Tag: Mysore

ದೀಪ ಬೆಳಗಿಸಿದ ಬಿಎಸ್‍ವೈ: ಕೋವಿಡ್-19 ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶನ
ಮೈಸೂರು

ದೀಪ ಬೆಳಗಿಸಿದ ಬಿಎಸ್‍ವೈ: ಕೋವಿಡ್-19 ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶನ

April 6, 2020

ಬೆಂಗಳೂರು,ಏ.5-ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದಂತೆ, 9 ಗಂಟೆಗೆ ಸರಿಯಾಗಿ 9 ನಿಮಿಷ ಮನೆಯ ಬಾಲ್ಕನಿಯಲ್ಲಿ ದೀಪ ಬೆಳಗಿ, ಕೋವಿಡ್-19 ವಿರು ದ್ಧದ ಹೋರಾಟದಲ್ಲಿ ನಮ್ಮ ಒಗ್ಗಟ್ಟು, ಇಚ್ಛಾ ಶಕ್ತಿಯನ್ನು ಪ್ರದರ್ಶಿಸಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ತಮ್ಮ ಕಾವೇರಿ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿ ಗಳ ಜೊತೆ ಮಾತನಾಡಿದ ಅವರು, ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಕೇಂದ್ರ, ರಾಜ್ಯ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳು ತ್ತಿವೆ. ಆದರೆ ಇದು ಯಶಸ್ವಿಯಾಗುವುದು ಜನರ…

ಸಾಂಸ್ಕೃತಿಕ ನಗರಿಯಲ್ಲಿ ಇಲ್ಲ ‘ಲಾಕ್‍ಡೌನ್’ ವಾತಾವರಣ
ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ಇಲ್ಲ ‘ಲಾಕ್‍ಡೌನ್’ ವಾತಾವರಣ

April 5, 2020

ಮೈಸೂರು, ಏ.4(ಎಂಕೆ)- ಮೈಸೂರಿನಲ್ಲಿ ‘ಲಾಕ್‍ಡೌನ್’ನ ವಾತಾವರಣವೇ ಇಲ್ಲದೇ ಎಂದಿನಂತೆ ಜನರ ತಿರುಗಾಟವಿರುವುದರಿಂದ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ. ವಿಶ್ವದೆಲ್ಲೆಡೆ ತಲ್ಲಣ ಸೃಷ್ಟಿಸಿರುವ ಕಿಲ್ಲರ್ ಕೊರೊನೊ ಸೋಂಕನ್ನು ನಿಯಂತ್ರಿಸಲು ದೇಶದಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದರೂ ನಗರದ ಹಲವು ಬಡಾವಣೆಗಳಲ್ಲಿ ಹಬ್ಬದ ಆಚರಣೆ ವಾತಾವರಣವಿದೆ. ಜನರು ಪ್ರವಾ ಸಕ್ಕೆ ಬಂದವರಂತೆ ಲಾಕ್‍ಡೌನ್ ನಿಯಮ ಗಳನ್ನು ಗಾಳಿಗೆ ತೂರಿ ವರ್ತಿಸುತ್ತಿದ್ದಾರೆ. ಹಾಲು, ಮಾಂಸ, ಹಣ್ಣು-ತರಕಾರಿ ಸೇರಿ ದಂತೆ ಅಗತ್ಯ ವಸ್ತುಗಳ ಖರೀದಿಗೆ ಅನಿಯಮಿತ ಸಮಯಾವಕಾಶ…

ಮನೆಗೆಲಸದವರು, ಸಹಾಯಕರು, ವಾಹನ  ಚಾಲಕರಿಗೆ ಮಾಲೀಕರು ವೇತನ ಕಡಿತ ಮಾಡಬೇಡಿ
ಮೈಸೂರು

ಮನೆಗೆಲಸದವರು, ಸಹಾಯಕರು, ವಾಹನ  ಚಾಲಕರಿಗೆ ಮಾಲೀಕರು ವೇತನ ಕಡಿತ ಮಾಡಬೇಡಿ

April 5, 2020

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಬೆಂಗಳೂರು, ಏ. 4- ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲಸಕ್ಕೆ ಬಾರಲು ಸಾಧ್ಯವಾಗದ ಕಾರ್ಮಿಕರ ವೇತನ ವನ್ನು ಅವರ ಮಾಲೀಕರು ಸದ್ಯದ ಪರಿಸ್ಥಿತಿಯಲ್ಲಿ ಕಡಿತ ಮಾಡ ಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಮನೆಗೆಲಸದವರು, ಸಹಾಯಕರು ಮತ್ತು ವಾಹನ ಚಾಲಕರಿಗೆ ಮಾಲೀಕರು ವೇತನ ಕಡಿತ ಮಾಡಬೇಡಿ. ಆರ್ಥಿಕ ಸಂಕಷ್ಟದ ಈ ಸಮಯದಲ್ಲಿ ಕಾರ್ಮಿಕರಿಗೆ, ಕೂಲಿ ಕೆಲಸದವರು, ಬಡವರಿಗೆ…

ಮೈಸೂರಲ್ಲಿ ಆಸ್ಪತ್ರೆ ಸಿಬ್ಬಂದಿ, ಪೊಲೀಸರು, ಬಡವರಿಗೆ ಊಟ ಪೂರೈಕೆ
ಮೈಸೂರು

ಮೈಸೂರಲ್ಲಿ ಆಸ್ಪತ್ರೆ ಸಿಬ್ಬಂದಿ, ಪೊಲೀಸರು, ಬಡವರಿಗೆ ಊಟ ಪೂರೈಕೆ

April 5, 2020

ಮೈಸೂರು, ಏ.1(ಎಂಕೆ)- ಕೊರೊನಾ ವೈರಸ್ ನಿಂದ ದೇಶವೇ ಲಾಕ್‍ಡೌನ್ ಆಗಿರುವ ಹಿನ್ನೆಲೆ ಮೈಸೂರಿನಲ್ಲಿ ಹೋಟೆಲ್‍ಗಳ ಬಂದ್ ಆಗಿದ್ದು, ಸುಲಭ ದಲ್ಲಿ ಊಟ ದೊರೆಯದೇ ಇರುವುದರಿಂದ ಕೆ.ಆರ್. ಆಸ್ಪತ್ರೆ ಸಿಬ್ಬಂದಿ, ಪೊಲೀಸರು, ಭದ್ರತಾ ಸಿಬ್ಬಂದಿ, ನಿರಾಶ್ರಿತರು ಮತ್ತು ಬಡವರ ಮನೆಗಳಿಗೆ ತೆರಳಿ ನಗರದ ನಿಯತಿ ಈವೆಂಟ್ಸ್, ಶ್ರೀ ಕ್ಯಾಟರಿಂಗ್ ಮತ್ತು ಡಿಎನ್ ಆರ್ ಅಸೋಸಿಯೇಟ್ಸ್‍ನವರು ಕಳೆದ 9 ದಿನಗಳಿಂದ ಊಟ, ನೀರಿನ ಬಾಟಲ್, ಬಿಸ್ಕತ್ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ನಗರದ ವಿವಿಧ ಬಡಾವಣೆಗಳು, ಕೆ.ಆರ್.ಆಸ್ಪತ್ರೆ…

ಲಾಕ್‍ಡೌನ್ ವೇಳೆ ಡೋರ್‍ಲಾಕ್ ಮುರಿದು ಕಳವು
ಮೈಸೂರು

ಲಾಕ್‍ಡೌನ್ ವೇಳೆ ಡೋರ್‍ಲಾಕ್ ಮುರಿದು ಕಳವು

April 5, 2020

ಮೈಸೂರು, ಏ.4(ಎಂಕೆ)- ಕೊರೊನಾ ಭಯದಿಂದಲೋ, ಲಾಕ್‍ಡೌನ್ ಕಾರಣ ಎಲ್ಲೆಲ್ಲೂ ಪೊಲೀಸ್ ತಪಾಸಣೆ ಹೆಚ್ಚಾಗಿದ್ದರಿಂದಲೋ ಏನೋ ಕಳೆದು ಎರಡು ವಾರಗಳಿಂದ ಕಳವು ಪ್ರಕರಣಗಳು ಇಲ್ಲವಾಗಿದ್ದವು. ಇದೀಗ ಮೈಸೂರಿನಲ್ಲಿ ಮತ್ತೆ ಮನೆಗಳವು ಶುರುವಾಗಿದೆ. ನಗರದ ಮೇಟಗಳ್ಳಿಯ ಮನೆಯೊಂದರ ಡೋರ್‍ಲಾಕ್ ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ. ಮೇಟಗಳ್ಳಿ ನಿವಾಸಿ ನಾಗೇಂದ್ರ ಅವರ ಮನೆಯಲ್ಲಿ ಚಿನ್ನಾಭರಣ ಕಳವಾಗಿದೆ. ನಾಗೇಂದ್ರ ಮಾ.25ರಂದು ಕೆಲಸದ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಪತ್ನಿ, ಮಕ್ಕಳೊಂದಿಗೆ ಶ್ಯಾದನಹಳ್ಳಿಗೆ ತೆರಳಿದ್ದರು. ಏ.3ರಂದು ಮನೆಗೆ ವಾಪಸ್ ಬಂದು ನೋಡಿದಾಗ…

150 ಮನೆಗೆ ಹಣತೆ ವಿತರಿಸಿದ ಅಪೂರ್ವ ಸ್ನೇಹ ಬಳಗ
ಮೈಸೂರು

150 ಮನೆಗೆ ಹಣತೆ ವಿತರಿಸಿದ ಅಪೂರ್ವ ಸ್ನೇಹ ಬಳಗ

April 5, 2020

ಮೈಸೂರು,ಏ.4(ಎಂಟಿವೈ)- ಕೊರೊನಾ ವಿರುದ್ಧದ ಈ ಹೋರಾಟದ ಕಾಲದಲ್ಲಿ `ನಾವೆಲ್ಲಾ ಒಂದು’ ಎಂಬ ಸಂದೇಶ ಸಾರಲು ಏ.5ರ ರಾತ್ರಿ 9ಕ್ಕೆ ಮನೆಯ ಹೊರಗೆ ದೀಪ ಬೆಳಗಿಸುವಂತೆ ಪ್ರಧಾನಿ ಮೋದಿ ನೀಡಿರುವ ಕರೆಗೆ ಸ್ಪಂದಿಸುವಂತೆ ಮನವಿ ಮಾಡಿದ ಅಪೂರ್ವ ಸ್ನೇಹ ಬಳ ಗದ ಸದಸ್ಯರು, ಶನಿವಾರ ಚಾಮುಂಡಿಪುರಂ ಹಾಗೂ ಮೇದರಕೇರಿಯಲ್ಲಿ 150 ಮನೆ ಗಳಿಗೆ ಜೋಡಿ ಮಣ್ಣಿನ ಹಣತೆ ವಿತರಿಸಿ ದರು. ಭಾನುವಾರ ರಾತ್ರಿ 9ಕ್ಕೆ 9 ನಿಮಿಷ ಪ್ರತಿ ಮನೆಯವರೂ ಎಲ್ಲಾ ಲೈಟ್ ಆರಿಸಿ, ಮಣ್ಣಿನ ದೀಪ, ಮೇಣದ…

ಮನೆ ಬಾಗಿಲಿಗೇ ತಲುಪಿಸುತ್ತೇವೆ ಎಂದರೂ ಪಡಿತರ ಅಂಗಡಿ ಮುಂದೆ ಸಾಲುಗಟ್ಟಿದ ಜನ!
ಮೈಸೂರು

ಮನೆ ಬಾಗಿಲಿಗೇ ತಲುಪಿಸುತ್ತೇವೆ ಎಂದರೂ ಪಡಿತರ ಅಂಗಡಿ ಮುಂದೆ ಸಾಲುಗಟ್ಟಿದ ಜನ!

April 5, 2020

ಮೈಸೂರು,ಏ.4(ಪಿಎಂ)- ಲಾಕ್ ಡೌನ್‍ನಿಂದಾಗಿ ಜನರು ಮನೆಯಿಂದ ಹೊರಬರಲಾಗದಿರುವ ಹಿನ್ನೆಲೆಯಲ್ಲಿ ಪಡಿತರ ಪದಾರ್ಥಗಳನ್ನು ಮನೆ ಬಾಗಿ ಲಿಗೇ ತಲುಪಿಸುವ ಕಾರ್ಯಕ್ಕೆ ಜಿಲ್ಲಾಡ ಳಿತ ಮುಂದಾಗಿದ್ದರೂ, ನಗರದ ಹಲ ವೆಡೆ ಪಡಿತರ ಅಂಗಡಿಗಳ ಮುಂದೆ ಸಾರ್ವಜನಿಕರು ಸಾಲುಗಟ್ಟಿ ನಿಲ್ಲುವುದನ್ನು ಮುಂದುವರೆಸಿದ್ದಾರೆ! ಶ್ರೀರಾಮಪುರದ ಪಡಿತರ ಅಂಗಡಿ ಯಲ್ಲಿ ಶನಿವಾರ ಜನರು ದೊಡ್ಡ ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತು. ಮೈಸೂರು ಜಿಲ್ಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರ ಪದಾರ್ಥಗಳನ್ನು ಮನೆ ಬಾಗಿಲಿಗೇ ತಲುಪಿಸುವ ಕಾರ್ಯಕ್ಕೆ ಶುಕ್ರವಾರವಷ್ಟೇ ಚಾಲನೆ ನೀಡಲಾಗಿದೆ. ಹೀಗಿದ್ದರೂ…

ಪೊಲೀಸರಿಂದಲ್ಲ, ಕೊರೊನಾ ವೈರಸ್‍ನಿಂದ ಬಚಾವಾಗಿ…
ಮೈಸೂರು

ಪೊಲೀಸರಿಂದಲ್ಲ, ಕೊರೊನಾ ವೈರಸ್‍ನಿಂದ ಬಚಾವಾಗಿ…

April 5, 2020

ಮೈಸೂರು, ಏ. 4(ಆರ್‍ಕೆ)- ನೀವು ಪೊಲೀಸ ರಿಂದ ತಪ್ಪಿಸಿಕೊಳ್ಳಬೇಕಿಲ್ಲ. ಆದರೆ ನಿಮ್ಮ ಜೀವನ ವನ್ನೇ ನಾಶ ಮಾಡುವ ಕೊರೊನಾ ವೈರಸ್ ಸೋಂಕಿನಿಂದ ಪಾರಾಗಿ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ನಾಗರಿಕರಿಗೆ ಸಲಹೆ ನೀಡಿದ್ದಾರೆ. ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಕೋವಿಡ್-19 ಸೋಂಕು ಹರಡ ದಂತೆ ತಡೆಯುವ ಏಕೈಕ ಉದ್ದೇಶದಿಂದ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿರುವಾಗ ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡಿ ನಿಯಮ ಉಲ್ಲಂಘಿಸುತ್ತಿರುವುದು ಸರಿಯಲ್ಲ ಎಂದರು. ನೀವು ಪೊಲೀಸರಿಗೆ…

ಚಾಮರಾಜ ಕ್ಷೇತ್ರದ 6149 ಕುಟುಂಬಗಳಿಗೆ ಉಚಿತ ಹಾಲು ವಿತರಣೆ ಕಾರ್ಯಕ್ಕೆ ಶಾಸಕ ನಾಗೇಂದ್ರ ಚಾಲನೆ
ಮೈಸೂರು

ಚಾಮರಾಜ ಕ್ಷೇತ್ರದ 6149 ಕುಟುಂಬಗಳಿಗೆ ಉಚಿತ ಹಾಲು ವಿತರಣೆ ಕಾರ್ಯಕ್ಕೆ ಶಾಸಕ ನಾಗೇಂದ್ರ ಚಾಲನೆ

April 5, 2020

ಮೈಸೂರು,ಏ.4(ಎಂಟಿವೈ)- ಲಾಕ್ ಡೌನ್‍ನಿಂದಾಗಿ ಸಂಕಷ್ಟಕ್ಕೀಡಾಗಿರುವ ಕೊಳಗೇರಿ ನಿವಾಸಿಗಳಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ರಾಜ್ಯ ಸರ್ಕಾರದಿಂದ ಉಚಿತವಾಗಿ ನೀಡುವ ಹಾಲನ್ನು ಶನಿವಾರ ವಿತರಿಸಿದರು. ಮೈಸೂರು ಮಹಾನಗರಪಾಲಿಕೆಯ 21ನೇ ವಾರ್ಡ್‍ನ ಕುದುರೆಮಾಳ ಮತ್ತು ರಾಜರಾಜೇಶ್ವರಿ ನಗರದಲ್ಲಿ ಉಚಿತ ಹಾಲು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತ ನಾಡಿದ ಶಾಸಕ ಎಲ್.ನಾಗೇಂದ್ರ, ಮೈಮುಲ್ ಸಹಯೋಗದಲ್ಲಿ ಕೊಳಗೇರಿ ನಿವಾಸಿಗಳಿಗೆ ಉಚಿತವಾಗಿ ಹಾಲು ವಿತ ರಿಸಲಾಗುತ್ತಿದೆ. ಚಾಮರಾಜ ಕ್ಷೇತ್ರದಲ್ಲಿ ಒಟ್ಟು 25 ಕೊಳಗೇರಿಗಳಿದ್ದು, 6149 ಕುಟುಂಬಗಳಿವೆ. ಪ್ರತಿ ಕುಟುಂಬಕ್ಕೆ…

ವಿಜಯೇಂದ್ರ ಬಳಗದಿಂದ ಬಡವರಿಗೆ ಔಷಧ ವಿತರಣೆ
ಮೈಸೂರು

ವಿಜಯೇಂದ್ರ ಬಳಗದಿಂದ ಬಡವರಿಗೆ ಔಷಧ ವಿತರಣೆ

April 5, 2020

ಮೈಸೂರು, ಏ.4(ಪಿಎಂ)- ಮೈಸೂರಿನ ಜಯನಗರ, ಬೋಗಾದಿ, ಹೆಚ್‍ಡಿ ಕೋಟೆ, ನಂಜನಗೂಡು ಹಾಗೂ ವರುಣಾ ಮತ್ತಿತರೆಡೆ ಬಡವರು, ಕೂಲಿ ಕಾರ್ಮಿಕರು, ಮನೆಗೆಲಸದವರಿಗೆ ಬಿ.ವೈ. ವಿಜಯೇಂದ್ರ ಬಳಗದಿಂದ ಶನಿವಾರ ಉಚಿತವಾಗಿ ಔಷಧಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಮಾತನಾಡಿದ ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್, ಮೈಸೂರು ನಗರ ಹಾಗೂ ತಾಲೂಕು ಮಟ್ಟದಲ್ಲಿ ಔಷಧಗಳನ್ನು ಉಚಿತವಾಗಿ ವಿತರಿಸುತ್ತಿದ್ದೇವೆ. ಏ.14ರವರೆಗೂ ಈ ಸೇವೆ ಮುಂದುವರೆಯಲಿದೆ ಎಂದರು. ಮುಖಂಡರಾದ ಮಹದೇವಸ್ವಾಮಿ, ಲಕ್ಷ್ಮೀದೇವಿ, ಆನಂದ್, ನಿಖಿಲ್, ಜೆಸ್ವಿನ್, ನಂದೀಶ್, ಅಪ್ಪು ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

1 2 3 4 330
Translate »