ಇಂದು, ನಾಳೆ, ನಾಳಿದ್ದು ವಿದ್ಯುತ್ ವ್ಯತ್ಯಯ
ಮೈಸೂರು

ಇಂದು, ನಾಳೆ, ನಾಳಿದ್ದು ವಿದ್ಯುತ್ ವ್ಯತ್ಯಯ

August 25, 2020

ಮೈಸೂರು, ಆ.24- ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ ನಿಯಮಿತ ವತಿಯಿಂದ ಆ.25ರಂದು ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಕೈಗೊಳ್ಳ ಲಾಗಿದೆ. ಈ ಹಿನ್ನೆಲೆ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಯುನಿವರ್ಸಿಟಿ ಕ್ಯಾಂಪಸ್, ವಾಗ್ದೇವಿ ನಗರ, ಯುನಿವರ್ಸಿಟಿ ಕ್ವಾಟ್ರಸ್, Speech & hearing, Regional Institute of Education  ಹಾಗೂ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.

ಆ.26ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಹಂಚ್ಯ, ಸಾತಗಳ್ಳಿ, ಗಳಿಗರಹುಂಡಿ, ನೆಹರು ನಗರ, ಸಾತಗಳ್ಳಿ ಗ್ರಾಮ, ಡಿ.ಟಿ.ಎಸ್. ರಾವ್ ನಗರ, ವಿಟಿಯೂ ಕಾಲೇಜು ಎದುರು, ಸನ್ ಪ್ಯೂರ್ ಬಡಾವಣೆ, ಸಾತಗಳ್ಳಿ ಬಿ ಜೋನ್, ವಿಟಿಯೂ ಕಾಲೇಜು, ಭಾರತ್‍ನಗರ ಹಾಗೂ ಸುತ್ತಮುತ್ತ, ರಾಜೀವನಗರ 2ನೇ ಹಂತ, ಕ್ರಿಶ್ಚಿಯನ್ ಕಾಲೋನಿ, ಯಾಸಿನ್ ಮಸ್ಜಿದ್, ಎಸ್.ಆ. ಬಡಾವಣೆ, ಸೂರ್ಯನಾರಾಯಣ ದೇವಸ್ಥಾನ ರಸ್ತೆ, ಆಲ್ ಬಜಾರ್ ಮಸ್ಜಿದ್ ವೃತ್ತ, ಅಂಬೇಡ್ಕರ್ ಭವನ ರಸ್ತೆ, ಕ್ಯೂಬಾ ಮಸ್ಜಿದ್ ವೃತ್ತ, ನಾರಾಯಣ ಹೃದಯಾಲಯ ಆಸ್ಪತ್ರೆ, ಕಾಮನ ಕೆರೆಹುಂಡಿ, ಕೆ.ಹೆಚ್.ಬಿ. ಬಡಾವಣೆ, ಖಖಿಔ-55, ಆಸೀನಾ ಬಡಾವಣೆ, ರಾಜೀವನಗರ 3ನೇ ಹಂತ ಹಾಗೂ ಸುತ್ತಮುತ್ತ, ಜ್ಞಾನಗಂಗಾ ಬಡಾವಣೆ, ಶ್ರೀನಗರ, ಬಿ.ಟಿ.ಎ. ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ವೆಂಕಟಾದ್ರಿ ಬಡಾವಣೆ, ಸರೋಜ ಬಡಾವಣೆ, ಸಿದ್ದಪ್ಪ ಬಡಾವಣೆ, ವಸಂತ ಬಡಾವಣೆ, ಕೆ.ಎಸ್.ಆರ್.ಟಿ.ಸಿ. ಬಡಾವಣೆ, ವಿಜಯ ಕುಮಾರ್ ಬಡಾವಣೆ, ಸ್ಕಿಲ್‍ಟೆಕ್ ಬಡಾವಣೆ, ಸಿದ್ದಲಿಂಗೇಶ್ವರ ಬಡಾವಣೆ, ಎಂ.ಸಿ.ಆರ್.ಟಿ.ಸಿ. ಬಡಾವಣೆ, ಐಶ್ವರ್ಯ ಬಡಾವಣೆ, ಶಿವಾನಂದ ಭಾರತಿ ಬಡಾವಣೆ, ಬೆಮೆಲ್ ಬಡಾವಣೆ, ಶಾರದಾ ಬಡಾವಣೆ, ಗುರುಕುಲ ಬಡಾ ವಣೆ, ಝೆಡ್.ಇ.ಡಿ. ಬಡಾವಣೆ, ನೆಸ್ಲೆ ಬಡಾವಣೆ, ಟೀಚರ್ಸ್ ಬಡಾವಣೆ, ಎಂ.ಕೆ.ಮಹೇಶ್ ಬಡಾವಣೆ, ಭವಾನಿ ಬಡಾವಣೆ, ಆರ್.ಕೆ.ಬಡಾವಣೆ, ತಿಬ್ಬಾದೇವಿ ಫಾರಂ, ಅವಲಕ್ಕಿ ಫ್ಯಾಕ್ಟರಿ, ಬಿ.ಟಿ.ಎ. ಬಡಾವಣೆ, ‘ಡಿ’ ಜೋನ್ ಮೂಡಾ ಬಡಾ ವಣೆ, ಕೊಪ್ಪಲೂರು ಗ್ರಾಮ, ದೃಷ್ಟಿ ಎನ್‍ಕ್ಲೇವ್, ವಿನಾಯಕ ಎನ್‍ಕ್ಲೇವ್, ಹುಲುಗಾದ್ರಿ ಬಡಾವಣೆ, ಪುಷ್ಪಕುಮಾರಿ ಬಡಾ ವಣೆ ಹಾಗೂ ಸುತ್ತಮುತ್ತ, ಹಾಡ್ಯ, ಕಾಹಳ್ಳಿ, ಕಾಮಳ್ಳಿ, ಕಾರ್ಯ, ಅರಳಿಕಟ್ಟೆಹುಂಡಿ, ಬಾನೂರು, ಚಿನ್ನಂಬಳ್ಳಿ, ಚುಂಚನ ಹಳ್ಳಿ, ಹನುಮನಪುರ, ಕಕ್ಕರಹಟ್ಟಿ, ಭೋಗಯ್ಯನಹುಂಡಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಆ.27ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ 66/11ಕೆವಿ ಮರಡಿಹುಂಡಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ತುಮ್ಮನೇರಳೆ ಮತ್ತು ಹೊಸಕೋಟೆ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.

Translate »