ಕೊಡಗು

ಕೊಡಗು

ಗೋಣ ಕೊಪ್ಪಲಿನ ವಿವಿಧೆಡೆ ವಿಶ್ವ ಪರಿಸರ ದಿನಾಚರಣೆ

June 11, 2018

ಗೋಣಿಕೊಪ್ಪಲು: ವಿಶ್ವ ಪರಿಸರ ದಿನಾಚರಣೆಯನ್ನು ವಿವಿಧೆಡೆ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು. ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿ ಯಿಂದ ಗೋಣಿಕೊಪ್ಪಲುವಿನ ಮಾದಪ್ಪ ಪೆಟ್ರೋಲ್ ಬಂಕ್‍ನಲ್ಲಿ ವಿಶ್ವ ಪರಿಸರ ದಿನಾ ಚರಣೆಯನ್ನು ಆಚರಿಸಲಾಯಿತು. ಸ್ವಾಮಿ ವಿವೇಕಾನಂದ ಆರೋಗ್ಯ ಕೇಂದ್ರದ ವೈದ್ಯ ಡಾ.ಚಂದ್ರಶೇಖರ್ ಅವರು ಜಿಪಂ ಸದಸ್ಯ ಬಾನಂಡ ಪೃಥ್ಯೂ ಹಾಗೂ ಪ್ರಗತಿಪರ ರೈತ ಚೆಪ್ಪುಡಿರ ಸುಜು ಕರುಂಬಯ್ಯ ಅವರುಗಳಿಗೆ ಸಸಿಯನ್ನು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೆಟ್ರೋಲ್ ಬಂಕ್‍ಗೆ…

ಕೊಡಗಿನಾದ್ಯಂತ ವರುಣನ ಆರ್ಭಟ
ಕೊಡಗು

ಕೊಡಗಿನಾದ್ಯಂತ ವರುಣನ ಆರ್ಭಟ

June 10, 2018

ಜಿಲ್ಲೆಯಲ್ಲಿ ತೀವ್ರಗೊಂಡ ಮುಂಗಾರು ಧರೆಗುರುಳಿದ ಮರ, ವಿದ್ಯುತ್ ಕಂಬ ಮನೆ ಗೋಡೆ ಕುಸಿತ ಮಡಿಕೇರಿ:  ಜಿಲ್ಲೆಯಾದ್ಯಂತ ಮುಂಗಾರು ಮಳೆ ತೀವ್ರ ಸ್ವರೂಪ ಪಡೆ ದಿದ್ದು, ಉತ್ತಮ ವರ್ಷಧಾರೆಯಾಗುತ್ತಿದೆ. ಮಡಿಕೇರಿ ನಗರದ ವಿವಿಧ ಬಡಾವಣೆ ಗಳಲ್ಲಿ ಬರೆ ಕುಸಿತದ ಘಟನೆಗಳು ನಡೆದಿವೆ. ಜಿಲ್ಲಾ ಕೇಂದ್ರ ಮಡಿಕೇರಿಯ ರಸ್ತೆಗಳು ಗುಂಡಿಮಯವಾಗಿ ಕೆಸರು ತುಂಬಿದ ಹಾದಿ ಯಲ್ಲಿ ಜನ ಮತ್ತು ವಾಹನ ಸಂಚಾರ ದುಸ್ತರವಾಗಿದೆ. ಗುಡ್ಡಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳು ಮಳೆ ಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಉಳಿ ದಂತೆ ಗ್ರಾಮೀಣ ಪ್ರದೇಶಗಳಲ್ಲಿ…

ವಿ.ಪೇಟೆಯಲ್ಲಿ ಸೌಹಾರ್ದ ಇಫ್ತಾರ್ ಕೂಟ
ಕೊಡಗು

ವಿ.ಪೇಟೆಯಲ್ಲಿ ಸೌಹಾರ್ದ ಇಫ್ತಾರ್ ಕೂಟ

June 10, 2018

ವಿರಾಜಪೇಟೆ:  ವಿರಾಜ ಪೇಟೆಯ ಮುಸ್ಲಿಂ ಒಕ್ಕೂಟ ಏರ್ಪಡಿಸಿದ್ದ ಸೌಹಾರ್ದ ಇಫ್ತಾರ್ ಕೂಟ ನಿಜಕ್ಕೂ ಪ್ರೀತಿ ಮತ್ತು ಸಹಬಾಳ್ವೆಗೆ ಉತ್ತಮ ನಿದ ರ್ಶನವಾಗಿತ್ತು. ಸಮಾಜದ ವಿಭಿನ್ನ ಕ್ಷೇತ್ರಗಳ ಪ್ರಮು ಖರು ಪಾಲ್ಗೊಂಡಿದ್ದ ಇಫ್ತಾರ್ ಕೂಟ ಮಾನವೀಯ ಐಕ್ಯತೆಯನ್ನು ಸಾರುವಂತ ದಾಗಿತ್ತು. ಖಾಸಗಿ ಬಸ್ ನಿಲ್ದಾಣದ ಸಮೀ ಪದ ಡಿ.ಹೆಚ್.ಎಸ್. ಎನ್‍ಕ್ಲೇವ್‍ನಲ್ಲಿ ನಡೆದ ಸೌಹಾರ್ದ ಕೂಟದಲ್ಲಿ ಜಮಾ ಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿ ಸದಸ್ಯ ಹಾಗೂ ಕರಾವಳಿ ವಲಯ ಸಂಚಾಲಕರಾದ ಅಕ್ಬರಲಿ ಉಡುಪಿಯ ವರು ರಮದಾನ್ ಸಂದೇಶ…

ಕಾರ್ಮಿಕರಿಗೆ ಕಾನೂನು-ಅರಿವು ಕಾರ್ಯಕ್ರಮ
ಕೊಡಗು

ಕಾರ್ಮಿಕರಿಗೆ ಕಾನೂನು-ಅರಿವು ಕಾರ್ಯಕ್ರಮ

June 10, 2018

ವಿರಾಜಪೇಟೆ: ಕಾರ್ಮಿ ಕರಿಗಾಗಿ ಸರಕಾರ ಅನೇಕ ಯೋಜನೆ ಗಳನ್ನು ಜಾರಿಗೆ ತಂದಿದ್ದು, ಕಾರ್ಮಿಕರು ಸಿಗುವ ಸೌಲಭ್ಯಗಳನ್ನು ಪಡೆದು ಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗ ಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿವಾನಂದ ಲಕ್ಷ್ಮಣ್ ಅಂಚಿ ಹೇಳಿದರು. ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ಕಾರ್ಮಿಕ ಇಲಾಖೆ, ಮತ್ತು ಪಾಲಿಬೆಟ್ಟದ ಹೊಸಳ್ಳಿ ಟಾಟಾ ಕಾಫಿ ಎಸ್ಟೇಟ್ ಸಂಯುಕ್ತ ಆಶ್ರಯ ದಲ್ಲಿ ಎಸ್ಟೇಟ್ ಸಭಾಂಗಣದಲ್ಲಿ ”ವಿಶ್ವ ಕಾರ್ಮಿಕರ ದಿನಾಚರಣೆ ಹಾಗೂ ತಂಬಾಕು ನಿಷೇಧ ದಿನಾಚರಣೆ…

ಅಷ್ಟಮಂಗಲ ಪ್ರಶ್ನೆ; ಮಹಿಳೆಯರಿಗೆ ಬ್ರಹ್ಮಗಿರಿ ಪ್ರವೇಶ ನಿಷೇಧ
ಕೊಡಗು

ಅಷ್ಟಮಂಗಲ ಪ್ರಶ್ನೆ; ಮಹಿಳೆಯರಿಗೆ ಬ್ರಹ್ಮಗಿರಿ ಪ್ರವೇಶ ನಿಷೇಧ

June 10, 2018

ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂ ದೂರು ದಾಖಲು ಜಿಲ್ಲಾಧಿಕಾರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ನೋಟಿಸ್ ಮಡಿಕೇರಿ: ತಲಕಾವೇರಿಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಬ್ರಹ್ಮಗಿರಿ ತಪ್ಪಲು ಏರಲು ಮಹಿಳೆಯರಿಗೆ ಪ್ರವೇಶ ನಿರಾಕರಿಸಿರುವ ವಿಚಾರ ವಿವಾದದ ಸ್ವರೂಪ ಪಡೆದಿದ್ದು, ಪತ್ರಿಕಾ ವರದಿಯನ್ನಾಧರಿಸಿ ರಾಜ್ಯ ಮಾನವ ಹಕ್ಕು ಆಯೋಗ ಸ್ಯಯಂ ದೂರು ದಾಖಲಿಸಿಕೊಂಡುಕೊಡಗು ಜಿಲ್ಲಾಧಿಕಾರಿ ಮತ್ತು ಭಾಗಮಂಡಲ ತಲ ಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಜ್ಯೋತಿಷಿ ನಾರಾಯಣ ಪೊದವಾಳ್,…

ಅತ್ತೂರಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧೃಡ ಕಳಸ ಪೂಜೆ
ಕೊಡಗು

ಅತ್ತೂರಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧೃಡ ಕಳಸ ಪೂಜೆ

June 10, 2018

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದಲ್ಲಿ ಕಳೆದ 48 ದಿನಗಳ ಹಿಂದೆ ನೂತನವಾಗಿ ನಿರ್ಮಿ ಸಿದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾನ ಕಾರ್ಯವು 5 ದಿನಗಳ ಕಾಲ ವಿವಿಧ ಹೋಮ ಮತ್ತು ಪೂಜಾ ಕಾರ್ಯಗಳು ನಡೆದ್ದಿತ್ತು. ಅಲ್ಲದೆ ಹೊಸದಾಗಿ ನಿರ್ಮಿಸಿದ ದೇವ ಸ್ಥಾನದ ಪಕ್ಕದಲ್ಲಿದ್ದ ಸುಮಾರು 5 ಅಡಿ ಉದ್ದದ ಶಿವಲಿಂಗವನ್ನು ಮಣ ್ಣನಡಿಯಿಂದ ತೆಗೆದ ಕೆರಳದ ಪ್ರಸಿದ್ದ ತಂತ್ರಿಗಳ ಸಮ್ಮು ಖದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಇಂದು ದೇವ ಸ್ಥಾನದಲ್ಲಿ ಕಳಸಪೂಜೆ ಮತ್ತು ಹೋಮಗಳನ್ನು ನಡೆಸಲಾಯಿತು. ಈ…

ಉದ್ದೇಶಿತ ಮೈಸೂರು-ತಲಚೇರಿ ರೈಲ್ವೆ ಮಾರ್ಗ  ಸರ್ವೇಗೆ ಬಾಡಗ-ಕಮಟೂರು ಗ್ರಾಮಸ್ಥರ ತಡೆ
ಕೊಡಗು, ಮೈಸೂರು

ಉದ್ದೇಶಿತ ಮೈಸೂರು-ತಲಚೇರಿ ರೈಲ್ವೆ ಮಾರ್ಗ  ಸರ್ವೇಗೆ ಬಾಡಗ-ಕಮಟೂರು ಗ್ರಾಮಸ್ಥರ ತಡೆ

June 9, 2018

ತೀವ್ರ ವಿರೋಧದ ನಡುವೆಯೂ ಸದ್ದು-ಗದ್ದಲವಿಲ್ಲದೆ ನಡೆಯುತ್ತಿರುವ ಯೋಜನೆ ಜಾರಿ ಯತ್ನ ರೈಲ್ವೆ ಸಚಿವ ಪಿಯೂಷ್ ಗೋಯಲ್, ಸಂಸದ ಪ್ರತಾಪ್ ಸಿಂಹ ನೀಡಿದ್ದ ಭರವಸೆ ಸುಳ್ಳೆ!? ಪೊನ್ನಂಪೇಟೆ: ಕೊಡಗಿನ ಜನತೆಯ ಪ್ರತಿಭಟನೆಯನ್ನೂ ಲೆಕ್ಕಿಸದೆ ದಕ್ಷಿಣ ಕೊಡಗು ಮೂಲಕ ಕೇರಳಗೆ ಸಂಪರ್ಕ ಕಲ್ಪಿಸುವ ಹೈಟೆನ್ಷನ್ ವಿದ್ಯುತ್ ಮಾರ್ಗ ಯೋಜನೆಯನ್ನು ಅನುಷ್ಟಾನಗೊಳಿಸಿದ ಬೆನ್ನಲ್ಲೇ ಕೊಡಗಿನ ಪರಿಸರಕ್ಕೆ ಮಾರಕವಾಗಿರುವ ಮೈಸೂರು-ತಲಚೇರಿ ರೈಲ್ವೆ ಮಾರ್ಗ ಯೋಜನೆ ಅನುಷ್ಟಾನಕ್ಕೆ ಸದ್ದಿಲ್ಲದೆ ಚಾಲನೆ ನೀಡಿರುವ ಅಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‍ನ ಗುತ್ತಿಗೆ…

ಸರ್ಕಾರಿ ಆದೇಶವಿದ್ದರೂ ಜಮ್ಮಾ ಜಾಗಕ್ಕೆ ಕಂದಾಯ ನಿಗದಿಗೆ ಅಧಿಕಾರಿಗಳ ಹಿಂದೇಟು
ಕೊಡಗು

ಸರ್ಕಾರಿ ಆದೇಶವಿದ್ದರೂ ಜಮ್ಮಾ ಜಾಗಕ್ಕೆ ಕಂದಾಯ ನಿಗದಿಗೆ ಅಧಿಕಾರಿಗಳ ಹಿಂದೇಟು

June 8, 2018

ಮಡಿಕೇರಿ: ಜಮ್ಮಾಬಾಣೆ ಮತ್ತು ಜಾಗಕ್ಕೆ ಕಂದಾಯ ನಿಗಧಿ ಗೊಳಿಸಲು ಜಿಲ್ಲಾ ಕಂದಾಯ ಇಲಾಖೆ ಹಿಂದೇಟು ಹಾಕುವ ಮೂಲಕ ಅರ್ಜಿ ಗಳನ್ನು ತಿರಸ್ಕರಿಸುತ್ತಿರುವುದು ಜಮ್ಮಾ ಹಿಡುವಳಿದಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಜಮ್ಮಾ ಜಾಗಕ್ಕೆ ಕಂದಾಯ ನಿಗಧಿ ಮಾಡಲು 1912ನೇ ಇಸವಿಯ ಭೂ ದಾಖ ಲೆಗಳನ್ನು ಉಪವಿಭಾಗ ಅಧಿಕಾರಿಗಳು ಕೇಳುತ್ತಿರುವುದು ಈ ಗೊಂದಲ ಸೃಷ್ಠಿಗೆ ಕಾರಣವಾಗಿದೆ. ಆದರೆ ಜಮ್ಮಾ ಜಾಗಕ್ಕೆ ಕಂದಾಯ ನಿಗಧಿ ಪಡಿಸುವಂತೆ 2013 ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ,ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದಿತ್ತು….

ಜೂ.10, ಮೈಸೂರಲ್ಲಿ ಅಪ್ಪಚ್ಚ ಕವಿ 150ನೇ ಜನ್ಮೋತ್ಸವ
ಕೊಡಗು

ಜೂ.10, ಮೈಸೂರಲ್ಲಿ ಅಪ್ಪಚ್ಚ ಕವಿ 150ನೇ ಜನ್ಮೋತ್ಸವ

June 8, 2018

ಮೈಸೂರು: ಮೈಸೂರಿನ ಕೊಡವ ಸಮಾಜ, ಅಖಿಲ ಕೊಡವ ಸಮಾಜ ಮತ್ತು ಕೊಡವ ಸಮಾಜ ಕಲ್ಚ ರಲ್ ಅಂಡ್ ಸ್ಪೋಟ್ರ್ಸ್ ಕ್ಲಬ್ ಸಂಯುಕ್ತಾ ಶ್ರಯದಲ್ಲಿ ಜೂನ್ 10ರಂದು ಬೆಳಿಗ್ಗೆ 9.30ಕ್ಕೆ ಹರಿದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಯವರ 150ನೇ ಜನ್ಮೋತ್ಸವ ಏರ್ಪಡಿಸಲಾಗಿದೆ. ಮೈಸೂರಿನ ಕೊಡವ ಸಮಾಜದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮೈಸೂರು ಕೊಡವ ಸಮಾಜದ ಅಧ್ಯಕ್ಷ ಬಲ್ಯಮಂಡ ಎಂ.ನಾಣಯ್ಯ ಸ್ವಾಗತ ಕೋರ ಲಿದ್ದು, ವಿರಾಜಪೇಟೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಸಿ.ಮೊಣ್ಣಪ್ಪ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಅಪ್ಪಚ್ಚ…

ಆಟೋ ಪ್ರಯಾಣ ದರವನ್ನು ಪರಿಷ್ಕರಣೆಗೆ ಆಗ್ರಹ
ಕೊಡಗು

ಆಟೋ ಪ್ರಯಾಣ ದರವನ್ನು ಪರಿಷ್ಕರಣೆಗೆ ಆಗ್ರಹ

June 8, 2018

ವಿರಾಜಪೇಟೆ: ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನಲೆಯಲ್ಲಿ ಈಗಿನ ಆಟೋ ದರವನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಕ್ಷಣದಿಂದ ಪರಿಷ್ಕರಣೆ ಮಾಡುವಂತೆ ವಿರಾಜಪೇಟೆ ನಗರ ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಎಂ. ಶಶಿಧರನ್ ಆಗ್ರಹಿಸಿದ್ದಾರೆ. ನಗರ ಆಟೋ ಚಾಲಕರ ಸಂಘದಿಂದ ಕರೆ ದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ಅವರು, ನಾಲ್ಕು ವರ್ಷಗಳ ಹಿಂದೆ ಸಾರಿಗೆ ಪ್ರಾಧಿಕಾರ ಆಟೋ ದರವನ್ನು ಪರಿಷ್ಕರಿ ಸಿತ್ತು. ಈಗ ತೈಲ ಬೆಲೆ ಏರಿಕೆಯೊಂದಿಗೆ ಷೋ ರೂಂ ಆಟೋ ದರ, ಇದರ ಬಿಡಿಭಾಗಗಳ…

1 174 175 176 177 178 187
Translate »