Tag: Mysuru

ಸಬ್ ರಿಜಿಸ್ಟ್ರಾರ್ ಕಚೇರಿ ಸೇವೆಯಲ್ಲಿ ವ್ಯತ್ಯಯ: ಸಾರ್ವಜನಿಕರ ಪರದಾಟ
ಮೈಸೂರು

ಸಬ್ ರಿಜಿಸ್ಟ್ರಾರ್ ಕಚೇರಿ ಸೇವೆಯಲ್ಲಿ ವ್ಯತ್ಯಯ: ಸಾರ್ವಜನಿಕರ ಪರದಾಟ

April 21, 2019

ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತ ಮೈಸೂರು: ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಂಡಿರುವ ಕಾರಣ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿನ ಸಾರ್ವಜನಿಕ ಸೇವೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ಏ.22ರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯು, ದಾಖಲೆಗಳನ್ನು ಗಣಕೀಕೃತವಾಗಿ ನೋಂದಣಿ ಮಾಡಲು ಹೆಚ್‍ಸಿಎಲ್ ಇನ್ಫೋಸಿಸ್ಟಮ್ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಕರಾರು, ಕಳೆದ ಮಾ.31ಕ್ಕೆ ಅಂತ್ಯವಾಗಿರುವ ಕಾರಣ, ಪೇಪರ್, ಕಾಟ್ರೇಜ್ ಸರಬರಾಜು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದೆ. ಅಲ್ಲದೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ…

ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಕೋರ್ಟ್‍ನಿಂದ 1.25 ಕೋಟಿ ರೂ. ದಂಡ, ತಲಾ 4 ವರ್ಷ ಜೈಲು!
ಮೈಸೂರು

ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಕೋರ್ಟ್‍ನಿಂದ 1.25 ಕೋಟಿ ರೂ. ದಂಡ, ತಲಾ 4 ವರ್ಷ ಜೈಲು!

April 21, 2019

ಬೆಂಗಳೂರು: ಲೋಕಾಯುಕ್ತ ಕೋರ್ಟ್ ನಾಲ್ವರು ಸರ್ಕಾರಿ ಅಧಿಕಾರಿಗಳನ್ನು ದೋಷಿಗಳೆಂದು ತೀರ್ಪು ಪ್ರಕಟಿಸಿದ್ದು, 1.25 ಕೋಟಿ ರೂಪಾಯಿ ದಂಡ, ಮತ್ತು 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಪರಾಧಿಗಳು ಪ್ರಾಣಿ ಆರೋಗ್ಯ ಮತ್ತು ಪಶುವೈದ್ಯ ಜೀವಶಾಸ್ತ್ರಜ್ಞರ ಸಂಸ್ಥೆ, ಕರ್ನಾಟಕ ಪಶುವೈದ್ಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಅಧಿಕಾರಿಗಳಾಗಿದ್ದಾರೆ. ನ್ಯಾ. ಆರ್.ಎನ್. ಸಚಿನ್ ಕೌಶಿಕ್ ತೀರ್ಪು ಪ್ರಕಟಿಸಿದ್ದು, ಉದ್ದೇಶ ಪೂರ್ವಕವಾಗಿ ಯುಟಿಐ ಮ್ಯುಚುಯಲ್ ಫಂಡ್ಸ್‍ನಲ್ಲಿ 1.33 ಕೋಟಿ ರೂಪಾಯಿ ಪಿಂಚಣಿ ನಿಧಿಯನ್ನು ಹೂಡಿಕೆ ಮಾಡುವ ಮೂಲಕ ಕರ್ನಾಟಕ ಪಶುವೈದ್ಯ,…

ನ್ಯಾಯಾಲಯ ಆವರಣದಲ್ಲಿ ಡಾ.ಅಂಬೇಡ್ಕರ್ ಜನ್ಮ ದಿನಾಚರಣೆ
ಮೈಸೂರು

ನ್ಯಾಯಾಲಯ ಆವರಣದಲ್ಲಿ ಡಾ.ಅಂಬೇಡ್ಕರ್ ಜನ್ಮ ದಿನಾಚರಣೆ

April 21, 2019

ಮೈಸೂರು: ಯಾವುದೇ ಒಂದು ದೇಶದ ಪ್ರಗತಿಯು ಅಲ್ಲಿನ ಮಹಿಳೆಯರು ಎಷ್ಟು ಉನ್ನತಿ ಹೊಂದಿದ್ದಾರೆ. ಪ್ರಾಶಸ್ತ್ಯ ಪಡೆದಿದ್ದಾರೆಂಬ ಅಂಶಗಳ ಮೇಲೆ ನಿರ್ಧಾರವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸುರೇಶ್ ಕೆ.ಒಂಟಿ ಗೋಡಿ ಅಭಿಪ್ರಾಯಪಟ್ಟರು. ಮೈಸೂರು ನ್ಯಾಯಾಲಯದ ಆವರಣ ದಲ್ಲಿ ಮೈಸೂರು ವಕೀಲರ ಸಂಘ ಶನಿ ವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಡಾ.ಬಿ.ಆರ್.ಅಂಬೇ ಡ್ಕರ್ ಅವರು ಮುಖ್ಯವಾಗಿ ಅಸ್ಪøಶ್ಯತೆ ನಿವಾ ರಣೆ ಮತ್ತು ಸಮಾನತೆ…

ಏ.24, ರಾಷ್ಟ್ರ ಮಟ್ಟದ ಕಿರು ಚಲನಚಿತ್ರೋತ್ಸವ
ಮೈಸೂರು

ಏ.24, ರಾಷ್ಟ್ರ ಮಟ್ಟದ ಕಿರು ಚಲನಚಿತ್ರೋತ್ಸವ

April 21, 2019

ಮೈಸೂರು: ಮೈಸೂ ರಿನ ಬೋಗಾದಿಯ ಅಮೃತ ವಿದ್ಯಾ ಪೀಠಂನ ದೃಶ್ಯ ಸಂವಹನ ವಿಭಾಗದ ವತಿಯಿಂದ ಏ.24ರಂದು ರಾಷ್ಟ್ರಮಟ್ಟದ ಕಿರುಚಲನಚಿತ್ರೋತ್ಸವ `ಸಿನೆರಮಾ’ ಏರ್ಪಡಿಸಲಾಗಿದೆ ಎಂದು ವಿಭಾಗದ ಮುಖ್ಯಸ್ಥೆ ರಮ್ಯ ಕೆ.ಪ್ರಸಾದ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಾಲೇಜಿನ ಆವರಣ ದಲ್ಲಿ ನಡೆಯಲಿರುವ ಒಂದು ದಿನದ ರಾಷ್ಟ್ರ ಮಟ್ಟದ ಕಿರು ಚಲನಚಿತ್ರೋತ್ಸವಕ್ಕೆ ಕಾಲೇ ಜಿನ ಸುಧಾಮಣಿ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 9.30ಕ್ಕೆ ಕನ್ನಡ ಚಿತ್ರರಂಗದ ನಿರ್ದೇ ಶಕ ಬಿ.ಸುರೇಶ ಚಾಲನೆ…

ಕಲಾಭಿಮಾನಿಗಳ ಮನತಣಿಸಿದ ‘ರಾಜು ಗಾನಲಹರಿ’
ಮೈಸೂರು

ಕಲಾಭಿಮಾನಿಗಳ ಮನತಣಿಸಿದ ‘ರಾಜು ಗಾನಲಹರಿ’

April 21, 2019

ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿ ಸಭಾಂಗಣದಲ್ಲಿ ನಾದಾಮೃತ ಸಂಗೀತ ವಿದ್ಯಾಲಯ ಆಯೋಜಿಸಿದ್ದ ‘ರಾಜು ಗಾನಲಹರಿ’ ಭಾವಗೀತೆಗಳ ಗಾಯನ ಕಲಾಭಿಮಾನಿಗಳ ಮನ ತಣಿಸಿತು. ಮೊದಲಿಗೆ ವೇದಿಕೆ ಆಗಮಿಸಿದ ಗಾಯಕ ನಿತಿನ್ ಅವರು ಲಕ್ಷ್ಮಿನಾರಾಯಣ ಭಟ್ ರಚಿತ ‘ಬನ್ನಿ ಹರಸಿ ತಂದೆ ಅಸನರಾಗಿ ಮುಂದೆ’ ಹಾಡನ್ನು ಹಾಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ನಂತರ ನಾದಾಮೃತ ಸಂಗೀತ ವಿದ್ಯಾಲಯದ ವಿದ್ಯಾರ್ಥಿ ಗಳು ಎಸ್.ರಾಮನಾಥ್ ರಚಿತ ‘ಕಲಿಸು ಗುರುವೇ ಕಲಿಸು’, ಪುರಂದರದಾಸರ ‘ಆಡ ಹೋಗೋಣ ಬಾರೋ ರಂಗ’ ಹಾಡುಗಳನ್ನು ಹಾಡಿ…

ಶ್ರೀಮತಿ ಆಲಮ್ಮನವರ ಛತ್ರದಲ್ಲಿ ಸಂಗೀತೋತ್ಸವ
ಮೈಸೂರು

ಶ್ರೀಮತಿ ಆಲಮ್ಮನವರ ಛತ್ರದಲ್ಲಿ ಸಂಗೀತೋತ್ಸವ

April 21, 2019

ಮೈಸೂರು: ಮೈಸೂರು ಶಿವರಾಂಪೇಟೆಯ ಶ್ರೀಮತಿ ಆಲಮ್ಮನವರ ಛತ್ರದಲ್ಲಿ ಆಯೋಜಿಸಿರುವ `ಸಂಗೀತೋತ್ಸವದಲ್ಲಿ ಸಂಗೀತ ವಿದ್ವಾನ್ ವೆಂಕಟರಾಮ್ ಮತ್ತು ಮಾ.ವಿಷ್ಣು ವೆಂಕಟರಾಮ್ ಅವರಿಂದ ದ್ವಂದ್ವ ಪಿಟೀಲು ವಾದನ ಪ್ರೇಕ್ಷಕರ ಮನತಣಿಸಿತು. ಶ್ರೀ ರಾಮಾಭ್ಯುದಯ ಸಭಾ ಚಾರಿಟಬಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹ ಯೋಗದೊಂದಿಗೆ ಆಯೋಜಿಸಿರುವ ಸಂಗೀತೋತ್ಸವದ 6ನೇ ದಿನವಾದ ಶನಿ ವಾರ, ಸಂಗೀತ ವಿದ್ವಾನ್ ವೆಂಕಟರಾಮ್ ಮತ್ತು ಮಾ.ವಿಷ್ಣು ವೆಂಕಟರಾಮ್ ಅವರ ದ್ವಂದ್ವ ಪಿಟೀಲು ವಾದನ ಪ್ರೇಕ್ಷಕರ ಮನ ಸೂರೆಗೊಂಡಿತು. ಪಕ್ಕವಾದ್ಯದಲ್ಲಿ ಅನೂರು ಅನಂತ ಕೃಷ್ಣ ಶರ್ಮಾ…

ಭಾರತೀಯ ಪರಂಪರೆಯಲ್ಲಿ ಕಲೆಗೆ ವಿಶಿಷ್ಟ ಪ್ರಾಧಾನ್ಯತೆ ಇದೆ
ಮೈಸೂರು

ಭಾರತೀಯ ಪರಂಪರೆಯಲ್ಲಿ ಕಲೆಗೆ ವಿಶಿಷ್ಟ ಪ್ರಾಧಾನ್ಯತೆ ಇದೆ

April 21, 2019

ಮೈಸೂರು: ಭಾರ ತೀಯ ಪರಂಪರೆಯಲ್ಲಿ ಕಲೆಗೆ ವಿಶಿಷ್ಟ ಪ್ರಾಧಾನ್ಯತೆಯನ್ನು ನೀಡಲಾಗಿದ್ದು, ವಿವಿಧ ಆಯಾಮಗಳಲ್ಲಿ ಕಲೆಯ ಮೂಲಕ ಮನುಷ್ಯ ತನ್ನ ಸಂಸ್ಕøತಿಯನ್ನು ವ್ಯಕ್ತ ಪಡಿಸುತ್ತಿದ್ದಾನೆ ಎಂದು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಆತ್ಮಜ್ಞಾ ನಂದಜೀ ಹೇಳಿದರು. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಕಾವಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಲಾವಿದ ವೀರಣ್ಣ ಎಂ.ಅರ್ಕಸಾಲಿ ಅವರ ಕಲಾಕೃತಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲೆಯ ಮೂಲಕ ಅನಂತವಾದುದನ್ನು ಪಡೆಯಲು ಸಾಧ್ಯ. ಶಿಲ್ಪಕಲೆಗಳು ಮನು ಷ್ಯನಷ್ಟೇ ಅಲ್ಲದೆ ಭಗವಂತನನ್ನು ಪ್ರತಿನಿ ಧಿಸುತ್ತವೆ. ಹೊಟ್ಟೆಯ ಚಿಂತೆಯನ್ನು ನೀಗಿಸಿಕೊಂಡ…

ಇಂದಿನಿಂದ ರಾಮ್‍ಸನ್ಸ್ ಕಲಾ ಪ್ರತಿಷ್ಠಾನದಿಂದ ಕ್ರೀಡಾ ಕೌಶಲ್ಯ
ಮೈಸೂರು

ಇಂದಿನಿಂದ ರಾಮ್‍ಸನ್ಸ್ ಕಲಾ ಪ್ರತಿಷ್ಠಾನದಿಂದ ಕ್ರೀಡಾ ಕೌಶಲ್ಯ

April 21, 2019

ಮೈಸೂರು: ಮೈಸೂರಿನ ರಾಮ್‍ಸನ್ಸ್ ಕಲಾ ಪ್ರತಿಷ್ಠಾನದ ವತಿ ಯಿಂದ ಮೈಸೂರಿನ ಮೃಗಾಲಯದ ಎದುರು ಇರುವ ಹ್ಯಾಂಡಿಕ್ರಾಫ್ಟ್ಸ್ ಸೇಲ್ಸ್ ಎಂಪೋರಿಯಂನಲ್ಲಿ ಏ. 21 ರಿಂದ ಮೇ 5 ರವರೆಗೆ ಕ್ರೀಡಾ ಕೌಶಲ್ಯ, ಪಾರಂಪರಿಕ ಹಾಸು ಆಟಗಳ 8ನೇ ದ್ವೈವಾರ್ಷಿಕ ಪ್ರದ ರ್ಶನವನ್ನು ಏರ್ಪಡಿಸಲಾಗಿದೆ. ಏ.21ರಂದು ಬೆಳಿಗ್ಗೆ 11 ಗಂಟೆಗೆ ಆರಂಭ ಗೊಳ್ಳುವ ಪ್ರದರ್ಶನವನ್ನು ಪೊಲೀಸ್ ಪ್ರಶಿಕ್ಷಣ ವಿದ್ಯಾಲಯ ಪ್ರಾಚಾರ್ಯ ಡಾ. ಧರಣೀದೇವಿ ಮಾಲಗತ್ತಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಆದಿ-ಹೊನ್ನಾಯ ಕನಹಳ್ಳಿ ಮತ್ತು ಶ್ರೀ ಕಪ್ಪಡಿ ಶ್ರೀ ಕ್ಷೇತ್ರ, ಮಂಟೇಸ್ವಾಮಿ…

ಮುರಿದಿದ್ದ ರಂಗಾಯಣ ಗ್ಯಾರೇಜ್ ಬಾಗಿಲು ರಿಪೇರಿ ಕಾರ್ಯ ಆರಂಭ `ಮೈಸೂರು ಮಿತ್ರ’ ವರದಿ ಫಲಶೃತಿ
ಮೈಸೂರು

ಮುರಿದಿದ್ದ ರಂಗಾಯಣ ಗ್ಯಾರೇಜ್ ಬಾಗಿಲು ರಿಪೇರಿ ಕಾರ್ಯ ಆರಂಭ `ಮೈಸೂರು ಮಿತ್ರ’ ವರದಿ ಫಲಶೃತಿ

April 21, 2019

ಮೈಸೂರು: ಕಾವಲುಗಾರನ ಮೇಲೆ ಬಿದ್ದು ಗಾಯವಾಗಲು ಕಾರಣವಾಗಿದ್ದ ಮೈಸೂರಿನ ರಂಗಾಯಣದ ವಾಹನ ನಿಲುಗಡೆ ಗ್ಯಾರೇಜಿನ ಬಾಗಿಲುಗಳನ್ನು ರಿಪೇರಿ ಮಾಡಿಸುವ ಕಾರ್ಯ ಇಂದಿನಿಂದ ಆರಂಭವಾಗಿದೆ. ಗುರುವಾರ ಸಂಜೆ ಬಾಗಿಲು ಮುಚ್ಚಲು ಹೋದ ಕಾವಲುಗಾರ ಶೇಷ ಅವರ ಮೇಲೆ ಕಬ್ಬಿಣದ ಬಾಗಿಲು ಮುರಿದು ಬಿದ್ದ ಕಾರಣ ಆತನಿಗೆ ಗಾಯವಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದ ಶೇಷ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಸುಮಾರು 15 ಅಡಿ ಎತ್ತರದ ಈ ಗ್ಯಾರೇಜಿನ ಭಾರವಾದ ಕಬ್ಬಿಣದ ಬಾಗಿಲುಗಳಿಗೆ ಕೇವಲ ಎರಡು ಕಡೆ ಮಾತ್ರ ಕೊಂಡಿಗಳನ್ನು ಹಾಕಿದ್ದರಿಂದ…

ಇಂದಿನಿಂದ ಮೃಗಾಲಯದಲ್ಲಿಬೇಸಿಗೆ ಶಿಬಿರ ಆರಂಭ
ಮೈಸೂರು

ಇಂದಿನಿಂದ ಮೃಗಾಲಯದಲ್ಲಿಬೇಸಿಗೆ ಶಿಬಿರ ಆರಂಭ

April 21, 2019

ಮೈಸೂರು: ಮೈಸೂರಿನ ಮೃಗಾಲಯದಲ್ಲಿ ಈ ಸಾಲಿನ ಮಕ್ಕಳ ಬೇಸಿಗೆ ಶಿಬಿರ ನಾಳೆ(ಏ.21) ಬೆಳಿಗ್ಗೆ 10ಕ್ಕೆ ಆರಂಭವಾಗಲಿದೆ. ಮೃಗಾಲಯದ ಆವರಣದಲ್ಲಿರುವ ಆಡಿಟೋರಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಸದಸ್ಯ ಸಿ.ಎಸ್. ಯಾಲಕ್ಕಿ ಹಾಗೂ ಪ್ರಾದೇಶಿಕ ಪ್ರಾಕೃತಿಕ ವಸ್ತು ಸಂಗ್ರಹಾಲಯದ ಮುಖ್ಯಸ್ಥ ಡಾ.ಜಿ.ಎನ್. ಇಂದ್ರೇಶ್ ಪಾಲ್ಗೊಳ್ಳಲಿದ್ದಾರೆ. ಮೊದಲನೇ ತಂಡದ ಶಿಬಿರ ಏ.21ರಿಂದ 30ರವರೆಗೆ, 2ನೇ ತಂಡದ ಶಿಬಿರ ಮೇ 5ರಿಂದ 14ರವರೆಗೆ ನಡೆಯಲಿದೆ. ಪ್ರತೀ ದಿನ 9.30ರಿಂದ ಸಂಜೆ 4.30ರವರೆಗೆ ತರಗತಿ ನಡೆಯಲಿದ್ದು, ಒಂದೊಂದು ತಂಡದಲ್ಲಿ 65 ವಿದ್ಯಾರ್ಥಿಗಳು…

1 18 19 20 21 22 194
Translate »