Tag: Mysore

SSLC ಪರೀಕ್ಷಾ ವೇಳಾಪಟ್ಟಿ ಪ್ರಕಟ
ಮೈಸೂರು

SSLC ಪರೀಕ್ಷಾ ವೇಳಾಪಟ್ಟಿ ಪ್ರಕಟ

November 30, 2019

ಬೆಂಗಳೂರು, ನ.29: ಮಾರ್ಚ್/ಏಪ್ರಿಲ್-2020ರ ಎಸ್ಸೆಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮಾ.27ರಿಂದ ಏ.9ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. ಪರೀಕ್ಷಾ ವೇಳಾಪಟ್ಟಿ: ಮಾ.27ರಂದು ಪ್ರಥಮ ಭಾಷೆ(ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ), ಮಾ.30ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತ. ಏ.1ರಂದು ದ್ವಿತೀಯ ಭಾಷೆ(ಇಂಗ್ಲಿಷ್ ಹಾಗೂ ಕನ್ನಡ).ಏ.3ರಂದು ತೃತೀಯ ಭಾಷೆ(ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ ಹಾಗೂ ತುಳು)…

ಹನಿಟ್ರ್ಯಾಪ್ ತನಿಖೆ ಚುರುಕು: ರಾಜ್ಯದ 10ಕ್ಕೂ ಹೆಚ್ಚು ಶಾಸಕರ ರಾಸಲೀಲೆ ವೀಡಿಯೋ ಸೆರೆ: ದೂರು ನೀಡಲು ಹಿಂದೇಟು
ಮೈಸೂರು

ಹನಿಟ್ರ್ಯಾಪ್ ತನಿಖೆ ಚುರುಕು: ರಾಜ್ಯದ 10ಕ್ಕೂ ಹೆಚ್ಚು ಶಾಸಕರ ರಾಸಲೀಲೆ ವೀಡಿಯೋ ಸೆರೆ: ದೂರು ನೀಡಲು ಹಿಂದೇಟು

November 30, 2019

ಬೆಂಗಳೂರು, ನ.29- ಜನಪ್ರತಿನಿಧಿಗಳ ಹನಿ ಟ್ರ್ಯಾಪಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಈ ಜಾಲದಲ್ಲಿ ಇಬ್ಬರು ಅನರ್ಹ ಶಾಸಕರು ಕೂಡ ಸಿಲುಕಿದ್ದಾರೆ ಎಂಬ ವಿಷಯ ಇದೀಗ ಬಯಲಿಗೆ ಬಂದಿದೆ. ಪಕ್ಷ ಭೇದವಿಲ್ಲದೆ ಎಲ್ಲಾ ಪಕ್ಷದ ಶಾಸಕರೂ ಹನಿ ಟ್ರ್ಯಾಪಿಂಗ್ ಜಾಲದೊಳಗೆ ಸಿಲುಕಿರುವುದು ಪೆÇಲೀಸ್ ವಿಚಾರಣೆ ವೇಳೆ ಪತ್ತೆಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಿರುತೆರೆ ನಟಿಯರನ್ನು ಬಳಸಿ ಕೊಂಡು 10ಕ್ಕೂ ಹೆಚ್ಚು ಶಾಸಕರಿಗೆ ಹನಿಟ್ರ್ಯಾಪ್ ಬಲೆ ಬೀಸಲಾಗಿತ್ತು ಎಂಬುದು ಕೂಡ ಬೆಳಕಿಗೆ ಬಂದಿದ್ದು, ಈ…

ಶ್ರೀಲಂಕಾಗೆ 3 ಸಾವಿರ ಕೋಟಿ ನೆರವು ಘೋಷಿಸಿದ ಪ್ರಧಾನಿ ಮೋದಿ
ಮೈಸೂರು

ಶ್ರೀಲಂಕಾಗೆ 3 ಸಾವಿರ ಕೋಟಿ ನೆರವು ಘೋಷಿಸಿದ ಪ್ರಧಾನಿ ಮೋದಿ

November 30, 2019

ನವದೆಹಲಿ, ನ.29- ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ 350 ಕೋಟಿ ಸೇರಿದಂತೆ ಶ್ರೀಲಂಕಾಗೆ 3 ಸಾವಿರ ಕೋಟಿ ಹಣಕಾಸು ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಘೊಷಿಸಿದ್ದಾರೆ. ಭಾರತಕ್ಕೆ ಬಂದಿಳಿದ ಶ್ರೀಲಂಕಾದ ನೂತನ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರೊಂದಿಗೆ ಮೋದಿ ಅವರು ಮಾತುಕತೆ ನಡೆಸಿದ್ದಾರೆ. ಶ್ರೀಲಂಕಾದಲ್ಲಿರುವ ತಮಿಳು ಸಮುದಾಯದವರ ಆಶೋತ್ತರ ಈಡೇರಿಸುವುದು, ಭದ್ರತೆ ಹೆಚ್ಚಳ, ವ್ಯಾಪಾರ ಹಾಗೂ ಮೀನುಗಾರರ ಸಮಸ್ಯೆ ನಿವಾರಣೆ ವಿಷಯಗಳ ಬಗ್ಗೆ ಮಾತುಕತೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ನೆರೆಯ ದೇಶವು ವೇಗದ ಅಭಿವೃದ್ಧಿ ಸಾಧಿಸಲು…

ಬಾರ್ ಮಾಲೀಕರ ಸುಲಿಗೆ ಮಾಡುತ್ತಿದ್ದ ನಕಲಿ ವಿಶೇಷ ಚುನಾವಣಾಧಿಕಾರಿ ಬಂಧನ
ಮೈಸೂರು

ಬಾರ್ ಮಾಲೀಕರ ಸುಲಿಗೆ ಮಾಡುತ್ತಿದ್ದ ನಕಲಿ ವಿಶೇಷ ಚುನಾವಣಾಧಿಕಾರಿ ಬಂಧನ

November 30, 2019

ಹುಣಸೂರು, ನ.29(ಎಸಿಪಿ, ಕೆಕೆ, ಹೆಚ್‍ಎಸ್‍ಎಂ)-ಬಾರ್ ಮಾಲೀಕರನ್ನು ಹೆದರಿಸಿ ಹಣ ವಸೂಲಿ ಮಾಡು ತ್ತಿದ್ದ ನಕಲಿ ವಿಶೇಷ ಚುನಾವಣಾಧಿಕಾರಿಯನ್ನು ಹುಣ ಸೂರು ಪೊಲೀಸರು ಬಂಧಿಸಿದ್ದಾರೆ. ಹಾಸನದ ಕಾರ್ಲೆ ಕೊಪ್ಪಲು ಗ್ರಾಮದ ಶಶಿಧರ್ ಬಂಧಿತ ನಕಲಿ ವಿಶೇಷ ಚುನಾವಣಾಧಿಕಾರಿಯಾಗಿದ್ದು, ಕೆಲ ದಿನಗಳಿಂದ ಈತ ಹುಣಸೂರಿನ ಬಾರ್ ಮತ್ತು ವೈನ್ ಸ್ಟೋರ್‍ಗಳಿಗೆ ತೆರಳಿ, ತಾನು ವಿಶೇಷ ಚುನಾವಣಾಧಿಕಾರಿ ಎಂದು ಪರಿಚಯಿಸಿ ಕೊಂಡು `ನಿಮ್ಮಲ್ಲಿ ಹೆಚ್ಚಿನ ಪ್ರಮಾಣದ ಮದ್ಯ ಮಾರಾಟ ವಾಗಿದೆ. ಚುನಾವಣೆಗಾಗಿ ರಾಜಕಾರಣಿಗಳಿಗೆ ನೀವು ಮದ್ಯ ಸರಬರಾಜು ಮಾಡಿದ್ದೀರಿ ಎಂಬ ಮಾಹಿತಿ…

ಕುರುಬ ಸಮಾಜದ ನಾಲ್ವರಿಗೆ ಸಚಿವ ಸ್ಥಾನ: ಬಿಎಸ್‍ವೈ
ಮೈಸೂರು

ಕುರುಬ ಸಮಾಜದ ನಾಲ್ವರಿಗೆ ಸಚಿವ ಸ್ಥಾನ: ಬಿಎಸ್‍ವೈ

November 30, 2019

ರಾಣೇಬೆನ್ನೂರು (ಹಾವೇರಿ),ನ.29- ಉಪ ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಕುರುಬ ಸಮಾಜದ ನಾಲ್ವರು ಶಾಸಕರು ಸಚಿವರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಉಪ ಚುನಾವಣೆ ನಡೆಯುತ್ತಿರುವ ರಾಣೇಬೆನ್ನೂರು ವಿಧಾನಸಭೆ ಕ್ಷೇತ್ರದ ಮೆಡ್ಲೇರಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರಿ ಪರ ಪ್ರಚಾರ ಸಭೆ ನಡೆಸಿದ ಬಿಎಸ್‍ವೈ, ಈ ಘೋಷಣೆ ಮಾಡಿ ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಟೀಕೆ ಮಾಡಲು ಹೋಗುವುದಿಲ್ಲ. 15 ಕ್ಷೇತ್ರಗಳಲ್ಲಿಯೂ ಗೆದ್ದು ಮೂರೂವರೆ ವರ್ಷ ಯಾವುದೇ ಪಕ್ಷದ ಬೆಂಬಲ,…

ಮಹಾರಾಷ್ಟ್ರ ಮೈ`ತ್ರಿ’ ಸರ್ಕಾರದ ವಿಶ್ವಾಸಮತ ಇಂದು
ಮೈಸೂರು

ಮಹಾರಾಷ್ಟ್ರ ಮೈ`ತ್ರಿ’ ಸರ್ಕಾರದ ವಿಶ್ವಾಸಮತ ಇಂದು

November 30, 2019

ಮುಂಬೈ,ನ.29- ನೂತನ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರದ ವಿಶ್ವಾಸಮತ ಸಾಬೀತು ನ.30ರ ಶನಿವಾರ ಮಧ್ಯಾಹ್ನ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆಯಲಿದೆ.288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 145 ಶಾಸಕ ಬಲದ ಅಗತ್ಯವಿದೆ. ಪ್ರಸ್ತುತ ಆಡಳಿತಾರೂಢ ಪಕ್ಷಗಳಾದ ಶಿವಸೇನೆ 56, ಎನ್‍ಸಿಪಿ 54 ಮತ್ತು ಕಾಂಗ್ರೆಸ್ 44 ಶಾಸಕರನ್ನು (ಒಟ್ಟು 154) ಹೊಂದಿವೆ.

ಕೇದಾರ ಖಂಡದಲ್ಲಿ ಅವಧೂತ ದತ್ತ ಪೀಠದ ಶಾಖಾ ಆಶ್ರಮ ಸ್ಥಾಪನೆ
ಮೈಸೂರು

ಕೇದಾರ ಖಂಡದಲ್ಲಿ ಅವಧೂತ ದತ್ತ ಪೀಠದ ಶಾಖಾ ಆಶ್ರಮ ಸ್ಥಾಪನೆ

November 30, 2019

ಮೈಸೂರು, ನ.29(ಎಂಟಿವೈ)- ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಕಾಶಿ ಯಲ್ಲಿನ ಕೇದಾರ ಖಂಡದಲ್ಲಿ ಅವಧೂತ ದತ್ತಪೀಠದ 86ನೇ ಶಾಖಾ ಆಶ್ರಮ ಉದ್ಘಾಟಿಸಿ, ವಿವಿಧ ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿದ್ದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕಾಶಿಯಿಂದ ಮೈಸೂರಿಗೆ ಆಗಮಿಸುತ್ತಿದ್ದು, ಡಿ.1ರಂದು ಗಣಪತಿ ಆಶ್ರಮದಲ್ಲಿ ನಡೆಯುವ ಕಾಶಿ ಸಮಾರಾಧನಾ ಕಾರ್ಯಕ್ರಮದಲ್ಲಿ ಭಕ್ತರಿಗೆ ಗಂಗಾಜಲ ಸಂಪ್ರೋಕ್ಷಣೆ ಮಾಡಲಿದ್ದಾರೆ ಎಂದು ದತ್ತಪೀಠದ ಕಾರ್ಯದರ್ಶಿ ಪ್ರಸಾದ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.10ರಂದು ಕಾಶಿಯಲ್ಲಿ ಅವಧೂತ ದತ್ತಪೀಠದ 86ನೇ ಶಾಖೆಯನ್ನು…

ಗಾಂಧಿ ಆಗರ್ಭ ಶ್ರೀಮಂತರು!
ಮೈಸೂರು

ಗಾಂಧಿ ಆಗರ್ಭ ಶ್ರೀಮಂತರು!

November 29, 2019

ಮೈಸೂರು, ನ.28(ಪಿಎಂ)- ಹಣ-ಐಶ್ವರ್ಯ ಹೊಂದಿದವರು ನಿಜವಾದ ಶ್ರೀಮಂತರಲ್ಲ. ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ವಿಶ್ವ ಕಂಡ ವಿಶಿಷ್ಟ ವ್ಯಕ್ತಿತ್ವದ ಮಹಾತ್ಮ ಗಾಂಧಿ ಇಡೀ ಜಗತ್ತಿಗೆ ನಿಜ ವಾದ ಆಗರ್ಭ ಶ್ರೀಮಂತರು ಎಂದು ಹಿರಿಯ ಗಾಂಧಿ ಮಾರ್ಗಿ ವೇಮಗಲ್ ಸೋಮಶೇಖರ್ ಅಭಿಪ್ರಾಯಪಟ್ಟರು. ಮೈಸೂರು ವಿವಿಯ ಪ್ರಸಾರಾಂಗ, ಗಾಂಧಿ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಮಾನಸಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಗಾಂಧೀಜಿ ಮತ್ತು ಯುವಶಕ್ತಿ’ ಕುರಿತ ಪ್ರಚಾರೋಪನ್ಯಾಸದಲ್ಲಿ ಉಪನ್ಯಾಸ ನೀಡಿದರು. ಶ್ರೀಮಂತರು ಯಾರೆಂದು ಕೇಳಿದರೆ ಹಲವು ಪ್ರಖ್ಯಾತ…

ಡಾ.ಅಂಬೇಡ್ಕರ್ ಕೊಡುಗೆಯಾದ ಸಂವಿಧಾನದಿಂದ ಸರ್ವರಿಗೂ ಸಮಾನ ಅವಕಾಶ ಲಭಿಸಿದೆ
ಮೈಸೂರು

ಡಾ.ಅಂಬೇಡ್ಕರ್ ಕೊಡುಗೆಯಾದ ಸಂವಿಧಾನದಿಂದ ಸರ್ವರಿಗೂ ಸಮಾನ ಅವಕಾಶ ಲಭಿಸಿದೆ

November 29, 2019

ಮೈಸೂರು,ನ.28(ಎಂಟಿವೈ)- ಸಂವಿ ಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆಯಾದ ಸಂವಿಧಾನ ದೇಶದ ಸಮಸ್ತ ಜನರಿಗೆ ಸಮಾನ ಅವಕಾಶ ದೊರಕಿಸಿಕೊಟ್ಟಿದೆ ಎಂದು ಶಾಸಕ ಎಲ್. ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಒಂಟಿಕೊಪ್ಪಲಿನ ಸೀರ್ವಿ ಸಮಾಜದ ಸಭಾಂಗಣದಲ್ಲಿ ನೆಹರು ಯುವ ಕೇಂದ್ರ ಹಾಗೂ ಮಂಚೇಗೌಡನ ಕೊಪ್ಪಲಿನ ಕೀರ್ತಿ ಯುವತಿ ಮತ್ತು ಮಹಿಳಾ ಮಂಡಳಿ ಸಹಯೋಗದಲ್ಲಿ ಸಂವಿಧಾನ ದಿನ ಹಾಗೂ ಕೋಮು ಏಕತಾ ಸಪ್ತಾಹವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ವಿಶ್ವದಲ್ಲಿಯೇ ಭಾರತ ತನ್ನದೇ ಆದ ಸ್ಥಾನಮಾನ ಹೊಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ರಾಷ್ಟ್ರ…

ಎಂಡಿಇಎಸ್ ಮಾಜಿ ಕಾರ್ಯದರ್ಶಿ ಫಾದರ್ ರಫೇಲ್ ಮ್ಯಾಥ್ಯೂ ಕೊಲಾಸೋ ಇನ್ನಿಲ್ಲ
ಮೈಸೂರು

ಎಂಡಿಇಎಸ್ ಮಾಜಿ ಕಾರ್ಯದರ್ಶಿ ಫಾದರ್ ರಫೇಲ್ ಮ್ಯಾಥ್ಯೂ ಕೊಲಾಸೋ ಇನ್ನಿಲ್ಲ

November 29, 2019

ಮೈಸೂರು,ನ.28(ಆರ್‍ಕೆ)-ರೆವರೆಂಡ್ ಫಾದರ್ ರಫೇಲ್ ಮ್ಯಾಥ್ಯೂ ಕೊಲಾಸೋ (75) ಅವರು ತೀವ್ರ ಹೃದಯಾಘಾತದಿಂದ ಇಂದು ಬೆಳಿಗ್ಗೆ ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಬನ್ನಿ ಮಂಟಪದ ಎಲ್‍ಐಸಿ ಸರ್ಕಲ್‍ನಲ್ಲಿರುವ ಸೆಂಟ್ ಮೇರಿಸ್ ಮೈನರ್ ಸೆಮಿನರಿಯಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾ ಗಿದ್ದು, ನಾಳೆ(ನ.29) ಬೆಳಿಗ್ಗೆ 8 ಗಂಟೆಗೆ ಸೆಂಟ್ ಜೋಸೆಫ್ ಕ್ಯಾಥೆಡ್ರಲ್‍ಗೆ ಸ್ಥಳಾಂ ತರಿಸಿ ಅಂತಿಮ ಧಾರ್ಮಿಕ ವಿಧಿವಿಧಾನ ಗಳ ನಂತರ ಬೆಳಿಗ್ಗೆ 10.30 ಗಂಟೆಗೆ ಗಾಂಧಿ ನಗರದ ಕ್ಯಾಥೋಲಿಕ್ ಸೆಮೆಟರಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಮೈಸೂರು…

1 127 128 129 130 131 330
Translate »