Tag: Rangayana

ಭೂಮಿಗೀತದಲ್ಲಿ ಪರ್ವ ರಂಗಪ್ರಸ್ತುತಿ
ಮೈಸೂರು

ಭೂಮಿಗೀತದಲ್ಲಿ ಪರ್ವ ರಂಗಪ್ರಸ್ತುತಿ

March 26, 2021

ಮೈಸೂರು, ಮಾ.25(ವೈಡಿಎಸ್)- 3 ದಿನಗಳ ಯಶಸ್ವಿ ಪ್ರದರ್ಶನಗೊಂಡ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಮೇರು ಕೃತಿ `ಪರ್ವ’ ಕಾದಂಬರಿ ಆಧರಿಸಿದ ನಾಟ ಕದ ಮೊದಲ ಸಂಚಿಕೆ `ಆದಿಪರ್ವ’ ಗುರು ವಾರ ರಂಗಾಯಣದ ಭೂಮಿಗೀತದಲ್ಲಿ ಪ್ರದರ್ಶನಗೊಂಡಿತು. ಮಾ.26ರ ನಿಯೋಗ ಪರ್ವ, ಮಾ.27ರಂದು `ಯುದ್ಧಪರ್ವ’ ನಾಟಕ ಪ್ರದರ್ಶನಗೊಳ್ಳಲಿದೆ. ಮಾ.28ರ ಬೆಳಗ್ಗೆ 10ಕ್ಕೆ `ಪರ್ವ’ ಪೂರ್ಣ ರಂಗ ಪ್ರಯೋಗ ಏರ್ಪಡಿಸಲಾಗಿದೆ. ರಂಗಾಯಣ, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಸಹಯೋಗದಲ್ಲಿ ರೂಪು ಗೊಂಡ ಈ ನಾಟಕವನ್ನು `ಆದಿ ಪರ್ವ’, `ನಿಯೋಗ ಪರ್ವ’ ಮತ್ತು…

ನಾಳೆಯಿಂದ 4 ದಿನ ಪರ್ವ ರಂಗಪ್ರಸ್ತುತಿ
ಮೈಸೂರು

ನಾಳೆಯಿಂದ 4 ದಿನ ಪರ್ವ ರಂಗಪ್ರಸ್ತುತಿ

March 24, 2021

ಆಗಲೇ ಎರಡು ದಿನದ ಪ್ರದರ್ಶನಕ್ಕೆ ಟಿಕೆಟ್ ಮಾರಾಟ ಪೂರ್ಣ ಮೈಸೂರು, ಮಾ.23(ಎಂಕೆ)- ಮೈಸೂರು ರಂಗಾಯಣದ ಭೂಮಿಗೀತದಲ್ಲಿ ಹೆಸರಾಂತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ‘ಪರ್ವ’ ಕಾದಂಬರಿಯ ರಂಗಪ್ರಸ್ತುತಿಯನ್ನು ಮಾ.25 ರಿಂದ 28ರವರೆಗೆ ಹಮ್ಮಿಕೊಳ್ಳಲಾಗಿದೆ. ಮಾ.25ರ ಸಂಜೆ 6.30ಕ್ಕೆ ‘ಆದಿ ಪರ್ವ’(2 ಗಂಟೆ 45 ನಿಮಿಷ), ಮಾ.26ರ ಸಂಜೆ 6.30ಕ್ಕೆ ‘ನಿಯೋಗ ಪರ್ವ’(2 ಗಂಟೆ 15 ನಿಮಿಷ) ಹಾಗೂ ಮಾ.27ರಂದು ಸಂಜೆ 6.30ಕ್ಕೆ ‘ಯುದ್ಧ ಪರ್ವ’(3 ಗಂಟೆ) ನಾಟಕ ಪ್ರದರ್ಶನವಿರಲಿದ್ದು, 3 ಸಂಚಿಕೆಗಳ ನಾಟಕದ ಪ್ರದರ್ಶನಗಳ ಮಧ್ಯೆ 10 ನಿಮಿಷ…

ಭೈರಪ್ಪನವರ `ಪರ್ವ’ ಕಾದಂಬರಿ ರಷ್ಯನ್, ಮ್ಯಾಂಡರಿನ್ ಭಾಷೆ ಆವೃತ್ತಿ ಲೋಕಾರ್ಪಣೆ
ಮೈಸೂರು

ಭೈರಪ್ಪನವರ `ಪರ್ವ’ ಕಾದಂಬರಿ ರಷ್ಯನ್, ಮ್ಯಾಂಡರಿನ್ ಭಾಷೆ ಆವೃತ್ತಿ ಲೋಕಾರ್ಪಣೆ

February 22, 2021

ಮೈಸೂರು, ಫೆ.21(ಆರ್‍ಕೆಬಿ)- ಮೈಸೂರಿನ ಕಲಾಮಂದಿರ ಭಾನುವಾರ ಸಾಹಿತ್ಯ ಪ್ರಿಯರು ಹಾಗೂ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ಅಭಿಮಾನಿಗಳಿಂದ ತುಂಬಿ ತುಳುಕಿತ್ತು. `ಪರ್ವ’ ಕಾದಂಬರಿ ಮತ್ತು ರಂಗ ಪ್ರಸ್ತುತಿ ಕುರಿತಂತೆ `ಪರ್ವ ವಿರಾಟ್ ದರ್ಶನ’ ವಿಚಾರ ಸಂಕಿರಣ ನಡೆಯಿತು. ರಂಗಾಯಣ ಮತ್ತು ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಎಸ್.ಎಲ್.ಭೈರಪ್ಪನವರು ಉದ್ಘಾಟಿಸಿದರು. `ಪರ್ವ’ದ ರಷ್ಯನ್ ಮತ್ತು ಮ್ಯಾಂಡರಿನ್ ಭಾಷೆ ಆವೃತ್ತಿಯನ್ನು ಸಾಹಿತಿ ಹಾಗೂ ವಿಮರ್ಶಕ ಶತಾವಧಾನಿ ಡಾ.ಆರ್. ಗಣೇಶ್ ಬಿಡುಗಡೆ ಮಾಡಿ, ವಿಚಾರ ಸಂಕಿ ರಣದಲ್ಲಿ…

ಬೆಟ್ಟದಬೀಡಲ್ಲಿ ನಾಳೆಯಿಂದ ‘ಭರತರಂಗ-2021’
ಮೈಸೂರು

ಬೆಟ್ಟದಬೀಡಲ್ಲಿ ನಾಳೆಯಿಂದ ‘ಭರತರಂಗ-2021’

February 12, 2021

ಮೈಸೂರು, ಫೆ.11(ಎಂಟಿವೈ)- ಮೈಸೂರಿನ ರಂಗಯಾನ ಟ್ರಸ್ಟ್, ಕನ್ನಡ-ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಬೆಟ್ಟದಬೀಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಫೆ.13ರಿಂದ 15ರವರೆಗೆ ‘ಭರತರಂಗ-2021’ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ರಂಗಯಾನ ಟ್ರಸ್ಟ್ ಅಧ್ಯಕ್ಷ ವಿಕಾಸ್ ಚಂದ್ರ ಮೈಸೂರಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಗ್ರಾಮ, ಹಾಡಿಗಳಿಗೂ ನಾಟಕೋತ್ಸವ ತಲುಪಿಸಬೇಕೆಂದೇ ರಂಗಯಾನ ಟ್ರಸ್ಟ್, ಭರತರಂಗ ಹಮ್ಮಿಕೊಂಡಿದ್ದು, ಫೆ.13ರ ಸಂಜೆ 5.30ಕ್ಕೆ ಉದ್ಘಾಟನೆಗೊಳ್ಳಲಿದೆ. ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಸ್ಥಳೀಯ ಗ್ರಾಪಂ ಸದಸ್ಯರು ಉಪಸ್ಥಿತರಿರುವರು. ನಂತರ ಜನಪದ…

`ಸಮಾಜದ ಕತ್ತಲೆ ಹೋಗಲಾಡಿಸುವ ಬೆಳಕು ರಂಗಕಲೆ’: ಮ.ಗು.ಸದಾನಂದಯ್ಯ
ಮೈಸೂರು

`ಸಮಾಜದ ಕತ್ತಲೆ ಹೋಗಲಾಡಿಸುವ ಬೆಳಕು ರಂಗಕಲೆ’: ಮ.ಗು.ಸದಾನಂದಯ್ಯ

February 11, 2021

ಮೈಸೂರು, ಫೆ.10(ಎಂಕೆ)-`ಸಮಾಜದಲ್ಲಿರುವ ಕತ್ತಲೆಯನ್ನು ಹೋಗಲಾಡಿಸುವ ಬೆಳಕು ರಂಗಕಲೆ’ ಎಂದು ಕನ್ನಡಪರ ಹೋರಾಟಗಾರ ಮ.ಗು.ಸದಾನಂದಯ್ಯ ಹೇಳಿದರು. ಮೈಸೂರು ಕಲಾಮಂದಿರದ ಚಿಂತಕರ ಚಾವಡಿ ಆವರಣದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ಆಯೋಜಿಸಿರುವ ‘ರಂಗ-ನೃತ್ಯ ತರಬೇತಿ ಶಿಬಿರ’ ಉದ್ಘಾಟಿಸಿದ ಅವರು, ಕಲೆಗಳು ಜೀವಂತವಾಗಿರುವಲ್ಲಿ ಮಾತ್ರ ಉತ್ತಮ ಸಮಾಜ ಕಾಣಲು ಸಾಧ್ಯ. ಅವೈಜ್ಞಾನಿಕತೆ ಯಿಂದ ವೈಜ್ಞಾನಿಕತೆಯೆಡೆಗೆ ಸಾಗಲು ಕಲೆ-ಸಾಹಿತ್ಯ ಸಹಕಾರಿ. ರಂಗಕಲೆ ನಮ್ಮಲ್ಲಿ ವಿನಯಶೀಲ ಗುಣಗಳನ್ನು ವೃದ್ಧಿಸುತ್ತದೆ. ಜಾನಪದ ಕಲೆಗಳು ಮುಖವಾಡ ರಹಿತವಾಗಿ ನಮ್ಮನ್ನು ಸಾತ್ವಿಕರನ್ನಾಗಿಸುತ್ತವೆ. ಸರ್ಕಾರ ಮಾಡಬೇಕಾದ ಸಾಮಾಜಿಕ ಬದಲಾವಣೆ ಕೆಲಸಗಳನ್ನು ದೇಸಿರಂಗ…

ರಂಗಾಯಣದ ರಂಗ ಸಂಚಾರಕ್ಕೆ ಚಾಲನೆ
ಮೈಸೂರು

ರಂಗಾಯಣದ ರಂಗ ಸಂಚಾರಕ್ಕೆ ಚಾಲನೆ

November 18, 2019

ಮೈಸೂರು: ರಂಗಾಯಣದ ಸಂಚಾರಿ ರಂಗ ಘಟಕದ ವತಿ ಯಿಂದ ಹಮ್ಮಿಕೊಂಡಿರುವ ಪ್ರಸಕ್ತ ಸಾಲಿನ ಮೊದಲ ಹಂತದ ರಂಗಸಂಚಾರಕ್ಕೆ (ವಿವಿಧ ಸ್ಥಳಗಳಲ್ಲಿ ನಾಟಕ ಪ್ರದರ್ಶನ) ಭಾನು ವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ರಂಗಾಯಣದ ಆವರಣದಲ್ಲಿ ರಂಗ ನಿರ್ದೇಶಕ ಶ್ರೀಪಾದಭಟ್, ಪ್ರದರ್ಶನ ನೀಡಲು ಹೊರಟಿರುವ ರಂಗಾಯಣದ ಕಿರಿಯ ಕಲಾವಿದರಿಗೆ ಪ್ರಸಾಧನ ಮಾಡುವ ಮೂಲಕ ರಂಗ ಸಂಚಾರಕ್ಕೆ ಚಾಲನೆ ನೀಡಿದರು. ಪ್ರವಾಸ ಪ್ರದರ್ಶನಕ್ಕಾಗಿ 3 ನಾಟಕ ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು, ಇವು ಕನ್ನಡ ಭಾಷೆಯಲ್ಲಿ ಪ್ರದರ್ಶನಗೊಳ್ಳಲಿವೆ. ಕೇರಳದ ಚಂದ್ರದಾಸನ್ ನಿರ್ದೇಶನದ `ಆರ್ಕೇಡಿಯಾದಲ್ಲಿ ಪಕ್’,…

ರಂಗ ರೂಪ ಪಡೆದ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’
ಮೈಸೂರು

ರಂಗ ರೂಪ ಪಡೆದ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’

November 8, 2018

ಮೈಸೂರು:  ‘ಮಲೆ ಗಳಲ್ಲಿ ಮದುಮಗಳು’ ನಂತರ ಮತ್ತೊಮ್ಮೆ ಮೈಸೂರು ರಂಗಾಯಣ ಸುದೀರ್ಘ ಅವ ಧಿಯ ನಾಟಕವನ್ನು ರಂಗಾಸಕ್ತರಿಗೆ ನೀಡುವ ಪ್ರಯತ್ನಕ್ಕೆ ಮುಂದಾಗಿದ್ದು, ಭೂಮಿಗೀತ ದಲ್ಲಿ ನ.14ರಿಂದ 18ರವರೆಗೆ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನು ರಂಗ ರೂಪಕ್ಕೆ ತರಲು ವೇದಿಕೆ ಸಿದ್ಧಗೊಳ್ಳುತ್ತಿದೆ. ಕಳೆದ 3 ತಿಂಗಳಿಂದ ಸುಮಾರು 40 ಮಂದಿ ಹಿರಿಯ ಹಾಗೂ ಕಿರಿಯ ಕಲಾ ವಿದರು, 35 ಮಂದಿ ತಂತ್ರಜ್ಞರು `ಶ್ರೀ ರಾಮಾ ಯಣ ದರ್ಶನಂ’ ಮಹಾಕಾವ್ಯವನ್ನು…

ರಂಗಾಯಣದಿಂದ ಸಂಪೂರ್ಣ ಶಾಸ್ತ್ರೀಯ ಸಂಗೀತ ಪ್ರಧಾನ ಪೌರಾಣಿಕ ನಾಟಕ `ಮನ್ಮಥ ವಿಜಯ’ ಪ್ರದರ್ಶನ 10 ವರ್ಷಗಳ ನಂತರ ಮತ್ತೆ ಪ್ರಯೋಗ
ಮೈಸೂರು

ರಂಗಾಯಣದಿಂದ ಸಂಪೂರ್ಣ ಶಾಸ್ತ್ರೀಯ ಸಂಗೀತ ಪ್ರಧಾನ ಪೌರಾಣಿಕ ನಾಟಕ `ಮನ್ಮಥ ವಿಜಯ’ ಪ್ರದರ್ಶನ 10 ವರ್ಷಗಳ ನಂತರ ಮತ್ತೆ ಪ್ರಯೋಗ

July 26, 2018

ಮೈಸೂರು: ಮೈಸೂರಿನ ರಂಗಾಯಣ ಹೊಸ ಹೊಸ ರಂಗ ಪ್ರಯೋಗಗಳಿಗೆ ಹೆಸರುವಾಸಿ. ವಿಲಿಯಂ ಶೇಕ್ಸ್‍ಪಿಯರ್ ಸೇರಿದಂತೆ ಅನೇಕ ಅದ್ಭುತ ನಾಟಕಕಾರರನ್ನು ರಂಗಕ್ಕೆ ತಂದ ಹೆಗ್ಗಳಿಕೆ ರಂಗಾಯಣದ್ದು. ಇಂದು 10 ವರ್ಷಗಳ ನಂತರ ಸಂಪೂರ್ಣ ಶಾಸ್ತ್ರೀಯ ಸಂಗೀತ ಪ್ರಧಾನ ಪೌರಾಣಿಕ ನಾಟಕ `ಮನ್ಮಥ ವಿಜಯ’ವನ್ನು ಪ್ರದರ್ಶಿಸಲು ಸಜ್ಜಾಗಿದೆ. `ಮನ್ಮಥ ವಿಜಯ’ ಎಂಬ ಪೂರ್ಣ ಪ್ರಮಾಣದ ಶಾಸ್ತ್ರಿಯ ಕಂಪನಿ ನಾಟಕವನ್ನು ಪ್ರದರ್ಶಿಸಲು ರಂಗಾಯಣದ ಕಲಾವಿದರು ಸಜ್ಜಾಗಿದ್ದಾರೆ. 10 ವರ್ಷಗಳ ಹಿಂದೆ ರಂಗಾಯಣದ ಅಂಗಳದಲ್ಲಿ ಮೂಡಿ ಬಂದು ಎಲ್ಲರ ಮೆಚ್ಚುಗೆಗಳಿಸಿರುವ `ಸದಾರಮೆ’ ನಾಟಕ…

ಬಿ.ಎಂ.ರಾಮಚಂದ್ರ, ಹೆಚ್.ಬಿ.ಯಶೋಧಗೆ ಸಿಜಿಕೆ ರಂಗ ಪುರಸ್ಕಾರ
ಮೈಸೂರು

ಬಿ.ಎಂ.ರಾಮಚಂದ್ರ, ಹೆಚ್.ಬಿ.ಯಶೋಧಗೆ ಸಿಜಿಕೆ ರಂಗ ಪುರಸ್ಕಾರ

June 28, 2018

ಮೈಸೂರು: ಹಿರಿಯ ರಂಗಕರ್ಮಿಗಳಾದ ಬಿ.ಎಂ.ರಾಮಚಂದ್ರ ಹಾಗೂ ಹೆಚ್.ಬಿ.ಯಶೋಧ ಅವರಿಗೆ ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್ ಹಾಗೂ ಚಿಂತಕ ಪ್ರೊ.ನಟರಾಜ್ ಹುಳಿಯಾರ್ ‘ಸಿಜಿಕೆ ರಂಗ ಪುರಸ್ಕಾರ’ ನೀಡಿ ಗೌರವಿಸಿದರು. ಮೈಸೂರಿನ ಕಲಾಮಂದಿರ ಆವರಣದಲ್ಲಿ ನೆಲೆ ಹಿನ್ನೆಲೆ ವತಿಯಿಂದ ಆಯೋಜಿಸಿದ್ದ ಸಿಜಿಕೆ (ಸಿ.ಜಿ.ಕೃಷ್ಣಸ್ವಾಮಿ) ರಂಗ ಪುರಸ್ಕಾರ ಪ್ರಶಸ್ತಿಯನ್ನು ಬುಧವಾರ ನೀಡಿ ಗೌರವಿಸಿದರು. ನಂತರ ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್(ಜನ್ನಿ) ಮಾತನಾಡಿ, ಕಲೆ ಎಂಬುದು ವಾಸ್ತವ. ರಂಗಭೂಮಿಯನ್ನು ಯಾರೂ ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಕೆಲಸಕ್ಕೆ ಮುಂದಾದರೆ, ಅದಕ್ಕಿಂತ ದೊಡ್ಡ ದುರಂತ…

Translate »