Tag: Mysore

ಮಾಸ್ಟರ್ ಹಿರಣ್ಣಯ್ಯರ ಮೈಸೂರು ಕಾರ್ಯಕ್ರಮದಲ್ಲಿ ನಡೆದ ದಾಂಧಲೆ ಸಾರಸ್ವತ ಲೋಕಕ್ಕೆ ಕಪ್ಪುಚುಕ್ಕೆ
ಮೈಸೂರು

ಮಾಸ್ಟರ್ ಹಿರಣ್ಣಯ್ಯರ ಮೈಸೂರು ಕಾರ್ಯಕ್ರಮದಲ್ಲಿ ನಡೆದ ದಾಂಧಲೆ ಸಾರಸ್ವತ ಲೋಕಕ್ಕೆ ಕಪ್ಪುಚುಕ್ಕೆ

May 4, 2019

ಮೈಸೂರು: ಕಳೆದ ಐದು ವರ್ಷಗಳ ಹಿಂದೆ ಮೈಸೂ ರಿನ ಸಾರ್ವಜನಿಕ ಸಮಾರಂಭವೊಂದ ರಲ್ಲಿ ಮಾಸ್ಟರ್ ಹಿರಣ್ಣಯ್ಯನವರ ಹೇಳಿP Éಯನ್ನು ವಿರೋಧಿಸಿ ನಡೆಸಿದ ದಾಂಧಲೆ, ಮೈಸೂರಿನ ಸಾರಸ್ವತ ಲೋಕಕ್ಕೊಂದು ಕಪ್ಪುಚುಕ್ಕೆ ಎಂದು ಅಂಕಣಕಾರ ಡಾ.ಗುಬ್ಬಿಗೂಡು ರಮೇಶ್ ತೀವ್ರ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ನಾಗನವ ಕಲಾ, ಸಾಹಿತ್ಯ ವೇದಿಕೆ ವತಿಯಿಂದ ಇಂದು ಏರ್ಪಡಿಸಿದ್ದ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ನುಡಿನಮನ ಸಮಾ ರಂಭದಲ್ಲಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ತಮ್ಮ ಮೊನಚು ಮಾತಿನಿಂದ ರಾಜ್ಯದ ಆಡಳಿತ…

ಶಿಕ್ಷಕರ ತ್ರೈಮಾಸಿಕ ವೇತನ ಬಿಡುಗಡೆ
ಮೈಸೂರು

ಶಿಕ್ಷಕರ ತ್ರೈಮಾಸಿಕ ವೇತನ ಬಿಡುಗಡೆ

May 4, 2019

ಮೈಸೂರು: 2019-20ನೇ ಸಾಲಿನ ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಕಾರ್ಯ ನಿರ್ವಹಿ ಸುತ್ತಿರುವ ಶಿಕ್ಷಕರ ತ್ರೈಮಾಸಿಕ ವೇತನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಸರ್ವ ಶಿಕ್ಷಣ ಅಭಿಯಾನದ 31,688.75 ಲಕ್ಷ ರೂ., ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ 73.50 ಲಕ್ಷ ರೂ., ಆದರ್ಶ ಶಾಲೆಗಳ 3,571.74 ಲಕ್ಷ ರೂ. ಸೇರಿದಂತೆ ಒಟ್ಟು 35,333.99 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಆರ್ಥಿಕ ಇಲಾಖೆಯ ಆದೇಶದನ್ವಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ…

ಗುಂಡ್ಲುಪೇಟೆ ವ್ಯಕ್ತಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.9 ಕೋಟಿ ಮೌಲ್ಯದ 7.6 ಕೆ.ಜಿ. ಚಿನ್ನ ವಶ
ಮೈಸೂರು

ಗುಂಡ್ಲುಪೇಟೆ ವ್ಯಕ್ತಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.9 ಕೋಟಿ ಮೌಲ್ಯದ 7.6 ಕೆ.ಜಿ. ಚಿನ್ನ ವಶ

May 4, 2019

ಬೆಂಗಳೂರು: ಅಕ್ರಮವಾಗಿ ಚಿನ್ನಾ ಭರಣ ಸಾಗಿ ಸುತ್ತಿದ್ದ ವ್ಯಕ್ತಿ ಯೋರ್ವ ನನ್ನು ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗುಂಡ್ಲುಪೇಟೆ ಮೂಲದ ಮೊಹಮ್ಮದ್ ಆಯೂಬ್ ಅಬ್ದುಲ್ ಬಂಧಿತ ಆರೋಪಿ. ಈತನಿಂದ ಸುಮಾರು 1.19 ಕೋಟಿ ಮೌಲ್ಯದ 7.6 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮೊಹಮ್ಮದ್ ಆಯೂಬ್ ಅಬ್ದುಲ್ ಇತ್ತೀಚೆಗೆ ದುಬೈಗೆ ತೆರಳಿದ್ದ. ಈತ ದುಬೈನಿಂದ ಬರು ವಾಗ ಕಬ್ಬಿಣದ ಉಪಕರಣಗಳ ನಡುವೆ ಚಿನ್ನಾ ಭರಣ ಬಚ್ಚಿಟ್ಟುಕೊಂಡು ಬಂದಿದ್ದ ಎನ್ನ ಲಾಗಿದೆ. ದುಬೈನಿಂದ ಬಂದಿಳಿದ…

ಗ್ರಾಮೀಣ ಯುವಕರಿಗೆ ಕೌಶಲಾಭಿವೃದ್ಧಿಗೆ ಆದ್ಯತೆ ಅವಶ್ಯ
ಮೈಸೂರು

ಗ್ರಾಮೀಣ ಯುವಕರಿಗೆ ಕೌಶಲಾಭಿವೃದ್ಧಿಗೆ ಆದ್ಯತೆ ಅವಶ್ಯ

May 4, 2019

ಮೈಸೂರು: ದೇಶದ ಅಭಿವೃದ್ಧಿಯಲ್ಲಿ ಗ್ರಾಮೀಣ ಪ್ರದೇಶದ ಪಾತ್ರ ಪ್ರಮುಖವಾಗಿದ್ದರೂ, ಅಲ್ಲಿ ವಾಸಿ ಸುವ ಯುವ ಸಮುದಾಯದ ಕೌಶಲಾ ಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ತುರ್ತಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ತಮಿಳುನಾಡಿನ ನಿವೃತ್ತ ಡಿಜಿಪಿ ಡಾ.ಎಸ್.ಗಣಪತಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಶನಿವಾರ ನವದೆಹ ಲಿಯ ಮಹಾನ್ ಭಾರತ್ ಅಭಿಯಾನ್ ಹಾಗೂ ಮಹಾರಾಜ ಕಾಲೇಜಿನ ಸಂಯುಕ್ತಾಶ್ರಯದಲ್ಲಿ `ಗ್ರಾಮಗಳ ಪ್ರಗ ತಿಯೇ ದೇಶದ ಪ್ರಗತಿ’ ಘೋಷಣೆ ಯೊಂದಿಗೆ ನಗರ-ಗ್ರಾಮೀಣ ಪ್ರದೇಶದ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶ…

ಬಿಜೆಪಿ ಕಾರ್ಯಕರ್ತರ ಹತ್ತಿಕ್ಕುವ ಯತ್ನಕ್ಕೆ ಖಂಡನೆ
ಮೈಸೂರು

ಬಿಜೆಪಿ ಕಾರ್ಯಕರ್ತರ ಹತ್ತಿಕ್ಕುವ ಯತ್ನಕ್ಕೆ ಖಂಡನೆ

May 4, 2019

ಬೆಂಗಳೂರು: ರಾಜಕೀಯ ದ್ವೇಷ ಸಾಧನೆಗೆ ಗೃಹಇಲಾಖೆಯನ್ನು ಸಚಿವ ಎಂ.ಬಿ. ಪಾಟೀಲ್  ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಇಂದಿಲ್ಲಿ ಆರೋಪಿಸಿದೆ.ವಿನಾಕಾರಣ ನಮ್ಮ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟುವ ಕೆಲಸ ನಡೆಯುತ್ತಿದೆ, ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಧಾನ ಪರಿಷತ್ತಿನಲ್ಲಿನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಔರಾದ್ಕರ್ ವರದಿ ಜಾರಿಗೊಳಿಸಿ, ಪೊಲೀಸರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಬೇಕಿದ್ದ ನೀವು, ಕ್ಷುಲ್ಲಕ ಕಾರಣಕ್ಕೆ ಸಣ್ಣಪುಟ್ಟ ರಾಜಕೀಯ ದ್ವೇಷಕ್ಕೆ…

ಚಂಡಮಾರುತ ಸಂತ್ರಸ್ತರಿಗೆ ಸಿಎಫ್‍ಟಿಆರ್‍ಐ, ಡಿಎಫ್‍ಆರ್‍ಎಲ್ ಆಹಾರ
ಮೈಸೂರು

ಚಂಡಮಾರುತ ಸಂತ್ರಸ್ತರಿಗೆ ಸಿಎಫ್‍ಟಿಆರ್‍ಐ, ಡಿಎಫ್‍ಆರ್‍ಎಲ್ ಆಹಾರ

May 4, 2019

ಮೈಸೂರು: ಚಂಡಮಾರುತದಿಂದ ಸಂಕಷ್ಟದಲ್ಲಿರುವ ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಸಂತ್ರಸ್ತರಿಗೆ ಆಹಾರ ಪೂರೈಸಲು ಮೈಸೂರಿನ ಪ್ರಮುಖ ಆಹಾರ ಸಂಶೋಧನಾ ಸಂಸ್ಥೆಗಳಾದ ಸಿಎಫ್‍ಟಿಆರ್‍ಐ ಮತ್ತು ಡಿಎಫ್‍ಆರ್‍ಎಲ್ ಮುಂದಾಗಿವೆ. ಸಿಎಫ್‍ಟಿಆರ್‍ಐ ನಿರ್ದೇಶಕ ಡಾ. ಕೆಎಸ್‍ಎಂಎಸ್. ರಾಘವರಾವ್ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸೇರಿ 1 ಲಕ್ಷ ಆಹಾರ ಪೊಟ್ಟಣವನ್ನು ಚಂಡಮಾರುತ ಸಂತ್ರಸ್ತರಿಗೆ ರವಾನಿಸಲು ಸಿದ್ಧಪಡಿಸುತ್ತಿದ್ದಾರೆ. ಅದೇ ರೀತಿ ಮೂರೂ ರಾಜ್ಯಗಳ ಸಂತ್ರಸ್ತರ ಸ್ಥಳಗಳಿಗೆ ಸುಮಾರು ಎರಡು ಟನ್ ಆಹಾರ ಕಳುಹಿಸಲು ಡಿಎಫ್‍ಆರ್‍ಎಲ್ ಸಂಸ್ಥೆಯು ತಯಾರಿ ನಡೆಸುತ್ತಿದೆ. ಈ ಕುರಿತು…

ನಾಗೇಂದ್ರಬಾಬು ವ್ಯಂಗ್ಯಚಿತ್ರಗಳ ಪ್ರದರ್ಶನ
ಮೈಸೂರು

ನಾಗೇಂದ್ರಬಾಬು ವ್ಯಂಗ್ಯಚಿತ್ರಗಳ ಪ್ರದರ್ಶನ

May 4, 2019

ಮೈಸೂರು: ವಿಶ್ವ ವ್ಯಂಗ್ಯ ಚಿತ್ರಗಾರರ ದಿನಾಚರಣೆ ಅಂಗವಾಗಿ ವ್ಯಂಗ್ಯ ಚಿತ್ರಗಾರ ಎಂ.ವಿ.ನಾಗೇಂದ್ರ ಬಾಬು ಅವರ ವ್ಯಂಗ್ಯ ಚಿತ್ರಗಳ ಎರಡು ದಿನದ ಪ್ರದರ್ಶನಕ್ಕೆ ಶನಿವಾರ ಚಾಲನೆ ದೊರೆಯಿತು. ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆಯ 12ನೇ ಕ್ರಾಸ್‍ನ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಬ್ಯಾಂಟರ್‍ಬಾಬು ಪಬ್ಲಿಕೇಷನ್ಸ್ ವತಿಯಿಂದ ಈ ಪ್ರದರ್ಶನ ಹಮ್ಮಿಕೊಳ್ಳ ಲಾಗಿದೆ. ಮೇ 5ರವರೆಗೆ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಪ್ರದರ್ಶನ ವೀಕ್ಷಿಸಬಹುದು. ಇಂದು ಉದ್ಘಾಟನೆ ನೆರವೇರಿಸಿದ ಮೈಸೂರು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಮನಸ್ಸಿಗೆ ಮುದ…

ಮಾಲೀಕನ ಅಂಗಡಿಯಲ್ಲಿ ಮೆಣಸಿನಕಾಯಿ ಕದ್ದಿದ್ದವ ಸೆರೆ
ಮೈಸೂರು

ಮಾಲೀಕನ ಅಂಗಡಿಯಲ್ಲಿ ಮೆಣಸಿನಕಾಯಿ ಕದ್ದಿದ್ದವ ಸೆರೆ

May 4, 2019

ಮೈಸೂರು:-ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಮೆಣಸಿನಕಾಯಿ ಚೀಲಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂ ರಿನ ನಾಚನಹಳ್ಳಿ ಪಾಳ್ಯ, 8ನೇ ಕ್ರಾಸ್ ನಿವಾಸಿ ಸೈಯ್ಯದ್ ಇಕ್ಬಾಲ್ ಅವರ ಮಗ ಅಮ್ಮದ್ ಪಾಷಾ (31) ಬಂಧಿತ ಆರೋಪಿಯಾಗಿದ್ದು, ಆತನಿಂದ 1,60,000 ರೂ. ನಗದು ಹಾಗೂ 10 ಸಾವಿರ ರೂ. ಮೌಲ್ಯದ 5 ಮೆಣಸಿನಕಾಯಿ ಚೀಲವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯ ರಂಗ ನಾಥ ಟ್ರೇಡರ್ಸ್ ಎಂಬ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ…

ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ನಾಳೆಯಿಂದ ಅಹೋರಾತ್ರಿ ಧರಣಿ
ಮೈಸೂರು

ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ನಾಳೆಯಿಂದ ಅಹೋರಾತ್ರಿ ಧರಣಿ

May 4, 2019

ಮೈಸೂರು: ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಹಾಡಿ ಅರಣ್ಯ ಸಮಿತಿಗಳ ಒಕ್ಕೂಟದ ವತಿಯಿಂದ ಮೇ 6ರಿಂದ ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದು ಒಕ್ಕೂಟಗಳ ಸಂಚಾಲಕ ಶೈಲೇಂದ್ರ ಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂದು ಜಿಲ್ಲೆಯ ಹೆಚ್‍ಡಿ ಕೋಟೆ ಪಟ್ಟಣದ ಮಿನಿ ವಿಧಾನಸೌಧದ ಎದುರು ಬೆಳಿಗ್ಗೆ 11ರಿಂದ ಅಹೋರಾತ್ರಿ…

ನಾಳೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ವಿದ್ಯುತ್ ವ್ಯತ್ಯಯ

May 4, 2019

ಮೈಸೂರು: ತುರ್ತು ನಿರ್ವಹಣಾ ಕಾರ್ಯ ನಿಮಿತ್ತ ಮೇ 6ರ ಸೋಮವಾರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಜಲಪುರಿ, ಗಾಯತ್ರಿಪುರಂ, ಜ್ಯೋತಿನಗರ, ಉದಯಗಿರಿ, ಕ್ಯಾತಮಾರನಹಳ್ಳಿ, ಶಾಂತಿನಗರ 1ನೇ ಮತ್ತು 2ನೇ ಹಂತ, ಗಣೇಶ್ ನಗರ, ಸತ್ಯನಗರ, ಮಹದೇವಪುರ ರಸ್ತೆ, ಜರ್ಮನ್ ಪ್ರೆಸ್, ಉಸ್ಮಾನಿಯಾ ಬ್ಲಾಕ್, ಗೌಸಿಯಾ ನಗರ, ರಾಘವೇಂದ್ರ ನಗರ, ಗಿರಿಯಾಬೋವಿ ಪಾಳ್ಯ, ಯರಗನಹಳ್ಳಿ, ಬನ್ನೂರು ರಸ್ತೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

1 327 328 329 330
Translate »