ಕುಲಸಚಿವ ಪ್ರೊ.ಲಿಂಗರಾಜ್ ಗಾಂಧಿ ಮತ್ತಿತರ…

ಮುಕ್ತ ವಿವಿಯಲ್ಲಿ ಯಶಸ್ವಿ ಉದ್ಯೋಗ ಮೇಳ
ಮೈಸೂರು

ಮುಕ್ತ ವಿವಿಯಲ್ಲಿ ಯಶಸ್ವಿ ಉದ್ಯೋಗ ಮೇಳ

December 1, 2019

ಮೈಸೂರು, ನ.30(ಎಂಟಿವೈ)- ನಿರು ದ್ಯೋಗಿ ಯುವ ಜನರಿಗೆ ಉದ್ಯೋಗಾವ ಕಾಶ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉದ್ಯೋಗ ಘಟಕ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 10 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿ ಗಳಲ್ಲಿ 3900 ಮಂದಿ ಕೆಲಸ ಗಿಟ್ಟಿಸಿ ಕೊಂಡರೆ, 600 ಮಂದಿ ಎರಡನೇ ಹಂತದ ಸಂದರ್ಶನಕ್ಕೆ ಆಯ್ಕೆಯಾದರು. ವಿವಿಧ ಪದವಿ ಪಡೆದು ಉದ್ಯೋಗ ಅನ್ವೇ ಷಣೆಯಲ್ಲಿ ತೊಡಗಿದ್ದ ನಿರುದ್ಯೋಗಿಗಳು ಶನಿವಾರ ಬೆಳಗಿನಿಂದಲೇ ತಂಡೋಪತಂಡ ವಾಗಿ ವೈಯಕ್ತಿಕ…

ಇಂದು ಮುಕ್ತ ವಿವಿ ಘಟಿಕೋತ್ಸವ ಭವನ ಲೋಕಾರ್ಪಣೆ
ಮೈಸೂರು

ಇಂದು ಮುಕ್ತ ವಿವಿ ಘಟಿಕೋತ್ಸವ ಭವನ ಲೋಕಾರ್ಪಣೆ

December 1, 2018

ಮೈಸೂರು:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸುಸಜ್ಜಿತ ಘಟಿಕೋತ್ಸವ ಭವನವನ್ನು ನಾಳೆ(ಡಿ.1) ಬೆಳಿಗ್ಗೆ 11ಕ್ಕೆ ರಾಜ್ಯಪಾಲ ವಜುಭಾಯ್ ರೂಢಾಭಾಯ್ ವಾಲಾ ಉದ್ಘಾಟಿಸ ಲಿದ್ದಾರೆ ಎಂದು ಮುಕ್ತ ವಿವಿ ಕುಲಪತಿ ಪ್ರೊ.ಡಿ. ಶಿವಲಿಂಗಯ್ಯ ತಿಳಿಸಿದ್ದಾರೆ. ಮುಕ್ತ ಗಂಗೋತ್ರಿ ಆವರಣದಲ್ಲಿ 18.50 ಕೋಟಿ ರೂ. ವೆಚ್ಚದಲ್ಲಿ 3 ಸಾವಿರ ಚದರ ಮೀಟರ್ ವಿಸ್ತೀರ್ಣ ದಲ್ಲಿ ನಿರ್ಮಿಸಿರುವ ಘಟಿಕೋತ್ಸವ ಭವನ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿಯೇ ಅತ್ಯಂತ ವಿಸ್ತಾರ ಹಾಗೂ ಸುಸಜ್ಜಿತ ಭವನ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಸುಮಾರು ಎರಡು ಸಾವಿರ ಆಸನಗಳ ಸೌಲಭ್ಯವುಳ್ಳ…

ಮೈಸೂರು ಮುಕ್ತ ವಿವಿಯಲ್ಲಿ ಒಟ್ಟಾರೆ 31 ಕೋರ್ಸ್‍ಗಳಿಗೆ ಯುಜಿಸಿ ಮಾನ್ಯತೆ
ಮೈಸೂರು

ಮೈಸೂರು ಮುಕ್ತ ವಿವಿಯಲ್ಲಿ ಒಟ್ಟಾರೆ 31 ಕೋರ್ಸ್‍ಗಳಿಗೆ ಯುಜಿಸಿ ಮಾನ್ಯತೆ

October 5, 2018

ಮೈಸೂರು: ಎಲ್‍ಎಲ್‍ಎಂ ಹೊರತುಪಡಿಸಿ ಒಟ್ಟಾರೆ 31 ಕೋರ್ಸ್ ಗಳಿಗೆ ಯುಜಿಸಿ ಮಾನ್ಯತೆ ನೀಡಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಡಿ. ಶಿವಲಿಂಗಯ್ಯ ತಿಳಿಸಿದ್ದಾರೆ. ಮುಕ್ತ ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಎಂಬಿಎ, ಎಂಎ ಸಂಸ್ಕೃತ, ಎಂಎಸ್ಸಿ ಜೀವ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ, ಕ್ಲಿನಿಕಲ್ ನ್ಯೂಟ್ರಿಷನ್ ಅಂಡ್ ಡಯಬಿಟಿಕ್ಸ್, ಗಣಕವಿಜ್ಞಾನ, ಭೂಗೋಳಶಾಸ್ತ್ರ, ಗಣಿತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಭೌತಶಾಸ್ತ್ರ ಹಾಗೂ ಮನೋ ವಿಜ್ಞಾನ ಕೋರ್ಸುಗಳಿಗೆ…

ಮುಕ್ತ ವಿವಿ ಕೋರ್ಸ್‍ಗಳಿಗೆ ಪ್ರವೇಶಾತಿ ಅವಧಿ ವಿಸ್ತರಣೆ
Uncategorized, ಮೈಸೂರು

ಮುಕ್ತ ವಿವಿ ಕೋರ್ಸ್‍ಗಳಿಗೆ ಪ್ರವೇಶಾತಿ ಅವಧಿ ವಿಸ್ತರಣೆ

October 2, 2018

ಮೈಸೂರು: ವಿಶ್ವವಿದ್ಯಾನಿಲಯವು 2018- 19ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಯುಜಿಸಿಯಿಂದ ಮಾನ್ಯತೆ ದೊರೆತಿರುವ ಎಲ್ಲಾ ಕೋರ್ಸ್ ಗಳಿಗೆ ಈಗಾಗಲೇ ಪ್ರವೇಶಾತಿಯನ್ನು ಪ್ರಾರಂಭಿಸಿದ್ದು, ವಿವಿ ಕೇಂದ್ರ ಕಚೇರಿ ಹಾಗೂ ತನ್ನ ಎಲ್ಲಾ ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರವೇಶಾತಿ ಪ್ರಕ್ರಿಯೆಗಳು ನಡೆಯುತ್ತಿದೆ. ಪ್ರವೇಶಾತಿಯ ಅಂತಿಮ ದಿನಾಂಕವನ್ನು ದಂಡ ಶುಲ್ಕದೊಂದಿಗೆ ಅ.20ರವರೆಗೆ ವಿಸ್ತರಿಸಲಾಗಿದೆ ಎಂದು ಕುಲಸಚಿವರು ತಿಳಿಸಿದ್ದಾರೆ. ವಿವಿಗೆ ವಿದ್ಯಾರ್ಥಿಗಳು ವಿವಿಧ ಕೋರ್ಸ್‍ಗಳಿಗೆ ಪ್ರವೇಶಾತಿ ಕೋರಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದಿನಾಂಕ ವಿಸ್ತರಿಸುವಂತೆ ಕುಲಪತಿಯವರು ಯುಜಿಸಿಗೆ ಪತ್ರ ಬರೆದು ಕೋರಿದ್ದರು. ಈ…

ಇನ್ನೂ 15 ಕೋರ್ಸ್‍ಗೆ ವಾರದಲ್ಲಿ ಯುಜಿಸಿಯಿಂದ ಅನುಮತಿ
ಮೈಸೂರು

ಇನ್ನೂ 15 ಕೋರ್ಸ್‍ಗೆ ವಾರದಲ್ಲಿ ಯುಜಿಸಿಯಿಂದ ಅನುಮತಿ

September 20, 2018

ಮೈಸೂರು:  ತಾಂತ್ರಿಕೇತರ 17 ಕೋರ್ಸುಗಳಿಗೆ ರಾಜ್ಯದೊಳಗೆ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಉಳಿದ 15 ಕೋರ್ಸುಗಳಿಗೂ ವಾರದೊಳಗೆ ಯುಜಿಸಿ ಅನುಮತಿ ನೀಡಲಿದೆ ಎಂದು ಕುಲಪತಿ ಪ್ರೊ. ಡಿ. ಶಿವಲಿಂಗಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಅವರು ಮಂಗಳವಾರ ಕುಲಸಚಿವ ರಮೇಶ್, ಯುಜಿಸಿ ಸಮನ್ವಯಾಧಿಕಾರಿ ಡಾ. ಎನ್.ಜಿ. ರಾಜು ಅವರೊಂದಿಗೆ ತಾವು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದು, 15 ಕೋರ್ಸು ಗಳನ್ನು ನಡೆಸಲು ತಮ್ಮಲ್ಲಿರುವ ಮೂಲ ಸೌಲಭ್ಯಗಳು,…

17 ಕೋರ್ಸುಗಳಿಗೆ 30,000 ವಿದ್ಯಾರ್ಥಿಗಳ ಪ್ರವೇಶ ನಿರೀಕ್ಷೆ: ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ವಿಶ್ವಾಸ
ಮೈಸೂರು

17 ಕೋರ್ಸುಗಳಿಗೆ 30,000 ವಿದ್ಯಾರ್ಥಿಗಳ ಪ್ರವೇಶ ನಿರೀಕ್ಷೆ: ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ವಿಶ್ವಾಸ

September 9, 2018

ಮೈಸೂರು: ಅನುಮತಿ ದೊರೆತಿರುವ 17 ಕೋರ್ಸುಗಳಿಗೆ ಈ ಶೈಕ್ಷಣಿಕ ಸಾಲಿನಲ್ಲಿ 30,000 ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಇದೆ ಎಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ.ಶಿವಲಿಂಗಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 27ರಿಂದ ಪ್ರವೇಶಾತಿ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅಕ್ಟೋಬರ್ 1ರವರೆಗೆ ಅವಕಾಶವಿರುವುದರಿಂದ ಈಗಾಗಲೇ ರಾಜ್ಯಾದ್ಯಂತ ಇರುವ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳಿಗೆ ಅರ್ಜಿಗಳು ಬರುತ್ತಿವೆ. ವಿಚಾರಣೆಗಳೂ ಹೆಚ್ಚಾಗಿದ್ದು, ಈ ಬಾರಿ ಎಲ್ಲಾ 17 ಕೋರ್ಸುಗಳಿಗೆ 30 ಸಾವಿರ ಮಂದಿ ಪ್ರವೇಶ ಪಡೆಯಬಹುದೆಂದು ನಿರೀಕ್ಷಿಸಲಾಗಿದೆ…

ಕರ್ನಾಟಕ ಮುಕ್ತ ವಿವಿ 17 ತಾಂತ್ರಿಕೇತರ ಕೋರ್ಸುಗಳ ಪ್ರವೇಶಾತಿ ಪ್ರಕ್ರಿಯೆಗೆ ಎರಡ್ಮೂರು ದಿನಗಳಲ್ಲಿ ಚಾಲನೆ
ಮೈಸೂರು

ಕರ್ನಾಟಕ ಮುಕ್ತ ವಿವಿ 17 ತಾಂತ್ರಿಕೇತರ ಕೋರ್ಸುಗಳ ಪ್ರವೇಶಾತಿ ಪ್ರಕ್ರಿಯೆಗೆ ಎರಡ್ಮೂರು ದಿನಗಳಲ್ಲಿ ಚಾಲನೆ

August 25, 2018

ಮೈಸೂರು: ಯುಜಿಸಿ ಮಾನ್ಯತೆ ರದ್ದುಗೊಳಿಸಿದ್ದ ಕಾರಣ ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಶೈಕ್ಷಣಿಕ ಚಟುವಟಿಕೆಗಳು ಕಡೆಗೂ ಮತ್ತೆ ಆರಂಭವಾಗಿವೆ. ಯುಜಿಸಿಯು 2018-19ನೇ ಶೈಕ್ಷಣಿಕ ಸಾಲಿನಿಂದ 2022-23ರವರೆಗೆ ಕರ್ನಾಟಕ ರಾಜ್ಯದೊಳಗೆ ತಾಂತ್ರಿಕೇತರ (Non- Technical) ಕೋರ್ಸುಗಳನ್ನು ನಡೆಸಲು ಮುಕ್ತ ವಿಶ್ವವಿದ್ಯಾನಿಲಯಕ್ಕೆ ಹಸಿರು ನಿಶಾನೆ ನೀಡಿರುವುದರಿಂದ ಎರಡ್ಮೂರು ದಿನಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಅಡಳಿತ ಕಚೇರಿ…

ಕರ್ನಾಟಕ ಮುಕ್ತ ವಿವಿ ಸಿಬ್ಬಂದಿ ಸಂಭ್ರಮಾಚರಣೆ
ಮೈಸೂರು

ಕರ್ನಾಟಕ ಮುಕ್ತ ವಿವಿ ಸಿಬ್ಬಂದಿ ಸಂಭ್ರಮಾಚರಣೆ

August 11, 2018

ಮೈಸೂರು: ಮಾನ್ಯತೆ ರದ್ದುಗೊಳಿಸಿದ್ದರಿಂದ ಕಳೆದ ಮೂರು ವರ್ಷಗಳಿಂದ ಚಟುವಟಿಕೆ ಸ್ಥಗಿತಗೊಂಡು, ಸದಾ ಬಿಕೋ ಎನ್ನುತ್ತಿದ್ದ ಮೈಸೂರಿನ ಮಾನಸಗಂಗೋತ್ರಿ ಆವರಣದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನಲ್ಲೀಗ ಸಂತಸ ಮನೆ ಮಾಡಿದೆ. ವಿಜ್ಞಾನ ವಿಷಯಗಳನ್ನೊರತುಪಡಿಸಿ ಇತರ 17 ಕೋರ್ಸುಗಳಿಗೆ ಯುಜಿಸಿ ಮಾನ್ಯತೆ ನೀಡಿ ಗುರುವಾರ ಅಧಿಸೂಚನೆ ಪ್ರಕಟಿಸುತ್ತಿದ್ದಂತೆಯೇ ಮುಕ್ತ ವಿಶ್ವವಿದ್ಯಾನಿಲಯದ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಮೊಗದಲ್ಲಿ ನಗೆ ಬೀರಿದೆ. ಕಳೆದ ಮೂರು ವರ್ಷಗಳಿಂದ ಪಾಠ ಪ್ರವಚನಗಳು, ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತವಾಗಿದ್ದ ಕಾರಣ ಸಿಬ್ಬಂದಿ ಹಾಗೂ ಪ್ರಾಧ್ಯಾಪಕರು ಚಿಂತೆಗೀಡಾಗಿದ್ದರು. ಹೊಸ…

1 2
Translate »