ನಾಳೆ ಅಭಿನಂದನಾ ಕಾರ್ಯಕ್ರಮ
ಮೈಸೂರು

ನಾಳೆ ಅಭಿನಂದನಾ ಕಾರ್ಯಕ್ರಮ

June 10, 2018

ಮೈಸೂರು: ಇತ್ತೀಚೆಗೆ ನಿವೃತ್ತಿ ಹೊಂದಿದ ನಗರಪಾಲಿಕೆಯ ಸಹಾಯಕ ಅಭಿಯಂತರ ಎ.ಎಂ. ಮಂಜುನಾಥ್ ಅವರಿಗೆ ಮೈಸೂರು ಮಹಾನಗರ ಪಾಲಿಕೆಯ 36ನೇ ವಾರ್ಡಿನ ನಾಗರಿಕರಿಂದ ಜೂ. 11 ರಂದು ಮಧ್ಯಾಹ್ನ 12.30ಕ್ಕೆ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಕ್ಲಬ್ (ರೋಟರಿ ಶಾಲಾ ಆವರಣ)ದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು, ಪ್ರಭಾರ ಆಯುಕ್ತ ಹೆಚ್.ನಾಗರಾಜು, ಸ್ವತಂತ್ರ ಹೋರಾಟ ಗಾರರ ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ ಅವರು ಭಾಗವಹಿಸಲಿದ್ದಾರೆ.

Translate »