ಮೈಸೂರು, ಜು.14(ಪಿಎಂ)- ಮೈಸೂ ರಿನ ನಂಜನಗೂಡು ರಸ್ತೆಯ ಜೆಎಸ್‍ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮುಂಭಾಗದ ಎಲೆತೋಟ ವೃತ್ತಕ್ಕೆ ಮೈಸೂರು ಮಹಾನಗರ ಪಾಲಿಕೆಯು `ಶ್ರೀ ಗಣಪತಿ ಸಚ್ಚಿದಾನಂದ ವೃತ್ತ’ ಎಂದು ನಾಮಕಾರಣ ಮಾಡಿದ್ದು, ಭಾನುವಾರ ವೃತ್ತದ ನಾಮ ಫಲಕ ಅನಾವರಣಗೊಳಿಸಲಾಯಿತು. ನಗರಪಾಲಿಕೆ ವತಿಯಿಂದ ನಿರ್ಮಿಸಿ ರುವ ನಾಮಫಲಕವನ್ನು ಶ್ರೀಗಣಪತಿ ಸಚ್ಚಿ ದಾನಂದ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ವಿಜಯಾನಂದತೀರ್ಥ ಸ್ವಾಮೀಜಿ ಹಾಗೂ ಕಾಗಿನೆಲೆ ಮೈಸೂರು ಶಾಖಾ ಮಠದ ಶ್ರೀ ಶಿವನಂದಪುರಿ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮೇಯರ್…
ಯೋಗ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಪದಕ ಪ್ರದಾನ
July 15, 2019ಮೈಸೂರು, ಜು.14(ಎಂಟಿವೈ)- ಮೈಸೂ ರಿನ ಪುರಭವನದಲ್ಲಿ ಭಾನುವಾರ ನಡೆದ ಮೈಸೂರಿನ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ 11ನೇ ಘಟಿಕೋತ್ಸವದಲ್ಲಿ ಯೋಗ ಶಿಕ್ಷಣ ಪೂರೈಸಿದ 13 ಮಂದಿ ಚಿನ್ನದ ಪದಕ ವಿಜೇತರೂ ಸೇರಿದಂತೆ 51 ಮಂದಿಗೆ ಪ್ರದವಿ ಪ್ರದಾನ ಮಾಡಲಾಯಿತು. ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಯೋಗ ಶಿಕ್ಷಕರಿಗೆ ಯೋಗ ತರಬೇತಿ ನೀಡುತ್ತಿದೆ. ಈ ವರ್ಷದ ಘಟಿ ಕೋತ್ಸವವನ್ನು ವಲ್ರ್ಡ್ ಯೋಗ ಅಲೆಯನ್ಸ್ ಸಹಯೋಗದಲ್ಲಿ ನಡೆಸಿ, ಪೆÇೀಸ್ಟ್ ಗ್ರಾಜ್ಯು…
ಆರ್ಯ ಈಡಿಗ ಸಮುದಾಯದ ಸಂಘಟನಾತ್ಮಕ ಹೋರಾಟ ಅಗತ್ಯ
July 15, 2019ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಎಂ.ಕೆ.ಪೋತರಾಜು ಮೈಸೂರು, ಜು.14(ಆರ್‍ಕೆಬಿ)- ಈಡಿಗ ಸಮುದಾಯ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟನಾತ್ಮಕ ಹೋರಾಟ ಮಾಡಬೇಕಿದೆ ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಕೆ.ಪೋತ ರಾಜು ಅಭಿಪ್ರಾಯಪಟ್ಟರು. ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಆರ್ಯ ಈಡಿಗ ಯುವ ವೇದಿಕೆ ಭಾನುವಾರ ಆಯೋಜಿಸಿದ್ದ ಡಾ.ಟಿ.ಎಂ.ಚಂದನ ಅವರ `ಈಡಿಗ ಗೌಡರು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಡಿಗ ಸಮುದಾಯ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗಬೇಕಿದೆ. ಅದಕ್ಕಾಗಿ ಸಂಘಟನೆ ಅಗತ್ಯವಿದೆ…
ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಾರೀರಿಕ, ಬೌದ್ಧಿಕ ಬೆಳವಣಿಗೆ ಅವಶ್ಯ
July 15, 2019ಮೈಸೂರು, ಜು.14-ವಿದ್ಯಾರ್ಥಿಗಳಿಗೆ ಅಗತ್ಯ ಸಂಸ್ಕಾರ ಕಲಿಸುವ ಮೂಲಕ ಅವ ರಿಗೆ ಉತ್ತಮವಾದ ಭವಿಷ್ಯವನ್ನು ಕಟ್ಟಿಕೊಡ ಬೇಕೆಂದು ವ್ಯಕ್ತಿತ್ವ ವಿಕಸನ ತರಬೇತು ದಾರರೂ ಆದ ನಿವೃತ್ತ ಬ್ಯಾಂಕ್ ಅಧಿ ಕಾರಿ ಕೆ.ಪಿ.ಪ್ರದ್ಯುಮ್ನ ಕರೆಕೊಟ್ಟರು. ಜೆ.ಪಿ.ನಗರದ ಜೆಎಸ್‍ಎಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆ ಗಳು ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಮುಗ್ಧ ಮನಸುಗಳು ಜೇಡಿಮಣ್ಣಿದ್ದಂತೆ. ಆ ಮಣ್ಣಿನಿಂದ ಉತ್ತಮವಾದ ಮೂರ್ತಿ ಗಳನ್ನು ರೂಪಿಸಬಹುದೆಂದರು. ಹಾಗೆಯೇ ವಿದ್ಯಾರ್ಥಿಗಳು…
ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಿದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ: ಸಂಸದ ವಿ.ಶ್ರೀನಿವಾಸ ಪ್ರಸಾದ್
July 15, 2019ಮೈಸೂರು,ಜು.14(ವೈಡಿಎಸ್)-ಸಂವಿಧಾನ ಬದ್ಧವಾಗಿ ಮೈತ್ರಿ ಸರ್ಕಾರ ಉರುಳಿದರೆ ರಾಜ್ಯಪಾಲರ ಆಡಳಿತಕ್ಕೆ ಅವಕಾಶ ನೀಡದೆ ಬಿಜೆಪಿ ಜವಾಬ್ದಾರಿಯುತ ಸರ್ಕಾರ ರಚಿಸಲಿದೆ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಭರವಸೆ ನುಡಿಗಳನ್ನಾಡಿದರು. ಮೈಸೂರಿನ ವಿಶ್ವೇಶ್ವರನಗರದಲ್ಲಿ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಉಳಿಯುವುದು ಕಷ್ಟವಿದೆ. ಉಳಿ ಯುತ್ತದೆಂಬ ನಂಬಿಕೆ ಇಲ್ಲ. ಸರ್ಕಾರ ಉರುಳಿದರೆ ಬಿಜೆಪಿ 107 ಸೀಟುಗಳಿದ್ದು, ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಮೈತ್ರಿ ಸರ್ಕಾರ ಉರುಳಿದರೆ ಬಿಜೆಪಿ ಸರ್ಕಾರ ರಚಿಸಲಿದೆ. ಇನ್ನೂ ಆಡಳಿತಾವಧಿ 4 ವರ್ಷಗಳಿದ್ದು, ಉತ್ತಮ ಆಡಳಿತ…
ಮೈಸೂರಲ್ಲಿ ಆಕರ್ಷಕ ಜಾವಾ ಬೈಕ್ ರ್ಯಾಲಿ
July 15, 2019ಮೈಸೂರು,ಜು.14(ಎಂಟಿವೈ)-ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ಹಳೇ ಸುಂದರಿ ಜಾವಾ ಬೈಕ್‍ಗಳು ರಸ್ತೆಗಿಳಿದು ಬುರ-ಬುರನೆ ಸದ್ದು ಮಾಡಿ ಸಾರ್ವಜನಿಕ ಆಕರ್ಷಣೆಯ ಕೇಂದ್ರ ಬಿಂದುವಾದವು. 17ನೇ ಅಂತರರಾಷ್ಟ್ರೀಯ ಜಾವಾ ದಿನದ ಹಿನ್ನೆಲೆಯಲ್ಲಿ ಜಾವಾ ಬೈಕ್ ಪ್ರಿಯರು ಏಕ ಕಾಲಕ್ಕೆ 250ಕ್ಕೂ ಹೆಚ್ಚು ಜಾವಾ ಬೈಕ್‍ಗಳನ್ನು ರಸ್ತೆಗಿಳಿಸುವ ಮೂಲಕ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಗಮನ ಸೆಳೆದರು. ಸರಸ್ವತಿ ಪುರಂನಿಂದ ಆರಂಭವಾದ ಜಾವಾ ಬೈಕ್ ರ್ಯಾಲಿಯು ಬೋಗಾದಿ ರಸ್ತೆ, ಬಯಲು ರಂಗ ಮಂದಿರದ ರಸ್ತೆ, ವಿಶ್ವ ವಿದ್ಯಾನಿಲಯದ ಕ್ಯಾಂಪಸ್, ಹುಣಸೂರು ರಸ್ತೆ,…
ಕಲಾಮಂದಿರದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯ
July 15, 2019ಮೈಸೂರು,ಜು.14(ಎಸ್‍ಪಿಎನ್)-ಕಲಾಮಂದಿರ ಆವರಣ ದಲ್ಲಿ ಅಂತ್ರರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಎರಡೂ ಸಭಾಂಗಣದಲ್ಲಿ ಸೌಂಡ್ ಸಿಸ್ಟಮ್, ಆಸನ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಕರ್ಯವನ್ನು ಒದಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ ಭರವಸೆ ನೀಡಿದರು. ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಅಪ್ರವರಂಬೆ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಆಯೋಜಿಸಿದ್ದ 2 ದಿನಗಳ `ಆಷಾಢ ರಂಗಸುಗ್ಗಿ’ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಅವರು ಮಾತನಾಡಿದರು. ಕಲಾಮಂದಿರ ಆವರಣದಲ್ಲಿ ಉದ್ಯಾನವನ, ಪಾರ್ಕಿಂಗ್ ವ್ಯವಸ್ಥೆ, ಕಲಾವಿದರ ರಂಗತಾಲೀಮು ಕೊಠಡಿ ಸೇರಿದಂತೆ…
ಕಡಿಮೆಯಾದ ಮೀ ಟೂ ಚಳವಳಿಯ ಪ್ರಭಾವಪ್ರಸಿದ್ಧ ಅಂಕಣಕಾರ್ತಿ ಶೋಭಾ ಡೇ ಬೇಸರ
July 15, 2019ಮೈಸೂರು, ಜು.14(ಆರ್‍ಕೆಬಿ)- ಕಳೆದ ನೂರು ವರ್ಷಗಳಲ್ಲಿ ಬಹಳ ಮಹತ್ವದ ಚಳುವಳಿಯಾಗಿದ್ದ `ಮೀ ಟೂ’ ಚಳ ವಳಿಯ ಪ್ರಭಾವ ಇತ್ತೀಚೆಗೆ ಕಡಿಮೆ ಯಾಗಿದ್ದು, ಈ ಚಳವಳಿಯಲ್ಲಿ ಆರೋಪಿ ಸಲ್ಪಟ್ಟ ಅನೇಕ ಪುರುಷರು ತಮ್ಮ ಸ್ಥಾನಗಳಿಗೆ ಮರಳಿದ್ದಾರೆ ಎಂದು ಪ್ರಸಿದ್ಧ ಅಂಕಣಕಾರ್ತಿ ಶೋಭಾ ಡೇ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ಮೈಸೂರು ಲಿಟರರಿ ಫೋರಮ್ ಚಾರಿ ಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ಸ್ ಮೈಸೂರಿನ ಸದರನ್ ಸ್ಟಾರ್ ಹೋಟೆಲ್‍ನ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ `ಮೈಸೂರು ಸಾಹಿತ್ಯ ಹಬ್ಬ’ದಲ್ಲಿ ಭಾನುವಾರ ಶೋಭಾ…
2ನೇ ವಿಶ್ವ ಯುದ್ಧ ಕುರಿತ ಸ್ಮಾರಕವಾಗಲೀ, ಪುಸ್ತಕವಾಗಲೀ ಪ್ರಕಟವಾಗಿಲ್ಲಪತ್ರಕರ್ತ, ಲೇಖಕ ರಘು ಕಾರ್ನಾಡ್ ಬೇಸರ
July 15, 2019ಮೈಸೂರು,ಜು.14(ಆರ್‍ಕೆಬಿ)- ಭಾರ ತದ ಸಾವಿರಾರು ಸೈನಿಕರು ಹೋರಾಡಿದ್ದ ಎರಡನೇ ವಿಶ್ವ ಯುದ್ಧದ ಬಗ್ಗೆ ನಮ್ಮಲ್ಲಿ ಒಂದು ಸ್ಮಾರಕವಾಗಲಿ, ಹೆಚ್ಚಿನ ಪುಸ್ತಕವಾಗಲಿ ಪ್ರಕಟವಾಗಿಲ್ಲ ಎಂದು ಪತ್ರಕರ್ತÀ, ಲೇಖಕ ರಘು ಕಾರ್ನಾಡ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್, ಮೈಸೂರು ಬುಕ್ ಕ್ಲಬ್ಸ್ ಮೈಸೂರಿನ ಸದರನ್ ಸ್ಟಾರ್ ಹೋಟೆಲ್‍ನಲ್ಲಿ ಆಯೋಜಿಸಿದ್ದ ಮೈಸೂರು ಸಾಹಿತ್ಯ ಹಬ್ಬದಲ್ಲಿ ಭಾನು ವಾರ `ಫಾರ್ದೆಸ್ಟ್ ಫೀಲ್ಡ್: ಆನ್ ಇಂಡಿ ಯನ್ ಸ್ಟೋರಿ ಆಫ್ ಸೆಕೆಂಡ್ ವಲ್ರ್ಡ್ ವಾರ್’ ಕುರಿತು ಏರ್ ಮಾರ್ಷಲ್ ನಂದ…
ಮೈಸೂರು ಬಳಿಯ ಅರಸನಕೆರೆ ಜೋಡಿ ನಂದಿ ವಿಗ್ರಹ ರಕ್ಷಣೆಗೆ ಗ್ರಾಮಸ್ಥರ ಆಗ್ರಹ
July 15, 2019ಮೈಸೂರು,ಜು.14(ಎಸ್‍ಬಿಡಿ)- ಮೈಸೂರಿಗೆ ಸಮೀಪದಲ್ಲಿರುವ ಅರಸನಕೆರೆ ಗ್ರಾಮದ ಜೋಡಿ ನಂದಿ ವಿಗ್ರಹಗಳ ಸಂರಕ್ಷಣೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮದ ಹಳ್ಳವೊಂದರಲ್ಲಿ ನಾಲ್ಕು ದಶಕಗಳ ಹಿಂದೆ ಕಾಣಿಸಿಕೊಂಡ ಜೋಡಿ ನಂದಿ ವಿಗ್ರಹಗಳಿಗೆ ಅಂದಿನಿಂದಲೂ ಗ್ರಾಮ ಸ್ಥರು ಪೂಜೆ ಸಲ್ಲಿಸಿಕೊಂಡು ಬಂದಿ ದ್ದಾರೆ. ಹತ್ತಾರು ಅಡಿ ಆಳದಲ್ಲಿ ಹೂತಿದ್ದ ವಿಗ್ರಹಗಳ ಮುಖಭಾಗ ಮಾತ್ರ ಕಾಣಿಸಿ ಕೊಂಡಿತ್ತು. ಅಂದಿನಿಂದಲೂ ಪೂರ್ಣ ವಾಗಿ ವಿಗ್ರಹವನ್ನು ಮಣ್ಣಿನಿಂದ ಹೊರ ತೆಗೆಯುವ ಪ್ರಯತ್ನ ನಡೆದಿತ್ತು. ಆದರೆ ಹಲವು ಕಾರಣಗಳಿಂದಾಗಿ ಸಾಧ್ಯವಾಗಿರ ಲಿಲ್ಲ. ಇದೀಗ 4 ದಿನಗಳಿಂದ ಯಂತ್ರೋ ಪಕರಣಗಳ…










