ಪ್ರವೇಶಪತ್ರ ಪಡೆಯಲು ಸೂಚನೆ
ಚಾಮರಾಜನಗರ

ಪ್ರವೇಶಪತ್ರ ಪಡೆಯಲು ಸೂಚನೆ

May 6, 2018

ಚಾಮರಾಜನಗರ: ಪ್ರಸಕ್ತ ಸಾಲಿಗೆ ಜವಹರ್ ನವೋದಯ ವಿದ್ಯಾ ಲಯಕ್ಕೆ 6ನೇ ತರಗತಿ ದಾಖಲಾತಿಗೆ ಮೇ 19ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.

ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಇಲಾಖಾ ವೆಬ್‍ಸೈಟ್ www.nvshq. org ಮೂಲಕ ಡೌನ್‍ಲೋಡ್ ಮಾಡಿ ಕೊಳ್ಳಬಹುದು. ಮಾಹಿತಿಗೆ ಸಹಾಯ ವಾಣ 9449090970 ಮತ್ತು 9448552463ನ್ನು ಸಂಪರ್ಕಿಸಬೇಕು ಎಂದು ಜವಹರ್ ನವೋದಯ ವಿದ್ಯಾ ಲಯದ ಪ್ರಾಂಶುಪಾಲರು ತಿಳಿಸಿದ್ದಾರೆ

Translate »