Tag: Mysuru

ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡ ಸಂರಕ್ಷಣೆ ಮಾಡುವುದು ಅವಶ್ಯ
ಮೈಸೂರು

ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡ ಸಂರಕ್ಷಣೆ ಮಾಡುವುದು ಅವಶ್ಯ

February 12, 2019

ಮೈಸೂರು: ಮೈಸೂರಿನ ಪಾರಂಪರಿಕ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಸಂರಕ್ಷಣೆ ಮಾಡ ಬೇಕೆಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಿಸಿದ್ದಾರೆ. ಖಾಸಗಿ ಅರಮನೆಯಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಕೆಡವಿ, ಮರು ನಿರ್ಮಾಣ ಮಾಡಲು ನಗರ ಪಾಲಿಕೆ ಕೈಗೊಂಡಿರುವ ತೀರ್ಮಾನದ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದ್ದೇನೆ. ಆದರೆ ಈ ಕಟ್ಟಡಗಳು ಭಾವನಾತ್ಮಕ ಕುರುಹುಗಳಾಗಿವೆ. ವೈಸರಾಯ್ ಲ್ಯಾನ್ಸ್‍ಡೌನ್ ಅವರ ಹೆಸರಿನಲ್ಲಿ ಲ್ಯಾನ್ಸ್‍ಡೌನ್ ಕಟ್ಟಡವನ್ನು ನಿರ್ಮಿಸಲಾಗಿದೆ. ಹಾಗೆಯೇ ಚಾಮರಾಜ…

ಅರಬ್ಬೀತಿಟ್ಟು ವನ್ಯಧಾಮದಲ್ಲಿ ವಿಹರಿಸುತ್ತಿವೆ ಮೈಸೂರು ಮೃಗಾಲಯದ ಜಿಂಕೆಗಳು..!!!
ಮೈಸೂರು

ಅರಬ್ಬೀತಿಟ್ಟು ವನ್ಯಧಾಮದಲ್ಲಿ ವಿಹರಿಸುತ್ತಿವೆ ಮೈಸೂರು ಮೃಗಾಲಯದ ಜಿಂಕೆಗಳು..!!!

February 12, 2019

ಮೈಸೂರು: ಶಿಸುತ್ತಿರುವ ವನ್ಯಜೀವಿಗಳ ಸಂರಕ್ಷಣೆ ಹಾಗೂ ಯಶಸ್ವಿ ಸಂತಾನೋತ್ಪತ್ತಿಗೆ ಆಧ್ಯತೆ ನೀಡಿ ಉತ್ತಮ ವಾತಾವರಣ ಕಲ್ಪಿಸುವಲ್ಲಿ ಯಶಸ್ವಿಯಾಗಿ ರುವ ಮೈಸೂರು ಮೃಗಾಲಯದಲ್ಲಿ ದಿನೇ ದಿನೆ ಜಿಂಕೆಗಳ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ನೂರಾರು ಜಿಂಕೆಗಳನ್ನು ಅರಬ್ಬೀತಿಟ್ಟು ವನ್ಯಧಾಮಕ್ಕೆ ವರ್ಗಾಯಿಸಲು ನಿರ್ಧರಿಸ ಲಾಗಿದ್ದು, ಮೊದಲ ಹಂತದಲ್ಲಿ 52 ಚುಕ್ಕೆ ಜಿಂಕೆಗಳನ್ನು ಸ್ಥಳಾಂತರಿಸಲಾಗಿದೆ. ಮೈಸೂರಿನ ಚಾಮರಾಜೇಂದ್ರ ಮೃಗಾ ಲಯ ಆನೆ, ಜಿರಾಫೆ, ಕಾಡೆಮ್ಮೆ, ನಿರಾನೆ, ಜಿಂಕೆ, ಜೀಬ್ರಾ, ಕಾಡು ನಾಯಿ, ತೋಳ ಸೇರಿದಂತೆ ವಿವಿಧ ಪ್ರಾಣಿಗಳ ಸಂತಾ ನೋತ್ಪತ್ತಿ ಕೇಂದ್ರವಾಗಿಯೂ ಮಾರ್ಪ…

ಇರ್ವಿನ್ ರಸ್ತೆ ಅಗಲೀಕರಣ: ಈಗಾಗಲೇ  ಪಾಲಿಕೆಯಿಂದ 34 ಕಟ್ಟಡ ನೆಲಸಮ
ಮೈಸೂರು

ಇರ್ವಿನ್ ರಸ್ತೆ ಅಗಲೀಕರಣ: ಈಗಾಗಲೇ ಪಾಲಿಕೆಯಿಂದ 34 ಕಟ್ಟಡ ನೆಲಸಮ

February 12, 2019

ಮೈಸೂರು: ಇರ್ವಿನ್ ರಸ್ತೆ ಅಗಲೀಕರಣ ಪ್ರಕ್ರಿಯೆ ಆರಂಭಿಸಿರುವ ಮೈಸೂರು ಮಹಾನಗರ ಪಾಲಿಕೆಯು ಈಗಾಗಲೇ ರಸ್ತೆಯ ಇಕ್ಕೆಲಗಳ 34 ಕಟ್ಟಡಗಳನ್ನು ಭಾಗಶಃ ನೆಲಸಮ ಗೊಳಿಸಿದೆ. ಲಷ್ಕರ್ ಪೊಲೀಸ್ ಠಾಣೆ ಸರ್ಕಲ್‍ನಿಂದ ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್ ನಡುವೆ ಸುಮಾರು 85 ಮಾಲೀಕರ ಕಟ್ಟಡಗಳ ಪೈಕಿ 50 ಆಸ್ತಿಗಳನ್ನು ಪಾಲಿಕೆ ಖರೀದಿಸಿ, ನೋಂದಣಿ ಮಾಡಿಸಿದ್ದು, ಆ ಪೈಕಿ 34 ಕಟ್ಟಡಗಳ ಭಾಗಶಃ ನೆಲಸಮಗೊಳಿಸಲಾಗಿದೆ ಎಂದು ಪಾಲಿಕೆ ಅಭಿವೃದ್ಧಿ ಅಧಿಕಾರಿ ನಾಗರಾಜು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಪ್ರತೀ ದಿನ ದರ ಪಾವತಿಸಿ…

ಮೈಸೂರಲ್ಲಿ ನಾಲ್ಕು ಪ್ರತ್ಯೇಕ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ನಾಲ್ಕು ಪ್ರತ್ಯೇಕ ಪ್ರತಿಭಟನೆ

February 12, 2019

ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೈಸೂರು ನಗರದಲ್ಲಿ ಸೋಮವಾರ ಬೆಳಿಗ್ಗೆ ನಾಲ್ಕು ಪ್ರತ್ಯೇಕ ಪ್ರತಿಭಟನೆಗಳು ನಡೆದವು. ಮಹಾನಗರ ಪಾಲಿಕೆ ಎದುರು ಕರ್ನಾ ಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಎದುರು ಅಂಗನವಾಡಿ ಕಾರ್ಯಕರ್ತೆ ಯರು ಹಾಗೂ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಂಜನಗೂಡು ತಾಲೂಕಿನ ಹುಣಸನಾಳು ಗ್ರಾಮಸ್ಥರು ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವ ದಲ್ಲಿ ಕರಡಿಲಕ್ಕನಕೆರೆ ಏತ ನೀರಾವರಿ ಯೋಜ ನೆಯ ಭೂಸ್ವಾದೀನದಲ್ಲಿ ಭೂಮಿ…

ಮೈಸೂರಲ್ಲಿ ರಾಷ್ಟ್ರೀಯ ಮಟ್ಟದ ಲಾನ್ ಟೆನಿಸ್ ಪಂದ್ಯಾವಳಿಗೆ ಚಾಲನೆ
ಮೈಸೂರು

ಮೈಸೂರಲ್ಲಿ ರಾಷ್ಟ್ರೀಯ ಮಟ್ಟದ ಲಾನ್ ಟೆನಿಸ್ ಪಂದ್ಯಾವಳಿಗೆ ಚಾಲನೆ

February 12, 2019

ಮೈಸೂರು: ಮೈಸೂ ರಿನ ಚಾಮರಾಜಪುರಂ ರೈಲ್ವೆ ನಿಲ್ದಾಣದ ಬಳಿಯಿರುವ ಮೈಸೂರು ಟೆನಿಸ್ ಕ್ಲಬ್‍ನ ಟೆನಿಸ್ ಮೈದಾನದಲ್ಲಿ ಐದು ದಿನಗಳ ಅಖಿಲ ಭಾರತ ಮಟ್ಟದ ಟೆನ್ನಿಸ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಸೋಮವಾರ ಚಾಲನೆ ದೊರೆಯಿತು. ವೃತ್ತಿಪರ ಟೆನಿಸ್ ಆಟಗಾರ ಹಾಗೂ ಹಿರಿಯ ತರಬೇತುದಾರ ಆರ್. ನಾಗರಾಜ್ ಚಾಲನೆ ನೀಡಿದರು. ದೇಶದ ನಾನಾ ರಾಜ್ಯಗಳಿಂದ ಅಗ್ರ ಶ್ರೇಯಾಂಕದ ಲಾನ್ ಟೆನಿಸ್ ಆಟ ಗಾರರು ಭಾಗವಹಿಸುವ ಈ ಪಂದ್ಯಾವಳಿ ಯನ್ನು ಆಲ್ ಇಂಡಿಯಾ ಟೆನಿಸ್ ಅಸೋಸಿ ಯೇಷನ್ (ಎಐಟಿಎ) ಮತ್ತು ಕರ್ನಾಟಕ…

ಇಬ್ಬರು ದರೋಡೆಕೋರರ ಬಂಧನ, 1.5 ಲಕ್ಷ ರೂ. ನಗದು ವಶ
ಮೈಸೂರು

ಇಬ್ಬರು ದರೋಡೆಕೋರರ ಬಂಧನ, 1.5 ಲಕ್ಷ ರೂ. ನಗದು ವಶ

February 12, 2019

ಮೈಸೂರು: ಇಬ್ಬರು ದರೋಡೆಕೋರರನ್ನು ಬಂಧಿಸಿರುವ ದೇವರಾಜ ಠಾಣೆ ಪೊಲೀಸರು 1,50,000 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ, ಓಜಿಕುಪ್ಪಂ ಗ್ರಾಮದ ನಿವಾಸಿ ಲೇಟ್ ಪಂಪಿ ಪಾಟಿ ಗುಣಶೇಖರ್ ಅವರ ಮಗ ರಾಜೇಶ್ ಅಲಿಯಾಸ್ ಪಂಪಿ ಪಾಟಿ ರಾಜೇಶ್ (28) ಹಾಗೂ ಲೇಟ್ ರಾಮಯ್ಯರ ಮಗ ಷಣ್ಮುಗಂ (52) ಬಂಧಿತ ದರೋಡೆ ಕೋರರಾಗಿದ್ದಾರೆ. ಮೈಸೂರಿನ ವಿಜಯನಗರ 2ನೇ ಹಂತದ ನಿವಾಸಿ ರಾಜು ಎಂಬುವರು ಶಿವರಾಂಪೇಟೆಯ ವಿನೋಭ ರಸ್ತೆಯಲ್ಲಿರುವ ಕೆರೂರು ವೈಶ್ಯ ಬ್ಯಾಂಕಿನಿಂದ 2018ರ ನವೆಂಬರ್ 14…

ಫೆ.16, ರೈತರಿಗಾಗಿ ಔಷಧಿ, ಸುಗಂಧ ಬೆಳೆಗಳ ಬೇಸಾಯ ಕುರಿತ ಕಾರ್ಯಾಗಾರ
ಮೈಸೂರು

ಫೆ.16, ರೈತರಿಗಾಗಿ ಔಷಧಿ, ಸುಗಂಧ ಬೆಳೆಗಳ ಬೇಸಾಯ ಕುರಿತ ಕಾರ್ಯಾಗಾರ

February 12, 2019

ಮೈಸೂರು: ಮೈಸೂರಿನ ಟೆರೇಷಿಯನ್ ಕಾಲೇಜು ಮತ್ತು ಜನಚೇತನ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಫೆ.16ರಂದು ರೈತರಿ ಗಾಗಿ ‘ಔಷಧಿ ಮತ್ತು ಸುಗಂಧ ಬೆಳೆಗಳ ಸುಧಾರಿತ ಬೇಸಾಯ, ಸಂಸ್ಕರಣೆ ಹಾಗೂ ಅದರ ಮಾರುಕಟ್ಟೆಯ ಉಪಯುಕ್ತತೆ’ ಕುರಿತ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾ ಗಾರ ಆಯೋಜಿಸಲಾಗಿದೆ. ಕಾಲೇಜಿನ ಪ್ರಾಧ್ಯಾಪಕ ಡಾ.ವಿನಯ್ ವಿ.ರಾಘವೇಂದ್ರ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೇರಳ ಅರಣ್ಯ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಅಂದು ಬೆಳಿಗ್ಗೆ 9.30ರಿಂದ…

ನಾಳೆ ಬ್ರಾಹ್ಮಣ ಸಂಘದ ಸಭೆ
ಮೈಸೂರು

ನಾಳೆ ಬ್ರಾಹ್ಮಣ ಸಂಘದ ಸಭೆ

February 12, 2019

ಮೈಸೂರು: ಈ ತಿಂಗಳ 17ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ (ಂಏಃಒS)ನ 2019-22ರ ಅವಧಿಗೆ ಅಧ್ಯಕ್ಷರ ಆಯ್ಕೆಗೆ ನಡೆಯಲಿರುವ ಚುನಾವಣೆ ಸಂಬಂಧ ಚರ್ಚಿಸಲು ಫೆ.13ರಂದು ಸಂಜೆ 5 ಗಂಟೆಗೆ ಮೈಸೂರಿನ ಅಗ್ರಹಾರದ ಶಂಕರಮಠ ಆವರಣ ದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಸಭೆ ಕರೆಯಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಾಲಿ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಸಭೆಯಲ್ಲಿ…

ಫೆ.16, 17ರಂದು ಸಾಯಿಬಾಬಾ ದೇವಸ್ಥಾನದ ವಾರ್ಷಿಕೋತ್ಸವ
ಮೈಸೂರು

ಫೆ.16, 17ರಂದು ಸಾಯಿಬಾಬಾ ದೇವಸ್ಥಾನದ ವಾರ್ಷಿಕೋತ್ಸವ

February 12, 2019

ಮೈಸೂರು: ಮೈಸೂರು ಯರಗನಹಳ್ಳಿಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 3ನೇ ವಾರ್ಷಿಕೋತ್ಸವ ಸಮಾರಂಭ ಫೆ.16 ಮತ್ತು 17ರಂದು ಏರ್ಪಡಿಸಲಾಗಿದೆ. ಫೆ.16ರಂದು ಬೆಳಿಗ್ಗೆ 5 ಗಂಟೆಗೆ ಪೂಜೆ, ಮಹಾಸಂಕಲ್ಪ, ರಕ್ಷಾ ಬಂಧನ, ಗಣಪತಿ ಪೂಜೆ, ಪುಣ್ಯಾಹ, ನಾಂದಿ, ದೇವತಾ ಪೂಜೆ, ಮಹಾ ಗಣಪತಿ ಹೋಮ, ರಾಕ್ಷೋಘ್ನ ಹೋಮ, ದುರ್ಗಾ ಹೋಮ, ವಾಸ್ತು ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯ ಲಿದ್ದು, ನಂತರ ಪೂರ್ಣಾಹುತಿ, ಪ್ರಸಾದ ವಿನಿಯೋಗ ವಿದೆ. ಫೆ.17ರಂದು ಬೆಳಿಗ್ಗೆ 7.30ಕ್ಕೆ ಶ್ರೀ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ,…

ಆರೋಗ್ಯಕ್ಕೆ ಸ್ವಚ್ಛತೆ, ಜೀವನ ಶೈಲಿ ಮುಖ್ಯ
ಮೈಸೂರು

ಆರೋಗ್ಯಕ್ಕೆ ಸ್ವಚ್ಛತೆ, ಜೀವನ ಶೈಲಿ ಮುಖ್ಯ

February 12, 2019

ಮೈಸೂರು: ಡೆಂಗ್ಯೂ ಕಾಯಿಲೆ ದೂರದ ಕುಕ್ಕರಳ್ಳಿ ಕೆರೆಯಲ್ಲೋ, ನೀರಿನಲ್ಲೋ ಉದ್ಭವ ವಾಗುವುದಿಲ್ಲ. ಅದು ನಮ್ಮ ನಡುವೆಯೇ ಹರಡುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ಅಗತ್ಯ ಎಂದು ಮೈಸೂರು ವಿವಿ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಎಂ.ಎಸ್ ಬಸವರಾಜು ಹೇಳಿದರು. ಕರ್ನಾಟಕ ಕಿಡ್ನಿ ಹೆಲ್ತ್ ಫೌಂಡೇಷನ್ ಟ್ರಸ್ಟ್, ಮಹಾ ಜನ ಪ್ರಥಮ ದರ್ಜೆ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ‘ಲಿಂಗ, ಸಂಸ್ಕøತಿ, ಸಾರ್ವಜನಿಕರ ಆರೋಗ್ಯ -ಉದಯೋನ್ಮುಖ ದೃಷ್ಟಿಕೋನಗಳು’ ಎಂಬ ವಿಷಯದ ಎರಡು ದಿನಗಳÀ ಕಾರ್ಯಾಗಾರವನ್ನು…

1 93 94 95 96 97 194
Translate »