ಹಾಸನ

ರುದ್ರಭೂಮಿ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ
ಹಾಸನ

ರುದ್ರಭೂಮಿ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

December 27, 2018

ಅರಸೀಕೆರೆ: ನಗರದ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಗಳು ಅದೇಶ ನೀಡಿದ್ದರೂ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವ ಮೂಲಕ ಮೂಲಭೂತ ಸೌಲಭ್ಯಗಳ ಕೊರತೆಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ರಾಘವೇಂದ್ರ ನೇತೃತ್ವ ದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ರಾಘವೇಂದ್ರ, ಮನುಷ್ಯ ಸತ್ತಾಗ ಅಂತ್ಯಸಂಸ್ಕಾರ ಮಾಡಲು ಇರುವ ಹಿಂದೂ ರುದ್ರಭೂಮಿ ಅಭಿವೃದ್ಧಿ ಯನ್ನು ನಗರಸಭೆ ಆಡಳಿತವು ಮಾಡುತ್ತಿಲ್ಲ ವೆಂದು ಆರೋಪಿಸಿದರು. ನಗರ ಪ್ರದೇಶದ ಎಲ್ಲಾ ಸಮುದಾಯ ದವರಿಗೆ ಇದ್ದಂತಹ ಏಕೈಕ ಹಿಂದೂ ರುದ್ರ ಭೂಮಿ…

ಕಳವು ಪ್ರಕರಣದಲ್ಲಿ ಸಿಕ್ಕಿ ಬಿದ್ದವನ ಆತ್ಮಹತ್ಯೆ
ಹಾಸನ

ಕಳವು ಪ್ರಕರಣದಲ್ಲಿ ಸಿಕ್ಕಿ ಬಿದ್ದವನ ಆತ್ಮಹತ್ಯೆ

December 27, 2018

ಹಾಸನ: ಕಳವು ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ವ್ಯಕ್ತಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಹಾಸನ ತಾಲೂಕಿನ ಕಂಚಮಾರನಹಳ್ಳಿ ಗ್ರಾಮದ ಸುನೀಲ್(35) ಆತ್ಮಹತ್ಯೆಗೆ ಶರಣಾದವರಾಗಿದ್ದು, ಇವರು ಕಳೆದ ಎರಡು ತಿಂಗಳಿನಿಂದ ಹಾಸನದ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ವುಡ್ ಪೀಕರ್ಸ್ ಬಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈತ ಡಿ.21ರಂದು ಕಂಪನಿಯಲ್ಲಿ 11 ಬಿಯರ್ ಬಾಟಲಿಗಳನ್ನು ಕಳವು ಮಾಡಿ ಕಿಟಕಿ ಮೂಲಕ ಸಾಗಿಸಿದಾಗ ಕಂಪನಿಯ ಸೆಕ್ಯೂರಿಟಿ ಸೋಮಶೇಖರ್ ಅವರಿಗೆ ಸಿಕ್ಕಿಬಿದ್ದಿದ್ದರು. ಈ ಸಂಬಂಧ ಕಂಪನಿ ಮ್ಯಾನೇಜರ್ ಶ್ರೀಮತಿ ರೇಷ್ಮಾ…

ಜಿಲ್ಲೆಯ ವಿವಿಧೆಡೆ ಕ್ರಿಸ್‍ಮಸ್ ಸಂಭ್ರಮ  ಬಣ್ಣ ಬಣ್ಣದ ದೀಪಗಳಿಂದ ಮಿನುಗುಟ್ಟಿದ ಚರ್ಚ್‍ಗಳು
ಹಾಸನ

ಜಿಲ್ಲೆಯ ವಿವಿಧೆಡೆ ಕ್ರಿಸ್‍ಮಸ್ ಸಂಭ್ರಮ ಬಣ್ಣ ಬಣ್ಣದ ದೀಪಗಳಿಂದ ಮಿನುಗುಟ್ಟಿದ ಚರ್ಚ್‍ಗಳು

December 26, 2018

ಹಾಸನ: ನಗರದ ವಿವಿಧ ಚರ್ಚ್ ಗಳಲ್ಲಿ ಮಂಗಳವಾರ ಬೆಳಿಗ್ಗೆ ಕ್ರಿಸ್‍ಮಸ್ ಹಬ್ಬವನ್ನು ಸಂಭ್ರಮ, ಭಕ್ತಿ-ಭಾವದಿಂದ ಆಚರಿಸಲಾಯಿತು. ನಗರದ ಎನ್.ಆರ್. ವೃತ್ತ, ಹಳೆ ಮುನ್ಸಿಪಲ್ ಶಾಲೆ ಹಿಂಭಾಗದ ಚರ್ಚ್‍ನಲ್ಲಿ ಮಕ್ಕಳು ಮತ್ತು ಹಿರಿಯರು ಮೇಣದ ಬತ್ತಿ ಇಟ್ಟು ಪ್ರಾರ್ಥಿಸಿದರು. ಅರಸೀಕೆರೆ ವರದಿ: ನಗರದ ರೈಲ್ವೆ ಕಾಲೋನಿ ಯಲ್ಲಿರುವ ಕ್ಯಾಥೋಲಿಕ್ ಚರ್ಚ್‍ನಲ್ಲಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ವಿಶೇಷ ವಿದ್ಯುತ್ ದೀಪಗಳ ಅಲಂಕಾರವನ್ನು ಮಾಡಲಾಗಿತ್ತು. ಪಾದ್ರಿ ವಿಲಿಯಂ ಅವರ ನೇತೃತ್ವದಲ್ಲಿ ವಿಶೇಷ ಪಾರ್ಥನಾ ಕಾರ್ಯಕ್ರಮಗಳು ನಡೆದವು. ಚರ್ಚಿನ ಆವರಣದಲ್ಲಿ ಸಾಂತಾಕ್ಲಾಸ್…

ಅಟಲ್‍ಜಿ ಸ್ಮರಣೆ: ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ
ಹಾಸನ

ಅಟಲ್‍ಜಿ ಸ್ಮರಣೆ: ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ

December 26, 2018

ಅರಸೀಕೆರೆ: ನಗರದ ಸರ್ಕಾರಿ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಅಟಲ್ ಬಿಹಾರಿ ವಾಜಪೇಯಿ ಫೌಂಡೇ ಷನ್ ವತಿಯಿಂದ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಫೌಂಡೇಷನ್ ಅಧ್ಯಕ್ಷ ತೇಜಸ್ ಯಾದಾ ಪುರ ಮಾತನಾಡಿ, ಆಟಲ್‍ಜಿ ವ್ಯಕ್ತಿತ್ವ ಅಳೆಯಲು ಯಾರಿಂದಲೂ ಸಾಧ್ಯವಿಲ್ಲ. ಅವರು ವಿಶ್ವವನ್ನೇ ಒಂದು ಕುಟುಂಬ ಎಂದು ಬಿಂಬಿಸಿ ದೇಶವನ್ನು ವಿಶ್ವದ ಗುರುವಿನ ಸ್ಥಾನಕ್ಕೆ ಕರೆದೊಯ್ಯಲು ತಮ್ಮ ಜೀವಿತಾವಧಿಯಲ್ಲಿ…

7 ದಿನದೊಳಗೆ ಜ್ಞಾನಾಕ್ಷಿ ಕಲ್ಯಾಣ ಮಂಟಪ ನೆಲಸಮ ಮಾಡದಿದ್ದರೆ ಕಾನೂನು ಹೋರಾಟ
ಹಾಸನ

7 ದಿನದೊಳಗೆ ಜ್ಞಾನಾಕ್ಷಿ ಕಲ್ಯಾಣ ಮಂಟಪ ನೆಲಸಮ ಮಾಡದಿದ್ದರೆ ಕಾನೂನು ಹೋರಾಟ

December 26, 2018

ಹೆಚ್.ಡಿ. ರೇವಣ್ಣ-ಎ.ಮಂಜು ಒಂದೇ ನಾಣ್ಯದ  ಎರಡು ಮುಖಗಳು: ಜಿ.ದೇವರಾಜೇಗೌಡ ಟೀಕೆ ಹಾಸನ,: ನಗರದ ಬಿ.ಎಂ. ರಸ್ತೆ ಯಲ್ಲಿರುವ ಜ್ಞಾನಾಕ್ಷಿ ಕಲ್ಯಾಣ ಮಂಟಪದ ಜಾಗ ಅಕ್ರಮವಾಗಿದ್ದು, ಇನ್ನು 7 ದಿನಗಳ ಒಳಗೆ ಕಟ್ಟಡ ನೆಲಸಮಗೊಳಿಸದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ನಾಮ ನಿರ್ದೇಶಿತ ಸದಸ್ಯ ಜಿ.ದೇವರಾಜೇಗೌಡ ಎಚ್ಚರಿಕೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಮತ್ತು ಮಾಜಿ ಸಚಿವ ಎ. ಮಂಜು ಒಂದೇ ನಾಣ್ಯದ ಎರಡು ಮುಖಗಳು ಎಂದು ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಜಿಲ್ಲೆಯಲ್ಲಿನ…

ಸಾಲು ರಜೆ: ರಾಮನಾಥಪುರದಲ್ಲಿ ‘ಜನ’ಜಾತ್ರೆ
ಹಾಸನ

ಸಾಲು ರಜೆ: ರಾಮನಾಥಪುರದಲ್ಲಿ ‘ಜನ’ಜಾತ್ರೆ

December 26, 2018

ರಾಮನಾಥಪುರ:  ಸಾಲು ಸಾಲು ರಜೆ ಪರಿಣಾಮ ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಜಾತ್ರಾ ಮಹೋ ತ್ಸವದಲ್ಲಿ ಪಾಲ್ಗೊಳ್ಳಲು ಭಕ್ತ ಸಾಗರವೇ ಹರಿದು ಬಂದಿತು. ರಾಮನಾಥಪುರದಲ್ಲಿ ರಥೋತ್ಸವ ಮುಗಿದು ಹಲವು ದಿವಸಗಳೇ ಕಳೆದಿದ್ದರೂ ಜಾತ್ರೆಯಲ್ಲಿ ಜನಸಂದಣಿ ಸೇರುತ್ತಿರುವುದು ವಿಶೇಷವಾಗಿದೆ. ಶನಿವಾರ, ಭಾನು ವಾರ, ಮಂಗಳವಾರ ರಜೆ ಇದ್ದ ಕಾರಣ ಶೈಕ್ಷಣಿಕ ಪ್ರವಾಸ ಕ್ಕಾಗಿ ಆಗಮಿಸಿದ ರಾಜ್ಯದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕ ವರ್ಗದವರು ಕುಟುಂಬ ಸಮೇತ ರಾಗಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಬೆಳಿಗ್ಗೆ ಯಿಂದಲೇ ಶ್ರೀ ಕ್ಷೇತ್ರದತ್ತ ಧಾವಿಸಿದ್ದರಿಂದ…

ಹಾಸನ ತಾಲೂಕಿನಲ್ಲಿ 3 ಮನೆಗಳವು: 11.07 ಲಕ್ಷ ರೂ. ಆಭರಣ ಕಳ್ಳರ ಪಾಲು
ಹಾಸನ

ಹಾಸನ ತಾಲೂಕಿನಲ್ಲಿ 3 ಮನೆಗಳವು: 11.07 ಲಕ್ಷ ರೂ. ಆಭರಣ ಕಳ್ಳರ ಪಾಲು

December 26, 2018

ಹಾಸನ: ತಾಲೂಕಿನ ಅಗಿಲೆ ಗ್ರಾಮದಲ್ಲಿ ಸರಣಿ ಯೋಪಾದಿಯಲ್ಲಿ 3 ಮನೆಗಳಲ್ಲಿ ಕಳವು ನಡೆದಿದ್ದು, ಒಟ್ಟು 11.07 ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.ಕಳವು 1: ಅಗಿಲೆ ಗ್ರಾಮದ ಸಣ್ಣೇಗೌಡ ಅವರು ಮನೆಗೆ ಬೀಗ ಹಾಕಿ ಮಂಗಳೂರಿಗೆ ಹೋಗಿದ್ದಾಗ ಡಿ.22ರ ಮಧ್ಯಾಹ್ನ 3 ಗಂಟೆ ವೇಳೆ ಕಳ್ಳರು ಮನೆ ಹಿಂಬದಿ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳಗೆ ನುಗ್ಗಿದ್ದಾರೆ. ರೂಮುಗಳ ವಾರ್ಡ್‍ರೋಬ್ ಗಳಲ್ಲಿದ್ದ 8,06,750 ರೂ. ಬೆಲೆಯ ಚಿನ್ನ ಮತ್ತು ಬೆಳ್ಳಿ ಆಭರಣ ಗಳನ್ನು ಹೊತ್ತೊಯ್ದಿದ್ದಾರೆ. ಈ…

ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಘಟಿಕೋತ್ಸವ
ಹಾಸನ

ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಘಟಿಕೋತ್ಸವ

December 25, 2018

ಶ್ರವಣಬೆಳಗೊಳ: ಪ್ರಾಕೃತ ಭಾಷೆ ಮತ್ತು ಸಾಹಿತ್ಯವು ಸಮೃದ್ಧವಾಗಿ ರುವುದರ ಜತೆಗೆ ಸಾಂಸ್ಕøತಿಕ ದೃಷ್ಟಿ ಯಿಂದ ವೈವಿದ್ಯಮಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ ಮತ್ತು ಪ್ರಾಕೃತ ವಿಭಾಗದ ನಿವೃತ್ತ ಪ್ರಾಧ್ಯಾ ಪಕ ಡಾ. ಎನ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು. ಶ್ರವಣಬೆಳಗೊಳದ ಶ್ರೀಧವಲತೀರ್ಥಂ ನಲ್ಲಿರುವ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ 13 ನೇ ಘಟಿಕೋತ್ಸವ ಭಾಷಣ ಮಾಡಿ ಮಾತನಾಡಿದ ಅವರು, ಭಾರತೀಯ ಪ್ರಾಚೀನ ಭಾಷೆಗಳಲ್ಲಿ ಒಂದಾದ ಪ್ರಾಕೃತ ಭಾಷೆಯು ಜೈನಾಗಮ ಭಾಷೆಯಾಗಿ ಬೆಳೆದು ಬಂದಿದೆ. ಈ…

ರೈತರ ಪರಿಹಾರ, ರಿಂಗ್ ರಸ್ತೆ ಕಾಮಗಾರಿಗೆ ಆಗ್ರಹಿಸಿ ಉರುಳು ಸೇವೆ
ಹಾಸನ

ರೈತರ ಪರಿಹಾರ, ರಿಂಗ್ ರಸ್ತೆ ಕಾಮಗಾರಿಗೆ ಆಗ್ರಹಿಸಿ ಉರುಳು ಸೇವೆ

December 25, 2018

ಹಾಸನ: ರೈತರಿಗೆ ಪರಿಹಾರ ಹಾಗೂ ರಿಂಗ್ ರಸ್ತೆ ಕಾಮಗಾರಿಗೆ ಆಗ್ರಹಿಸಿ ಗ್ರಾಮಸ್ಥರು ಹಾಸನಾಂಬ ದೇವಾಲಯದಿಂದ ನೀರುಬಾಗಿಲು ಆಂಜನೇಯ ದೇವಸ್ಥಾನದವರೆಗೂ ಉರುಳು ಸೇವೆ ಮಾಡು ವುದರ ಮೂಲಕ ಗಮನಸೆಳೆದರು. ಮೊದಲು ಹಾಸನಾಂಬೆ ದೇವಾಲಯದ ಮುಂದೆ ಆವರಣದಲ್ಲಿ ಕರ್ಪೂರ ಹಚ್ಚಿ ನಂತರ ಉರುಳು ಸೇವೆ ಆರಂಭಿಸಿದರು. ಹಾಸನ ತಾಲೂಕು, ಕಸಬಾ ಹೋಬಳಿ, ತಮ್ಮಾಪುರ, ಉದ್ದೂರು, ಚಿಕ್ಕೊಂಡಗುಳ ಹಾಗೂ ಡೈರಿ ಸರ್ಕಲ್‍ನಿಂದ ದೊಡ್ಡ ಮುಂಡಿಗನಹಳ್ಳಿಯವರೆಗೂ 1995-1996ನೇ ಇಸವಿಯಲ್ಲಿ 110ಅಡಿ ರಿಂಗ್ ರಸ್ತೆ ಯನ್ನು ಅಂದಿನ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣನವರ ಆಧ್ಯಕ್ಷತೆಯಲ್ಲಿ…

ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚಿಕ್ಕಬೆಟ್ಟ ಚಂದ್ರಗಿರಿ ಶೈಕ್ಷಣಿಕ ದರ್ಶನ
ಹಾಸನ

ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚಿಕ್ಕಬೆಟ್ಟ ಚಂದ್ರಗಿರಿ ಶೈಕ್ಷಣಿಕ ದರ್ಶನ

December 25, 2018

ಶ್ರವಣಬೆಳಗೊಳ: ಪ್ರಾಚೀನ ವಾಸ್ತು ಶಿಲ್ಪ, ಶಿಲಾ ಶಾಸನಗಳು, ಸಾಂಸ್ಕøತಿಕ ಕಲೆ-ಸಾಹಿತ್ಯ ಹಾಗೂ ಐತಿಹಾಸಿಕ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಕೆಲಸವಾಗಬೇಕು ಎಂದು ಪ್ರಾಂಶು ಪಾಲ ಡಾ.ಎಸ್.ದಿನೇಶ್ ಅಭಿಪ್ರಾಯಪಟ್ಟರು. ಎಸ್.ಎನ್. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಗಳಿಗೆ ಆಯೋಜಿಸಿದ್ದ ಚಿಕ್ಕಬೆಟ್ಟ ಚಂದ್ರಗಿರಿ ಶೈಕ್ಷಣಿಕ ದರ್ಶನ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ಸ್ಥಳೀಯವಾಗಿರುವ ಐತಿಹಾಸಿಕ ಹಾಗೂ ಸಾಂಸ್ಕøತಿಕ ಹಿನ್ನೆಲೆಯನ್ನು ಯುವ ಜನ ತೆಗೆ ತಲುಪಿಸುವ ಕೆಲಸವಾಗಬೇಕು. ಹಿತ್ತಲಗಿಡ ಮದ್ದಲ್ಲ ಎಂಬಂತೆ ನಮ್ಮ ಸುತ್ತ-ಮುತ್ತ ಅನೇಕ ಐತಿಹ್ಯಗಳು ಅಡಗಿವೆ. ಆದರೆ ನಮಗೆ ಅರಿವಿಲ್ಲದೆ…

1 63 64 65 66 67 133
Translate »