Tag: Mysore

ಕಾನೂನು ಸೇವೆಗಳ ಪ್ರಾಧಿಕಾರದಿಂದ ಕೊರೊನಾ ವೈರಸ್ ಜಾಗೃತಿ
ಮೈಸೂರು

ಕಾನೂನು ಸೇವೆಗಳ ಪ್ರಾಧಿಕಾರದಿಂದ ಕೊರೊನಾ ವೈರಸ್ ಜಾಗೃತಿ

April 5, 2020

ಮೈಸೂರು, ಏ.4 (ಆರ್‍ಕೆ)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕು ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಯುತ್ತಿದೆ. ಮಾರ್ಚ್ 31ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ. ಒಂಟಿಗೋಡಿ ಅವರು ಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಕೋವಿಡ್-19 ಸೋಂಕು ಹರಡದಂತೆ ನಿಯಂತ್ರಿಸುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಟೋರಿಕ್ಷಾದಲ್ಲಿ ಧ್ವನಿವರ್ಧಕದ ಮೂಲಕ ಅರಿವು ಮೂಡಿಸಲಾಗುತ್ತಿದೆ. ತಾಲೂಕು ಕಾನೂನು ಸೇವಾ ಸಮಿತಿಗಳ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಯಂ…

‘ಮೈಸೂರು ಮಿತ್ರ’ ವರದಿಗೆ ಸ್ಪಂದನೆ: ಪ್ರಾಣಿಗಳ ಹಸಿವಿಗೆ ಮಿಡಿಯಿತು ಮಾನವ ಹೃದಯ
ಮೈಸೂರು

‘ಮೈಸೂರು ಮಿತ್ರ’ ವರದಿಗೆ ಸ್ಪಂದನೆ: ಪ್ರಾಣಿಗಳ ಹಸಿವಿಗೆ ಮಿಡಿಯಿತು ಮಾನವ ಹೃದಯ

April 5, 2020

ಬೀದಿನಾಯಿಗಳಿಗೆ ಆಹಾರ ನೀಡಲು ಮುಂದಾದ ಮೈಸೂರಿನ ವಿವಿಧ ಸಂಘ-ಸಂಸ್ಥೆಗಳು ಮೈಸೂರು, ಏ. 4(ಆರ್‍ಕೆ)- ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್‍ಡೌನ್ ಮಾಡಿರುವುದರಿಂದ ಆಹಾರವಿಲ್ಲದೆ ಹಸಿವಿನಿಂದ ನರಳುತ್ತಿದ್ದ ಬೀದಿನಾಯಿಗಳಿಗೆ ಆಹಾರ ಒದಗಿಸಲು ಮೈಸೂರಿನ ಸಂಘ-ಸಂಸ್ಥೆಗಳು ಮುಂದಾಗಿವೆ. ಶನಿವಾರದ ‘ಮೈಸೂರು ಮಿತ್ರ’ ಸಂಚಿಕೆಯಲ್ಲಿ ‘ಆಹಾರವಿಲ್ಲದೆ ಬಳಲುತ್ತಿವೆ ಬೀದಿನಾಯಿಗಳು’ ವರದಿ ಪ್ರಕಟವಾಗುತ್ತಿದ್ದಂತೆಯೇ ಕೆಲ ಸ್ವಯಂ ಸೇವಾ ಸಂಘ ಸಂಸ್ಥೆಗಳು ಹಾಗೂ ಪ್ರಾಣಿ-ಪಕ್ಷಿ ಪ್ರಿಯರು, ಬೀದಿನಾಯಿಗಳಿಗೆ ಬಿಸ್ಕತ್, ಬನ್ ಹಾಗೂ ಅನ್ನಾಹಾರ ಪೂರೈಸಲು ಆರಂಭಿಸಿದ್ದಾರೆ. ನಮ್ಮ ಮೈಸೂರು ಫೌಂಡೇಷನ್ನಿನ ದಶರಥ ಹಾಗೂ ಇತರ ಪದಾಧಿಕಾರಿಗಳು…

ಶಾರದಾದೇವಿನಗರದಲ್ಲಿ ಬಿಜೆಪಿಯಿಂದ ದಿನಸಿ ವಿತರಣೆ
ಮೈಸೂರು

ಶಾರದಾದೇವಿನಗರದಲ್ಲಿ ಬಿಜೆಪಿಯಿಂದ ದಿನಸಿ ವಿತರಣೆ

April 4, 2020

ಮೈಸೂರು,ಏ.3(ವೈಡಿಎಸ್)-ಲಾಕ್‍ಡೌನ್ ಪರಿಣಾಮ ಬಹಳ ಸಂಕಷ್ಟಕ್ಕೆ ಸಿಲುಕಿ ರುವ ಚಾಮುಂಡೇಶ್ವರಿ ಕ್ಷೇತ್ರದ ಬಡಜನರನ್ನು ಗುರುತಿಸಿ, ಬಿಜೆಪಿ ಚಾಮುಂಡೇಶ್ವರಿ (ನಗರ) ಮಂಡಲ ವತಿಯಿಂದ ದಿನಸಿ, ತರಕಾರಿಗಳನ್ನು ಶುಕ್ರವಾರ ವಿತರಿಸಲಾಯಿತು. ಲಾಕ್‍ಡೌನ್ ಹಿನ್ನೆಲೆ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಶಾರದಾದೇವಿ ನಗರ ಮತ್ತು ಸುತ್ತಮುತ್ತಲಿನ 100 ಜನರಿಗೆ 5 ಕೆಜಿ ಅಕ್ಕಿ, 1 ಕೆಜಿ ಬೇಳೆ, ಎಣ್ಣೆ, ಉಪ್ಪು, ಸಕ್ಕರೆ, ಟೀಪುಡಿ, ರವೆ, ಸೋಪು, ಈರುಳ್ಳಿ, ಆಲೂಗೆಡ್ಡೆ, ಟೊಮೆಟೊ ಮೊದಲಾದ ದಿನಸಿ ಪದಾರ್ಥಗಳ ಕಿಟ್‍ಗಳನ್ನು ವಿತರಿಸಲಾಯಿತು. ಜತೆಗೆ 300 ಮಂದಿಗೆ ತರಕಾರಿ ನೀಡಲಾಯಿತು. ಈ…

ಬಿ.ವೈ.ವಿಜಯೇಂದ್ರ ಅಭಿಮಾನಿಗಳಿಂದ ಉಚಿತ ಔಷಧ ವಿತರಣೆ
ಮೈಸೂರು

ಬಿ.ವೈ.ವಿಜಯೇಂದ್ರ ಅಭಿಮಾನಿಗಳಿಂದ ಉಚಿತ ಔಷಧ ವಿತರಣೆ

April 4, 2020

ಮೈಸೂರು,ಏ.3(ಎಂಟಿವೈ)-ಬಿ.ವೈ. ವಿಜಯೇಂದ್ರ ಅಭಿಮಾನಿಗಳು ತಾಪಂ ಮಾಜಿ ಅಧ್ಯಕ್ಷ ಎಲ್.ಆರ್.ಮಹ ದೇವ ಸ್ವಾಮಿ ನೇತೃತ್ವದಲ್ಲಿ ಮೈಸೂರಿನ ಕುವೆಂಪು ನಗರದ ಹುಡ್ಕೋ ಬಡಾವಣೆ, ಶಾರದಾ ದೇವಿನಗರ ಸೇರಿದಂತೆ ವಿವಿಧೆಡೆ ಅನಾ ರೋಗ್ಯಪೀಡಿತರಿಗೆ ಉಚಿತವಾಗಿ ಔಷಧಿ ವಿತರಣೆ ಮಾಡಿದರು. ನೊವೆಲ್ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಔಷಧಿ ಪಡೆಯಲಾಗದೆ ಸಂಕಷ್ಟಕ್ಕೀಡಾಗಿರುವ ರೋಗಿಗಳಿಗೆ ಔಷಧಿ ವಿತರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮೈಸೂರಲ್ಲಿ ಬಿ.ವೈ.ವಿಜಯೇಂದ್ರ ಅಭಿ ಮಾನಿಗಳು ಕಾರ್ಯಪ್ರವೃತ್ತರಾಗಿ ವಿವಿ ಧೆಡೆ ರೋಗಿಗಳಿಗೆ ಅಗತ್ಯವಿರುವ ಔಷಧಿ ಸರಬರಾಜು ಮಾಡಿದರು….

ಐಸೋಲೇಷನ್ ಕೋಚ್‍ಗಳಾಗುತ್ತಿವೆ ರೈಲ್ವೆ ಬೋಗಿಗಳು
ಮೈಸೂರು

ಐಸೋಲೇಷನ್ ಕೋಚ್‍ಗಳಾಗುತ್ತಿವೆ ರೈಲ್ವೆ ಬೋಗಿಗಳು

April 3, 2020

ಕೊರೊನಾ ಸೋಂಕಿತರ ಕ್ವಾರಂಟೈನ್‍ಗಾಗಿ ಮೈಸೂರು ರೈಲ್ವೆ ವರ್ಕ್‍ಶಾಪ್‍ನಲ್ಲಿ ಐಸೋಲೇಷನ್ ವಾರ್ಡ್‍ಗಳ ವ್ಯವಸ್ಥೆ ಕ್ಷಿಪ್ರಗತಿಯಲ್ಲಿ ಸಾಗಿದೆ ಸರ್ಕಾರದ ಬೇಡಿಕೆಗೆ ರೈಲ್ವೆ ಮಂಡಳಿ ಸ್ಪಂದನೆ, ನೈರುತ್ಯ ರೈಲ್ವೆಯ 320 ಕೋಚ್‍ಗಳು ಸೇರಿ 5000 ಪ್ಯಾಸೆಂಜರ್ ಕೋಚ್‍ಗಳನ್ನು ಪರಿವರ್ತಿಸುತ್ತಿರುವ ಭಾರತೀಯ ರೈಲ್ವೆ ಇಲಾಖೆ – ಎಸ್.ಟಿ.ರವಿಕುಮಾರ್ ಮೈಸೂರು, ಏ.2-ವಿಶ್ವವನ್ನೇ ಬೆಚ್ಚಿ ಬೀಳಿಸಿ ರುವ ಕೋವಿಡ್-19 (ಕೊರೊನಾ ವೈರಸ್) ಮಾರಣಾಂತಿಕ ವೈರಾಣು ಅದೆಷ್ಟೋ ಜೀವ ವನ್ನು ಬಲಿ ತೆಗೆದುಕೊಂಡಿದ್ದು, ಮುಂದೆ ಇನ್ನೂ ಸೋಂಕು ಹರಡುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ಭಾರತದಂತಹ ಜನಸಂದಣಿ…

ಕೊರೊನಾ ನಿರ್ನಾಮಕ್ಕೆ ಮುನ್ನೆಚ್ಚರಿಕೆಯೇ ರಾಮಬಾಣ
ಮೈಸೂರು

ಕೊರೊನಾ ನಿರ್ನಾಮಕ್ಕೆ ಮುನ್ನೆಚ್ಚರಿಕೆಯೇ ರಾಮಬಾಣ

April 3, 2020

ಮೈಸೂರಿನ ಶ್ರೀ ಕಲ್ಯಾಣ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಸಂದೇಶ ಮೈಸೂರು, ಏ.2(ಪಿಎಂ)- ಕೊರೊನಾ ನಿರ್ನಾಮಕ್ಕೆ ಮುನ್ನೆಚ್ಚರಿಕೆ ಕ್ರಮಗಳೇ ರಾಮಬಾಣ ಎಂಬ ಸಂದೇಶ ಸಾರುವ ಕಾರ್ಯಕ್ರಮ ರಾಮನವಮಿ ಅಂಗವಾಗಿ ಮೈಸೂರಿನಲ್ಲಿ ಗುರುವಾರ ನಡೆಯಿತು. ಮೈಸೂರಿನ ಡಾ.ರಾಜಕುಮಾರ್ ರಸ್ತೆಯ ಶ್ರೀ ಕಲ್ಯಾಣ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನ ಆವರಣದಲ್ಲಿ ಗುರುವಾರ ರಾಮನವಮಿ ಅಂಗವಾಗಿ `ಶ್ರೀರಾಮನ ಜಪಿಸೋಣ ಕೊರೊನಾ ಓಡಿಸೋಣ’ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಈ ಜಾಗೃತಿ ಮೂಡಿಸಲಾ ಯಿತು. ಕೊರೊನಾ ವೇಷಧಾರಿಗೆ ಶ್ರೀರಾಮನ ವೇಷಧಾರಿಯು ಬಿಲ್ಲಿನಿಂದ ಬಾಣ ಬಿಟ್ಟು ವಿನಾಶಗೊಳಿಸುವ…

ಕೊರೊನಾ ತಡೆಗೆ ಶ್ರಮಿಸಲು ಕಾಂಗ್ರೆಸ್ ಜಿಲ್ಲಾ ಟಾಸ್ಕ್‍ಫೋರ್ಸ್ ನಿರ್ಧಾರ
ಮೈಸೂರು

ಕೊರೊನಾ ತಡೆಗೆ ಶ್ರಮಿಸಲು ಕಾಂಗ್ರೆಸ್ ಜಿಲ್ಲಾ ಟಾಸ್ಕ್‍ಫೋರ್ಸ್ ನಿರ್ಧಾರ

April 3, 2020

ಸಹಾಯವಾಣಿ ರಚನೆ-ಮೊ: 8296769577, 9741392799 ಮೈಸೂರು, ಏ.2(ಆರ್‍ಕೆಬಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡ ದಂತೆ ತಡೆಗಟ್ಟುವ ಸಂಬಂಧ ಮೈಸೂರಿನ ರೈಲ್ವೆ ನಿಲ್ದಾಣದ ಬಳಿಯಿರುವ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಮೈಸೂರು ಜಿಲ್ಲಾ ಘಟಕದ ಟಾಸ್ಕ್‍ಫೋರ್ಸ್ ಸಭೆಯಲ್ಲಿ ಟೀಕೆಗೆ ಆಸ್ಪದ ನೀಡದೆ, ಜನರ ಹಿತದೃಷ್ಟಿ ಯಿಂದ ಶ್ರಮಿಸುವುದೂ ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕಾಂಗ್ರೆಸ್ ಮೈಸೂರು ಜಿಲ್ಲಾ ಗ್ರಾಮಾಂ ತರ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಹುಣಸೂರು ಶಾಸಕ…

‘ಲಾಕ್‍ಡೌನ್’ ಇದ್ದರೂ ದಿಕ್ಕೆಟ್ಟಂತೆ ಅಲೆಯುತ್ತಿರುವ ಜನ ಇವರಿಗೆ ಕೊರೊನಾ ಭೀತಿಯೇ ಇಲ್ಲವೇನೊ…
ಮೈಸೂರು

‘ಲಾಕ್‍ಡೌನ್’ ಇದ್ದರೂ ದಿಕ್ಕೆಟ್ಟಂತೆ ಅಲೆಯುತ್ತಿರುವ ಜನ ಇವರಿಗೆ ಕೊರೊನಾ ಭೀತಿಯೇ ಇಲ್ಲವೇನೊ…

April 3, 2020

ಮೈಸೂರು, ಏ.2(ಎಂಕೆ)- ವಿಶ್ವದೆಲ್ಲೆಡೆ ಭಯ ಹುಟ್ಟಿಸಿರುವ ಕಿಲ್ಲರ್ ಕೊರೊನೊ ಮಹಾಮಾರಿಯನ್ನು ನಿಯಂತ್ರಿಸಲು ದೇಶವೇ ಲಾಕ್‍ಡೌನ್ ಆಗಿದ್ದರೂ ಮೈಸೂರು ಜನತೆ ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದೆ ಎಲ್ಲೆಂದರಲ್ಲಿ ಅಡ್ಡಾಡುವ ದೃಶ್ಯಗಳು ಗುರುವಾರ ಸಾಮಾನ್ಯವಾಗಿತ್ತು. ನಗರದಲ್ಲಿ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದರೂ ಮನೆಯಿಂದ ಹೊರಬರುತ್ತಿರುವ ಜನರು ಮಾತ್ರ ನಮಗೆ ಕೊರೊನಾ ತಗುಲುವುದಿಲ್ಲ ಎಂಬ ಅಸಡ್ಡೆತನ ತೋರುತ್ತಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಗುರುವಾರ ಬೆಳಿಗ್ಗೆಯಿಂದಲೇ ಕುವೆಂಪುನಗರ, ಶಾರದಾದೇವಿನಗರ, ಇಂದಿರಾನಗರ, ಮಾನಂದವಾಡಿ ರಸ್ತೆ, ಸರಸ್ವತಿಪುರಂ, ಉದಯಗಿರಿ, ತಿಲಕ್‍ನಗರ…

ಸಾವಿರಾರು ಬಡವರು, ಕೂಲಿ ಕಾರ್ಮಿಕರಿಗೆ ದಿನಬಳಕೆ ಅಗತ್ಯ ವಸ್ತು ವಿತರಿಸಿದ ಶಾಸಕ ಎಲ್.ನಾಗೇಂದ್ರ
ಮೈಸೂರು

ಸಾವಿರಾರು ಬಡವರು, ಕೂಲಿ ಕಾರ್ಮಿಕರಿಗೆ ದಿನಬಳಕೆ ಅಗತ್ಯ ವಸ್ತು ವಿತರಿಸಿದ ಶಾಸಕ ಎಲ್.ನಾಗೇಂದ್ರ

April 3, 2020

ಮೈಸೂರು, ಏ.2(ಎಂಕೆ)- ಕೊರೊನಾ ಸೋಂಕಿನಿಂದಾಗಿ ಕೆಲಸವಿಲ್ಲದೆ ಹಸಿವಿ ನಿಂದ ಬಳಲುತ್ತಿರುವ ಬಡವರು, ಕೂಲಿ ಕಾರ್ಮಿಕರ ಸಾವಿರಾರು ಕುಟುಂಬಗಳಿಗೆ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಅಗತ್ಯ ವಸ್ತುಗಳ ಕಿಟ್‍ಗಳನ್ನು ಗುರುವಾರ ವಿತರಣೆ ಮಾಡಲಾಯಿತು. ಚಾಮರಾಜ ವಿಧಾನ ಸಭಾ ಕ್ಷೇತ್ರದ ವಿವಿ ಮೊಹಲ್ಲಾ, ಹೆಬ್ಬಾಳು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ 1000ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. 5 ಕೆ.ಜಿ ಅಕ್ಕಿ, 1 ಕೆ.ಜಿ ಉಪ್ಪು, 1 ಲೀಟರ್ ಅಡುಗೆ ಎಣ್ಣೆ, 1 ಕೆ.ಜಿ ಬೆಳೆ, 1 ಕೆ.ಜಿ ಸಕ್ಕರೆ ಮತ್ತು…

10 ಸಾವಿರ ಅಸಂಘಟಿತ ಕಾರ್ಮಿಕರು, ಬೀದಿಬದಿ ವರ್ತಕರು, ನಿರಾಶ್ರಿತರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ
ಮೈಸೂರು

10 ಸಾವಿರ ಅಸಂಘಟಿತ ಕಾರ್ಮಿಕರು, ಬೀದಿಬದಿ ವರ್ತಕರು, ನಿರಾಶ್ರಿತರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

April 3, 2020

ಕಾರ್ಮಿಕ ಇಲಾಖೆ, ವಿವಿಧ ಸಂಸ್ಥೆಗಳಿಂದ ಜಾಗೃತಿ ಅಭಿಯಾನ ಮೈಸೂರು,ಏ.2(ಆರ್‍ಕೆಬಿ)-ಕೊರೊನಾ ತಡೆ ಕುರಿತಂತೆ ಮೈಸೂರು ಜಿಲ್ಲೆಯ ಹಲವು ತಾಲೂಕುಗಳಲ್ಲಿ 1 ವಾರದಿಂದ ಜಾಗೃತಿ ಅಭಿಯಾನ ನಡೆಸುತ್ತಿರುವ ಕಾರ್ಮಿಕ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳು, 10 ಸಾವಿ ರಕ್ಕೂ ಹೆಚ್ಚು ಜನರಿಗೆ ಮಾಸ್ಕ್, ಸ್ಯಾನಿ ಟೈಸರ್, ಸೋಪು, ಬಿಸ್ಕೆಟ್ ವಿತರಿಸಿದವು. ವಿವಿಧ ಗ್ರಾಮಗಳಲ್ಲಿ ವಾಸಿಸುವ ಕಟ್ಟಡ ನಿರ್ಮಾಣ ಸೇರಿದಂತೆ ಅಸಂಘಟಿತ ವಲ ಯದ ಕಾರ್ಮಿಕರು, ಹಣ್ಣು ಮತ್ತು ತರಕಾರಿ ಮಾರಾಟಗಾರರು, ಬೀದಿ ಬದಿ ವ್ಯಾಪಾರಿ ಗಳು, ಪೌರಕಾರ್ಮಿಕರು, ತಂಗುದಾಣ…

1 2 3 4 5 330
Translate »