Tag: Mysore

ಸಿಎಎ, ಎನ್‍ಆರ್‍ಸಿಯಿಂದ ಭಾರತದ ಮುಸ್ಲಿಮರು, ದಲಿತರಿಗೆ ಏನೂ ತೊಂದರೆ ಇಲ್ಲ
ಮೈಸೂರು

ಸಿಎಎ, ಎನ್‍ಆರ್‍ಸಿಯಿಂದ ಭಾರತದ ಮುಸ್ಲಿಮರು, ದಲಿತರಿಗೆ ಏನೂ ತೊಂದರೆ ಇಲ್ಲ

December 28, 2019

ಮೈಸೂರು, ಡಿ.27(ಆರ್‍ಕೆಬಿ)- ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ಭಾರತದ ಮುಸ್ಲಿಮರಿಗಾಗಲೀ, ದಲಿತರಿಗಾಗಲೀ ಯಾವುದೇ ತೊಂದರೆ ಇಲ್ಲ. ಈ ಕಾಯ್ದೆ ಕೇವಲ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನದಿಂದ ಭಾರತಕ್ಕೆ ಬಂದಿರುವ ನುಸುಳುಕೋರರಿಗೆ ಮಾತ್ರ ಅನ್ವಯ ಎಂಬುದನ್ನು ಸಿಎಎ, ಎನ್‍ಆರ್‍ಸಿ ವಿರೋಧಿಸುತ್ತಿರುವವರು ಅರ್ಥಮಾಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಿ.ಗಿರಿಧರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕಾ, ಲಂಡನ್, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳಲ್ಲಿ ಮುಸ್ಲಿಮರು ಬಾಳುತ್ತಿದ್ದಾರೆ. ಅಲ್ಲಿ ಪೌರತ್ವವನ್ನು ಪಡೆದಿದ್ದಾರೆ. ಅವರನ್ನು ಯಾರೂ ವಾಪಸ್…

ಡಿ.29ರಂದು ವಿಶ್ವಮಾನವ ದಿನಾಚರಣೆ
ಮೈಸೂರು

ಡಿ.29ರಂದು ವಿಶ್ವಮಾನವ ದಿನಾಚರಣೆ

December 28, 2019

ಮೈಸೂರು,ಡಿ.27-ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಕುವೆಂಪು ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರ ಯದಲ್ಲಿ ಡಿ.29 ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಕಲಾಮಂದಿರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆಯನ್ನು ಆಯೋಜಿಸಲಾಗಿದೆ. ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮವನ್ನು ಉದ್ಘಾಟಿಸುವರು. ರಾಮಕೃಷ್ಣ ಆಶ್ರಮದ ಸ್ವಾಮಿ ಶಿವಕಾಂತಾನಂದ ಮಹಾರಾಜ್ ಅವರು ದಿವ್ಯ ಸಾನಿಧ್ಯ ವಹಿಸುವರು. ಶಾಸಕ ಎಲ್.ನಾಗೇಂದ್ರ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಭಾಷಣಕಾರರಾಗಿ ಸಂಸ್ಕøತಿ ಚಿಂತಕರಾದ ಡಾ.ಗುಬ್ಬಿಗೂಡು…

ಹೆಬ್ಬಾಳದಲ್ಲಿ ನಾಳೆ ಕನಕದಾಸ ಜಯಂತಿ ಕಾರ್ಯಕ್ರಮ
ಮೈಸೂರು

ಹೆಬ್ಬಾಳದಲ್ಲಿ ನಾಳೆ ಕನಕದಾಸ ಜಯಂತಿ ಕಾರ್ಯಕ್ರಮ

December 28, 2019

ಮೈಸೂರು, ಡಿ.27(ಆರ್‍ಕೆಬಿ)- ಮೈಸೂರಿನ ಹೆಬ್ಬಾಳ ಕನಕದಾಸ ಹಿತರಕ್ಷಣಾ ಸಮಿತಿ ವತಿಯಿಂದ ಡಿ.29ರಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರಿನ ವಿಜಯನಗರದ ವಿದ್ಯಾವರ್ಧಕ ಕಾಲೇಜು ರಸ್ತೆ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಕನಕದಾಸರ 532ನೇ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಮಂಜೇಗೌಡ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಮಾಜಿ ಸಚಿವ ಎನ್.ಚಲುವ ರಾಯಸ್ವಾಮಿ ಕನಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವರು. ಶಾಸಕ ಯತೀಂದ್ರ ಸಿದ್ದರಾಮಯ್ಯ…

ಸುತ್ತೂರು ಶ್ರೀಕ್ಷೇತ್ರದಲ್ಲಿ ನಾಳೆ ಕೆಎಸ್‍ಆರ್‍ಟಿಸಿ  ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ  9ನೇ ಸಮಾವೇಶ, ಪ್ರತಿಭಾ ಪುರಸ್ಕಾರ
ಮೈಸೂರು

ಸುತ್ತೂರು ಶ್ರೀಕ್ಷೇತ್ರದಲ್ಲಿ ನಾಳೆ ಕೆಎಸ್‍ಆರ್‍ಟಿಸಿ  ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ  9ನೇ ಸಮಾವೇಶ, ಪ್ರತಿಭಾ ಪುರಸ್ಕಾರ

December 28, 2019

ಮೈಸೂರು,ಡಿ.27(ಆರ್‍ಕೆಬಿ)-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಚಾಮ ರಾಜನಗರ ವಿಭಾಗದ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಡಿ.29ರಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರು ಜಿಲ್ಲೆಯ ಸುತ್ತೂರು ಶ್ರೀಕ್ಷೇತ್ರದ ಸಿದ್ದನಂಜ ದೇಶಿಕೇಂದ್ರ ಮಂಗಳ ಮಂಟಪದಲ್ಲಿ ರಾಜ್ಯ ಮಟ್ಟದ 9ನೇ ಸಮಾವೇಶ, ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಂಘದ ಚಾಮರಾಜನಗರ ವಿಭಾಗದ ಅಧ್ಯಕ್ಷ ರಾಜೇಂದ್ರಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,…

ಮೈಸೂರಲ್ಲಿ ವಿವಿಧೆಡೆ ಸೂರ್ಯಗ್ರಹಣ ವೀಕ್ಷಣೆ
ಮೈಸೂರು

ಮೈಸೂರಲ್ಲಿ ವಿವಿಧೆಡೆ ಸೂರ್ಯಗ್ರಹಣ ವೀಕ್ಷಣೆ

December 27, 2019

ಮೈಸೂರು, ಡಿ.26(ಎಂಟಿವೈ)-ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಂಕಣ ಸೂರ್ಯ ಗ್ರಹಣದ ವಿಸ್ಮಯ ದೃಶ್ಯಗಳನ್ನು ವೀಕ್ಷಿಸಲು ಮೈಸೂರು ಸೈನ್ಸ್ ಫೌಂಡೇಷನ್, ಜಿಪಂ, ಜಿಲ್ಲಾಡಳಿತ ಹಾಗೂ ಮೈಸೂರು ವಿವಿ ಸಂಯುಕ್ತಾಶ್ರಯದಲ್ಲಿ ಡಿಸಿ ಕಚೇರಿ ಬಳಿ ಇರುವ ಓವೆಲ್ ಮೈದಾನದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಮೈದಾನಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸೈನ್ಸ್ ಫೌಂಡೇ ಷನ್ ವತಿಯಿಂದ ಸೌರ ಕನ್ನಡಕ ವಿತರಿಸಿ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಡ ಲಾಯಿತು. 2200 ವಿದ್ಯಾರ್ಥಿಗಳು ಹಾಗೂ 1500 ಸಾರ್ವಜನಿಕರೂ ಸೇರಿದಂತೆ 3700 ಮಂದಿ ಒಂದೇ ಸ್ಥಳದಲ್ಲಿ…

ಗ್ರಹಣದ ಆಸುಪಾಸಲ್ಲಿ ಎರಡು ರೈಲು ಲಘು ಅಪಘಾತ
ಮೈಸೂರು

ಗ್ರಹಣದ ಆಸುಪಾಸಲ್ಲಿ ಎರಡು ರೈಲು ಲಘು ಅಪಘಾತ

December 27, 2019

ಮಾಲ್ಗುಡಿ ಎಕ್ಸ್‍ಪ್ರೆಸ್ ಹಳಿ ತಪ್ಪಿದರೆ, ಬಿಕನೇರ್ ಎಕ್ಸ್‍ಪ್ರೆಸ್‍ನಲ್ಲಿ ಬೆಂಕಿ ಅವಘಡ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಇಲ್ಲ; ಮೈಸೂರು-ಬೆಂಗಳೂರು ರೈಲು ಸಂಚಾರ 4ರಿಂದ 5 ಗಂಟೆ ವ್ಯತ್ಯಯ, ಸಾವಿರಾರು ಪ್ರಯಾಣಿಕರ ಪರದಾಟ ಬೆಂಗಳೂರು, ಡಿ.26(ಕೆಎಂಶಿ)- ಸೂರ್ಯಗ್ರಹಣ ಸಂಭವಿಸುವ ಆಸುಪಾಸಿನಲ್ಲೇ ಎರಡು ರೈಲುಗಳು ಲಘು ಅಪಘಾತಕ್ಕೀಡಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಮೈಸೂರು-ಬೆಂಗಳೂರು ನಡುವೆ ರೈಲು ಸಂಚಾರದಲ್ಲಿ ಐದು ಗಂಟೆ ವ್ಯತ್ಯಯವಾಗಿ, ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು. ಮೈಸೂರು – ಬೆಂಗಳೂರು ಸೂಪರ್ ಫಾಸ್ಟ್ ಮಾಲ್ಗುಡಿ ಎಕ್ಸ್‍ಪ್ರೆಸ್ ರೈಲು…

ಕೇರಳದ ಬೇಕಲ್ ಬೀಚ್‍ನಲ್ಲಿ ಪೂರ್ಣ ಗ್ರಹಣ ವೀಕ್ಷಿಸಿದ ಮೈಸೂರು ಕುಟುಂಬ
ಮೈಸೂರು

ಕೇರಳದ ಬೇಕಲ್ ಬೀಚ್‍ನಲ್ಲಿ ಪೂರ್ಣ ಗ್ರಹಣ ವೀಕ್ಷಿಸಿದ ಮೈಸೂರು ಕುಟುಂಬ

December 27, 2019

ಮೈಸೂರು, ಡಿ.26(ಎಂಟಿವೈ)- ಬಹುತೇಕ ಕಡೆ ಮೋಡ ಕವಿದ ವಾತಾವರಣದಿಂದ ಪೂರ್ಣ ಗ್ರಹಣ ವೀಕ್ಷಿಸಲು ಸಾಧ್ಯ ವಾಗದೆ ಸಾಕಷ್ಟು ಮಂದಿ ನಿರಾಸೆಗೊಂಡರೆ, ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ಕುಟುಂಬದ 12 ಮಂದಿ ಕೇರಳದ ಬೇಕಲ್ ಬೀಚ್‍ನಲ್ಲಿ ಪೂರ್ಣ ಪ್ರಮಾಣದ ಕಂಕಣ ಸೂರ್ಯ ಗ್ರಹಣ ವೀಕ್ಷಿಸಿ, ಭಾಗ್ಯಶಾಲಿಗಳಾದರು. ಮುಂಜಾನೆಯಷ್ಟೇ ಕೇರಳ ಪ್ರವಾಸಕ್ಕೆ ಕುಟುಂಬ ಸದಸ್ಯರೊಂದಿಗೆ ತೆರಳಿದ್ದ ಪ್ರಾದೇಶಿಕ ಶಿಕ್ಷಣ ಸಂಸ್ಥೆ(ಆರ್‍ಐಇ) ಯ ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಎನ್.ಪ್ರಸಾದ್, ಗ್ರಹಣ ವೇಳೆಗೆ ಬೇಕಲ್ ಬೀಚ್ ತಲುಪಿದ್ದರು. ಗ್ರಹಣ ಆರಂಭಕ್ಕೂ ಮುನ್ನ ಸೌರ ಕನ್ನಡಕ ಧರಿಸಿ,…

ಸ್ವಚ್ಛ ಸರ್ವೇಕ್ಷಣೆ ಸಂಬಂಧ ರಾಜಮಾತೆ ಪ್ರಮೋದಾದೇವಿ ಒಡೆಯರ್ ಜೊತೆ ನಗರಪಾಲಿಕೆ ಅಧಿಕಾರಿಗಳ ಮಾತುಕತೆ
ಮೈಸೂರು

ಸ್ವಚ್ಛ ಸರ್ವೇಕ್ಷಣೆ ಸಂಬಂಧ ರಾಜಮಾತೆ ಪ್ರಮೋದಾದೇವಿ ಒಡೆಯರ್ ಜೊತೆ ನಗರಪಾಲಿಕೆ ಅಧಿಕಾರಿಗಳ ಮಾತುಕತೆ

December 27, 2019

ಮೈಸೂರು, ಡಿ.26(ವೈಡಿಎಸ್)-ಮೈಸೂರು ನಗರಪಾಲಿಕೆ ಸ್ವಚ್ಛ ಭಾರತ ಅಭಿಯಾನಕ್ಕೆ ಈಗಾಗಲೇ ಸಿದ್ಧತೆ ಆರಂಭಿ ಸಿದ್ದು, ಈ ಹಿನ್ನೆಲೆಯಲ್ಲಿ ನಗರಪಾಲಿಕೆ ಅಧಿಕಾರಿಗಳು ಗುರುವಾರ ಸಂಜೆ ಮೈಸೂರು ಅರಮನೆಯಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಭೇಟಿ ಮಾಡಿ, ಸ್ವಚ್ಛ ಸರ್ವೇಕ್ಷಣೆ ರಾಯಭಾರಿಗಳಾಗು ವಂತೆ ಮನವಿ ಮಾಡಿದರು. ನಂತರ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಾತನಾಡಿ, ಕೆಲವೇ ದಿನ ಗಳಲ್ಲಿ ಮೈಸೂರಲ್ಲಿ ಸ್ವಚ್ಛ ಸರ್ವೇಕ್ಷಣೆ ಆರಂಭವಾಗಲಿದ್ದು, ಸಾರ್ವಜನಿಕರ ಸಹ ಭಾಗಿತ್ವ ತುಂಬಾ ಮುಖ್ಯವಾಗಿದೆ. ಮೈಸೂ ರನ್ನು ಮತ್ತೆ ನಂ 1 ಸ್ಥಾನಕ್ಕೆ ಕೊಂಡೊಯ್ಯಲು…

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಶೃಂಗೇರಿಗೆ ಭೇಟಿ
ಮೈಸೂರು

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಶೃಂಗೇರಿಗೆ ಭೇಟಿ

December 27, 2019

ಚಿಕ್ಕಮಗಳೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಶರದ್ ಅರ ವಿಂದ್ ಬೋಬ್ಡೆ ಅವರು ಗುರು ವಾರ ಶೃಂಗೇ ರಿಗೆ ಭೇಟಿ ನೀಡಿ ಶಾರ ದಾಂಬೆಯ ದರ್ಶನ ಪಡೆದರು. ಗುರುವಾರ ಬೆಳಿಗ್ಗೆ ದೆಹಲಿಯಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ಅವರು, ಉಡುಪಿ ಪೇಜಾ ವರ ಮಠಕ್ಕೆ ಭೇಟಿ ನೀಡಿ ಅಲ್ಲಿಂದ ಮಧ್ಯಾಹ್ನ 3 ಗಂಟೆ ವೇಳೆಗೆ ಶೃಂಗೇ ರಿಗೆ ಆಗಮಿಸಿದರು. ಶಾರದಾಂಬೆಯ ದರ್ಶನ ಪಡೆದ ನ್ಯಾಯಮೂರ್ತಿಗಳು, ಗುರುವಾರ ಶೃಂಗೇರಿ ಮಠದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಬೆಳಗ್ಗೆ 8:30ಕ್ಕೆ…

ಇಂದಿನಿಂದ ಮೈಸೂರು-ಕಲಬುರ್ಗಿ ವಿಮಾನ ಹಾರಾಟ
ಮೈಸೂರು

ಇಂದಿನಿಂದ ಮೈಸೂರು-ಕಲಬುರ್ಗಿ ವಿಮಾನ ಹಾರಾಟ

December 27, 2019

ಮೈಸೂರು, ಡಿ.26(ಆರ್‍ಕೆ)-ಮೈಸೂರು-ಕಲಬುರ್ಗಿ ನಡುವೆ ಹೈದ ರಾಬಾದ್ ಮಾರ್ಗವಾಗಿ ವಿಮಾನ ಹಾರಾಟ ನಾಳೆ (ಡಿ.27)ಯಿಂದ ಆರಂಭ ವಾಗಲಿದೆ. ಶುಕ್ರವಾರ ಬೆಳಿಗ್ಗೆ 8.30 ಗಂಟೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಏರ್ ಇಂಡಿ ಯಾದ ಅಲಯನ್ಸ್ ಏರ್-72 ವಿಮಾನ ಮೊದಲ ಹಾರಾಟ ಆರಂಭಿಸಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇ ಶಕ ಆರ್.ಮಂಜುನಾಥ ತಿಳಿಸಿದ್ದಾರೆ. ಮೊದಲ ಟ್ರಿಪ್‍ನಲ್ಲಿ ಹೈದರಾಬಾದ್‍ಗೆ 25 ಹಾಗೂ ಕಲಬುರ್ಗಿ ನಗರಕ್ಕೆ 41 ಪ್ರಯಾಣಿಕರು ಟಿಕೆಟ್ ಬುಕ್ ಮಾಡಿ ದ್ದಾರೆ. ವಾಪಸ್ ಮೈಸೂರಿಗೆ ಬರುವ ವಿಮಾನಕ್ಕೂ ಉತ್ತಮ ಪ್ರತಿಕ್ರಿಯೆ…

1 93 94 95 96 97 330
Translate »