Tag: Mysore

ಕೆ.ಆರ್.ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿಚಾರ-ವಿನಿಮಯ
ಮೈಸೂರು

ಕೆ.ಆರ್.ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿಚಾರ-ವಿನಿಮಯ

December 26, 2019

ಮುಸ್ಲಿಮರಲ್ಲಿದ್ದ ಅನುಮಾನ, ಆತಂಕ ದೂರ ಮಾಡುವ ಪ್ರಯತ್ನ ಮೈಸೂರು,ಡಿ.25(ಆರ್‍ಕೆಬಿ)- ಇತ್ತೀ ಚಿಗೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮುಸ್ಲಿಮರಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡುವ ಪ್ರಯತ್ನವನ್ನು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಇಂದು ಮಾಡಿದರು. ಅವರ ನೇತೃತ್ವದಲ್ಲಿ ಮೈಸೂ ರಿನ ಗನ್ ಹೌಸ್ ಬಳಿಯ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ವಿಚಾರ ವಿನಿಮಯ ಸಭೆಯಲ್ಲಿ ಪೌರತ್ವ ಕಾಯಿದೆ ಯಿಂದ ಮುಸ್ಲಿಂ ಬಂಧುಗಳಿಗೆ ಯಾವುದೇ ತೊಂದರೆ ಇಲ್ಲ ಎಂಬ…

ಪತ್ರಿಕಾ ಪ್ರತಿನಿಧಿಗಳ ಸಂಘಕ್ಕೆ ಲಕ್ಷ ರೂ. ದೇಣಿಗೆ
ಮೈಸೂರು

ಪತ್ರಿಕಾ ಪ್ರತಿನಿಧಿಗಳ ಸಂಘಕ್ಕೆ ಲಕ್ಷ ರೂ. ದೇಣಿಗೆ

December 26, 2019

ಮೈಸೂರು,ಡಿ.25(ಪಿಎಂ)- ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘಕ್ಕೆ ಲಕ್ಷ ರೂ. ದೇಣಿಗೆ ನೀಡುವುದಾಗಿ ಶಾಸಕ ಎಲ್.ನಾಗೇಂದ್ರ ಭರವಸೆ ನೀಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಘದ 3ನೇ ವಾರ್ಷಿಕೋತ್ಸವ ಉದ್ಘಾಟಿಸಿ, ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ. ಸಂಘದ ಸದಸ್ಯರ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅನುಕೂಲವಾಗ ಲೆಂದು ಲಕ್ಷ ರೂ. ದೇಣಿಗೆ ನೀಡುತ್ತೇನೆ ಎಂದು ಪ್ರಕಟಿಸಿದರು. ಇದೇ ವೇಳೆ ಸಂಘದಿಂದ…

ದೋಷಗಳಿದ್ದರೆ ಚರ್ಚಿಸಿ; ಕಾಯ್ದೆಯನ್ನೇ ವಿರೋಧಿಸುವುದು ಸಲ್ಲದು
ಮೈಸೂರು

ದೋಷಗಳಿದ್ದರೆ ಚರ್ಚಿಸಿ; ಕಾಯ್ದೆಯನ್ನೇ ವಿರೋಧಿಸುವುದು ಸಲ್ಲದು

December 26, 2019

ಸಿಎಎ ಕುರಿತ ಸಮಾನ ಮನಸ್ಕರ ಸಂವಾದ ಸಭೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಬಸವರಾಜು ಅಭಿಮತ ಮೈಸೂರು, ಡಿ.25(ಎಸ್‍ಪಿಎನ್)- ದೇಶದ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ `ಪೌರತ್ವ ತಿದ್ದುಪಡಿ ಕಾಯ್ದೆ’ಯಲ್ಲಿರುವ ಸಣ್ಣ-ಪುಟ್ಟ ಲೋಪಗಳಿಗಾಗಿ, ಕಾಯ್ದೆಯನ್ನೇ ವಿರೋಧ ಮಾಡುವುದು ಸಲ್ಲದು ಎಂದು ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಬಸವರಾಜು ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರ್‍ಗಳ ಸಂಸ್ಥೆ ಸಭಾಂಗಣ ದಲ್ಲಿ ಬುಧವಾರ ಸಮಾನ ಮನಸ್ಕರ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ-ಸಂವಿಧಾನ ಉಲ್ಲಂಘನೆ?’ ವಿಷಯವಾಗಿ ನಡೆದ ಸಂವಾದದಲ್ಲಿ ಪಾಲ್ಗೊಂಡು ಅವರು…

ಒಕ್ಕಲಿಗ ಎಂಬ ಕಾರಣಕ್ಕೆ ಮಂತ್ರಿ ಮಾಡ್ತಾರೆ-ಡಿಕೆಶಿ
ಮೈಸೂರು

ಒಕ್ಕಲಿಗ ಎಂಬ ಕಾರಣಕ್ಕೆ ಮಂತ್ರಿ ಮಾಡ್ತಾರೆ-ಡಿಕೆಶಿ

December 26, 2019

ರಾಮನಗರ,ಡಿ.25- ನಾನು ಏನೇ ವಿಶ್ವಮಾನವ ತತ್ವವನ್ನು ಹೇಳಿದರೂ, ನನ್ನ ಲೆಕ್ಕಾಚಾರ, ನನ್ನ ಮಂತ್ರಿ ಮಾಡುವುದು ನಾನು ಒಕ್ಕಲಿಗ ಎಂಬ ಕಾರಣದಿಂದಲೇ. ಅದರಿಂದ ನಾನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಸೂಚ್ಯವಾಗಿ ಹೇಳಿದ್ದಾರೆ. ರಾಮನಗರದಲ್ಲಿಂದು ಒಕ್ಕಲಿಗರ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಹೆಸರು, ಧರ್ಮಗಳನ್ನು ಬದಲಾವಣೆ ಮಾಡಿ ಕೊಳ್ಳಬಹುದು ಆದರೆ ಜಾತಿಯನ್ನು ಬದ ಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಒಕ್ಕಲಿಗ ಸಮುದಾಯ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವ ಸಮುದಾಯವಾಗಿದೆ ಎಂದರು. ರಾಜ್ಯದ ಮೊದಲ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಿಂದ…

ಮೈಸೂರು ಸ್ವಚ್ಛ ಸರ್ವೇಕ್ಷಣಾ ಅಭಿಯಾನ
ಮೈಸೂರು

ಮೈಸೂರು ಸ್ವಚ್ಛ ಸರ್ವೇಕ್ಷಣಾ ಅಭಿಯಾನ

December 26, 2019

ಮೈಸೂರು,ಡಿ.25 ಮೈಸೂರು ನಗರದ ಸ್ವಚ್ಛ ಸರ್ವೇಕ್ಷಣಾ ಅಭಿ ಯಾನಕ್ಕೆ ಕೆಲವೇ ದಿನಗಳಷ್ಟೇ ಬಾಕಿಯಿದ್ದು, ಪಾಲಿಕೆ ಆಯುಕ್ತರು ಹಾಗೂ ಸಿಬ್ಬಂದಿ, ಸ್ವಚ್ಛತಾ ರಾಯಭಾರಿಯಾಗಿರುವ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿರುವ ಶ್ರೀನಾಥ್ ಮನೆಗೆ ಭೇಟಿ ನೀಡಿದ ಅಧಿಕಾರಿಗಳು ಈ ಬಾರಿಯೂ ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಏನು ಮಾಡಬೇಕು, ಕಾರ್ಯ ಯೋಜನೆಗಳೇನು ಇನ್ನಿತರೆ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಆರೋಗ್ಯಾಧಿಕಾರಿಗಳಾದ ಡಾ….

ಕಂಠ ಪೂರ್ತಿ ಕುಡಿದು ಚಿತ್ತಾಗಿ ಕಸದ ಕಂಟೈನರ್ ಒಳಗೆ ಮಲಗಿದ್ದ ವ್ಯಕ್ತಿ
ಮೈಸೂರು

ಕಂಠ ಪೂರ್ತಿ ಕುಡಿದು ಚಿತ್ತಾಗಿ ಕಸದ ಕಂಟೈನರ್ ಒಳಗೆ ಮಲಗಿದ್ದ ವ್ಯಕ್ತಿ

December 26, 2019

ಮೈಸೂರು,ಡಿ.25(ಆರ್‍ಕೆಬಿ)-ಕಂಠ ಪೂರ್ತಿ ಕುಡಿದು, ಮತ್ತಿನಲ್ಲಿ ಕಸ ತುಂಬುವ ಕಂಟೈನರ್‍ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬ ನಗರ ಪಾಲಿಕೆಯ ಕಸ ತುಂಬುವ ಲಾರಿಯಲ್ಲಿ ಕಸ ಸುರಿದಾಗ ಕಂಡು ಬಂದ ವಿಚಿತ್ರ ಘಟನೆಯಿದು. ಮೈಸೂರಿನ ಆರ್‍ಎಂಸಿ ಮಾರು ಕಟ್ಟೆಯ ಹಿಂಭಾಗದಲ್ಲಿ ಕಸ ತುಂಬುವ ದೊಡ್ಡ ಗಾತ್ರದ ಕಂಟೇನರ್ ಇಡಲಾ ಗಿದ್ದು, ಸುತ್ತಮುತ್ತಲಿನ ಬಡಾವಣೆಯ ಜನರು ನೀಡುವ ಕಸವನ್ನು ಇಲ್ಲಿ ಹಾಕ ಲಾಗುತ್ತದೆ. ಬುಧವಾರ ಬೆಳಿಗ್ಗೆ ತುಂಬಿದ ಕಸದ ಕಂಟೈನರ್ ತೆಗೆದುಕೊಂಡು ಹೋಗಲು ಬಂದಿದ್ದ ಮೈಸೂರು ನಗರ ಪಾಲಿಕೆಯ ಕಸ ತುಂಬುವ ಲಾರಿಯಲ್ಲಿ ಕಂಟೈನರ್…

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಲ್ಲಿ ಬೃಹತ್ ಪ್ರತಿಭಟನಾ ಸಭೆ
ಮೈಸೂರು

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಲ್ಲಿ ಬೃಹತ್ ಪ್ರತಿಭಟನಾ ಸಭೆ

December 25, 2019

ಮೈಸೂರು, ಡಿ.24(ಪಿಎಂ)- `ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)’ ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ)’ ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆ ಗಳ ವತಿಯಿಂದ ಮೈಸೂರಿನ ಪುರಭವನದ ಆವ ರಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಸಭೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಸ್ವರಾಜ್ ಇಂಡಿಯಾ, ದಲಿತ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ, ಸಿಪಿಐ, ಸಿಪಿಐ (ಎಂ), ಎಸ್‍ಯುಸಿಐ (ಸಿ), ಎಸ್‍ಟಿ-ಎಸ್‍ಸಿ ವಕೀಲರ ಸಂಘ, ಪಿಯುಸಿ ಎಲ್, ಸಂಶೋಧನಾ ವಿದ್ಯಾರ್ಥಿಗಳ…

ಸೂಯೆಜ್‍ಫಾರಂನ ಪೂರ್ಣ ಕಸ ವಿಲೇವಾರಿ ನಾಗ್ಪುರ ಪ್ಲಾಂಟ್‍ಗೆ ಡಿಸಿ ನೇತೃತ್ವದ ಪಾಲಿಕೆ ಅಧಿಕಾರಿಗಳ ನಿಯೋಗ
ಮೈಸೂರು

ಸೂಯೆಜ್‍ಫಾರಂನ ಪೂರ್ಣ ಕಸ ವಿಲೇವಾರಿ ನಾಗ್ಪುರ ಪ್ಲಾಂಟ್‍ಗೆ ಡಿಸಿ ನೇತೃತ್ವದ ಪಾಲಿಕೆ ಅಧಿಕಾರಿಗಳ ನಿಯೋಗ

December 25, 2019

ಅಧ್ಯಯನ ನಡೆಸಿ, ಜನವರಿ 3ರೊಳಗೆ ವರದಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ಮೈಸೂರು,ಡಿ.24(ಆರ್‍ಕೆ)- ಮೈಸೂ ರಿನ ಸೂಯೆಜ್ ಫಾರಂನಲ್ಲಿ ಸಂಗ್ರಹ ವಾಗಿರುವ ಕಸದ ರಾಶಿಯನ್ನು ವೈಜ್ಞಾನಿಕ ವಾಗಿ ವಿಲೇವಾರಿ ಮಾಡಲು ನಾಗ್ಪುರಕ್ಕೆ ತೆರಳಿ ಪ್ರಗತಿಯಲ್ಲಿರುವ ಘಟಕವನ್ನು ವೀಕ್ಷಿಸಿ ಬಂದು ಮುಂದಿನ ಜನವರಿ 3 ರೊಳಗಾಗಿ ಅಧ್ಯಯನ ವರದಿ ನೀಡು ವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಇಂದಿಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ಸಭೆ…

ಸಿಎಂ ಯಡಿಯೂರಪ್ಪ ಸರ್ಕಾರದ ನೂರು ದಿನಗಳ ಸಾಧನೆಯ ಪಕ್ಷಿನೋಟ ಕಲಾಮಂದಿರ ಒಳಾಂಗಣದಲ್ಲಿ 3 ದಿನಗಳ ಛಾಯಾಚಿತ್ರ ಪ್ರದರ್ಶನ
ಮೈಸೂರು

ಸಿಎಂ ಯಡಿಯೂರಪ್ಪ ಸರ್ಕಾರದ ನೂರು ದಿನಗಳ ಸಾಧನೆಯ ಪಕ್ಷಿನೋಟ ಕಲಾಮಂದಿರ ಒಳಾಂಗಣದಲ್ಲಿ 3 ದಿನಗಳ ಛಾಯಾಚಿತ್ರ ಪ್ರದರ್ಶನ

December 25, 2019

ಮೈಸೂರು, ಡಿ.24(ಆರ್‍ಕೆಬಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ `ಅಭಿವೃದ್ಧಿಯೇ ಆಡಳಿತ ಮಂತ್ರ’ ಘೋಷಣೆಯಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮೈಸೂರಿನ ಕಲಾಮಂದಿರ ಒಳಾಂಗಣದಲ್ಲಿ ಸರ್ಕಾರದ ನೂರು ದಿನಗಳ ಸಾಧನೆಯನ್ನು ಸಾರುವ ಛಾಯಾ ಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ಈ ಪ್ರದರ್ಶನ ಏರ್ಪಡಿಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದಿಸಿ, 22 ಜಿಲ್ಲೆಗಳಲ್ಲಿ 103 ತಾಲೂಕು ಗಳನ್ನು ಪ್ರವಾಹ…

ರಿಂಗ್ ರಸ್ತೆಯ ಬೀದಿದೀಪ ನೀವೇ ನಿರ್ವಹಿಸಿ ಮುಡಾ ಆಯುಕ್ತರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ತಾಕೀತು
ಮೈಸೂರು

ರಿಂಗ್ ರಸ್ತೆಯ ಬೀದಿದೀಪ ನೀವೇ ನಿರ್ವಹಿಸಿ ಮುಡಾ ಆಯುಕ್ತರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ತಾಕೀತು

December 25, 2019

ಮೈಸೂರು,ಡಿ.24(ಆರ್‍ಕೆ)-ರಿಂಗ್ ರಸ್ತೆ ಬೀದಿದೀಪಗಳನ್ನು ನಿರ್ವಹಿಸಿ, ಅವು ರಾತ್ರಿ ವೇಳೆ ಬೆಳಗುವಂತೆ ನೋಡಿಕೊಳ್ಳಿ ಎಂದು ಮುಡಾ ಆಯುಕ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಾಕೀತು ಮಾಡಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ದಸರಾ ವೇಳೆ ಬಲ್ಬ್‍ಗಳನ್ನು ಹಾಕಿ ರಿಪೇರಿ ಮಾಡಿದ್ದೀರಿ. ನಂತರ ಅಲ್ಲಿ ಯಾವ ದೀಪಗಳೂ ಉರಿಯುತ್ತಿಲ್ಲವಾದ್ದರಿಂದ ಕಗ್ಗತ್ತಲು ಕವಿ ದಿದ್ದು, ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ ಎಂದರು. ನಂತರ ವಿದ್ಯುತ್ ಬಿಲ್ ಪಾವತಿಸದ ಕಾರಣ ಚೆಸ್ಕಾಂನವರು ವಿದ್ಯುತ್…

1 95 96 97 98 99 330
Translate »