Tag: Msyuru

ಗೆಲುವಿನ ವಿಶ್ವಾಸವಿದೆ, ನಾನು ಯಾವುದೇ ಸಮೀಕ್ಷೆ ಮಾಡಿಸಿಲ್ಲ
ಮೈಸೂರು

ಗೆಲುವಿನ ವಿಶ್ವಾಸವಿದೆ, ನಾನು ಯಾವುದೇ ಸಮೀಕ್ಷೆ ಮಾಡಿಸಿಲ್ಲ

April 29, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅವರು ಭಾನುವಾರ ಮಂಡ್ಯಕ್ಕೆ ಆಗಮಿಸಿ ಅಭಿಮಾನಿ ಕುಟುಂಬಗಳ 2 ಮದುವೆಗೆ ಹಾಜರಾದರು. ಜಿಲ್ಲೆಯ ವಿವಿಧೆಡೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಅಪಘಾತದ ಗಾಯಾಳುವೊಬ್ಬರ ಆರೋಗ್ಯ ವಿಚಾರಿಸಿದರು. ಅಭಿಮಾನಿಗಳು ಮತ್ತು ಜನರೊಂದಿಗೆ ಮಾತುಕತೆ ನಡೆಸಿದರು. ಚುನಾವಣೆ ಬಳಿಕ ಮಂಡ್ಯಕ್ಕೆ ಸುಮಲತಾ ಅವರ ಎರಡನೇ ಭೇಟಿ ಇದಾಗಿದೆ. ಸಮೀಕ್ಷೆ ನಂಬಲ್ಲ: ಈ ವೇಳೆ ಪತ್ರಕರ್ತರ ಕೆಲ ಪ್ರಶ್ನೆ ಗಳಿಗೆ ಉತ್ತರಿಸಿದ ಸುಮಲತಾ ಅಂಬರೀಶ್, ಚುನಾವಣೆ ಕುರಿತಂತೆ…

ನಾಲ್ಕು ತಿಂಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಆರು ಚಿಕುನ್‍ಗುನ್ಯಾ ಪ್ರಕರಣ ಪತ್ತೆ
ಮೈಸೂರು

ನಾಲ್ಕು ತಿಂಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಆರು ಚಿಕುನ್‍ಗುನ್ಯಾ ಪ್ರಕರಣ ಪತ್ತೆ

April 26, 2019

ಮೈಸೂರು: ಚಿಕುನ್‍ಗುನ್ಯಾ, ಡೆಂಗ್ಯೂ ಹಾಗೂ ಮಲೇರಿಯಾ ಜ್ವರಗಳಿಗೆ ಸೊಳ್ಳೆಯೇ ಮೂಲ ಕಾರಣ. ಸೊಳ್ಳೆ ನಿಯಂತ್ರಿಸಿದರೆ ಇವುಗಳಿಂದ ಮುಕ್ತವಾಗಬಹುದು. ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ಏಪ್ರಿಲ್ 24ರವರೆಗೆ ಚಿಕುನ್ ಗುನ್ಯಾ ಜ್ವರದ 6 ಪ್ರಕರಣಗಳು ದಾಖಲಾಗಿವೆ. ಡೆಂಗ್ಯೂ ಹಾಗೂ ಮಲೇರಿಯಾ ಜ್ವರದ ಪ್ರಕರಣಗಳು ಎಲ್ಲಿಯೂ ವರದಿಯಾಗಿಲ್ಲ. ಈ ಅಂಕಿ-ಅಂಶವನ್ನು ಮೈಸೂರು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ನೀಡಿದ್ದು, ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಈ ಮೂರರ ಬಗ್ಗೆಯೂ ವ್ಯಾಪಕ ಜಾಗೃತಿ ಮೂಡಿಸಲಾಗು ತ್ತಿದೆ. ಡೆಂಗ್ಯೂ ಮತ್ತು…

ಕೃಷ್ಣರಾಜ ಕ್ಷೇತ್ರದಾದ್ಯಂತ ಪ್ರತಾಪ ಸಿಂಹ ಭರ್ಜರಿ ಪ್ರಚಾರ
ಮೈಸೂರು

ಕೃಷ್ಣರಾಜ ಕ್ಷೇತ್ರದಾದ್ಯಂತ ಪ್ರತಾಪ ಸಿಂಹ ಭರ್ಜರಿ ಪ್ರಚಾರ

April 14, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರತಾಪಸಿಂಹ ಶನಿವಾರ ಮೈಸೂರಿನ ಕೃಷ್ಣ ರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ರ್ಯಾಲಿ ಮೂಲಕ ಬಿರುಸಿನ ಪ್ರಚಾರ ಕೈಗೊಂಡರು. ಶಾಸಕ ಎಸ್.ಎ.ರಾಮದಾಸ್ ಅವ ರೊಡನೆ ಮುಂಜಾನೆಯಿಂದಲೇ ಪ್ರಚಾರ ಕ್ಕಿಳಿದ ಅವರು ಶ್ರೀರಾಂಪುರ ಮನುವನ ಉದ್ಯಾನ, ಬೆಮೆಲ್ ಆರ್ಚ್, ದೇವ ಯ್ಯನಹುಂಡಿ, ಶ್ರೀರಾಂಪುರ ನಾಯ್ಡು ಸ್ಟೋರ್, ಅರವಿಂದನಗರ ಬಸ್ ಡಿಪೋ, ವಿವೇಕಾನಂದನಗರ ವೃತ್ತ, ಕುವೆಂಪು ನಗರ ಕಾಂಪ್ಲೆಕ್ಸ್, ಶಾರದಾದೇವಿನಗರ, ಕಾಮಾಕ್ಷಿ ಆಸ್ಪತ್ರೆ ಸುತ್ತಮುತ್ತ ಪ್ರಚಾರ ನಡೆಸಿದರು. ಅಲ್ಲಲ್ಲಿ ಪ್ರಚಾರ ಭಾಷಣ…

ಸಿಪಿಕೆ ಸಾಹಿತ್ಯ ಸಂಪುಟ ಹೊರತರಲು ಸರ್ಕಾರ ನೆರವು ಅವಶ್ಯ
ಮೈಸೂರು

ಸಿಪಿಕೆ ಸಾಹಿತ್ಯ ಸಂಪುಟ ಹೊರತರಲು ಸರ್ಕಾರ ನೆರವು ಅವಶ್ಯ

April 9, 2019

ಮೈಸೂರು: ಹಿರಿಯ ಸಾಹಿತಿ ಸಿಪಿಕೆ ಅವರ ಎಲ್ಲಾ ಸಾಹಿತ್ಯ ಕೃತಿ ಗಳನ್ನು ಒಟ್ಟಾಗಿಸಿ, ಸಮಗ್ರ ಸಾಹಿತ್ಯವನ್ನು ಹೊರ ತರಲು ಸರ್ಕಾರದ ನೆರವು ಅಗತ್ಯ ವಾಗಿದೆ ಎಂದು ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ ಅಭಿಪ್ರಾಯಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ರಾಷ್ಟ್ರೀಯ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ಸೇವಾ ಸಮಿತಿ, ನೃಪತುಂಗ ಚಾರಿ ಟಬಲ್ ಟ್ರಸ್ಟ್ ಮತ್ತು ಅರಸು ಜಾಗೃತಿ ಅಕಾಡೆಮಿ ವತಿಯಿಂದ ಆಯೋಜಿಸಿದ್ದ `ಡಾ.ಸಿಪಿಕೆ ಅವರ 80ರ ಸಂಭ್ರಮ’ ಹಾಗೂ ಕೃತಿ ಬಿಡುಗಡೆ…

ಲೋಕಸಭಾ ಚುನಾವಣೆಯಲ್ಲಿ ರೈತರ ಹಿತಾಸಕ್ತಿ  ಕಾಯುವವರಿಗೆ ಮತ ಚಲಾವಣೆಗೆ ಜಾಗೃತಿ ಅಭಿಯಾನ
ಮೈಸೂರು

ಲೋಕಸಭಾ ಚುನಾವಣೆಯಲ್ಲಿ ರೈತರ ಹಿತಾಸಕ್ತಿ ಕಾಯುವವರಿಗೆ ಮತ ಚಲಾವಣೆಗೆ ಜಾಗೃತಿ ಅಭಿಯಾನ

April 9, 2019

ಮೈಸೂರು: ಲೋಕಸಭಾ ಚುನಾವಣೆ ವೇಳೆ ರೈತರ ಆತ್ಮಹತ್ಯೆ ತಡೆ, ಬರ ಪೀಡಿತರ ಬವಣೆ ಸೇರಿದಂತೆ ರೈತರ ಸಮಸ್ಯೆಗಳ ಇತ್ಯರ್ಥಕ್ಕೆ ಇಚ್ಛಾಸಕ್ತಿ ಪ್ರದರ್ಶಿಸುವ ಪಕ್ಷಗಳ ಅಭ್ಯರ್ಥಿಗೆ ಮತ ನೀಡುವಂತೆ ರೈತರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಂಡಿರುವುದಾಗಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ರೈತರ ಸಮಸ್ಯೆಗಳ ಪರಿಹಾರಕ್ಕೆ ಚರ್ಚಿಸದೆ ವ್ಯಕ್ತಿಗತ ಆರೋಪ- ಪ್ರತ್ಯಾರೋಪ ಹಾಗೂ ಭಾವನಾತ್ಮಕ ವಿಷಯಗಳನ್ನೇ ದೊಡ್ಡ…

ಗಗನಕ್ಕೇರಿದ ಕೆಲ ತರಕಾರಿ ಹೂವು, ಹಣ್ಣಿನ ದರ
ಮೈಸೂರು

ಗಗನಕ್ಕೇರಿದ ಕೆಲ ತರಕಾರಿ ಹೂವು, ಹಣ್ಣಿನ ದರ

April 6, 2019

ಮೈಸೂರು: ಯುಗಾದಿ ಹಬ್ಬದ ಹಿಂದಿನ ದಿನವಾದ ಶುಕ್ರವಾರ ಮೈಸೂರಿನ ದೇವರಾಜ ಮಾರುಕಟ್ಟೆ ಭಾರೀ ಜನಜಂಗುಳಿಯಿಂದ ಕೂಡಿತ್ತು. ಹೂವು, ಹಣ್ಣು, ತರಕಾರಿ ಕೊಳ್ಳುವವರಿಂದ ತುಂಬಿ ತುಳುಕಿ ಕಾಲಿಡಲು ಜಾಗವಿಲ್ಲ ಎಂಬಂತಿತ್ತು. ಹಿಂದು ಪಂಚಾಂಗದ ಪ್ರಕಾರ ವಿಳಂಬಿ ನಾಮ ಸಂವತ್ಸರ ಕಳೆದು ಶನಿವಾರದಿಂದ (ಏ.6) ಶ್ರೀವಿಕಾರಿನಾಮ ಸಂವತ್ಸರ ಆರಂಭ ವಾಗುತ್ತಿದೆ. ಸಂವತ್ಸರದ ಆರಂಭವನ್ನು ಹಿಂದೂಗಳು ಯುಗದ ಆದಿ ಯುಗಾದಿ ಹಬ್ಬವಾಗಿ ಆಚರಿಸುತ್ತಾ ಬಂದಿದ್ದಾರೆ. ಯುಗಾದಿ ಅಂಗವಾಗಿ ಮೈಸೂರಿನ ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ ಸುತ್ತಮುತ್ತ ಹಾಗೂ ಮೈಸೂರಿನ ವಿವಿಧೆಡೆ ಇರುವ ಮಾರುಕಟ್ಟೆ,…

ಕೆಆರ್‍ಎಸ್ ಖಾಸಗಿ ಹೋಟೆಲ್ ಮೇಲೆ ಐಟಿ ರೇಡ್
ಮೈಸೂರು

ಕೆಆರ್‍ಎಸ್ ಖಾಸಗಿ ಹೋಟೆಲ್ ಮೇಲೆ ಐಟಿ ರೇಡ್

April 5, 2019

ಮಂಡ್ಯ: ಅಕ್ರಮ ಹಣ ಸಂಗ್ರಹ, ಚುನಾವಣೆಗಾಗಿ ಹಣ ಹಂಚಿಕೆಗೆ ಸಿದ್ಧತೆ ಮಾಡಿಕೊಂಡಿ ದ್ದಾರೆ ಎಂಬ ಸಂಶಯದ ಮೇರೆಗೆ ನಿನ್ನೆಯಷ್ಟೇ ಮಂಡ್ಯದಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅವರ ಮನೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳ ತಂಡ ಇಂದೂ ಕೂಡ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್‍ನ ಬೃಂದಾವನದಲ್ಲಿರುವ ಖಾಸಗಿ ಹೋಟೆಲ್ ಮೇಲೆ ಐಟಿ ದಾಳಿ ನಡೆಸಿದೆ. ಇಂದು ಮಧ್ಯಾಹ್ನ 2 ಗಂಟೆಯ ವೇಳೆಗೆ ಕೆಆರ್‍ಎಸ್‍ಗೆ ಆಗಮಿಸಿದ ಸುಮಾರು 20ಕ್ಕೂ ಹೆಚ್ಚು ಐಟಿ ಅಧಿ ಕಾರಿಗಳ ತಂಡ ಅರ್ಧ ಗಂಟೆ…

ಓಲಾ ನಿಷೇಧ ಹಿಂಪಡೆಯಲು  ಶಾಸಕ ಎಸ್.ಎ.ರಾಮದಾಸ್ ಆಗ್ರಹ
ಮೈಸೂರು

ಓಲಾ ನಿಷೇಧ ಹಿಂಪಡೆಯಲು ಶಾಸಕ ಎಸ್.ಎ.ರಾಮದಾಸ್ ಆಗ್ರಹ

March 25, 2019

ಮೈಸೂರು: ಓಲಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಸೇವೆ ನೀಡುತ್ತಿರುವ ಆಟೋರಿಕ್ಷಾ ಹಾಗೂ ಟ್ಯಾಕ್ಸಿಗಳ ಸಂಚಾರಕ್ಕೆ ನಿಷೇಧ ಹೇರಬಾರದು ಎಂದು ಶಾಸಕ ಎಸ್.ಎ.ರಾಮದಾಸ್ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಿಳಿ ಬಣ್ಣದ ಬೋರ್ಡ್ ಹೊಂದಿ ರುವ ದ್ವಿಚಕ್ರ ವಾಹನಗಳಿಗೆ ಅನುಮತಿ ನೀಡದೆ ಇದ್ದರೂ ಕೂಡ ಓಲಾ ಸಂಸ್ಥೆ ಬೈಕ್ ಟ್ಯಾಕ್ಸಿ ಸೇವೆ ಯನ್ನು ಆರಂಭಿಸಿತ್ತು. ಇದನ್ನು ನೆಪವಾಗಿಟ್ಟುಕೊಂಡು ಓಲಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಸೇವೆ ನೀಡು ತ್ತಿರುವ ಮೂರು ಮತ್ತು…

ಮೈಸೂರಿನ ವಿವಿಧೆಡೆ ಪ್ರಧಾನಿ ಮೋದಿ  ಅಭಿಮಾನಿಗಳಿಂದ `ಮನ್ ಕಿ ಬಾತ್’ ಪ್ರಸಾರ
ಮೈಸೂರು

ಮೈಸೂರಿನ ವಿವಿಧೆಡೆ ಪ್ರಧಾನಿ ಮೋದಿ ಅಭಿಮಾನಿಗಳಿಂದ `ಮನ್ ಕಿ ಬಾತ್’ ಪ್ರಸಾರ

February 26, 2019

ಮೈಸೂರು” ಪ್ರಧಾನಿ ನರೇಂದ್ರ ಮೋದಿಯವರ 53ನೇ ಹಾಗೂ ಕೊನೆಯ `ಮನ್ ಕಿ ಬಾತ್’ ರೇಡಿಯೋ ಭಾಷಣ ಆಲಿಸುವ ಅವಕಾಶವನ್ನು ಮೋದಿ ಅಭಿಮಾನಿಗಳು ಮೈಸೂರಿನ ನಾಲ್ಕು ಕಡೆಗಳಲ್ಲಿ ಮಾಡಿಕೊಟ್ಟಿದ್ದರು. ಮೈಸೂರಿನ ತಿಲಕ್‍ನಗರ, ಸರಸ್ವತಿಪುರಂ, ಕಾಳಿದಾಸ ರಸ್ತೆ, ವಿಜಯನಗರದ ಕೆಡಿ ವೃತ್ತದಲ್ಲಿ ವಿಶೇಷವಾಗಿ ದೊಡ್ಡ ದೊಡ್ಡ ಧ್ವನಿವರ್ಧಕಗಳನ್ನು ಇಟ್ಟು ನರೇಂದ್ರ ಮೋದಿ ಯವರ ಭಾಷಣವನ್ನು ಜನರು ಆಲಿಸಲು ವ್ಯವಸ್ಥೆ ಮಾಡಿದ್ದರು. ಈ ವೇಳೆ ಸಾಕಷ್ಟು ಮಂದಿ ಮೋದಿಯವರ 53ನೇ ರೇಡಿಯೋ ಭಾಷಣವನ್ನು ಆಲಿಸಿದರು. ವಿಜಯನಗರದ ಕೆಡಿ ವೃತ್ತದಲ್ಲಿ ಚಾಮರಾಜ ಕ್ಷೇತ್ರದ…

ಲಾನ್ಸ್‍ಡೌನ್, ದೇವರಾಜ ಮಾರುಕಟ್ಟೆ ಕಟ್ಟಡ  ನೆಲಸಮಕ್ಕೆ ಮೈಸೂರು ರಾಜಮನೆತನದ ಅಸಮಾಧಾನ
ಮೈಸೂರು

ಲಾನ್ಸ್‍ಡೌನ್, ದೇವರಾಜ ಮಾರುಕಟ್ಟೆ ಕಟ್ಟಡ ನೆಲಸಮಕ್ಕೆ ಮೈಸೂರು ರಾಜಮನೆತನದ ಅಸಮಾಧಾನ

February 6, 2019

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಲಾನ್ಸ್ ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆ ನೆಲಸಮ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ರಾಜಮನೆತನ ದಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಲಾನ್ಸ್ ಡೌನ್ ಬಿಲ್ಡಿಂಗ್ ಹಾಗೂ ದೇವರಾಜ ಮಾರುಕಟ್ಟೆ ನೆಲಸಮ ಮಾಡಲು ಮೈಸೂರು ಮಹಾನಗರ ಪಾಲಿಕೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಇದಕ್ಕೆ ರಾಜಮನೆತನ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮ ರಾಜ ಒಡೆಯರ್ ಅವರು, ಪಾರಂಪರಿಕ ಕಟ್ಟಡ ಉಳಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಪೆÇೀಸ್ಟ್ ಮಾಡಿ…

1 2
Translate »