ಹಾಸನ

ನೆರೆ ಪೀಡಿತ ಪ್ರದೇಶಗಳಿಗೆ ಸಚಿವ ರೇವಣ್ಣ ಭೇಟಿ, ಪರಿಶೀಲನೆ
ಹಾಸನ

ನೆರೆ ಪೀಡಿತ ಪ್ರದೇಶಗಳಿಗೆ ಸಚಿವ ರೇವಣ್ಣ ಭೇಟಿ, ಪರಿಶೀಲನೆ

August 24, 2018

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ನೆರೆ ಪೀಡಿತ ಹಾಗೂ ಬಿಸಲೆ ಬಳಿ ಭೂ ಕುಸಿತಗೊಂಡಿರುವ ಪ್ರದೇಶಗಳಿಗೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ, ನಿರಾಶ್ರಿತ ಕೇಂದ್ರಕ್ಕೂ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು. ತಾಲೂಕಿನ ಬಿಸಲೆ, ಮಾಗೇರಿ, ವಣ ಗೂರು, ಹಿಜ್ಜನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಈಗಾಗಲೇ ನೆರೆ ಪೀಡಿತ ಪ್ರದೇಶಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸೌಕರ್ಯ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ….

ಕೊಡಗಿನ ಸಂತ್ರಸ್ತರಿಗೆ ಹೋಟೆಲ್ ಸಿಬ್ಬಂದಿ ನೆರವು
ಹಾಸನ

ಕೊಡಗಿನ ಸಂತ್ರಸ್ತರಿಗೆ ಹೋಟೆಲ್ ಸಿಬ್ಬಂದಿ ನೆರವು

August 24, 2018

ಅರಸೀಕೆರೆ: ಕೊಡಗು ನೆರೆ ಸಂತ್ರಸ್ತರಿಗೆ ಪಟ್ಟಣದ ಸ್ಥಳೀಯ ಹೋಟೆಲ್ ಸಿಬ್ಬಂದಿ ತಮ್ಮ ಒಂದು ದಿನ ವೇತನವನ್ನು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಗರದ ಹೊರ ಹೊಲಯದಲ್ಲಿರುವ ಪುಷ್ಕರ ವೆಜ್ ಹೋಟೆಲ್ ಮಾಲಿಕ ಸುದರ್ಶನ್ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಅಲ್ಲಿಯ ಜನತೆ ಸಂತ್ರಸ್ತರಾಗಿದ್ದಾರೆ. ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಅನೇಕ ದಾನಿಗಳು ತಮ್ಮ ಶಕ್ತಿಯಾನುಸಾರ ವಿವಿಧ ರೂಪದಲ್ಲಿ ಸಹಾಯ ಹಸ್ತವನ್ನು ನೀಡುತ್ತಿದ್ದಾರೆ. ಈ ದಿನ ನಮ್ಮ ಹೋಟೆಲ್‍ನಲ್ಲಿ ಆದಂತಹ ಒಟ್ಟು ವ್ಯವಹಾರದ…

ಸ್ವಚ್ಛತೆ, ಉತ್ತಮ ಕೆಲಸದಿಂದ ನೆಮ್ಮದಿಯ ಬದುಕು
ಹಾಸನ

ಸ್ವಚ್ಛತೆ, ಉತ್ತಮ ಕೆಲಸದಿಂದ ನೆಮ್ಮದಿಯ ಬದುಕು

August 24, 2018

ರಾಮನಾಥಪುರ: ‘ದೇವಸ್ಥಾನ ಗಳ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟು ಕೊಳ್ಳುವ ಜೊತೆಗೆ, ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಿದಾಗ ಮಾತ್ರ ಜೀವನ ದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಸ್ವಚ್ಛತಾ ಸಮಿತಿಯ ಸಂಚಾಲಕ ಎಸ್.ದಿವಾಕರ್ ಹೇಳಿದರು. ಪಟ್ಟಣದ ಶ್ರೀ ರಾಮೇಶ್ವರಸ್ವಾಮಿ, ಸುಬ್ರಹ್ಮಣ್ಯ ಸ್ವಾಮಿ, ಪಟ್ಟಾಭಿರಾಮಸ್ವಾಮಿ ದೇವಸ್ಥಾನ ಗಳ ಪಕ್ಕದ ಪುಷ್ಕರಣಿಯಲ್ಲಿರುವ ಕಾವೇರಿ ನದಿಗೆ ಇಳಿಯುವ ಮೆಟ್ಟಿಲುಗಳನ್ನು ಸ್ವಚ್ಛಗೊಳಿ ಸಿದ ಬಳಿಕ ಅವರು ಮಾತನಾಡಿದರು. ಕೊಡಗಿನಲ್ಲಿ ಕಳೆದ ವಾರ ಸುರಿದ ಬಾರಿ ಮಳೆ…

ಚನ್ನಕೇಶವಸ್ವಾಮಿಗೆ ಚಿನ್ನ ಲೇಪಿತ ಕೀರಿಟ ಅರ್ಪಿಸಿದ ಗುತ್ತಿಗೆದಾರ
ಹಾಸನ

ಚನ್ನಕೇಶವಸ್ವಾಮಿಗೆ ಚಿನ್ನ ಲೇಪಿತ ಕೀರಿಟ ಅರ್ಪಿಸಿದ ಗುತ್ತಿಗೆದಾರ

August 24, 2018

ಬೇಲೂರು:  ವಿಶ್ವಪ್ರಸಿದ್ಧ ಹಾಗೂ ಐತಿಹಾಸಿಕ ತಾಣವಾದ ಬೇಲೂರು ಚನ್ನಕೇಶವ ಸ್ವಾಮಿಯ ದೇವಸ್ಥಾನದ ಚನ್ನಕೇಶವ ಸ್ವಾಮಿಯ ಉತ್ಸವ ಮೂರ್ತಿಗೆ ಬೇಲೂರಿನ ಗುತ್ತಿಗೆದಾರ ದೊಡ್ಡಮನೆ ಪ್ರಭಾಕರ್ ಅವರು ಚಿನ್ನ ಹಾಗೂ ಬೆಳ್ಳಿ ಲೇಪಿತ ಕಿರೀಟವನ್ನು ಗುರುವಾರ ಅರ್ಪಿಸಿದರು. ಸುಮಾರು 5ಲಕ್ಷ ಮೌಲ್ಯದ ಕಿರೀಟವಾಗಿದ್ದು, ಬೆಳ್ಳಿಯಿಂದ ತಯಾರಿಸಿ ಚಿನ್ನದ ಲೇಪನ ಮಾಡಲಾಗಿದೆ. ಅಮೇರಿಕನ್ ಡೈಮಂಡ್ ವಿಶೇಷ ಹರಳುಗಳಿಂದ ಅಲಂಕಾರ ಮಾಡ ಲಾಗಿದೆ. ಈ ಕೀರಿಟವನ್ನು ತಮಿಳುನಾಡಿನ ಸೇಲ್ವಂ ಅವರು ತಯಾರಿಸಿದ್ದಾರೆ. ಈ ಉತ್ಸವ ಮೂರ್ತಿಗೆ ಕೀರಿಟಕ್ಕೆ ಬೇಲೂರಿನ ದೊಡ್ಡಮನೆ ಪ್ರಭಾಕರ್ ಅವರು…

ತ್ರಿವಳಿ ಕೆರೆಗಳ ಸೌಂದರ್ಯಭಿವೃದ್ಧಿಗೆ ಕ್ರಮ: ಕೆರೆಗಳ ಅಭಿವೃದ್ಧಿಗೆ 20 ಲಕ್ಷ ರೂ ಬಿಡುಗಡೆ, ಹುಣಸಿನಕೆರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಹಾಸನ

ತ್ರಿವಳಿ ಕೆರೆಗಳ ಸೌಂದರ್ಯಭಿವೃದ್ಧಿಗೆ ಕ್ರಮ: ಕೆರೆಗಳ ಅಭಿವೃದ್ಧಿಗೆ 20 ಲಕ್ಷ ರೂ ಬಿಡುಗಡೆ, ಹುಣಸಿನಕೆರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

August 24, 2018

ಹಾಸನ: ನಗರದ ಸತ್ಯಮಂಗಲ, ಚನ್ನಪಟ್ಟಣ ಹಾಗೂ ಹುಣಸಿನಕೆರೆಗಳ ಅಭಿವೃದ್ಧಿ ಕುರಿತಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಅಧ್ಯಕ್ಷತೆ ಯಲ್ಲಿ ಸಭೆ ನಡೆಯಿತು. ಲಭ್ಯವಿರುವ ಅನುದಾನ ಬಳಸಿ ಮೂರು ಕೆರೆಗಳಿಗೆ ನೀರು ತುಂಬಿಸಲು ಇರುವ ಯೊಜನೆ, ಹಣಕಾಸು ಜಲಮೂಲಗಳ ಹಾಗೂ ಮಳೆ ನೀರು ಸಂಗ್ರಹಕ್ಕಿರುವ ಅಡೆ ತಡೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಈ ವೇಳೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, ಹೇಮಾ ವತಿ ನದಿಯಿಂದ ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ನೀರಿನ ಪೈಪ್‍ಲೈನ್‍ಗೆ ಸ್ವಲ್ಪ ಹೆಚ್ಚುವರಿ…

ಸೆ. 2ರಂದು ಕಲಾವಿದರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಹಾಸನ

ಸೆ. 2ರಂದು ಕಲಾವಿದರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

August 24, 2018

ಹಾಸನ: ಜಿಲ್ಲಾ ಕಲಾವಿದರ ಹಿತಾರಕ್ಷಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಲಾವಿದರ ಮಕ್ಕಳಿಗಾಗಿ 2018ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸೆ. 2ರಂದು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಹಮ್ಮಿಕೊಳ್ಳಲಾಗಿದೆ. ಎಸ್‍ಎಸ್‍ಎಲ್‍ಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಇದಕ್ಕೆ ಸಂಬಂಧಪಟ್ಟ ಅರ್ಜಿ ನಮೂನೆಯನ್ನು ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಪಡೆಯಬಹುದಾಗಿದೆ. ಮಾಹಿತಿಗಾಗಿ ಜಿಲ್ಲಾ ಕಲಾವಿದÀರ ಹಿತಾರಕ್ಷಣಾ ಸಮಿತಿಯ ಗೌರವಾಧ್ಯಕ್ಷ ರಂಗಪ್ಪದಾಸ್ ಮೊ….

ನೀರಿಗಾಗಿ ಎಸ್.ಸೂರಾಪುರ ಗ್ರಾಮಸ್ಥರ ಆಗ್ರಹ
ಹಾಸನ

ನೀರಿಗಾಗಿ ಎಸ್.ಸೂರಾಪುರ ಗ್ರಾಮಸ್ಥರ ಆಗ್ರಹ

August 23, 2018

ಬೇಲೂರು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಸಮೀಪದ ಚಿಕ್ಕಮೇದೂರು ಗ್ರಾಪಂ ವ್ಯಾಪ್ತಿಯ ಎಸ್.ಸೂರಾಪುರ ಗ್ರಾಮದ ನಿವಾಸಿಗಳು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ಅಣ್ಣಪ್ಪ, ಕಳೆದ 15 ವರ್ಷ ಗಳಿಂದ ನಾವು ಗ್ರಾಮದಲ್ಲಿ ವಾಸವಿದ್ದು, ಯಗಚಿ ಯೋಜನೆ ಮುಳುಗಡೆ ಪ್ರದೇಶ ವಾದ ಗ್ರಾಮದಲ್ಲಿ ಅಂದಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮದಲ್ಲಿ 30 ಕುಟುಂಬಗಳಿವೆ. ಗ್ರಾಮ ಬಳಿಯೇ ಯಗಚಿ ಜಲಾಶಯವಿ ದ್ದರೂ ನೀರು ಪೂರೈಕೆ ಮಾಡುವಲ್ಲಿ ಚಿಕ್ಕಮೇದೂರು ಗ್ರಾಪಂ ಆಡಳಿತ ಹಾಗೂ ಅಧಿಕಾರಿಗಳು ಹಿಂದೇಟು ಹಾಕುತ್ತಿ…

ರಸ್ತೆ ಅಪಘಾತ: ತಾಯಿ ಮಗ ಸಾವು, ಮೂವರಿಗೆ ಗಾಯ
ಹಾಸನ

ರಸ್ತೆ ಅಪಘಾತ: ತಾಯಿ ಮಗ ಸಾವು, ಮೂವರಿಗೆ ಗಾಯ

August 23, 2018

ಬೇಲೂರು:  ಕೋಲಾರ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ನೀರಾವರಿ ಇಲಾಖೆ ಇಂಜಿನಿಯರ್ ಸೇರಿ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಇಲ್ಲಿನ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಹಾಗೂ ಹಾಸನ ಜಿಲ್ಲಾ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಶ್ರೀನಿವಾಸ್ (53), ಅವರ ತಾಯಿ ವೆಂಕಟಮ್ಮ (85) ಸಾವನ್ನಪ್ಪಿದ್ದು, ಪತ್ನಿ, ಪುತ್ರ ಹಾಗೂ ಸಂಬಂಧಿಯೊಬ್ಬರು ಗಾಯಗೊಂಡಿದ್ದಾರೆ. ಶ್ರೀನಿವಾಸ್ ತಮ್ಮ ಕುಟುಂಬದೊಂದಿಗೆ ಕೋಲಾರದಲ್ಲಿ ಏರ್ಪಡಿಸಿದ್ದ ತಮ್ಮ ಅಕ್ಕನ ಮಗಳ ಮದುವೆ ಮುಗಿಸಿಕೊಂಡು ವಾಪಸ್ಸಾ ಗುತ್ತಿದ್ದಾಗ ಅವರ ಕಾರಿಗೆ ಕೋಲಾರದ ಹೈವೇಯಲ್ಲಿ ಹಿಂದಿನಿಂದ ಬಂದ…

ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಸೂಕ್ತ ನೆರವು ಕಲ್ಪಿಸಿ: ಹೆಚ್‍ಡಿಡಿ
ಹಾಸನ

ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಸೂಕ್ತ ನೆರವು ಕಲ್ಪಿಸಿ: ಹೆಚ್‍ಡಿಡಿ

August 22, 2018

ಸಕಲೇಶಪುರ:  ಸತತ ಮಳೆಯಿಂದಾಗಿ ಹಾನಿಗೀಡಾಗಿರುವ ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಸ್ಪಂದಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸುವಂತೆ ವಿವಿಧ ಇಲಾಖಾಧಿಕಾರಿಗಳಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೂಚನೆ ನೀಡಿದರು. ಮಹಾ ಮಳೆಯಿಂದಾಗಿ ಹಾನಿಗೀಡಾಗಿರುವ ತಾಲೂಕಿನ ಉಚ್ಚಂಗಿ, ಹಿಜ್ಜನಹಳ್ಳಿ, ಮಾಗೇರಿ, ಬಿಸಲೆ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದರಲ್ಲದೆ, ವಿಕೋಪದಿಂದ ಹಾನಿಗೀಡಾಗಿರುವ ಪ್ರದೇಶಗಳ ಗಂಭೀರತೆಗೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಕಳವಳ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಅವರು, ತಾಲೂಕಿನ ವಿವಿಧೆಡೆ ಗುಡ್ಡಗಳು ಕುಸಿ ದಿದ್ದು, ರಸ್ತೆಗಳು ಹಾನಿಗೀಡಾಗಿವೆ. ಜನರು…

ರಾಮನಾಥಪುರ: ಪ್ರವಾಹದಿಂದ 72.20 ಕೋಟಿ ರೂ. ಹಾನಿ
ಹಾಸನ

ರಾಮನಾಥಪುರ: ಪ್ರವಾಹದಿಂದ 72.20 ಕೋಟಿ ರೂ. ಹಾನಿ

August 22, 2018

ರಾಮನಾಥಪುರ: ಜೀವನದಿ ಕಾವೇರಿ ಪ್ರವಾಹದಿಂದ ಇಲ್ಲಿನ ವಿವಿಧ ಬಡಾವಣೆಗಳು ಹಾನಿಗೊಳಗಾಗಿ ಅಂದಾಜು 72.20 ಕೋಟಿ ರೂ. ನಷ್ಟ ಸಂಭವಿಸಿದ್ದು, ಇಂದೇ ಬೆಂಗಳೂರಿಗೆ ತೆರಳಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡುವೆ ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ತಿಳಿಸಿದರು. ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರದಿಂದ ಶಿರದನ ಹಳ್ಳಿಯ ಕನಕಭವನದಲ್ಲಿ, ಐಬಿ ಸರ್ಕಲ್ ನಲ್ಲಿರುವ ಯಾತ್ರಿನಿವಾಸ, ವಿಶ್ವಕರ್ಮ ಸಮುದಾಯ ಭವನ, ಹಿರಿಯ ಪ್ರಾಥ ಮಿಕ ಶಾಲೆ, ಸಂಕ್ರಾಂತಿ ಕಲ್ಯಾಣ ಮಂಟಪ ಹಾಗೂ…

1 97 98 99 100 101 133
Translate »