Tag: Mysuru

ಮನುಷ್ಯನಿಂದ ಮಾತ್ರ ಪ್ರಕೃತಿ ನಾಶ: ವಿಷಾದ
ಮೈಸೂರು

ಮನುಷ್ಯನಿಂದ ಮಾತ್ರ ಪ್ರಕೃತಿ ನಾಶ: ವಿಷಾದ

February 11, 2019

ಹೆಚ್.ಡಿ.ಕೋಟೆ: ಈ ಭೂಮಿಯ ಮೇಲಿನ ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ, ಎಲ್ಲಾ ಜೀವರಾಶಿಗಳು, ಸಸ್ಯ ಸಂಪತ್ತುಗಳು ತಮ್ಮಷ್ಟಕ್ಕೆ ತಾವು ಬದುಕುತ್ತವೆ. ಆದರೆ ಮನುಷ್ಯ ಜೀವಿ ಮಾತ್ರ ಪ್ರಕೃತಿಯ ನಾಶಗೊಳಿಸುತ್ತಿದ್ದಾನೆ ಎಂದು ಸಾಹಿತಿ ಕ್ಷೀರಸಾಗರ್ ವಿಷಾದಿಸಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಕಸ್ತೂರಿ ಜನನಿ ಸಂಸ್ಥೆಯ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮನುಷ್ಯ ಅತಿಯಾದ ಆಸೆಯೆ ಇಷ್ಟೆಲ್ಲಾ ನಾಶಕ್ಕೆ ಕಾರಣವಾಗುತ್ತಿದ್ದು, ಎಲ್ಲರೂ ಪ್ರಕೃತಿಯ ಮಕ್ಕಳು, ಪ್ರಕೃತಿಯಲ್ಲಿ ಜೀವಿಸುವ ಹಕ್ಕಿದೆ ಪರಿಸರವನ್ನು ಹಾಳುಮಾಡಲು ನಮಗೆ ಯಾವುದೇ ಹಕ್ಕಿಲ್ಲ, ಅದೆಲ್ಲವೂ…

ಆಪರೇಷನ್ ಕಮಲ ಆಡಿಯೋ ನಕಲಿ ಎಂದು ಸಾಬೀತಾದ್ರೆ ರಾಜಕೀಯ ನಿವೃತ್ತಿ
ಮೈಸೂರು

ಆಪರೇಷನ್ ಕಮಲ ಆಡಿಯೋ ನಕಲಿ ಎಂದು ಸಾಬೀತಾದ್ರೆ ರಾಜಕೀಯ ನಿವೃತ್ತಿ

February 10, 2019

ಬೆಂಗಳೂರು: ಬಿಜೆಪಿ ನಾಯಕರು ನಮ್ಮ ಶಾಸಕರಿಗೆ ಆಮಿಷ ಒಡ್ಡುತ್ತಿರುವುದಕ್ಕೆ ಸಂಬಂಧಿಸಿದಂತೆ ನಾನು ಬಿಡುಗಡೆ ಮಾಡಿರುವ ಆಡಿಯೋ ನಕಲಿ ಎಂದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಶನಿವಾರ ಮತ್ತೆ ಪ್ರಮಾಣ ಮಾಡಿದ್ದಾರೆ. ಇಂದು ಧರ್ಮಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬಜೆಟ್‍ಗೂ ಮುನ್ನ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿರೋದು ಬಿ.ಎಸ್. ಯಡಿಯೂರಪ್ಪ ಅವರ ಧ್ವನಿಯೇ ಆಗಿದೆ. ಒಂದು ವೇಳೆ ಈ ವಿಚಾರ ಸಾಬೀತಾಗದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು…

ಇಂದು ಹುಬ್ಬಳ್ಳಿಯಲ್ಲಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ಮೈಸೂರು

ಇಂದು ಹುಬ್ಬಳ್ಳಿಯಲ್ಲಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

February 10, 2019

ಬೆಂಗಳೂರು: ಆಪರೇಷನ್ ಕಮಲದ ಮೂಲಕ ಬಿ.ಎಸ್.ಯಡಿ ಯೂರಪ್ಪ ಮುಖ್ಯಮಂತ್ರಿಯಾಗಲು ನಿರಂತರ ಪ್ರಯತ್ನ ನಡೆಸುತ್ತಿದ್ದರೆ, ಮತ್ತೊಂದೆಡೆ ಇದ್ಯಾವುದೂ ನಮಗೆ ತಿಳಿಯದೆನ್ನುವಂತೆ ಬಿಜೆಪಿ ವರಿಷ್ಠರು ಮುಂಬ ರುವ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣಾ ಪ್ರಚಾರವನ್ನು ಮುಂಬೈ ಕರ್ನಾ ಟಕ ಭಾಗದ ಹುಬ್ಬಳ್ಳಿಯಲ್ಲಿ ನಾಳೆ ಆರಂಭಿಸುತ್ತಿದ್ದು, ಇದಲ್ಲದೆ ಇನ್ನು ಎರಡು ಕೇಂದ್ರಗಳಲ್ಲಿ ಇದೇ ತಿಂಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡುತ್ತಾರೆ. ಮತ್ತೊಂದೆಡೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯದ ಪ್ರಮುಖ…

ಅಧಿಕಾರವೆಲ್ಲಾ ಡಾ.ಮನಮೋಹನ್‍ಸಿಂಗ್ ಕೈಲಿ, ಆಡಳಿತವೆಲ್ಲಾ ರಾಹುಲ್ ಗಾಂಧಿ ಕೈಯಲ್ಲಿ…
ಮೈಸೂರು

ಅಧಿಕಾರವೆಲ್ಲಾ ಡಾ.ಮನಮೋಹನ್‍ಸಿಂಗ್ ಕೈಲಿ, ಆಡಳಿತವೆಲ್ಲಾ ರಾಹುಲ್ ಗಾಂಧಿ ಕೈಯಲ್ಲಿ…

February 10, 2019

ಮಂಡ್ಯ: ಕೇಂದ್ರದ ಯುಪಿಎ ಸರ್ಕಾರದಲ್ಲಿ ಡಾ.ಮನ ಮೋಹನ್‍ಸಿಂಗ್ ಹೆಸರಿಗಷ್ಟೇ ಪ್ರಧಾನಿಯಾಗಿದ್ದರು. ಆಡಳಿತವೆಲ್ಲಾ ರಾಹುಲ್ ಗಾಂಧಿ ಕೈಲಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಯುಪಿಎ ಸರ್ಕಾರದ ಆಡಳಿತ ವೈಖರಿಯನ್ನು ತೆರೆದಿಟ್ಟರು. ನಗರದ ಬಿಜಿಎಸ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದಲ್ಲಿ ಯಾವುದೇ ಅಧಿಕಾರವಿಲ್ಲದ ರಾಹುಲ್ ಗಾಂಧಿ ಫರ್ಮಾನುಗಳನ್ನು ಹೊರಡಿಸುತ್ತಿದ್ದರು. ಇದರಿಂದ ಕ್ಯಾಬಿನೆಟ್‍ನಲ್ಲಿ ತೆಗೆದುಕೊಂಡ ತೀರ್ಮಾನಗಳಿಗೆ ಬೆಲೆಯೇ ಇಲ್ಲವಾಗಿತ್ತು ಎಂದರು. 2004ರಿಂದ 14ರವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. 2009 ರಿಂದ…

`ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕಮೇಳ’ ಒಂದು ಮಹತ್ವಪೂರ್ಣ ಪ್ರಯತ್ನ
ಮೈಸೂರು

`ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕಮೇಳ’ ಒಂದು ಮಹತ್ವಪೂರ್ಣ ಪ್ರಯತ್ನ

February 10, 2019

ಮೈಸೂರು: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋ ಜಿಸಿರುವ `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳಕ್ಕೆ ಶನಿವಾರ ಭೇಟಿ ನೀಡಿ, ವೀಕ್ಷಿಸಿದ ಮಾಜಿ ಸಚಿವ, ಹಾಲಿ ಶಾಸಕ ಎಸ್.ಎ.ರಾಮ ದಾಸ್, ಇದೊಂದು ಮಹತ್ವಪೂರ್ಣ ಪ್ರಯತ್ನ ಎಂದು ಶ್ಲಾಘಿಸಿದರು. ಹತ್ತನೇ ತರಗತಿ ಹಾಗೂ ಪಿಯುಸಿ ನಂತರ ಮುಂದಿನ ಶೈಕ್ಷಣಿಕ ದಾರಿಯ ಬಗ್ಗೆ ಮಕ್ಕಳಲ್ಲಿ ಮೂಡುವ ಚಿಂತನೆಗೆ ಈ ಶೈಕ್ಷಣಿಕ ಮೇಳದಲ್ಲಿ ಉತ್ತರವಿದೆ. ಮಕ್ಕಳು ತಮ್ಮ ಪೋಷಕರೊಂದಿಗೆ ಇಲ್ಲಿಗೆ ಭೇಟಿ ನೀಡಿ, ನಾನು ಕಲಿಯುತ್ತಿರುವ ಶಾಲೆ ಹೇಗಿದೆ?, ಬೇರೆ ಶಾಲೆಗಳಲ್ಲಿ…

ಮೈಸೂರಿಗೆ `ಶೂನ್ಯ’ ಕೊಡುಗೆಯ ಬಜೆಟ್
ಮೈಸೂರು

ಮೈಸೂರಿಗೆ `ಶೂನ್ಯ’ ಕೊಡುಗೆಯ ಬಜೆಟ್

February 10, 2019

ಮೈಸೂರು: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ ಕೇವಲ ಸುಳ್ಳಿನ ಕಂತೆಯಾಗಿದೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಬೇಕಾದವರಿಗೆ ಎಷ್ಟು ಬೇಕೋ ಅಷ್ಟು ಹಂಚಿಕೆ ಮಾಡುವ ಲೆಕ್ಕಾ ಚಾರದ ಪುಸ್ತಕವಾಗಿದ್ದು, ಮೈಸೂರಿಗೆ ಶೂನ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ನಗರದ ಕಸ ವಿಲೇವಾರಿ ಘಟಕ ಸ್ಥಾಪನೆ, ಶಿಥಿಲವಾಗಿರುವ ದೇವರಾಜ ಮಾರುಕಟ್ಟೆ, ಅಗ್ರಹಾರದ ವಾಣಿ ವಿಲಾಸ ಹಾಗೂ…

ಎಲ್ಲರನ್ನೂ ಒಂದುಗೂಡಿಸುವುದೇ ಮಾನವ ಧರ್ಮ
ಮೈಸೂರು

ಎಲ್ಲರನ್ನೂ ಒಂದುಗೂಡಿಸುವುದೇ ಮಾನವ ಧರ್ಮ

February 10, 2019

ಮೈಸೂರು: ಯುವ ಕಲಾವಿದರು ನಾಟಕ, ಕಲೆ ಸಂಬಂಧಿ ವಿಷಯಗಳಿಗಷ್ಟೇ ಸೀಮಿತವಾಗದೇ, ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡುವ ಮನೋಭಾವ ಬೆಳೆಸಿಕೊಳ್ಳ ಬೇಕು ಎಂದು ಸಾಹಿತಿ ಪೆÇ್ರ.ಕೆ.ಎಸ್.ಭಗವಾನ್ ಹೇಳಿದರು. ಕಲಾಮಂದಿರದ ಮನೆಯಂಗಳದಲ್ಲಿ ಗೌತಮ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ರಂಗಭೂಮಿ ಮತ್ತು ಜನಪದ ಕಲಾಪ್ರಕಾರಗಳ ತರಬೇತಿ ಶಿಬಿರ’ ಉದ್ಘಾಟಿಸಿ ಅವರು ಮಾತನಾಡಿದರು. ಕಲೆ ಮನುಷ್ಯನಿಗೆ ಬಹಳ ಮುಖ್ಯ. ಯಾರಿಗೆ ಸಂಗೀತ, ಸಾಹಿತ್ಯ, ಕಲೆಯಲ್ಲಿ ಆಸಕ್ತಿ ಇಲ್ಲವೋ ಅವರು ಬಾಲವಿಲ್ಲದ ಪಶುಗಳು ಎಂದು ಸಂಸ್ಕøತದಲ್ಲೊಂದು ಮಾತಿದೆ. ನಾವು…

ಮೈಸೂರಲ್ಲಿ ಅಪ್ಪು-ಅಭಿಮಾನಿ ‘ಸಂಗಮ’
ಮೈಸೂರು

ಮೈಸೂರಲ್ಲಿ ಅಪ್ಪು-ಅಭಿಮಾನಿ ‘ಸಂಗಮ’

February 10, 2019

ಮೈಸೂರು: ಅಭಿಮಾನಿಗಳ ಆಶೀರ್ವಾದದಿಂದ ‘ನಟಸಾರ್ವಭೌಮ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳ ಆಶೀರ್ವಾದ ಇದ್ದಾಗ ಸಿನಿಮಾ ಯಶಸ್ವಿಯಾಗುತ್ತದೆ ಎಂದು ನಟ ಪುನೀತ್ ರಾಜ್‍ಕುಮಾರ್ ಹೇಳಿದರು. ನಗರದ ಸಂಗಮ್ ಚಿತ್ರಮಂದಿರಕ್ಕೆ ಶನಿವಾರ ಆಗಮಿಸಿದ್ದ ಅವರು, ನಟಸಾರ್ವ ಭೌಮ ಸದಭಿರುಚಿ ಚಿತ್ರ. ಆದ್ದರಿಂದ ಜನ ಮೆಚ್ಚಿದ್ದಾರೆ. ಅಭಿಮಾನಿ ಗಳೇ ನಮ್ಮನೇ ದೇವ್ರು ಎಂದರು. ಕೆಲಹೊತ್ತು ಸಿನಿಮಾ ವೀಕ್ಷಿಸಿ, ಬಳಿಕ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿ ನಿರ್ಗಮಿಸಿದರು. ನೂಕು ನುಗ್ಗಲು: ಸಂಗಮ್ ಥಿಯೇಟರ್‍ಗೆ ಅಪ್ಪು ಆಗಮನದ ಸುದ್ದಿ ತಿಳಿಯು ತ್ತಿದ್ದಂತೆ ಅಭಿಮಾನಿಗಳು ದೌಡಾಯಿಸಿ…

ಕಾಯಕ ಸಮುದಾಯಕ್ಕಾಗಿ ಕೌಶಲ ತರಬೇತಿ ಕೇಂದ್ರ ತೆರೆಯಿರಿ
ಮೈಸೂರು

ಕಾಯಕ ಸಮುದಾಯಕ್ಕಾಗಿ ಕೌಶಲ ತರಬೇತಿ ಕೇಂದ್ರ ತೆರೆಯಿರಿ

February 10, 2019

ಮೈಸೂರು: ರಾಜ್ಯದ ಕಾಯಕ ಸಮುದಾಯಗಳ ಕುಲ ಕಸುಬು ನೆಲಕಚ್ಚಿದ್ದು, ಸರ್ಕಾರ ಕೂಡಲೇ ಪ್ರತೀ ತಾಲೂಕಿನಲ್ಲಿ ಕೌಶಲ ತರಬೇತಿ ಕೇಂದ್ರ ಗಳನ್ನು ತೆರೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟ ಸಿದ್ದಶೆಟ್ಟಿ ಒತ್ತಾಯಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರುಗಳ ಸಂಸ್ಥೆ ಸಭಾಂಗಣ ದಲ್ಲಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟ ಶನಿವಾರÀ ಏರ್ಪಡಿಸಿದ್ದ ಡಿ. ದೇವರಾಜ ಅರಸು ಸಂಸ್ಮರಣೆ ಮತ್ತು ವಿಚಾರ ಸಂಕಿ ರಣದಲ್ಲಿ ಮಾತನಾಡಿದ ಅವರು, ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ನಿರ್ಗತಿಕರಿಗೆ ಸರ್ಕಾರ ತಕ್ಷಣ ಸೂರು ಕಲ್ಪಿಸಿಕೊಡ…

ಕಾನೂನು ಸಮಾಜ ಸೇವಾಮುಖಿಯಾಗಿರಬೇಕು
ಮೈಸೂರು

ಕಾನೂನು ಸಮಾಜ ಸೇವಾಮುಖಿಯಾಗಿರಬೇಕು

February 10, 2019

ಮೈಸೂರು: ಕಾನೂನು ಯಾವಾ ಗಲೂ ಸಮಾಜ ಸೇವಾಮುಖಿಯಾಗಿರಬೇಕು. ಸಮಾಜ ದಿಂದ ಪಡೆದದ್ದನ್ನು ನಾವು ಸಮಾಜಕ್ಕೆ ಹಿಂದಿರುಗಿಸ ಬೇಕಾದ ಅಗತ್ಯತೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಅಶೋಕ್ ಜಿ.ನಿಜಗಣ್ಣನವರ್ ಇಂದಿಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ. ಮೈಸೂರಿನ ಕುವೆಂಪುನಗರದ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ಚೆನ್ನೈನ ಸುರಾನ ಮತ್ತು ಸುರಾನ ಅಂತಾ ರಾಷ್ಟ್ರೀಯ ಕಾನೂನು ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ 17ನೇ ರಾಷ್ಟ್ರೀಯ ಅಣಕು ನ್ಯಾಯಾ ಲಯ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಇಂದು ಕಾನೂನು ಅಧ್ಯಯನಗಳು ಹೈಟೆಕ್ ಆಗುತ್ತಿವೆ. ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುವುದರೊಂದಿಗೆ…

1 95 96 97 98 99 194
Translate »