ಕೊಡಗು

ದುರಸ್ತಿ ನೆಪದಲ್ಲಿ ಹಣ ದುರುಪಯೋಗ ಆರೋಪ
ಕೊಡಗು

ದುರಸ್ತಿ ನೆಪದಲ್ಲಿ ಹಣ ದುರುಪಯೋಗ ಆರೋಪ

June 5, 2018

ಸೋಮವಾರಪೇಟೆ: ಇಲ್ಲಿನ ಹೈ ಟೆಕ್ ಮಾರುಕಟ್ಟೆ ದುರಸ್ಥಿ ಪಡಿಸುವ ನೆಪದಲ್ಲಿ ಪಪಂ ಆಡಳಿತ ಮಂಡಳಿಯವರು ಲಕ್ಷಾಂತರ ರೂ.ಗಳನ್ನು ದುರುಪಯೋಗ ಮಾಡಿದ್ದಾರೆ ಎಂದು ಸ್ಥಳೀಯ ಇಂದಿರಾ ಗಾಂಧಿ ಅಭಿಮಾನಿಗಳ ಸಂಘ ಆರೋಪಿಸಿದೆ. ಕಳೆದ ಮೂರು ವರ್ಷಗಳಿಂದ ಹೈ ಟೆಕ್ ಮಾರುಕಟ್ಟೆಯನ್ನು ದುರಸ್ಥಿಪಡಿಸಲಾ ಗಿದೆ ಎಂದು ಅಭಿಯಂತರ ವೀರೇಂದ್ರ ಸಮ ಜಾಯಿಷಿ ನೀಡುತ್ತಿದ್ದಾರೆ. ಆದರೆ, ದುರಸ್ಥಿ ಯಾದ ನಂತರವೂ ಮಾರುಕಟ್ಟೆ ಸೋರುತ್ತಿದೆ. ಒಳ ಭಾಗದಲ್ಲಿ ನೀರು ಸಂಗ್ರಹವಾಗಿ ಕೆರೆ ಯಂತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಪಪಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರ…

ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಬಸ್‍ಗಳ ಸಂಚಾರ ಮಾರ್ಗ ಪರಿಶೀಲಿಸಿದ ಪೊಲೀಸರು
ಕೊಡಗು

ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಬಸ್‍ಗಳ ಸಂಚಾರ ಮಾರ್ಗ ಪರಿಶೀಲಿಸಿದ ಪೊಲೀಸರು

June 4, 2018

ಮಡಿಕೇರಿ:  ನಗರದಲ್ಲಿ ಖಾಸಗಿ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತ ತಲು ಪಿದ್ದು, ಮಳೆಗಾಲ ಪ್ರಾರಂಭಕ್ಕೂ ಮುನ್ನ ನೂತನ ಬಸ್ ನಿಲ್ದಾಣದ ಮೂಲಕ ಖಾಸಗಿ ಬಸ್ ಸಂಚಾರ ಆರಂಭಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಬಸ್‍ಗಳ ಸಂಚಾರ ಮಾರ್ಗದ ನೀಲನಕ್ಷೆ ತಯಾರಿ ಸಲು ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪೂರ್ವಭಾವಿಯಾಗಿ ನಗರ ದಲ್ಲಿ ರಸ್ತೆ ಸರ್ವೆ ನಡೆಸಿದೆ. ನಗರದ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ರಾಜಾಸೀಟ್ ರಸ್ತೆಯಲ್ಲಿ ಹಾದು ವೆಬ್ಸ್ ಸರ್ಕಲ್ ಮೂಲಕ…

ಅಪ್ಪಚ್ಚುಕವಿ ಬದುಕು-ಬವಣೆ ಸಾಕ್ಷ್ಯಚಿತ್ರ ಪ್ರದರ್ಶನ
ಕೊಡಗು

ಅಪ್ಪಚ್ಚುಕವಿ ಬದುಕು-ಬವಣೆ ಸಾಕ್ಷ್ಯಚಿತ್ರ ಪ್ರದರ್ಶನ

June 4, 2018

ಮಡಿಕೇರಿ:  ಅಲ್ಲಾರಂಡ ರಂಗಚಾವಡಿ ಹಾಗೂ ಸ್ಥಳೀಯ ದೃಶ್ಯ ವಾಹಿನಿ ಗಳ ಸಹಯೋಗದಲ್ಲಿ ಹರದಾಸ ಅಪ್ಪಚ್ಚು ಕವಿ ಅವರ 150ನೇ ಜನ್ಮದಿನಾಚರಣೆ ಪ್ರಯುಕ್ತ “ಶ್ರೀ ಅಪ್ಪಚ್ಚುಕವಿ ಬದುಕು-ಬವಣೆ” ಸಾಕ್ಷ್ಯಚಿತ್ರದ ಪ್ರದ ರ್ಶನ ನಗರದ ಪತ್ರಿಕಾಭವನದಲ್ಲಿ ನಡೆಯಿತು. ಸಾಕ್ಷ್ಯಚಿತ್ರ ಪ್ರದರ್ಶಿಸಿ ಮಾತನಾಡಿದ ಅಲ್ಲಾ ರಂಡ ರಂಗ ಚಾವಡಿಯ ಅಧ್ಯಕ್ಷ ಹಾಗೂ ಸಾಕ್ಷ್ಯಚಿತ್ರದ ನಿರ್ದೇಶಕ ಅಲ್ಲಾರಂಡ ವಿಠಲ್ ನಂಜಪ್ಪ ಹಲವು ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬಂದಿರುವ ನಮ್ಮ ಸಂಘಟನೆ ಕವಿ ಹೃದಯಕ್ಕೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಸಾಕ್ಷ್ಯಚಿತ್ರ ತಯಾರಿಸಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ…

ಜಿಲ್ಲೆಯ ವೈದ್ಯಕೀಯ ಕ್ಷೇತ್ರ ಮತ್ತಷ್ಟು ಪ್ರಗತಿ ಅಗತ್ಯ
ಕೊಡಗು

ಜಿಲ್ಲೆಯ ವೈದ್ಯಕೀಯ ಕ್ಷೇತ್ರ ಮತ್ತಷ್ಟು ಪ್ರಗತಿ ಅಗತ್ಯ

June 4, 2018

ಮಡಿಕೇರಿ:  ಅಪಘಾತಗಳು ಸಂಭವಿಸಿದಾಗ ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಗಳ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದ್ದು, ಕೊಡಗು ಜಿಲ್ಲೆ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿಯನ್ನು ಕಾಣುವ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತರಾದ ಜಿ.ರಾಜೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಜವಾಹರ್ ನವೋದಯ ವಿದ್ಯಾಲಯದ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೊಡಗಿನಂತಹ ಮಲೆನಾಡು ಪ್ರದೇಶದಲ್ಲಿ ರಕ್ತದ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ರಕ್ತ ನಿಧಿ ಕೇಂದ್ರ ವಿದ್ದರೂ…

ಸಂಸ್ಕಾರದಿಂದ ಜೀವನದಲ್ಲಿ ಯಶಸ್ಸು ಸಾಧ್ಯ
ಕೊಡಗು

ಸಂಸ್ಕಾರದಿಂದ ಜೀವನದಲ್ಲಿ ಯಶಸ್ಸು ಸಾಧ್ಯ

June 4, 2018

ವಿರಾಜಪೇಟೆ: ಸಂಸ್ಕಾರ, ಅಧ್ಯಾ ತ್ಮಿಕತೆಯಲ್ಲಿ ತೊಡಗಿಸಿಕೊಂಡವರು ತಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂದು ಅರಮೇರಿ ಕಳಂಚೇರಿ ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸಂಸ್ಥೆ ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿ ನಿರ್ಮಿಸಿರುವ ‘ಜ್ಞಾನಗಂಗಾ ಭವನ’ ನೂತನ ಕಟ್ಟಡ ವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ಜಗತ್ತಿನ ಯಾವುದೇ ಭಾಗದಲ್ಲಿ ಇಲ್ಲದ ಶರಣರು ಭಾರತ ದೇಶದಲ್ಲಿದ್ದಾರೆ. ಪ್ರಜಾ ಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲ ಯದ ಎಲ್ಲಾ ಕ್ಷೇತ್ರಗಳಲ್ಲಿಯು ಸೇವೆ ಸಲ್ಲಿ ಸುವವರು ಹೆಚ್ಚು…

ಮುಂಗಾರು ಆರಂಭ; ಪ್ರವಾಹ ಮುನ್ನೆಚ್ಚರಿಕೆಗೆ ಉಸ್ತುವಾರಿ ಕಾರ್ಯದರ್ಶಿ ಸೂಚನೆ
ಕೊಡಗು

ಮುಂಗಾರು ಆರಂಭ; ಪ್ರವಾಹ ಮುನ್ನೆಚ್ಚರಿಕೆಗೆ ಉಸ್ತುವಾರಿ ಕಾರ್ಯದರ್ಶಿ ಸೂಚನೆ

June 4, 2018

ಮಡಿಕೇರಿ: ಮುಂಗಾರು ಮಳೆಯಿಂದ ಉಂಟಾಗಬಹುದಾದ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕೈಗೊಂಡಿ ರುವ ಸಿದ್ಧತೆಗಳ ಬಗ್ಗೆ ಜಿಲ್ಲಾ ಧಿಕಾರಿ ಹಾಗೂ ನಾನಾ ಇಲಾಖೆ ಅಧಿಕಾರಿ ಗಳಿಂದ ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ಜಿ.ಕಲ್ಪನಾ ಮಾಹಿತಿ ಪಡೆದರು. ನಗರದ ಸುದರ್ಶನ ಅತಿಥಿ ಗೃಹದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾ ಉಸ್ತು ವಾರಿ ಕಾರ್ಯದರ್ಶಿ, ಜಿಲ್ಲೆಯಲ್ಲಿ ಈಗಾ ಗಲೇ ಮುಂಗಾರು ಮಳೆ ಆರಂಭವಾ ಗಿದ್ದು, ಪ್ರವಾಹ ಮುನ್ನೆಚ್ಚರಿಕೆ ಎದುರಿ ಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು….

ಕೊಡಗು

ಡಿಜಿಪಿ-ಐಜಿಪಿ ಆಗಮನದಲ್ಲಿ ಬಸವಳಿದ ಪೊಲೀಸರು

June 4, 2018

ಮಡಿಕೇರಿ: ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣ ಎನ್.ರಾಜು ಅವರ ಆಗಮನ ನಿರೀಕ್ಷೆಯಲ್ಲಿ ಜಿಲ್ಲಾ ಪೊಲೀಸರು ಕಾಯುತ್ತಾ ಬಸವಳಿದ ಪ್ರಸಂಗ ಎದುರಾಯಿತು. ಶನಿವಾರ ಬೆಳಿಗ್ಗೆ 8 ಗಂಟೆಗೆ ರಾಜಧಾನಿ ಬೆಂಗಳೂರಿನಿಂದ ಕೊಡಗಿಗೆ ರಾಜ್ಯ ಪೊಲೀಸ್ ಮುಖ್ಯಸ್ಥರ ಆಗಮನ ಸಂದೇಶ ಲಭಿಸಿತ್ತು. ಅಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಎಲ್ಲ ಡಿವೈ ಎಸ್ಪಿಗಳು, ವೃತ್ತ ನಿರೀಕ್ಷಕರು, ಪ್ರೊಬೆಷನರಿ ಎಸ್ಪಿ ಸೇರಿದಂತೆ ಜಿಲ್ಲಾ ಪೊಲೀಸ್ ಸಶಸ್ತ್ರ ದಳ ಹಾಗೂ ವಾದ್ಯ ತಂಡ ಸಹಿತ ಪೊಲೀಸ್ ಕೇಂದ್ರ ಕಚೇರಿಯಲ್ಲಿ ರಾಜ್ಯ…

ಪೊನ್ನಂಪೇಟೆ ತಾಲೂಕು ರಚನೆ ಬಗ್ಗೆ ಸಿಎಂ ಜೊತೆ ಶೀಘ್ರ ಚರ್ಚೆ
ಕೊಡಗು

ಪೊನ್ನಂಪೇಟೆ ತಾಲೂಕು ರಚನೆ ಬಗ್ಗೆ ಸಿಎಂ ಜೊತೆ ಶೀಘ್ರ ಚರ್ಚೆ

June 4, 2018

ವಿರಾಜಪೇಟೆ: ವಿರಾಜಪೇಟೆ ತಾಲೂಕು ಭೌಗೋಳಿಕವಾಗಿ ಅತಿ ದೊಡ್ಡ ಪ್ರದೇಶ ಹಾಗೂ ಜನಸಂಖ್ಯೆ ಹಾಗೂ ಅಧಿಕ ಗ್ರಾಮಗಳ ಆಧಾರದಲ್ಲೂ ಇದು ದೊಡ್ಡ ತಾಲೂಕು ಆಗಿರುವುದರಿಂದ ಇದನ್ನು ವಿಂಗ ಡಿಸಿ ಪೊನ್ನಂಪೇಟೆಯ ಸುತ್ತಮುತ್ತಲ ಗ್ರಾಮಗಳನ್ನು ಹೊಂದಿಕೊಂಡಂತೆ ಪೊನ್ನಂ ಪೇಟೆಯನ್ನು ಹೊಸ ತಾಲೂಕನ್ನು ರಚಿಸು ವುದು ನ್ಯಾಯಸಮ್ಮತವಾಗಿದೆ ಎಂದು ಜಾತ್ಯ ತೀತ ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು. ಪೊನ್ನಂಪೇಟೆಯ ತಾಲೂಕು ಪುನರ್ ರಚನಾ ಹೋರಾಟ ಸಮಿತಿ ಮತ್ತು ಪೊನ್ನಂ ಪೇಟೆಯ ನಾಗರಿಕ ಸಮಿತಿಯ ನಿಯೋಗ ಇಂದು ಸಂಕೇತ್ ಪೂವಯ್ಯ…

ಸಿಎನ್‍ಸಿಯ ಪಂಪೂಹಾರ್ ಜಾಥಾ ಯಶಸ್ವಿ: ಕಾವೇರಿ ನದಿಗೆ ಜೀವಂತ ವ್ಯಕ್ತಿ ಸ್ಥಾನಮಾನಕ್ಕೆ ಒತ್ತಾಯ
ಕೊಡಗು

ಸಿಎನ್‍ಸಿಯ ಪಂಪೂಹಾರ್ ಜಾಥಾ ಯಶಸ್ವಿ: ಕಾವೇರಿ ನದಿಗೆ ಜೀವಂತ ವ್ಯಕ್ತಿ ಸ್ಥಾನಮಾನಕ್ಕೆ ಒತ್ತಾಯ

June 3, 2018

ಮಡಿಕೇರಿ:  ಜೀವನದಿ ಕಾವೇ ರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನ ಮಾನ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿ ಯಿಂದ ಕಾವೇರಿ ಮತ್ತು ಬಂಗಾಳಕೊಲ್ಲಿ ಸಂಗಮಿಸುವ ಪೂಂಪ್‍ಹಾರ್ ವರೆಗೆ ಹಮ್ಮಿಕೊಳ್ಳಲಾಗಿದ್ದ ವಾಹನ ಜಾಥಾ ಯಶಸ್ವಿಯಾಗಿದ್ದು, ಕಾವೇರಿ ನದಿಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿ ಸುವಲ್ಲಿ ಸಂಘಟನೆ ಸಫಲವಾಗಿದೆ ಎಂದು ಸಿಎನ್‍ಸಿ ಅಧ್ಯಕ್ಷರಾದ ಎನ್.ಯು. ನಾಚಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ 24ರಂದು ತಲಕಾವೇರಿ ಯಿಂದ ಆರಂಭಗೊಂಡ ಜಾಥಾ ಜಲಾ ನಯನ ಪ್ರದೇಶದ…

ವಿ.ಪೇಟೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಶೌಚಾಲಯ ಬಂದ್
ಕೊಡಗು

ವಿ.ಪೇಟೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಶೌಚಾಲಯ ಬಂದ್

June 3, 2018

ವಿರಾಜಪೇಟೆ:  ನೀರಿಲ್ಲದೆ ಕಳೆದ ಎರಡು ದಿನಗಳಿಂದ ಇಲ್ಲಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಬೀಗ ಜಡಿಯಲಾಗಿದ್ದು, ಪ್ರಯಾಣ ಕರು ಪರದಾಡುವಂತಾಗಿದೆ. ತಾಲೂಕು ಕೇಂದ್ರವಾದ ವಿರಾಜಪೇಟೆ ಬಸ್ ನಿಲ್ದಾಣಕ್ಕೆ 150ಕ್ಕೂ ಹೆಚ್ಚು ಕೆಎಸ್ಆರ್ ಟಿಸಿ ಬಸ್‍ಗಳು ಬಂದು ಹೋಗುತ್ತದೆ. ರಾತ್ರಿ ವೇಳೆ ಸುಮಾರು 15 ಬಸ್‍ಗಳು ನಿಲ್ದಾಣದಲ್ಲಿ ನಿಲ್ಲುತ್ತವೆ. ಅಲ್ಲದೆ, ಮೈಸೂರಿನಿಂದ ಕೇರಳಾಗೆ ತೆರಳುವ ಬಸ್‍ಗಳೂ ಸಹ ಈ ನಿಲ್ದಾಣಕ್ಕೆ ಬರುವುದರಿಂದ ದಿನಂಪ್ರತಿ ಸಾವಿರಾರು ಪ್ರಯಾಣ ಕರು ಈ ನಿಲ್ದಾಣಕ್ಕೆ ಬರುತ್ತಾರೆ. ಈ ಸಂಬಂಧ ಬಸ್ ನಿಲ್ದಾಣದ…

1 176 177 178 179 180 187
Translate »