ಜಾರಕಿಹೊಳಿ ಸಹೋದರರೊಂದಿಗೆ  78 ಶಾಸಕರಿದ್ದೇವೆ: ಡಿಕೆಶಿ
ಮೈಸೂರು

ಜಾರಕಿಹೊಳಿ ಸಹೋದರರೊಂದಿಗೆ  78 ಶಾಸಕರಿದ್ದೇವೆ: ಡಿಕೆಶಿ

September 13, 2018

ಬೆಂಗಳೂರು:  ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಬರೀ 10-12 ಶಾಸಕರಿಲ್ಲ. 78 ಶಾಸಕರಿದ್ದೇವೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಸಹೋ ದರರೊಂದಿಗೆ ಬೆರಳೆಣಿಕೆಯಷ್ಟು ಶಾಸಕರಿಲ್ಲ. ಬದಲಾಗಿದೆ 78 ಶಾಸಕರಿದ್ದು, ಅದರಲ್ಲಿ ನಾನೂ ಒಬ್ಬ ಎಂದು ಡಿಕೆಶಿ ತಿಳಿಸಿದ್ದಾರೆ.

Translate »