ಹಾಸನ

ಕನ್ನಡ ರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಎಡಿಸಿ ಸೂಚನೆ
ಹಾಸನ

ಕನ್ನಡ ರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಎಡಿಸಿ ಸೂಚನೆ

October 21, 2018

ಹಾಸನ: ಜಿಲ್ಲಾ ಕ್ರೀಡಾಂಗಣ ದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ವೈಶಾಲಿ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿಂದು ನಡೆದ ಕನ್ನಡ ರಾಜ್ಯೋತ್ಸವ ಆಚರಣೆ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಯ ಕ್ರಮಕ್ಕೆ ಜನಪ್ರತಿನಿಧಿಗಳನ್ನು ಖುದ್ದು ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸುವಂತೆ ತಿಳಿಸಿದರು. ನಗರಸಭೆಯಿಂದ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣದ ಜೊತೆಗೆ ಹೂವಿನ ಅಲಂಕಾರ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ತಳಿರು-ತೋರಣ ಹಾಕಲು ಕ್ರಮವಹಿಸಲು…

ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಅನ್ನದಾತ
ಹಾಸನ

ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಅನ್ನದಾತ

October 21, 2018

ರಾಮನಾಥಪುರ: ಕೃಷ್ಣರಾಜ ಅಣೆಕಟ್ಟೆಯ ಕಟ್ಟೇಪುರ ನಾಲೆ ಹಂತ, ಹಾರಂಗಿ, ಹೇಮಾವತಿ ನಾಲಾ ಹಂತದ ಬಯಲಲ್ಲಿ ಈ ಬಾರಿ ಭತ್ತದ ಬೆಳೆ ನಳ ನಳಿಸುತ್ತಿದ್ದು, ಅನ್ನದಾತರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ಮೂರು ವರ್ಷದಿಂದ ಮಳೆ ಇಲ್ಲದೇ ಬರದಿಂದ ಪರಿತಪಿಸುತ್ತಿದ್ದ ನಾಲಾ ವ್ಯಾಪ್ತಿಯ ಪ್ರದೇಶಗಳಲ್ಲಿ ಭತ್ತ ಬೆಳೆಯದೆ ಗದ್ದೆ ಪಾಳು ಬಿದ್ದಿತ್ತು. ಸದ್ಯ ಈ ಬಾರಿ ವರುಣನ ಕೃಪೆಯಿಂದ ಜಲಾಶಯಗಳು ಭರ್ತಿಯಾಗಿ ಕೆರೆ-ಕಟ್ಟೆಗಳು ಮತ್ತು ನಾಲೆ ಗಳಲ್ಲಿ ನೀರು ಸಮೃದ್ಧವಾಗಿ ಹರಿಯು ತ್ತಿದ್ದು, ಮೂರು ವರ್ಷಗಳಿಂದ ಬರಡಾಗಿದ್ದ ವಿಸ್ತಾರವಾದ…

ಚನ್ನಕೇಶವಸ್ವಾಮಿ ದಾಸೋಹ ಭವನ ಪುನಾರಂಭ
ಹಾಸನ

ಚನ್ನಕೇಶವಸ್ವಾಮಿ ದಾಸೋಹ ಭವನ ಪುನಾರಂಭ

October 21, 2018

ಬೇಲೂರು:ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಶ್ರೀಚನ್ನಕೇಶವಸ್ವಾಮಿ ದೇಗುಲದ ದಾಸೋಹ ಭವನ 80 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಭಕ್ತರ ಸೇವೆಗೆ ಮುಕ್ತವಾಗಿದೆ. ಪಟ್ಟಣದ ಪ್ರಸಿದ್ಧ ಶ್ರೀಚನ್ನಕೇಶವಸ್ವಾಮಿ ದೇಗುಲದ ದಾಸೋಹ ಭವನವನ್ನು ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿದ್ದು, ದಾಸೋಹದ ಕೊಠಡಿ ಸೇರಿದಂತೆ ಇನ್ನಿತರ ಹಲವು ಅಭಿ ವೃದ್ಧಿ ಕೆಲಸಗಳನ್ನು ಮಾಡಿದ್ದು, ವಿಜಯ ದಶಮಿಯಂದು ಶಾಸಕ ಕೆ.ಎಸ್.ಲಿಂಗೇಶ್ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ ದರು. 2008ರಿಂದ ಪ್ರತಿನಿತ್ಯ ದಾಸೋಹ ನಡೆಯುತ್ತಿದೆ. ಆದರೆ ಅಗತ್ಯ ಸ್ಥಳಾವಕಾಶ ಇರದ ಕಾರಣ ದಾಸೋಹಕ್ಕೆ ಹೆಚ್ಚು…

ಬಹುಮಹಡಿ ಕಟ್ಟಡಕ್ಕೆ ಬಿತ್ತು ಬೀಗ ಮುದ್ರೆ
ಹಾಸನ

ಬಹುಮಹಡಿ ಕಟ್ಟಡಕ್ಕೆ ಬಿತ್ತು ಬೀಗ ಮುದ್ರೆ

October 18, 2018

ಹಾಸನ: ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರದ ಕೆ.ಆರ್.ಪುರಂ ಬಳಿ ಕುವೆಂಪು ನಗರದಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಬಹುಮಹಡಿ ಕಟ್ಟಡಕ್ಕೆ ಕೊನೆಗೆ ಬೀಗ ಮುದ್ರೆ ಬಿದ್ದಿದ್ದು, ಕಟ್ಟಡ ಮಾಲೀ ಕರಿಗೆ ಎಚ್ಚರಿಕೆ ಗಂಟೆ ಶುರುವಾಗಿದೆ. ಇಂದು ಮುಂಬೈ ಉದ್ದೆಮಿ ಬೇಲೂರೇ ಗೌಡ ಅವರ ಐಶ್ವರ್ಯ ಹೊಟೇಲ್ ಕಟ್ಟಡ ಒತ್ತುವರಿ ತೆರವು ಹಿನ್ನೆಲೆ ನಗರಸಭೆ ಆಯುಕ್ತ ಪರಮೇಶ್, ಸಿಬ್ಬಂದಿಯೊಂದಿಗೆ ತೆರಳಿ ಕಟ್ಟಡದ ತೆರವಾಗಬೇಕಾದ ಜಾಗ ಗುರುತು ಮಾಡಿದರು. ಹೊಟೇಲ್ ಕಟ್ಟಡ ನಿರ್ಮಾಣ ವೇಳೆ ನಗರಸಭೆಯಿಂದ 1,700 ಚದರ…

ಆಯುಧ ಪೂಜೆ ಹಿನ್ನೆಲೆ ಎಲ್ಲೆಡೆ ವ್ಯಾಪಾರ ಭರಾಟೆ
ಹಾಸನ

ಆಯುಧ ಪೂಜೆ ಹಿನ್ನೆಲೆ ಎಲ್ಲೆಡೆ ವ್ಯಾಪಾರ ಭರಾಟೆ

October 18, 2018

ಹಾಸನ: ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಬುಧ ವಾರ ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಜನಜಂಗುಳಿ ಏರ್ಪಟಿತ್ತಲ್ಲದೆ, ವ್ಯಾಪಾರ ಭರಾಟೆ ಕಂಡು ಬಂತು. ಆಯುಧಪೂಜೆ ಪ್ರಯುಕ್ತ ಬೂದುಗುಂಬಳಕಾಯಿ ಸೈಜಿಗೆ ತಕ್ಕಂತೆ 20 ರೂ.ನಿಂದ 100 ರೂ.ಗವರೆಗೂ ಬೆಲೆ ನಿಗದಿಯಾಗಿತ್ತು. ಸೇಬು ಕೆ.ಜಿ.ಗೆ 100ರಿಂದ 120 ರೂ., ಸೇವಂತಿ ಹೂವು ಮಾರಿಗೆ 50ರಿಂದ 70 ರೂ., ಮಾವಿನ ಸೊಪ್ಪು ಕಟ್ಟಿಗೆ 10 ರೂ., ವರೆಗೆ ಬೆಲೆ ಕಂಡು ಬಂತು. ಇನ್ನು ಮೋಸಂಬಿ, ಕಿತ್ತಲೆ ಹಣ್ಣುಗಳ ಬೆಲೆ ಕೊಂಚ ಕಡಿಮೆ…

ಪಂಚಲೋಹದ ಜಿನಮೂರ್ತಿಗಳ ಕಳವು
ಹಾಸನ

ಪಂಚಲೋಹದ ಜಿನಮೂರ್ತಿಗಳ ಕಳವು

October 18, 2018

ಶ್ರವಣಬೆಳಗೊಳ: ಸಮೀಪದ ಜಿನನಾಥಪುರ ಗ್ರಾಮದ ಬಸದಿಯಲ್ಲಿ ಅಮೂಲ್ಯವಾದ ಪಂಚಲೋಹದ ಜಿನ ಮೂರ್ತಿಗಳ ಕಳವಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಚಂದ್ರಗಿರಿಯ ಚಿಕ್ಕಬೆಟ್ಟದ ಹಿಂಭಾಗ ದಲ್ಲಿರುವ ಜಿನನಾಥಪುರ ಗ್ರಾಮದಲ್ಲಿ ಗಂಗರ ಕಾಲದ ಪ್ರಾಚೀನ ಅರೆಗಲ್ ಪಾಶ್ರ್ವ ನಾಥ ಬಸದಿಯಲ್ಲಿ ಕಳ್ಳತನ ನಡೆದಿದ್ದು, ಕಿಟಕಿ ಕತ್ತರಿಸಿ ಒಳ ನುಗ್ಗಿರುವ ಕಳ್ಳರು ಜಿನಬಿಂಬಗಳನ್ನು ಕದ್ದೊಯ್ದಿದ್ದಾರೆ. 3 ಇಂಚಿನಿಂದ 24 ಇಂಚಿನವರೆಗಿನ ವಿವಿಧ ಅಳತೆಯ ಸುಮಾರು 22 ಮೂರ್ತಿ ಗಳ ಕಳ್ಳತನವಾಗಿದ್ದು, ಅವುಗಳಲ್ಲಿ ಪಾಶ್ರ್ವ ನಾಥಸ್ವಾಮಿ, ಅನಂತನಾಥಸ್ವಾಮಿ, 24 ತೀರ್ಥಂಕರರ ಪ್ರಭಾವಳಿಯಲ್ಲಿ ಇರಿಸಲಾ…

4 ಕೋಟಿ ರೂ. ವೆಚ್ಚದಲ್ಲಿ  ಬೇಲೂರು ಕ್ರೀಡಾಂಗಣ ಅಭಿವೃದ್ಧಿ
ಹಾಸನ

4 ಕೋಟಿ ರೂ. ವೆಚ್ಚದಲ್ಲಿ  ಬೇಲೂರು ಕ್ರೀಡಾಂಗಣ ಅಭಿವೃದ್ಧಿ

October 17, 2018

ಬೇಲೂರು: ಪಟ್ಟಣದ ಹೊರ ವಲಯದ ಹನುಮಂತನಗರ ಬಳಿ ಇರುವ ಕ್ರೀಡಾಂಗಣದ ಹೆಚ್ಚುವರಿ ಅಭಿವೃದ್ಧಿ ಕಾಮ ಗಾರಿಗೆ 4 ಕೋಟಿ ರೂ. ಬಿಡುಗಡೆ ಆಗಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಇಲ್ಲಿನ ಸರ್ವೋದಯ ವಿದ್ಯಾಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಮೈಸೂರು ವಿಭಾಗಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಥ್ರೋ ಬಾಲ್ ಕ್ರೀಡಾ ಕೂಟ ಉದ್ಘಾಟಿಸಿ ಅವರುಮಾತನಾಡಿದರು. ಹಾಲಿ ಕ್ರೀಡಾಂಗಣದಲ್ಲಿ ಹಲವು ರೀತಿಯ ಸೌಲಭ್ಯಗಳ ಅಗತ್ಯವಿದ್ದು, ಕೆಲವೊಂದು ಕಾಮಗಾರಿಗಳು ನೆನೆಗುದಿಗೆ ಬಿದ್ದಿದೆ. ಇದನ್ನು ಮನಗಂಡು ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ಇದೀಗ…

ಹೈನುಗಾರಿಕೆಯಿಂದ ರೈತರಿಗೆ ಆರ್ಥಿಕ ಸ್ವಾವಲಂಬನೆ
ಹಾಸನ

ಹೈನುಗಾರಿಕೆಯಿಂದ ರೈತರಿಗೆ ಆರ್ಥಿಕ ಸ್ವಾವಲಂಬನೆ

October 17, 2018

ಶ್ರವಣಬೆಳಗೊಳ: ಹೈನುಗಾರಿಕೆ ಯಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಜತೆಗೆ ಅಗತ್ಯ ಸಾವಯವ ಗೊಬ್ಬರ ಪಡೆದು ಕೃಷಿಯಲ್ಲೂ ಸ್ವಾವ ಲಂಬನೆ ಸಾಧಿಸಬಹುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು. ಹೋಬಳಿ ಕಾಂತರಾಜಪುರ ಗ್ರಾಪಂ ವ್ಯಾಪ್ತಿಯ ಉತ್ತೇನಹಳ್ಳಿಯಲ್ಲಿ 9.5 ಲಕ್ಷ ರೂ. ವೆಚ್ಚದ ನೂತನ ಹಾಲು ಉತ್ಪಾದ ಕರ ಕೇಂದ್ರದ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕೃಷಿ ಯೊಂದಿಗೆ ಉಪಕಸುಬಾಗಿ ಹೈನುಗಾರಿಕೆ ಯಲ್ಲಿ ರೈತರು ಹೆಚ್ಚಾಗಿ ತೊಡಗಿಸಿಕೊಳ್ಳು ವುದರಿಂದ ಆರ್ಥಿಕವಾಗಿ ಸ್ವಾವಲಂಬನೆ ಬದುಕು ನಡೆಸಬಹುದು ಎಂದು ತಿಳಿಸಿದರು. ಈ…

ಅಕ್ರಮ ಸಾಗಣೆ: ಇಬ್ಬರ ಬಂಧನ, 11 ಜಾನುವಾರಗಳ ರಕ್ಷಣೆ
ಹಾಸನ

ಅಕ್ರಮ ಸಾಗಣೆ: ಇಬ್ಬರ ಬಂಧನ, 11 ಜಾನುವಾರಗಳ ರಕ್ಷಣೆ

October 17, 2018

ಅರಸೀಕೆರೆ: ತಾಲೂಕಿನ ಕೆರೆಕೋಡಿಹಳ್ಳಿ ಬಳಿ ಟಾಟಾ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ರಕ್ಷಿಸಿದ ಕಸಬಾ ಗ್ರಾಮಾಂತರ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬೆಂಗಳೂರು ಮೂಲದ ಹಳೇಗುಡ್ಡದಹಳ್ಳಿಯ ಯೂಸೋಫ್ ಖಾನ್(32), ಆಲೀಫ್ ಖಾನ್(55) ಬಂಧಿತರು. ಈ ಇಬ್ಬರು ಸೋಮವಾರ ರಾತ್ರಿ 10.30ರಲ್ಲಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ವಾರದ ಸಂತೆಯಲ್ಲಿ ಹಸು-ಕರುಗಳು ಸೇರಿದಂತೆ ಒಟ್ಟು 11 ಜಾನುವಾರುಗಳನ್ನು ಖರೀದಿಸಿ ಬೆಂಗಳೂರಿಗೆ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಸಬಾ ಗ್ರಾಮಾಂತರ ಪೊಲೀಸ್ ಠಾಣೆ…

ಮೋದಿ ಸ್ಪರ್ಧೆಯಿಂದ ರಾಜ್ಯ ಅಭಿವೃದ್ಧಿ ಆಗುತ್ತಾ?
ಹಾಸನ

ಮೋದಿ ಸ್ಪರ್ಧೆಯಿಂದ ರಾಜ್ಯ ಅಭಿವೃದ್ಧಿ ಆಗುತ್ತಾ?

October 14, 2018

ಅರಕಲಗೂಡು: ಕಳೆದ 4 ವರ್ಷಗಳಲ್ಲಿ ಕೇಂದ್ರದಿಂದ ಯಾವುದೇ ಅಭಿವೃದ್ಧಿ ಕಾಣದ ಕರ್ನಾಟಕ ರಾಜ್ಯ ಮೋದಿ ಸ್ಪರ್ಧೆಯಿಂದಾದರೂ ಅಭಿವೃದ್ಧಿ ಆಗುತ್ತಾ ನೋಡೋಣ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಲೇವಡಿ ಮಾಡಿದ್ದಾರೆ. ಪಟ್ಟಣದ ದಸರಾ ಉದ್ಘಾಟನಾ ಕಾರ್ಯ ಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ರಾಜ್ಯದಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ವದಂತಿಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು. ರಾಜ್ಯದ ಅಭಿವೃದ್ಧಿಯ ಬಗ್ಗೆ ಹಲವು ಬಾರಿ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನೂ ಅವರು ಕೈಗೊಳ್ಳುತ್ತಿಲ್ಲ. ಅವರು ಲೋಕಸಭೆಗೆ…

1 83 84 85 86 87 133
Translate »