Tag: Mysore

ಮನೆ ಬಾಗಿಲಿಗೇ ಹಣ್ಣು-ತರಕಾರಿ: ಮೈಸೂರು ಜನತೆಯಿಂದ ಉತ್ತಮ ಪ್ರತಿಕ್ರಿಯೆ
ಮೈಸೂರು

ಮನೆ ಬಾಗಿಲಿಗೇ ಹಣ್ಣು-ತರಕಾರಿ: ಮೈಸೂರು ಜನತೆಯಿಂದ ಉತ್ತಮ ಪ್ರತಿಕ್ರಿಯೆ

April 3, 2020

ಸಾಮಾಜಿಕ ಅಂತರ ಕಾಯ್ದುಕೊಂಡರು; ಇಂದಿನಿಂದ ಇನ್ನಷ್ಟು ವಾಹನ ಸೇರ್ಪಡೆ ಮೈಸೂರು, ಏ.2(ಆರ್‍ಕೆಬಿ)- `ಲಾಕ್‍ಡೌನ್’ ಹಿನ್ನೆಲೆ ಯಲ್ಲಿ ಮೈಸೂರಿನ ಎಲ್ಲಾ ವಾರ್ಡ್‍ಗಳಲ್ಲಿ ಮನೆ ಬಾಗಿಲಿಗೇ ತರಕಾರಿ-ಹಣ್ಣು ತಲುಪಿಸುವ ಮಹಾನಗರ ಪಾಲಿಕೆ ಮತ್ತು ತೋಟಗಾರಿಕೆ ಇಲಾಖೆಯ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾರುಕಟ್ಟೆಯಲ್ಲಾದರೆ ತರಕಾರಿ ಖರೀದಿಗೆ ಬರುವ ಜನರು `ಅಂತರ’ ಕಾಯ್ದುಕೊಳ್ಳದೆ ಒತ್ತೊತ್ತಾಗಿ ನಿಲ್ಲುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ಮನೆ ಬಾಗಿಲಿಗೇ ತರಕಾರಿ-ಹಣ್ಣು ತಲುಪಿಸುವ ವ್ಯವಸ್ಥೆಯನ್ನು ನಗರದಲ್ಲಿ ಜಾರಿಗೆ ತರಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬುಧವಾರ ಚಾಲನೆ ನೀಡಿದ್ದರು….

ನಂಜನಗೂಡು ಸ್ತಬ್ಧ: ಯಾರೊಬ್ಬರು ಹಸಿವು, ದಾಹದಿಂದ ಬಳಲದಂತೆ ಕ್ರಮ ಕೈಗೊಳ್ಳಿ
ಮೈಸೂರು

ನಂಜನಗೂಡು ಸ್ತಬ್ಧ: ಯಾರೊಬ್ಬರು ಹಸಿವು, ದಾಹದಿಂದ ಬಳಲದಂತೆ ಕ್ರಮ ಕೈಗೊಳ್ಳಿ

April 2, 2020

ಜುಬಿಲಿಯಂಟ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಂತರ ಅಧಿಕಾರಿಗಳಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ಮೈಸೂರು, ಏ.1(ಆರ್‍ಕೆ)- ಲಾಕ್‍ಡೌನ್ ಆಗಿರುವುದರಿಂದ ತೊಂದರೆಗೊಳಗಾಗಿರುವ ಪ್ರತಿಯೊಬ್ಬರಿಗೂ ಊಟೋಪಚಾರದ ವ್ಯವಸ್ಥೆ ಮಾಡಿ. ಅವರು ಬಳಲದಂತೆ ನೋಡಿ ಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೊರೊನಾ ವೈರಸ್ ಸೋಂಕು ಹರಡಿ ರುವ ನಂಜನಗೂಡಿನ ಜುಬಿಲಿಯಂಟ್ ಜೆನಿರಿಕ್ಸ್ ಔಷಧ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ನಂಜನ ಗೂಡು ರಸ್ತೆಯಲ್ಲಿರುವ ಕೆಇಬಿ ಇಂಜಿನಿ ಯರ್ಸ್ ಅಸೋಸಿಯೇಷನ್…

ಮನೆಯಲ್ಲೇ ಇರಿ… ಸೀರಿಯಲ್ ನೋಡಿ… ಟಿವಿಯಲ್ಲಿ ಮತ್ತೆ `ರಾಮಾಯಣ’, `ಮಹಾಭಾರತ’
ಮೈಸೂರು

ಮನೆಯಲ್ಲೇ ಇರಿ… ಸೀರಿಯಲ್ ನೋಡಿ… ಟಿವಿಯಲ್ಲಿ ಮತ್ತೆ `ರಾಮಾಯಣ’, `ಮಹಾಭಾರತ’

April 2, 2020

`ಲಾಕ್‍ಡೌನ್’ ಸಂದರ್ಭ ಪೌರಾಣಿಕ ಪ್ರಸಂಗ; ಹಿರಿಯರು, ಪುಟಾಣಿಗಳಿಗೆ ಮನರಂಜನೆ ಮೈಸೂರು, ಏ.1(ಆರ್‍ಕೆಬಿ)- 1980ರ ದಶಕ ದಲ್ಲಿ ಟಿವಿಗಳಲ್ಲಿ ಭಾರೀ ಸದ್ದು ಮಾಡಿದ್ದ `ರಾಮಾ ಯಣ’ ಮತ್ತು `ಮಹಾಭಾರತ’ ಧಾರಾವಾಹಿ ಗಳು ಈಗ ಮತ್ತೆ ಪ್ರಸಾರಗೊಳ್ಳುತ್ತಿದ್ದು, ಜನ ರನ್ನು ತನ್ನತ್ತ ಸೆಳೆಯುತ್ತಿವೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ 21 ದಿನಗಳವರೆಗೆ `ಲಾಕ್‍ಡೌನ್’ ಜಾರಿಗೊಳಿಸಲಾ ಗಿದೆ. `ಮನೆಯಲ್ಲೇ ಇರಿ, ಸ್ವಸ್ಥವಾಗಿರಿ’ ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದ ರಿಂದ `ದಿನದೂಡುವುದು ಹೇಗಪ್ಪಾ?’ ಎಂದು ಜನರು ಚಿಂತಿತರಾಗಿದ್ದರು. ಮನೆಯೊಳಗೆ…

ಶಾಸಕ ರಾಮದಾಸ್ ನೇತೃತ್ವದಲ್ಲಿ ಮೃತ್ಯುಂಜಯ ಹೋಮ
ಮೈಸೂರು

ಶಾಸಕ ರಾಮದಾಸ್ ನೇತೃತ್ವದಲ್ಲಿ ಮೃತ್ಯುಂಜಯ ಹೋಮ

April 2, 2020

ಮೈಸೂರು,ಏ.1(ಎಂಟಿವೈ)- ನೊವೆಲ್ ಕೊರೊನಾ ವೈರಸ್ ಭೀಕರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಎಸ್.ಎ. ರಾಮದಾಸ್ ನೇತೃತ್ವದಲ್ಲಿ `ಬ್ರಾಹ್ಮಣ ಪರಸ್ಪರ ಸಹಾಯ ವೇದಿಕೆ’ಯಿಂದ ಬುಧವಾರ ಮೃತ್ಯುಂ ಜಯ ಹೋಮ ನಡೆಸಲಾಯಿತು. ಮೈಸೂರಿನ ರಾಮಾನುಜ ರಸ್ತೆಯಲ್ಲಿನ ಕಾಶಿ ವಿಶ್ವನಾಥ್ ದೇವಾಲಯ ಆವರಣ ದಲ್ಲಿ ಬುಧವಾರ ಬೆಳಿಗ್ಗೆ ಅರಮನೆ ಪುರೋ ಹಿತರಾದ ಕುಮಾರ್ ಹಾಗೂ ವಿದ್ವಾನ್ ಚಂದ್ರು ಪೌರೋಹಿತ್ಯದಲ್ಲಿ ಅಭಿಷೇಕ, ನವಗ್ರಹ ಶಾಂತಿ, ಮೃತ್ಯುಂಜಯ ಹೋಮ ನೆರವೇರಿತು. ಕೊರೊನಾ ನಾಶಕ್ಕೆ ದೈವಾನು ಗ್ರಹ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಲಾಯಿತು. ಈ ವೇಳೆ ಪತ್ರಕರ್ತರ ಜತೆ ಮಾತ…

ಸೋಂಕು ಹರಡದಂತೆ ಚೆಲುವಾಂಬ, ಕೆಆರ್ ಆಸ್ಪತ್ರೆಗೆ ರಾಸಾಯನಿಕ ಸಿಂಪಡಣೆ
ಮೈಸೂರು

ಸೋಂಕು ಹರಡದಂತೆ ಚೆಲುವಾಂಬ, ಕೆಆರ್ ಆಸ್ಪತ್ರೆಗೆ ರಾಸಾಯನಿಕ ಸಿಂಪಡಣೆ

April 2, 2020

ಮೈಸೂರು, ಏ.1(ಆರ್‍ಕೆ)-ಕೋವಿಡ್-19 (ಕೊರೊನಾ ವೈರಸ್) ಮಾರಣಾಂತಿಕ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿ ಸಿದ್ದು, ಮೈಸೂರು ಜಿಲ್ಲೆಯಲ್ಲೂ ಅದು ರುದ್ರ ತಾಂಡವವಾಡುತ್ತಿರುವ ಹಿನ್ನೆಲೆ ಯಲ್ಲಿ ಅಧಿಕ ರೋಗಿಗಳಿರುವ ದೊಡ್ಡಾ ಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಯಲ್ಲಿ ರೋಗ ನಿರೋಧಕ ರಾಸಾಯನಿಕ ನಿರಂತರ ವಾಗಿ ಸಿಂಪಡಿಸಲಾಗುತ್ತಿದೆ. ಮೂವರು ಕೋವಿಡ್-19 ಸೋಂಕಿತರ ನ್ನಿರಿಸಿ ಚಿಕಿತ್ಸೆ ನೀಡುತ್ತಿದ್ದ ಕೆ.ಆರ್.ಆಸ್ಪತ್ರೆ ನ್ಯೂ ಐಪಿಡಿ-ಓಪಿಡಿ ಬ್ಲಾಕ್ (ಜಯದೇವ ಹೃದ್ರೋಗ ಘಟಕವಿದ್ದ ಕಟ್ಟಡ)ನ ವಾರ್ಡು ಗಳಿಂದ ಸೋಮವಾರ ಮೇಟಗಳ್ಳಿಯ ಜಿಲ್ಲಾ ಆಸ್ಪತ್ರೆಗೆ ಸೋಂಕಿತರನ್ನು ಸ್ಥಳಾಂತರಿ ಸಿದ ನಂತರ ಆ…

ಬೆಂಗಳೂರು ಸೆಂಟ್ ಜಾನ್ಸ್ ಆಸ್ಪತ್ರೆಯಿಂದ 200 ಹಾಸಿಗೆ ಐಸೋಲೇಷನ್ ವಾರ್ಡ್ ಸೇವೆ
ಮೈಸೂರು

ಬೆಂಗಳೂರು ಸೆಂಟ್ ಜಾನ್ಸ್ ಆಸ್ಪತ್ರೆಯಿಂದ 200 ಹಾಸಿಗೆ ಐಸೋಲೇಷನ್ ವಾರ್ಡ್ ಸೇವೆ

April 2, 2020

ಡಿಸಿಎಂ ಡಾ. ಅಶ್ವತ್ಥನಾರಾಯಣರಿಗೆ ಒಪ್ಪಿಗೆ ಪತ್ರ ಸಲ್ಲಿಸಿದ ಆಸ್ಪತ್ರೆ ಆಡಳಿತ ಮಂಡಳಿ ಬೆಂಗಳೂರು, ಏ.1(ಕೆಎಂಶಿ)- ಕೋವಿಡ್-19 ಚಿಕಿತ್ಸೆಗೆ ಸರ್ಕಾರದ ಜತೆ ಕೈ ಜೋಡಿಸಿರುವ ಸೆಂಟ್ ಜಾನ್ಸ್ ಮೆಡಿಕಲ್ ಆಸ್ಪತ್ರೆ, 200 ಹಾಸಿಗೆಯ ಐಸೋ ಲೇಷನ್ ವಾರ್ಡ್ ಮೀಸಲಿಟ್ಟು ಸೇವೆ ಒದಗಿಸಲು ಮುಂದಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ. ಪೌಲ್ ಪರತಜಮ್ ಅವರು ಕೊಟ್ಟ ಒಪ್ಪಿಗೆಯ ಪತ್ರ ಪಡೆದು ಮಾತನಾಡಿದರು ಆಕ್ಸಿಜನ್ ಸೌಲಭ್ಯ…

ಸೂಯೆಜ್‍ಫಾರಂ ಕಸದ ರಾಶಿಗೆ ಬೆಂಕಿ; 9 ಗಂಟೆ ಬಳಿಕ ಶಮನ
ಮೈಸೂರು

ಸೂಯೆಜ್‍ಫಾರಂ ಕಸದ ರಾಶಿಗೆ ಬೆಂಕಿ; 9 ಗಂಟೆ ಬಳಿಕ ಶಮನ

April 2, 2020

ಮೈಸೂರು,ಏ.1(ಎಸ್‍ಪಿಎನ್)-ಮೈಸೂರಿನ ವಿದ್ಯಾರಣ್ಯಪುರಂ ಸೂಯೆಜ್ ಫಾರಂನಲ್ಲಿರುವ ಕಸದ ರಾಶಿಗೆ ಬುಧವಾರ ಬೆಳಿಗ್ಗೆ 11ರ ವೇಳೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಸತತ 9 ಗಂಟೆಗಳ ಪರಿಶ್ರಮದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಕಸದ ರಾಶಿಗೆ ಬೆಂಕಿ ಬಿದ್ದಿರುವ ಬಗ್ಗೆ ಸಾರ್ವಜನಿಕರೊಬ್ಬರು ಸರಸ್ವತಿಪುರಂ ಅಗ್ನಿಶಾಮಕ ದಳ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. 5 ಅಗ್ನಿಶಾಮಕ ಟ್ಯಾಂಕರ್‍ಗಳೊಂದಿಗೆ ಸ್ಥಳಕ್ಕಾಗಮಿಸಿದ ಸಿಬ್ಬಂದಿ, ಬೆಂಕಿ ನಂದಿಸಿದರು. ಸರಸ್ವತಿಪುರಂನ 16 ಸಿಬ್ಬಂದಿ, ಬನ್ನಿಮಂಟಪ ಹಾಗೂ ಹೆಬ್ಬಾಳದ ತಲಾ 6 ಸಿಬ್ಬಂದಿ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು….

ರೈತರ ಬೆಳೆಗೆ ಸ್ಥಳೀಯ ಮಾರುಕಟ್ಟೆ; ಸಿಎಸ್‍ಪಿ ಭರವಸೆ
ಮೈಸೂರು

ರೈತರ ಬೆಳೆಗೆ ಸ್ಥಳೀಯ ಮಾರುಕಟ್ಟೆ; ಸಿಎಸ್‍ಪಿ ಭರವಸೆ

April 2, 2020

ಮಂಡ್ಯ, ಏ.1(ನಾಗಯ್ಯ)- ರೈತರು ಬೆಳೆದ ಬೆಳೆಗಳು ಸಣ್ಣ ಪ್ರಮಾಣದಲ್ಲಿದ್ದರೆ ಮಾರಾಟ ಮಾಡಲು ಸ್ಥಳೀಯ ಮಾರು ಕಟ್ಟೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮೇಲುಕೋಟೆ ಶಾಸಕರಾದ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು. ಅವರು ಮೇಲುಕೋಟೆಯಲ್ಲಿ ಹೋಬಳಿಯ ಪಿ.ಡಿ.ಒಗಳಿಗೆ ಕೊರೊನಾ ಜಾಗೃತಿ ಸಂಬಂಧ ಕೈಗೊಳ್ಳಬೇಕಾದ ಮುನ್ನೆ ಚ್ಚರಿಕೆ ಕ್ರಮದ ಮಾಹಿತಿ ನೀಡಿ ಮಾತ ನಾಡಿದರು. ರೈತರು ಬೆಳೆದ ಬೆಳೆಯನ್ನು ತಾವೆ ಕೈಯಾರೆ ನಾಶಪಡಿಸುತ್ತಿರುವ ಪ್ರಕರಣಗಳು ನಡೆಯುತ್ತಿದ್ದು, ರೈತರು ಎದೆಗುಂದಬಾರದು. ಹೆಚ್ಚಿನ ಪ್ರಮಾಣ ದಲ್ಲಿ ಬೆಳೆ ಇದ್ದರೆ ತಾಲ್ಲೂಕು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ…

ಲಾಕ್‍ಡೌನ್: ಮೈಸೂರಿನ ಬ್ಲಡ್ ಬ್ಯಾಂಕ್‍ಗಳಲ್ಲಿ ರಕ್ತ ಸಂಗ್ರಹ ಇಳಿಮುಖ
ಮೈಸೂರು

ಲಾಕ್‍ಡೌನ್: ಮೈಸೂರಿನ ಬ್ಲಡ್ ಬ್ಯಾಂಕ್‍ಗಳಲ್ಲಿ ರಕ್ತ ಸಂಗ್ರಹ ಇಳಿಮುಖ

April 1, 2020

ಮೈಸೂರು, ಮಾ.31- ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರ ಪರಿಣಾಮ ಮೈಸೂರಿನ ಬ್ಲಡ್ ಬ್ಯಾಂಕ್‍ಗಳಲ್ಲಿ (ರಕ್ತನಿಧಿ ಕೇಂದ್ರಗಳಲ್ಲಿ) ರಕ್ತದ ಸಂಗ್ರಹ ಕಡಿಮೆಯಾಗುತ್ತಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆ, ಜೀವಧಾರಾ ರಕ್ತನಿಧಿ ಬ್ಯಾಂಕ್ ಸೇರಿದಂತೆ ಮೈಸೂರಿನ ಬಹು ತೇಕ ಬ್ಲಡ್ ಬ್ಯಾಂಕ್‍ಗಳಲ್ಲಿದ್ದ ರಕ್ತದ ಸಂಗ್ರಹ ಖಾಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಲಾಕ್‍ಡೌನ್ ಜಾರಿಯಲ್ಲಿರುವುದರಿಂದ `ಮನೆಯಲ್ಲೇ ಇರಿ’ ಎಂಬ ಕಟ್ಟುನಿಟ್ಟಿನ ಸೂಚನೆಯಿಂದಾಗಿ ಜನರು ಮನೆಯೊ ಳಗೇ ಉಳಿದಿದ್ದಾರೆ. ಹೀಗಾಗಿ ರಕ್ತದಾನಿ ಗಳು ಬ್ಲಡ್ ಬ್ಯಾಂಕ್‍ಗೆ ತೆರಳಿ ರಕ್ತ ನೀಡಲು ಹಿಂದೇಟು ಹಾಕುತ್ತಿದ್ದಾರೆ….

ಕೊರೊನಾ ವೈರಸ್‍ನಿಂದ ರಕ್ಷಣೆಗಾಗಿ ಮೈಸೂರು ರಾಮಕೃಷ್ಣ ಆಶ್ರಮದಿಂದ ‘ರಕ್ಷಣಾ ಕಿಟ್’ ರೆಡಿ
ಮೈಸೂರು

ಕೊರೊನಾ ವೈರಸ್‍ನಿಂದ ರಕ್ಷಣೆಗಾಗಿ ಮೈಸೂರು ರಾಮಕೃಷ್ಣ ಆಶ್ರಮದಿಂದ ‘ರಕ್ಷಣಾ ಕಿಟ್’ ರೆಡಿ

April 1, 2020

ಪೊಲೀಸರು, ನಿರ್ಗತಿಕರು, ಪೌರಕಾರ್ಮಿಕರಿಗೆ ವಿತರಿಸುವ ಉದ್ದೇಶ ಮೈಸೂರು, ಮಾ.31(ಎಂಕೆ)- ಮಾರಕ ಕೊರೊನಾ(ಕೋವಿಡ್-19) ವೈರಸ್ ನಿಂದ ರಕ್ಷಿಸಿಕೊಳ್ಳಲು ಮೈಸೂರು ರಾಮಕೃಷ್ಣ ಆಶ್ರಮದಲ್ಲಿ ‘ಕೊರೊನಾ ರಕ್ಷಣಾ ಕಿಟ್’ ತಯಾರಿ ನಡೆಯುತ್ತಿದ್ದು, 2000ಕ್ಕೂ ಹೆಚ್ಚು ಕಿಟ್‍ಗಳನ್ನು ಸಿದ್ಧಪಡಿಸಲಾಗುತ್ತಿದೆ. ಕರ್ತವ್ಯನಿರತ ಪೊಲೀಸರು, ವೈದ್ಯ ಕೀಯ ಸಿಬ್ಬಂದಿ, ಪೌರಕಾರ್ಮಿಕರು, ಬಡ ವರು, ಹಣ್ಣು ತರಕಾರಿ ವ್ಯಾಪಾರಿಗಳು, ನಿರ್ಗತಿಕರ ಆರೋಗ್ಯ ದೃಷ್ಟಿಯಿಂದ ಉಚಿತ ವಾಗಿ ವಿತರಣೆ ಮಾಡಲು ಕಳೆದ ಮೂರ್ನಾಲ್ಕು ದಿನಗಳಿಂದ ಕೊರೊನಾ ರಕ್ಷಣಾ ಕಿಟ್ ಗಳನ್ನು ತಯಾರಿಸಲಾಗುತ್ತಿದ್ದು, ಈಗಾಗಲೇ 500 ಕಿಟ್‍ಗಳನ್ನು ನಗರದ ಕೆಲವು…

1 2 3 4 5 6 330
Translate »