Tag: Mysore

ಮಾಸ್ಟರ್ ಹಿರಣ್ಣಯ್ಯ ಚಿಂತನೆ ಆದರ್ಶಪ್ರಾಯ
ಮೈಸೂರು

ಮಾಸ್ಟರ್ ಹಿರಣ್ಣಯ್ಯ ಚಿಂತನೆ ಆದರ್ಶಪ್ರಾಯ

May 5, 2019

ಮೈಸೂರು: ರಂಗ ಭೂಮಿ ಕ್ಷೇತ್ರದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರ ‘ಲಂಚಾವತಾರ’ ನಾಟಕ ಒಂದು ವಿಸ್ಮಯ ಎಂದು ಹಿರಿಯ ಸಾಹಿತಿ ಪೆÇ್ರ. ಎಂ.ಕೃಷ್ಣೇಗೌಡ ಅಭಿಪ್ರಾಯಿಸಿದರು. ಜಿಲ್ಲಾ ಕಸಾಪ ವತಿಯಿಂದ ವಿಜಯ ನಗರ ಮೊದಲ ಹಂತದಲ್ಲಿರುವ ಕಸಾಪ ಭವನದಲ್ಲಿ ಆಯೋಜಿಸಿದ್ದ ಹಿರಿಯ ರಂಗಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲಂಚಾವತಾರ ನಾಟಕ 10 ಸಾವಿರಕ್ಕಿಂತ ಹೆಚ್ಚು ಪ್ರದರ್ಶನ ಕಂಡಿದೆ. ಇದರಿಂದ ಭ್ರಷ್ಟಾಚಾರ ನಿಂತಿದೆಯೇ ಎಂದು ಮಾಸ್ಟರ್ ಹಿರಣ್ಣಯ್ಯ ಅವರನ್ನು ಕೇಳಿದಾಗ ‘ಹೌದು, ಸಮಾಜದಲ್ಲಿ ಶಾಶ್ವತವಾಗಿ ನಿಂತಿದೆ….

ಪಾರಂಪರಿಕ ವಿದ್ಯುತ್ ಕಂಬ ನಾಪತ್ತೆ
ಮೈಸೂರು

ಪಾರಂಪರಿಕ ವಿದ್ಯುತ್ ಕಂಬ ನಾಪತ್ತೆ

May 5, 2019

ಮೈಸೂರು: ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ಸರ್ಕಲ್)ದಲ್ಲಿದ್ದ ಪಾರಂಪರಿಕ ಮಾದರಿ ವಿದ್ಯುತ್ ಕಂಬವೊಂದು ಕಣ್ಮರೆಯಾಗಿದೆ. ಎರಡೂವರೆ ವರ್ಷಗಳ ಹಿಂದೆ ವೃತ್ತವನ್ನು ಅಭಿವೃದ್ಧಿಪಡಿಸಿ, ಜಯ ಚಾಮರಾಜ ಒಡೆಯರ್ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ ಸಂದರ್ಭದಲ್ಲಿ ಸುತ್ತಲೂ ರಸ್ತೆ ಬದಿಯಲ್ಲಿ ಪಾರಂಪರಿಕ ಮಾದರಿಯ ಹತ್ತಾರು ವಿದ್ಯುತ್ ಕಂಬಗಳನ್ನು ಅಳವಡಿ ಸಲಾಗಿದೆ. ಇದರಲ್ಲಿ ನೀಲಗಿರಿ ರಸ್ತೆ ಹಾಗೂ ಆಲ್ಬರ್ಟ್ ವಿಕ್ಟರ್ ರಸ್ತೆ ನಡುವೆ ಬಸ್ ನಿಲುಗಡೆ ಸ್ಥಳದಲ್ಲಿದ್ದ ಕಂಬವೊಂದು ಕಣ್ಮರೆ ಯಾಗಿದೆ. ಬುಡಮಟ್ಟದ ಭಾಗ ಮಾತ್ರ ಉಳಿದಿದ್ದು, ಯಾವುದೋ ಆಯುಧದಲ್ಲಿ ಕಟ್ ಮಾಡಿರುವಂತೆ…

ಕಾರ್ಮಿಕ ದಿನಾಚರಣೆ ಹಿನ್ನೆಲೆ: ಪೌರ ಕಾರ್ಮಿಕರಿಗೆ ಸನ್ಮಾನ
ಮೈಸೂರು

ಕಾರ್ಮಿಕ ದಿನಾಚರಣೆ ಹಿನ್ನೆಲೆ: ಪೌರ ಕಾರ್ಮಿಕರಿಗೆ ಸನ್ಮಾನ

May 5, 2019

ಮೈಸೂರು: ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ 45ನೇ ವಾರ್ಡ್‍ನಲ್ಲಿ ಸ್ವಚ್ಛತಾ ಕಾರ್ಯ ನಿರತ ಪೌರಕಾರ್ಮಿಕರನ್ನು ಸನ್ಮಾನಿಸಿ, ಶುಭ ಕೋರಲಾಯಿತು. ಮೈಸೂರಿನ ನಿವೇದಿತನಗರದ ಸುಬ್ಬ ರಾವ್ ಉದ್ಯಾನವನದಲ್ಲಿ ಬ್ಯಾಕ್‍ಬೋನ್ ಸೇವಾ ಸಂಸ್ಥೆ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ನಗರಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್ ಪೌರಕಾರ್ಮಿಕರ ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಪೌರ ಕಾರ್ಮಿಕರು ಶ್ರಮಜೀವಿಗಳಾಗಿದ್ದು, ಮೈಸೂರು ನಗರವನ್ನು ಸ್ವಚ್ಛವಾಗಿಡಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸ್ವಚ್ಛನಗರ ಎಂದು ಗುರುತಿಸಿ ಕೊಳ್ಳುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದಾಗಿದೆ. ಪ್ರತಿ ದಿನ ಸರಿಯಾದ ಸಮಯಕ್ಕೆ…

ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
ಮೈಸೂರು

ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

May 5, 2019

ಮೈಸೂರು: ಖಾಲಿ ಜಾಗ ಸ್ವಚ್ಛಗೊಳಿಸುವ ವೇಳೆ ಗುದ್ದಲಿಗೆ ಸಿಲುಕಿ ಗಾಯಗೊಂಡಿದ್ದ ನಾಗರಹಾವನ್ನು ರಕ್ಷಿಸಿ, ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಡಲಾಗಿದೆ. ರಸ್ತೆ ಡಾಂಬರ್ ಕೆಲಸ ಮಾಡುವ ಒರಿಸ್ಸಾ, ಮಹಾರಾಷ್ಟ್ರ ಮೂಲದ 15 ಮಂದಿ ಕೂಲಿ ಕಾರ್ಮಿ ಕರು ಉಳಿದುಕೊಳ್ಳಲು ಲಲಿತಾ ದ್ರಿಪುರ ಬಳಿ ರಿಂಗ್ ರಸ್ತೆಯ ಲ್ಲಿನ ಮುಡಾಕ್ಕೆ ಸೇರಿದ ಖಾಲಿ ಜಾಗವನ್ನು ಶನಿವಾರ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ನಾಗರಹಾವೊಂದು ಗುದ್ದಲಿ ಏಟಿಗೆ ಸಿಲುಕಿ ಗಾಯಗೊಂಡಿದೆ. ಇದರಿಂದ ಗಾಬರಿಗೊಂಡ ಚಂದ್ರು ಎಂಬುವರು ಉರಗ ಸಂರಕ್ಷಕ ಕೆಂಪರಾಜು ಅವರಿಗೆ ಕರೆ…

ರಸ್ತೆಗಿಳಿದಿವೆ ಹುಚ್ಚು ಕುದುರೆಗಳು!
ಮೈಸೂರು

ರಸ್ತೆಗಿಳಿದಿವೆ ಹುಚ್ಚು ಕುದುರೆಗಳು!

May 5, 2019

ಮೈಸೂರು: ಜೀವ ಬಲಿಯಾಗಿ ದ್ದರೂ ಬಿಡಾಡಿ ಕುದುರೆಗಳಿಗೆ ಕಡಿವಾಣ ಹಾಕುವಲ್ಲಿ ಮೈಸೂರು ನಗರಪಾಲಿಕೆ ನಿರ್ಲಕ್ಷ್ಯ ತಳೆದಿರುವುದು ವಿಷಾದನೀಯ. ಮೈಸೂರಿನ ಮಾನಸಗಂಗೋತ್ರಿ ಎಸ್‍ಜೆ ಸಿಇ ಮುಖ್ಯ ರಸ್ತೆಯಲ್ಲಿ ನಾಲ್ಕೈದು ಬಿಡಾಡಿ ಕುದುರೆಗಳು ಸ್ವಚ್ಛಂದವಾಗಿ ಅಡ್ಡಾಡುತ್ತಿದ್ದವು. ಕೆಲ ಹೊತ್ತು ಫುಟ್ ಪಾತ್‍ನಲ್ಲಿ ಹುಲ್ಲು ಮೇದು ಮತ್ತೆ ರಸ್ತೆಗೆ ಇಳಿಯುತ್ತಿದ್ದವು. ವಾಹನ ಹತ್ತಿರ ಬರುತ್ತಿದ್ದಂತೆ ಕುದುರೆಗಳು ಅಡ್ಡಾದಿಡ್ಡಿ ಯಾಗಿ ಓಡಾಡುತ್ತಿದ್ದವು. ಇದರಿಂದ ದ್ವಿಚಕ್ರ ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಭಯದಿಂದಲೇ ಸಂಚರಿಸುತ್ತಿದ್ದರು. ಈ ರಸ್ತೆಯಲ್ಲಿ ಆಗಾಗ್ಗೆ ಕುದುರೆಗಳು ಓಡಾಡುತ್ತವೆ. ಇವು…

ಪರಿಚಯಸ್ಥರ ಮನೆಗೆ ಬಂದಿದ್ದ ಗೃಹಿಣಿ ನಾಪತ್ತೆ
ಮೈಸೂರು

ಪರಿಚಯಸ್ಥರ ಮನೆಗೆ ಬಂದಿದ್ದ ಗೃಹಿಣಿ ನಾಪತ್ತೆ

May 5, 2019

ಮೈಸೂರು: ಪರಿಚಯಿಸ್ತರ ಮನೆಗೆ ಬಂದಿದ್ದ ಗೃಹಿಣಿಯೋರ್ವರು ತಮ್ಮ ಸಹೋದರಿ ಮತ್ತು ಮಗಳನ್ನು ಬಿಟ್ಟು ನಾಪತ್ತೆ ಯಾದ ಘಟನೆ ಮೈಸೂ ರಿನ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿ ಯಿಂದ ತಡವಾಗಿ ವರದಿ ಯಾಗಿದೆ. ಸುಮಾರು 38 ವರ್ಷದ ಮಹಾಲಕ್ಷ್ಮಿ ಎಂಬುವರು ತಮ್ಮ ಸಹೋದರಿ ಜಿ.ಸುಮಾ ಮತ್ತು ಮಗಳು ಗಾನವಿ ಮೂರ್ತಿ (5) ಅವರೊಂದಿಗೆ ಪರಿ ಚಯಸ್ಥರಾದ ಟಿ.ಆರ್.ಸಂಧ್ಯಾ ಅವರ ಮನೆಗೆ ಬಂದಿದ್ದರು. 2018ರ ಡಿ.6ರಂದು ರಾತ್ರಿ 10 ಗಂಟೆಗೆ ಸುಮಾರಿನಲ್ಲಿ ಮಹಾ ಲಕ್ಷ್ಮಿ ಅವರ ಮೊಬೈಲ್‍ಗೆ ಕರೆ…

ಪಿಯುಸಿಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿಶೇಷ ಉಚಿತ ಬೋಧನಾ ತರಗತಿ ಸೌಲಭ್ಯ
ಮೈಸೂರು

ಪಿಯುಸಿಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿಶೇಷ ಉಚಿತ ಬೋಧನಾ ತರಗತಿ ಸೌಲಭ್ಯ

May 4, 2019

ಮೈಸೂರು: ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿ ಗಳು ದೃತಿಗೆಡದೆ ಮಾನಸಿಕ ಗಟ್ಟಿತನ ಹಾಗೂ ಆತ್ಮವಿಶ್ವಾಸದಿಂದ ಪೂರಕ ಪರೀಕ್ಷೆ ಎದುರಿಸಿ ಉತ್ತೀರ್ಣರಾಗುವತ್ತ ಗಮನ ಹರಿಸಬೇಕು ಎಂದು ಲೇಖಕ ಬನ್ನೂರು ಕೆ.ರಾಜು ಸಲಹೆ ನೀಡಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ, ಅಖಿಲ ಕರ್ನಾಟಕ ಪದವಿ ಪೂರ್ವ ಕಾಲೇಜು ಗಳ ಉಪನ್ಯಾಸಕರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಗಳ ಉಪನ್ಯಾಸಕರು ಹಾಗೂ ಪ್ರಾಂಶು ಪಾಲರ ಸಂಘಟನೆಗಳ ಒಕ್ಕೂಟದ ಸಂಯು ಕ್ತಾಶ್ರಯದಲ್ಲಿ ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ…

ಮೇ 7, 8ರಂದು ಮೈಸೂರಲ್ಲಿ ಅರ್ಥಪೂರ್ಣ ಬಸವ ಜಯಂತಿ ಆಚರಣೆ
ಮೈಸೂರು

ಮೇ 7, 8ರಂದು ಮೈಸೂರಲ್ಲಿ ಅರ್ಥಪೂರ್ಣ ಬಸವ ಜಯಂತಿ ಆಚರಣೆ

May 4, 2019

ಮೈಸೂರು: ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು, ಬಸವ ಬಳಗಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಮೇ 7 ಮತ್ತು 8ರಂದು ಬಸವ ಜಯಂತಿ ಆಯೋಜಿಸಲಾಗಿದೆ ಎಂದು ಬಸವ ಬಳಗಗಳ ಒಕ್ಕೂಟದ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎಸ್.ಎಂ.ಜಂಬುಕೇಶ್ವರ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 21 ವರ್ಷಗಳಿಂದ ಮೈಸೂರಿನಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸಿಕೊಂಡು ಬರುತ್ತಿದ್ದು, ಪ್ರತಿ ವರ್ಷ ಜಯಂ ತಿಗೆ ಜಿಲ್ಲಾಡಳಿತದ ಸಹಯೋಗ ಇರುತ್ತಿತ್ತು. ಆದರೆ ಈ…

ಖ್ಯಾತ ಗಾಯಕಿ ಎಸ್.ಜಾನಕಿ ಡಿಸ್ಚಾರ್ಜ್
ಮೈಸೂರು

ಖ್ಯಾತ ಗಾಯಕಿ ಎಸ್.ಜಾನಕಿ ಡಿಸ್ಚಾರ್ಜ್

May 4, 2019

ಮೈಸೂರು: ಸೊಂಟದ ಮೂಳೆ ಮುರಿತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಗಾಯಕಿ ಗಾನ ಕೋಗಿಲೆ ಎಸ್.ಜಾನಕಿ ಅವರು ಇಂದು ಮಧ್ಯಾಹ್ನ ಬಿಡುಗಡೆಯಾದರು. ಮೈಸೂರಿನ ಸ್ನೇಹಿತರ ಮನೆಗೆ ಬಂದಿದ್ದ ಜಾನಕಿ ಅವರು ಹೊಸಲು ದಾಟುವಾಗ ಕಾಲಿ ಜಾರಿ ಬಿದ್ದು ಸೊಂಟದ ಮೂಳೆ ಮುರಿದ ಕಾರಣ 5 ದಿನಗಳ ಹಿಂದೆ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅವರನ್ನು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 3.45ಗಂಟೆ ವೇಳೆ ಡಿಸ್ಚಾರ್ಜ್ ಮಾಡಲಾ ಯಿತು. ಆಸ್ಪತ್ರೆಯ ಮೂಳೆರೋಗ ತಜ್ಞ ಡಾ.ನಿತಿನ್ ಅವರು…

ಇಂದು ಸೇತುರಾಂ `ದಹನ’ ನಾಟಕ ಪ್ರದರ್ಶನ
ಮೈಸೂರು

ಇಂದು ಸೇತುರಾಂ `ದಹನ’ ನಾಟಕ ಪ್ರದರ್ಶನ

May 4, 2019

ಮೈಸೂರು: ಬೆಂಗಳೂರಿನ ರಂಗ ಮಿತ್ರರು ತಂಡದ ಕಲಾ ವಿದರು ನಾಳೆ(ಮೇ 5) ಸಂಜೆ 4 ಮತ್ತು ಸಂಜೆ 7 ಗಂಟೆಗೆ ಮೈಸೂರಿನ ಕಲಾಮಂದಿರದ ಕಿರು ರಂಗ ಮಂದಿರ ದಲ್ಲಿ ಹಿರಿಯ ರಂಗಕರ್ಮಿ ಹಾಗೂ ಕಿರುತೆರೆ ಕಲಾವಿದ ಸೇತುರಾಂ ಅವರ ಕಥೆಯನ್ನಾಧರಿಸಿದ `ದಹನ’ ನಾಟಕ ಪ್ರದರ್ಶಿಸಲಿದ್ದಾರೆ. ರಂಗರೂಪ ಮತ್ತು ನಿರ್ದೇಶನ ರಾಘವೇಂದ್ರ ನಾಯಕ್ ಅವರದ್ದಾಗಿದೆ. ಸ್ವಘೋಷಿತ ಬುದ್ದಿ ಜೀವಿ ಹೆÀಚ್.ಬಿ.ಆರ್. ಹೆಸರಿನ ಪಾತ್ರ ಧಾರಿಯೊಬ್ಬ ಹೆಣ್ಣಿನ ಮನಸ್ಸು ಹೊಕ್ಕಿ, ಆಕೆಯ ಅಂತರಾಳದ ನೋವು, ಕಷ್ಟಗಳ ಬಗ್ಗೆ ಬಲು ಆಪ್ತವಾಗಿ…

1 326 327 328 329 330
Translate »