ಮೈಸೂರು,ಮಾ.12(ಎಂಟಿವೈ)- ವನ್ಯಪ್ರಾಣಿಗಳನ್ನು ರಕ್ಷಿಸಬೇಕಾದವರೇ ಅವುಗಳಿಗೆ ಗುಂಡಿಕ್ಕಿದರೆ ಹೇಗೆ? ಕಾಡಂಚಿನ ಗ್ರಾಮಗಳಿಗೆ ಬಂದು ಉಪಟಳ ನೀಡುವ ಆನೆಗಳನ್ನು ಕಾಡಿಗಟ್ಟಲೆಂದೇ ರಚಿಸಿರುವ `ಆ್ಯಂಟಿ ಡಿಪ್ರೆಡೇಷನ್ ಸ್ಕ್ವಾಡ್’(ಫೋರ್ಸ್)ನ ಸಿಬ್ಬಂದಿಯೇ ಕಾಡಾನೆ ಮೇಲೆ ಫೈರಿಂಗ್ ಮಾಡಿ, ಹಿರಿಯ ಅರಣ್ಯಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಡೆದಿದ್ದೇನು?: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಕಾಡಂಚಿನ ಗ್ರಾಮದತ್ತ ನುಸುಳಲು ರೈಲ್ವೆ ಬ್ಯಾರಿಕೇಡ್ ದಾಟುತ್ತಿದ್ದ ಗಂಡಾನೆ ಮೇಲೆ ಅರಣ್ಯ ಸಿಬ್ಬಂ ದಿಯೇ ನೇರವಾಗಿ ಗುಂಡು ಹಾರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಗುಂಡು ಹಾರಿಸಿದ ಹಂಗಾಮಿ ನೌಕರ ನನ್ನು ವಜಾಗೊಳಿಸಿ,…
ಪ್ರಾಣಿಗಳಿಗಾಗಿ ಮೈಸೂರಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
March 13, 2020ಮೈಸೂರು, ಮಾ.12- ಮನುಷ್ಯ ತನ್ನ ಆರೋಗ್ಯದಂತೆಯೇ ಪ್ರಾಣಿಗಳ ಸುರಕ್ಷತೆ ಹಾಗೂ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸುತ್ತಿದ್ದಾನೆ. ಪ್ರಾಣಿ, ಪಕ್ಷಿಗಳ ಬಗ್ಗೆ ನಿಸರ್ಗಪ್ರಿಯ ರಂತೂ ಇನ್ನೂ ಹೆಚ್ಚು ಆಸಕ್ತಿ ತೋರು ವುದುಂಟು. ಇತ್ತೀಚಿನ ದಿನಗಳಲ್ಲಿ ಪ್ರಾಣಿ ಗಳ ವೈದ್ಯಕೀಯ ಸೇವಾ ಕಾರ್ಯ ವಿಸ್ತಾರ ವಾಗಿರುವುದರಿಂದ ಅವುಗಳ ಚಿಕಿತ್ಸೆ, ಪೋಷಣೆ ಹಾಗೂ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾ ರವೂ ಸಹ ಪಶುಸಂಗೋಪನಾ ಇಲಾಖೆ ಮೂಲಕ ಪಶು ಆಸ್ಪತ್ರೆಗಳನ್ನು ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಉನ್ನತೀಕರಿಸಿ ಹೈಟೆಕ್ ಸ್ಪರ್ಶ…
ಹೆಣ್ಣಾನೆಗೆ ಕಲ್ಲೆಸೆದಿದ್ದ ವಿಡಿಯೊ ವೈರಲ್!
March 13, 2020ಮೈಸೂರು, ಮಾ.12- ರೈಲ್ವೆ ಬ್ಯಾರಿಕೇಡ್ ದಾಟಲು ಬಂದ ಹೆಣ್ಣಾನೆಯೊಂದರತ್ತ ಅರಣ್ಯ ಇಲಾಖೆ ಸಿಬ್ಬಂದಿ ಕಲ್ಲು ತೂರುತ್ತಿರುವ ಫೋಟೊಗಳು ಫೈರಿಂಗ್ ಪ್ರಸಂಗದ ಬೆನ್ನಲ್ಲೇ ವೈರಲ್ ಆಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ. ರೈಲ್ವೆ ಬ್ಯಾರಿಕೇಡ್ ಸಮೀಪ ಬಂದು ನಿಂತಿರುವ ಹೆಣ್ಣಾನೆಯತ್ತ ನಾಲ್ಕೈದು ಸಿಬ್ಬಂದಿ ಕಲ್ಲು ತೂರುತ್ತಿದ್ದಾರೆ. ಒಬ್ಬರ ಬಳಿ ಬಂದೂಕು ಇದೆಯಾದರೂ, ಅವರೂ ಸಹ ಕಲ್ಲು ಎಸೆಯುತ್ತಿದ್ದಾರೆ. ಬುಧವಾರವಷ್ಟೇ ಹೆಡಿಯಾಲ ವಲಯದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದ ವನ್ಯಜೀವಿ ಪ್ರೇಮಿಗಳು ಇಂದು ಕಲ್ಲು ತೂರಿದ ವೀರರನ್ನು ಜಾಡಿಸಿದ್ದಾರೆ….
`ಜಾನಪದ ಜಾತ್ರೆ’ಯಲ್ಲಿ `ಮಹಾರಾಣಿಯರ’ ಸಂಭ್ರಮ
March 13, 2020ಮೈಸೂರು, ಮಾ.12(ಆರ್‍ಕೆಬಿ)- ಮೈಸೂ ರಿನ ಮಹಾರಾಣಿ ಮಹಿಳಾ ಕಲಾ ಕಾಲೇ ಜಿನ ವಿದ್ಯಾರ್ಥಿನಿಯರಲ್ಲಿಂದು ಭಾರೀ ಸಂಭ್ರಮ ಮನೆ ಮಾಡಿತ್ತು. ಕನ್ನಡ-ಸಂಸ್ಕøತಿ ಇಲಾಖೆಯು ಕಾಲೇಜಿನಲ್ಲಿ ಆಯೋಜಿ ಸಿದ್ದ ಜಾನಪದ ಜಾತ್ರೆಯಲ್ಲಿ ಬಣ್ಣ ಬಣ್ಣದ ಸೀರೆಗಳನ್ನುಟ್ಟ ವಿದ್ಯಾರ್ಥಿನಿಯರು ವಿಶೇಷ ವಾಗಿ ಅಲಂಕರಿಸಿಕೊಂಡಿದ್ದರು. ಜಾತ್ರೆ ಅಂಗವಾಗಿ ಕಲಾತಂಡಗಳ ಮೆರವ ಣಿಗೆ ನಡೆಯಿತು. ಕಂಸಾಳೆ, ಗೊರವರ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ನಗಾರಿ, ಗಾರುಡಿ ಗೊಂಬೆ, ವೀರಭದ್ರ ಕುಣಿತ, ಮಾರಿ ಕುಣಿತ, ಕೋಲಾಟ, ಕಂಸಾಳೆ, ಬುಡ ಕಟ್ಟು, ಸೋದೆದಿಮ್ಮಿ ನೃತ್ಯ ಗಳು…
ಸಿಎಎ, ಎನ್‍ಪಿಆರ್, ಎನ್‍ಆರ್‍ಸಿ ವಿರುದ್ಧ ಸಾಮೂಹಿಕ ನಿರಶನ
March 13, 2020ಮೈಸೂರು, ಮಾ.12(ಪಿಎಂ)-ಸಿಎಎ, ಎನ್‍ಪಿಆರ್, ಎನ್‍ಆರ್‍ಸಿ ವಿರೋಧಿಸಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಹಿಂದೂ ರಾಷ್ಟ್ರ ನಿರ್ಮಾಣದ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಸಂವಿಧಾನ ರಕ್ಷಣಾ ಸಮಿತಿ ಆಶ್ರಯದಲ್ಲಿ ವಿವಿಧ ಸಂಘಟನೆ ಗಳು ಹಾಗೂ ಮುಖಂಡರು ಗುರುವಾರ ಸಾಮೂಹಿಕ ಉಪವಾಸ ನಡೆಸಿದರು. ಧಾರ್ಮಿಕ ತಾರತಮ್ಯ ನಿಲ್ಲಿಸಿ, ಹಿಂದೂ- ಮುಸ್ಲಿಂ ಭಾಯಿ ಭಾಯಿ, ಭಾರತ ಮಾತೆ ನಮ್ಮ ತಾಯಿ, ಸಂವಿಧಾನ ಉಳಿಸಿ ಮೊದ ಲಾದ ಫಲಕಗಳನ್ನಿಡಿದು ಪ್ರತಿಭಟನಾಕಾ ರರು ಕೇಂದ್ರದ ನಡೆ ಖಂಡಿಸಿದರು. ಎಲ್ಲರೂ ಬಳಸುವ ಉಪ್ಪಿನ ತಯಾರಿಕೆ, ಮಾರಾಟದ…
ಕೋರ್ಟ್ ಆದೇಶದಂತೆ ಕಾಂಪೌಂಡ್ ನಿರ್ಮಾಣ; ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
March 13, 2020ಮೈಸೂರು, ಮಾ.12(ಪಿಎಂ)- ನ್ಯಾಯಾ ಲಯದ ಆದೇಶದಂತೆ ಗುಂಡೂರಾವ್ ನಗರದಲ್ಲಿ ಗುರುವಾರ ಕಾಂಪೌಂಡ್ ನಿರ್ಮಿ ಸುತ್ತಿದ್ದ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. `ಇದು ಖರಾಬು ಜಾಗ, ರಸ್ತೆಗೆ ಬಿಡ ಬೇಕು. ಕಾಂಪೌಂಡ್ ನಿರ್ಮಿಸಬಾರದು’ ಎಂದು ಮುನೇಶ್ವರ ಬಡಾವಣೆಯ ಜನರು ಆಕ್ಷೇಪ ವ್ಯಕ್ತಪಡಿಸಿದರು. `ಇದು ಖಾಸಗಿ ಜಾಗ. ಈ ಹಿಂದೆ ಇಲ್ಲಿ ಪಾಲಿಕೆಯು ರಸ್ತೆ ನಿರ್ಮಾಣ ಮಾಡಿ ದ್ದಕ್ಕೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಪೌಂಡ್ ನಿರ್ಮಿಸಿಕೊಡುವಂತೆ ಆದೇಶಿಸಿದೆ. ಹೀಗಾಗಿ ಆದೇಶ ಪಾಲಿಸು ವುದು ನಮ್ಮ ಕರ್ತವ್ಯ’ ಎಂದು…
ಚಂದನ್ ಶೆಟ್ಟಿ ದಂಪತಿ ವೈದ್ಯಕೀಯ ತಪಾಸಣೆಗೆ ಎನ್‍ಎಸ್‍ಯುಐ ಆಗ್ರಹ
March 13, 2020ಮೈಸೂರು, ಮಾ.12(ಎಸ್‍ಬಿಡಿ)- ವಿದೇಶಕ್ಕೆ ತೆರಳಿರುವ ರ್ಯಾಪರ್ ಚಂದನ್‍ಶೆಟ್ಟಿ ಹಾಗೂ ನಿವೇದಿತಾಗೌಡ ಅವರನ್ನೂ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯುಐ) ಮೈಸೂರು ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಎಲ್ಲೆಡೆ ಕೊರೊನಾ ಭೀತಿಯಿದೆ. ಆದರೆ ಮೈಸೂರಿನಲ್ಲಿ ಈವರೆಗೆ ಯಾವುದೇ ಪ್ರಕ ರಣ ಪತ್ತೆಯಾಗಿಲ್ಲ. ಆದರೂ ಹೊರಗಿ ನಿಂದ ಬರುವವರ ಬಗ್ಗೆ ಎಚ್ಚರ ವಹಿಸ ಬೇಕಿದೆ. ಹಾಗೆಯೇ ವಿವಾಹದ ಬಳಿಕ ಯೂರೋಪ್‍ಗೆ ತೆರಳಿರುವ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮೈಸೂರಿಗೆ…
`ಕರ್ನಾಟಕ ಸಂಗೀತ ಕಲಿಕಾ ಕ್ರಮಕ್ಕೆ ಪುರಂದರದಾಸರೇ ಮೂಲ’
March 13, 2020ಮೈಸೂರು, ಮಾ.12(ಎಂಕೆ)- ಪುರಂ ದರದಾಸರು ನೀಡಿದ ಬೋಧನಾ ತಂತ್ರ ಗಳು ಮತ್ತು ವಿಧಾನಗಳಿಂದಲೇ ಕರ್ನಾ ಟಕ ಶಾಸ್ತ್ರೀಯ ಸಂಗೀತದ ಕಲಿಕಾ ಕ್ರಮ ಪ್ರಾರಂಭವಾಯಿತು. ಗಾಯಕರಿಗೆ, ಬೋಧಕ ರಿಗೆ ಸಹಾಯಕವಾಗುವ ತಾಳಗಳನ್ನು ಪುರಂದರದಾಸರು ಪರಿಚಯಿಸಿದ್ದಾರೆ ಎಂದು ಸಂಗೀತ ವಿದ್ವಾಂಸ ಪ್ರೊ. ಆರ್.ವಿಶ್ವೇಶ್ವರನ್ ಹೇಳಿದರು. ಮೈಸೂರಿನ ಗೋಕುಲಂನಲ್ಲಿರುವ ಶ್ರೀ ಕೃಷ್ಣಗಾನ ಸಭಾದ 18ನೇ ವಾರ್ಷಿಕೋತ್ಸವ ವನ್ನು ಉದ್ಘಾಟಿಸಿದ ಅವರು, ಸಂಗೀತ ಕಲಿಕೆಗೆ ಪುರಂದರದಾಸರು ಹಾಕಿಕೊಟ್ಟ ಬೋಧನಾ ಕ್ರಮಗಳನ್ನು ಇಂದಿಗೂ ಅನುಕರಣೆ ಮಾಡಲಾಗುತ್ತಿದೆ ಎಂದರು. ಶ್ರೀ ಕೃಷ್ಣಗಾನ ಸಭಾದ ವಾರ್ಷಿಕೋ ತ್ಸವ…
ವ್ಯಾಪಾರ ವೈಷಮ್ಯ: ಸೋದರ ಸಂಬಂಧಿ ಮೇಲೆ ಪಿಸ್ತೂಲ್‍ನಿಂದ ಗುಂಡು ಹಾರಿಸಿದ ಅಂಗಡಿ ಮಾಲೀಕ
March 13, 2020ಚಾಮರಾಜನಗರ, ಮಾ.12-ವ್ಯಾಪಾರ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಕಪಕ್ಕದ ಅಂಗಡಿ ಮಾಲೀಕರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಒಂದು ಅಂಗಡಿಯ ಮಾಲೀಕನ ಮೇಲೆ ಪಿಸ್ತೂಲ್‍ನಿಂದ ಗುಂಡು ಹಾರಿಸಿದ ಘಟನೆ ಚಾಮರಾಜ ನಗರದ ವಾಣಿ ಯಾರ್ ರಸ್ತೆಯಲ್ಲಿ ಬುಧವಾರ ಮಧ್ಯರಾತ್ರಿ ವರದಿಯಾಗಿದೆ. ನಗರದ ಕೆ.ಪಿ.ಮೊಹಲ್ಲಾ ನಿವಾಸಿ ರಾಜೀಕ್ ಅಹಮದ್ (26) ಗುಂಡೇಟಿನಿಂದ ಗಾಯಗೊಂಡವರಾಗಿದ್ದು, ಮೈಸೂ ರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಮತ್ತು ವಾಣಿಯಾರ್ ರಸ್ತೆ ನಿವಾಸಿ ಫಾರೂಕ್ ಅಕ್ಕಪಕ್ಕದಲ್ಲೇ ಸ್ಟೀಲ್ ಅಂಗಡಿ ನಡೆಸುತ್ತಿದ್ದಾರೆ. ಸೋದರ ಸಂಬಂಧಿಗಳಾದ ಇವರಿಬ್ಬರ ನಡುವೆ…
ವೈಜ್ಞಾನಿಕ ಸಂಶೋಧನಾ ಲೇಖನಗಳ ವಿಷಯದಲ್ಲಿ ಭಾರತಕ್ಕೆ 3ನೇ ಸ್ಥಾನ
March 13, 2020ಮೈಸೂರು,ಮಾ.12(ಎಂಟಿವೈ)- ಹೊಸ ಹೊಸ ಕ್ರಿಯಾತ್ಮಕ ಆವಿಷ್ಕಾರಗಳೇ ಸಂಶೋ ಧನೆಗೆ ಮೂಲವಾಗಿರುವುದರಿಂದ ಭಾರತ ವೈಜ್ಞಾನಿಕ ಸಂಶೋಧನಾ ಲೇಖನಗಳ ವಿಷಯದಲ್ಲಿ 3ನೇ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದಲಿಂಗೇಗೌಡ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಸಂತ ಫಿಲೋಮಿನಾ ಕಾಲೇ ಜಿನ ಯುಜಿ ಸಭಾಂಗಣದಲ್ಲಿ ಕಾಲೇಜಿನ ಸಂಶೋಧಕರ ಕೇಂದ್ರ, ಸಮಾಜ ಕಾರ್ಯ ವಿಭಾಗ ಹಾಗೂ ಹೈದರಾಬಾದ್‍ನ ಎಲ್‍ಸಿ ವಿಆರ್ ರಿಸರ್ಚ್ ಇಂಟಲಿಜೆನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿರುವ `ಎಮ ರ್ಜಿಂಗ್ ಟ್ರೆಂಡ್ಸ್ ಇನ್ ರಿಸರ್ಚ್, ರೈಟಿಂಗ್ ಅಂಡ್ ಪಬ್ಲಿಷಿಂಗ್ ಸ್ಕಿಲ್’ ವಿಷಯ…