ಕೊಡಗು

ಸಂಬಂಧಗಳ ಬೆಸೆಯುವಲ್ಲಿ ಮಠಗಳ ಪಾತ್ರ ಹಿರಿದು
ಕೊಡಗು

ಸಂಬಂಧಗಳ ಬೆಸೆಯುವಲ್ಲಿ ಮಠಗಳ ಪಾತ್ರ ಹಿರಿದು

May 31, 2018

ವಿರಾಜಪೇಟೆ:  ಇತ್ತೀಚಿನ ದಿನಗಳಲ್ಲಿ ರಾಜಕಾರಣ ಗಳು ನಿರ್ಧಿಷ್ಟ ಸಮುದಾಯಗಳನ್ನು ಸಂಶಯದ ದೃಷ್ಟಿ ಯಿಂದ ನೋಡುತ್ತಿರುವುದು ವಿಷಾದ ನೀಯ ಎಂದು ಗಾವಡಗೆರೆಯ ಗುರು ಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ಹೇಳಿದರು. ವಿರಾಜಪೇಟೆ ಸಮೀಪದ ಅರಮೇರಿಯ ಕಳಂಚೇರಿ ಮಠದ ಸಭಂಗಣದಲ್ಲಿ ಆಯೋ ಜಿಸಲಾಗಿದ್ದ ಅಖಿಲಭಾರತ ವೀರಶೈವ ಮಹಾ ಸಭಾ ತಾಲೂಕು ಘಟಕದ ವಾರ್ಷಿಕ ಮಹಾ ಸಭೆಯ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಟರಾಜ ಸ್ವಾಮಿಜಿ ಮಾತನಾಡಿ, ಸಮುದಾಯದ ಮಠಗಳು ಸಮಾಜಮುಖಿಯಾಗಬೇಕು. ಜನರ ಸರ್ವ ತೋಮುಖ ಕಲ್ಯಾಣಗಳು…

ಬೈಕ್‍ಗಳ ಮುಖಾಮುಖಿ ಡಿಕ್ಕಿ; ಯುವಕ ಸಾವು
ಕೊಡಗು

ಬೈಕ್‍ಗಳ ಮುಖಾಮುಖಿ ಡಿಕ್ಕಿ; ಯುವಕ ಸಾವು

May 31, 2018

ಕುಶಾಲನಗರ: ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ಗುಮ್ಮನಕೊಲ್ಲಿ ಬಳಿಯ ವೀರಭೂಮಿ ಸರ್ಕಲ್‍ನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ತೊರೆನೂರು ಗ್ರಾಮದ ಮೀನಾಕ್ಷಿ ಎಂಬುವರ ಪುತ್ರ ರಕ್ಷಿತ್ (23) ಮೃತಪಟ್ಟ ಯುವಕ. ರಕ್ಷಿತ್ ತನ್ನ ಬೈಕ್‍ನಲ್ಲಿ ಸ್ನೇಹಿತ ಗಿರೀಶ್ ನೊಂದಿಗೆ ಕುಶಾಲನಗರದಿಂದ ತಮ್ಮ ಗ್ರಾಮ ತೊರೆನೂರಿಗೆ ಹೋಗುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ವೀರಭೂಮಿ ಸರ್ಕಲ್ ಬಳಿ ಎದುರಿನಿಂದ ಬಂದ ಬೈಕ್‍ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಸಂದರ್ಭ ರಸ್ತೆ ಮೇಲೆ ಬಿದ್ದ ರಕ್ಷಿತ್‍ಗೆ…

ಮೆಕೂನ್ ಚಂಡಮಾರುತದ ಎಫೆಕ್ಟ್: ಮಂಜಿನ ನಗರಿಯಲ್ಲಿ ಮಳೆರಾಯನ ಕಾರುಬಾರು
ಕೊಡಗು

ಮೆಕೂನ್ ಚಂಡಮಾರುತದ ಎಫೆಕ್ಟ್: ಮಂಜಿನ ನಗರಿಯಲ್ಲಿ ಮಳೆರಾಯನ ಕಾರುಬಾರು

May 30, 2018

ಮಡಿಕೇರಿ:  ದಕ್ಷಿಣ ಒಳನಾಡಿನ ಮೆಕೂನ್ ಚಂಡಮಾರುತದ ಎಫೆಕ್ಟ್ ಮಡಿಕೇರಿಗೂ ತಟ್ಟಿದ್ದು, ನಗರದಲ್ಲಿ ಮಳೆಯೊಂದಿಗೆ ಮಂಜು ಮಿಶ್ರಿತ ವಾತಾವರಣ ಕಂಡು ಬಂದಿದೆ. ಬೆಳಿಗ್ಗೆಯಿಂದಲೇ ಮಳೆ ಮೋಡ ಕಂಡು ಬಂದಿದ್ದು ಮಧ್ಯಾಹ್ನದ ನಂತರ ನಿರಂತರವಾಗಿ ಸುರಿದ ಮಳೆ ರಾತ್ರಿಯವರೆಗೆ ಮುಂದುವರಿಯಿತು. ಅದರೊಂದಿಗೆ ಚಳಿಯೂ ಕಂಡು ಬಂದಿದ್ದು, ಉಷ್ಣಾಂಶದಲ್ಲೂ ಕುಸಿತ ಕಂಡಿದೆ. ಮುಂಗಾರು ಪ್ರಾರಂಭಕ್ಕೂ ಮನ್ನವೆ ಮಡಿ ಕೇರಿ ಮಳೆ ಚಳಿಯಿಂದ ತರಗುಟ್ಟುತ್ತಿದೆ. ನಗರದಲ್ಲಿ ದಟ್ಟಮಂಜು ಕವಿದಿದ್ದ ಹಿನ್ನಲೆಯಲ್ಲಿ ವಾಹನ ಸವಾರರು ಹೆಡ್‍ಲೈಟ್ ಬಳಸಿಕೊಂಡೆ ವಾಹನ ಚಲಾಯಿಸುತ್ತಿದ್ದುದು ಕಂಡು ಬಂತು. ಇನ್ನು…

ಮಡಿಕೇರಿಯಲ್ಲಿ ಚಂದ್ರಶೇಖರ್ ರಾವ್ ಸ್ಮಾರಕ ಟ್ರಸ್ಟ್ ಪ್ರಾರಂಭ
ಕೊಡಗು

ಮಡಿಕೇರಿಯಲ್ಲಿ ಚಂದ್ರಶೇಖರ್ ರಾವ್ ಸ್ಮಾರಕ ಟ್ರಸ್ಟ್ ಪ್ರಾರಂಭ

May 30, 2018

ಮಡಿಕೇರಿ: ಮುಂಬೈನಲ್ಲಿರುವ ಮಡಿಕೇರಿ ಮೂಲದ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಶಾಖೆಯನ್ನು ನಗರದಲ್ಲಿ ಉದ್ಘಾಟಿಸಲಾಗಿದ್ದು, ಬಡ ವಿದ್ಯಾರ್ಥಿ ಫಲಾನುಭವಿಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು. ನಗರದ ಶೇಖರ್ ಕಾಂಪ್ಲೆಕ್ಸ್‍ನಲ್ಲಿ ಪ್ರಾರಂಭಗೊಂಡ ಚಂದ್ರಶೇಖರ ರಾವ್ ಮೆಮೊರಿಯಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ, ವಿಧವಾ ವೇತನ, ವೈದ್ಯ ಕೀಯ ನೆರವು, ವಿವಾಹ ಕಾರ್ಯ ಸೇರಿದಂತೆ ಹಲವರಿಗೆ ಆರ್ಥಿಕ ನೆರವು ವಿತರಿಸಲಾಯಿತು. ಅಂತೆಯೇ ಜ್ಞಾನದೀಪ ದೈವಜ್ಞ ಮಹಿಳಾ ಸಂಘಕ್ಕೆ 5 ಸಾವಿರ ರು.ಗಳ ನೆರವು ಹಾಗೂ ದೈವಜ್ಞ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು…

ಮಾಜಿ ಪ್ರಧಾನಿ ಭೇಟಿಯಾದ ಸಂಕೇತ್ ಪೂವಯ್ಯ: ಆನೆ-ಮಾನವ ಸಂಘರ್ಷದ ಬಗ್ಗೆ ಸುದೀರ್ಘ ಚರ್ಚೆ
ಕೊಡಗು

ಮಾಜಿ ಪ್ರಧಾನಿ ಭೇಟಿಯಾದ ಸಂಕೇತ್ ಪೂವಯ್ಯ: ಆನೆ-ಮಾನವ ಸಂಘರ್ಷದ ಬಗ್ಗೆ ಸುದೀರ್ಘ ಚರ್ಚೆ

May 30, 2018

ಗೋಣಿ ಕೊಪ್ಪಲು: ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರನ್ನು ಕೊಡಗು ಜಿಲ್ಲಾ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಭೇಟಿ ಮಾಡಿದರು. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ ಮೊದಲ ಬಾರಿಗೆ ಬೆಂಗ ಳೂರಿನ ಪದ್ಮನಾಭ ನಗರದ ದೇವೇ ಗೌಡರ ನಿವಾಸಕ್ಕೆ ತೆರಳಿದ ಸಂಕೇತ್ ಪೂವಯ್ಯ ದೇವೇಗೌಡರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು. ಈ ಸಂದರ್ಭ ಜಿಲ್ಲೆಯಲ್ಲಿ ಜೆಡಿಎಸ್‍ನ ರಾಜಕೀಯ ಚಟು ವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕೊಡಗಿನಲ್ಲಿ ಮಿತಿಮೀರಿದ ಆನೆ-ಮಾನವ ಸಂಘರ್ಷ ಕಾಡಾನೆಗಳ…

ಬಂದ್‍ಗೆ ಕೊಡಗಿನಾದ್ಯಂತ ಮಿಶ್ರ ಪ್ರತಿಕ್ರಿಯೆ
ಕೊಡಗು

ಬಂದ್‍ಗೆ ಕೊಡಗಿನಾದ್ಯಂತ ಮಿಶ್ರ ಪ್ರತಿಕ್ರಿಯೆ

May 29, 2018

ಮಡಿಕೇರಿ:  ಮಡಿಕೇರಿಯಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇಂದ್ರ ಹಾಗೂ ರಾಜ್ಯ ಸರಕಾರಿ ಕಚೇರಿ ಗಳು ಎಂದಿನಂತೆ ಕಾರ್ಯನಿರ್ವಹಿಸಿ ದರೂ, ಖಾಸಗಿ ಬಸ್‍ಗಳು ಸಂಚಾರ ಸ್ಥಗಿತ ಗೊಳಿಸಿದ್ದ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಹಾಜರಾತಿ ಕಡಿಮೆಯಾಗಿತ್ತು. ಬ್ಯಾಂಕ್ ಗಳು ಬಾಗಿಲು ತೆರದಿದ್ದವಾದರೂ, ಬಂದ್ ಸಂಘಟಕರ ಮನವಿ ಮೇರೆಗೆ ಬಳಿಕ ಮುಚ್ಚಲ್ಪ ಟ್ಟವು. ಶಾಲೆಗಳು ಸೋಮವಾರ ಆರಂಭವಾ ಗಬೇಕಿತ್ತಾದರೂ, ಬಸ್‍ಗಳ ಕೊರತೆ ಯಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣ ಸಿ ‘ಅಘೋಷಿತ ರಜೆ’ಯಂತೆ ಕಂಡು ಬಂತು. ಮಡಿಕೇರಿ ನಗರದಲ್ಲಿ ಆಟೋ ಹಾಗೂ ಇತರ…

ಲಾರಿ ಮಗುಚಿ ಇಬ್ಬರಿಗೆ ಗಾಯ
ಕೊಡಗು

ಲಾರಿ ಮಗುಚಿ ಇಬ್ಬರಿಗೆ ಗಾಯ

May 29, 2018

ಸೋಮವಾರಪೇಟೆ:  ಟಿಂಬರ್ ಸಾಗಿಸುತ್ತಿದ್ದ ಲಾರಿಯೊಂದು ರಸ್ತೆಯಲ್ಲೇ ಮಗುಚಿಬಿದ್ದ ಘಟನೆ ಪಟ್ಟಣ ಸಮೀಪದ ಬಿಳಿಕಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಲಾರಿಯೊಳಗಿದ್ದ ಶನಿವಾರಸಂತೆ ತ್ಯಾಗರಾಜ ಕಾಲೋನಿಯ ಧನು ಅವರ ತಲೆ ಹಾಗೂ ಉಮೇಶ್ ಅವರ ಕೈ,ಕಾಲುಗಳಿಗೆ ಗಾಯಗಳಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಟಿಂಬರ್ ಮರದ ನಾಟಾಗಳನ್ನು ತುಂಬಿಸಿಕೊಂಡು ಶನಿವಾರಸಂತೆ ಕಡೆಗೆ ತೆರಳುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ.

ಸೋ.ಪೇಟೆಯಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ
ಕೊಡಗು

ಸೋ.ಪೇಟೆಯಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

May 29, 2018

ಸೋಮವಾರಪೇಟೆ: ರೈತರ ಸಾಲ ಮನ್ನಾ ಮಾಡದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಧೋರಣೆಯನ್ನು ಖಂಡಿಸಿ ರಾಜ್ಯವ್ಯಾಪಿ ಬಂದ್‍ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯ ಸರ್ಕಾರಿ ಬಸ್, ಖಾಸಗಿ ವಾಹನಗಳು, ಆಟೋರಿಕ್ಷಾ ಗಳು ಎಂದಿನಂತೆ ಸಂಚರಿಸಿದವು. ಪಟ್ಟಣ ವ್ಯಾಪ್ತಿಯ ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್, ತಾಲೂಕು ಕಚೇರಿಗಳು, ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ತೆರೆದಿದ್ದವು. ಎಲ್ಲಾ ಶಾಲಾ ಕಾಲೇಜು ಗಳು ಬಂದ್ ಕುರಿತು ನಿಖರ ಮಾಹಿತಿ ದೊರೆಯದ ಗ್ರಾಮೀಣ ಪ್ರದೇಶದ ರೈತರು ಸೋಮವಾರ ಸಂತೆ ದಿನವಾಗಿದ್ದರಿಂದ ಮಾರ್ಕೆಟ್ ಹಾಗೂ ಆರ್‍ಎಂಸಿ…

ವಿರಾಜಪೇಟೆಯಲ್ಲಿ ಬಂದ್‍ಗೆ ಉತ್ತಮ ಬೆಂಬಲ
ಕೊಡಗು

ವಿರಾಜಪೇಟೆಯಲ್ಲಿ ಬಂದ್‍ಗೆ ಉತ್ತಮ ಬೆಂಬಲ

May 29, 2018

ವಿರಾಜಪೇಟೆ:  ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಚುನಾವಣಾ ಸಂದರ್ಭ ಸಾಲ ಮನ್ನಾ ಮಾಡುವುದಾಗಿ ಹೇಳಿ ಈಗ ಕೊಟ್ಟಮಾತಿನಂತೆ ನಡೆದುಕೊಂಡಿಲ್ಲ ಎಂದು ಆಪಾದಿಸಿ ಬಿಜೆಪಿ ಕರೆ ನೀಡಿದ್ದ ಬಂದ್‍ಗೆ ವಿರಾಜಪೇಟೆ ಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿರಾಜಪೇಟೆ ಪಟ್ಟಣದಲ್ಲಿ ವರ್ತಕರು ಬೆಳಿಗ್ಗೆಯಿಂದಲೇ ಅಂಗಡಿ-ಹೋಟೆಲ್‍ಗಳ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದರು. ಬ್ಯಾಂಕ್‍ಗಳು ಮತ್ತು ಸರಕಾರಿ ಕಚೇರಿಗಳಲ್ಲಿ ಬಾಗಿಲು ಹಾಕಿಕೊಂಡು ಕಾರ್ಯ ನಿರ್ವಹಿಸುತ್ತಿದ್ದುದು ಕಂಡುಬಂತು, ಖಾಸಗಿ ಬಸ್ ಸಂಚಾರ ರದ್ದುಗೊಂಡ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಜನಸಂಖ್ಯೆ ವಿರಳವಾಗಿತ್ತು, ರಾಜ್ಯ…

ಕುಶಾಲನಗರದಲ್ಲಿ ನೀರಸ ಪ್ರತಿಕ್ರಿಯೆ
ಕೊಡಗು

ಕುಶಾಲನಗರದಲ್ಲಿ ನೀರಸ ಪ್ರತಿಕ್ರಿಯೆ

May 29, 2018

ಕುಶಾಲನಗರ:  ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಹೋಬಳಿಯಲ್ಲಿ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಎಲ್ಲ ಅಂಗಡಿಮುಂಗಟ್ಟುಗಳು ತೆರೆದಿದ್ದವು. ಕೆಎಸ್‍ಆರ್‍ಟಿಸಿ ಬಸ್‍ಗಳು ಸೇರಿದಂತೆ ಆಟೋರೀಕ್ಷಾ ಮತ್ತು ಮ್ಯಾಕ್ಸಿಕ್ಯಾಬ್ ಹಾಗೂ ಟ್ಯಾಕ್ಸಿಗಳ ಸಂಚಾರ ಎಂದಿನಂತೆ ನಡೆಯಿತು. ಆದರೆ ಖಾಸಗಿ ಬಸ್‍ಗಳ ಸಂಚಾರ ಕ್ಷೀಣ ಸಿತ್ತು. ಚಿತ್ರಮಂದಿರ, ಹೋಟೆಲ್‍ಗಳು, ಔಷಧಿ ಅಂಗಡಿ, ಹಾಲಿನ ಅಂಗಡಿಗಳು ಎಂದಿನಂತೆ ವ್ಯಾಪಾರ ನಡೆಸಿದವು. ಜನಸಂಚಾರ ಕೂಡ ಎಂದಿನಂತೆ ಇತ್ತು. ಶಾಲಾ ಕಾಲೇಜುಗಳ ಆರಂಭದ ಮೊದಲ ದಿನವಾದ ಇಂದು ಎಂದಿನಂತೆ…

1 178 179 180 181 182 187
Translate »