ವಿರಾಜಪೇಟೆ, ಡಿ.23- ಸ್ನೇಹ ಸೌಹಾರ್ದ ವನ್ನು ಬಿಂಬಿಸುವ ಕ್ರೀಡಾ ಹಬ್ಬ ‘ವಿರಾಜ ಪೇಟೆ ಪ್ರೀಮಿಯರ್ ಲೀಗ್’ಗೆ ನಗರದಲ್ಲಿ ಚಾಲನೆ ನೀಡಲಾಯಿತು. ಡಿ. 24ರಿಂದ 29ರವರೆಗೆ ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ 6 ದಿನಗಳ ಕಾಲ ಲೀಗ್ ಕ್ರಿಕೆಟ್ ಪಂದ್ಯಾವಳಿಯು ನಡೆಯಲಿದೆ.ಮೆಗ್ನೋಲಿಯ ರೆಸಾರ್ಟ್ ವ್ಯವಸ್ಥಾಪಕ ಪ್ರವೀಣ್ ವಿಪಿಎಲ್ ಅಧಿಕೃತ ಲಾಂಚನ ಮುದ್ರಿತ ಬಾವುಟ ತೋರುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ನಗರದ ತೆಲುಗರ ಬೀದಿಯ ಮಾರಿಯಮ್ಮ ದೇವಾಲಯ ಮುಂಭಾಗದಿಂದ ಖಾಸಗಿ ಬಸ್ ನಿಲ್ದಾಣ, ಗೋಣಿಕೊಪ್ಪಲು ರಸ್ತೆ ಮಾರ್ಗ…
ಸದುದ್ದೇಶಕಷ್ಟೇ ಬಂದೂಕು ಬಳಸಲು ಸಲಹೆ
December 24, 2019ಗೋಣಿಕೊಪ್ಪಲು, ಡಿ.23- ಬಂದೂಕುಗಳು ಸದುದ್ದೇಶಕಷ್ಟೇ ಬಳಸಬೇಕು ಎಂದು ಮಡಿಕೇರಿಯ ಸಶಸ್ತ್ರ ಪೊಲೀಸ್ ದಳದ ಮುಖ್ಯಸ್ಥ ರಾಚಯ್ಯ ಸಲಹೆ ನೀಡಿದರು. ಗೋಣಿಕೊಪ್ಪದಲ್ಲಿ ನಡೆದ ನಾಗರಿಕ ಬಂದೂಕು ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ತಂದೆ ತಾಯಿಯ ಹೆಸರಿನಲ್ಲಿರುವ ಬಂದೂಕುಗಳನ್ನು ಬಳಸಲು ಇಂತಹ ತರಬೇತಿಗಳು ಅವಶ್ಯಕವಾಗಿವೆ. ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಕೊಡಗಿನ ಗೋಣಿಕೊಪ್ಪದಲ್ಲಿ ಪೊಲೀಸ್ ಇಲಾಖೆಯಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು. ಗೋಣಿಕೊಪ್ಪ ವೃತ್ತ ನಿರೀಕ್ಷಕ ಎನ್.ಎನ್.ರಾಮರೆಡ್ಡಿ…
ವ್ಯವಸ್ಥಿತವಾಗಿ ಪಡಿತರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ
December 24, 2019ಸೋಮವಾರಪೇಟೆ, ಡಿ.23- ಪಡಿತರ ಪಡೆಯಲು ಕೈಬೆರಳಿನ ಗುರುತು ಪಡೆಯಲಾಗುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸಿ ಎಲ್ಲಾ ಪಡಿತರದಾರರಿಗೂ ವ್ಯವಸ್ಥಿತವಾಗಿ ಪಡಿತರ ನೀಡಬೇಕು ಎಂದು ಆಗ್ರಹಿಸಿ ಗರ್ವಾಲೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಬೆರಳಿನ ಗುರುತು ನೀಡಬೇಕಾಗಿದ್ದು, ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂಟರ್‍ನೆಟ್ ಸೌಲಭ್ಯದ ಸಮಸ್ಯೆಯಿಂದ ಅದು ಸಾಧ್ಯವಾಗುತ್ತಿಲ್ಲ. ಇದರಿಂದ ನಿಗದಿತ ಸಮಯದಲ್ಲಿ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಕೂಡಲೇ ಗುರುತು ನೀಡುವ ವ್ಯವಸ್ಥೆ…
ಡಿ.26ರಂದು ವರ್ಷದ ಕೊನೆಯ ಸೂರ್ಯಗ್ರಹಣ: ಕುಟ್ಟ ಬಳಿ ವಿಸ್ಮಯದ ಖಗೋಳ ವಿದ್ಯಮಾನ ವೀಕ್ಷಣೆಗೆ ಸಿದ್ಧತೆ
December 17, 2019ಮಡಿಕೇರಿ, ಡಿ.16- ಸೂರ್ಯಗ್ರಹಣ ಖಗೋಳ ವಿಜ್ಞಾನದ ವಿಸ್ಮಯಗಳಲ್ಲಿ ಒಂದು. ಈ ವರ್ಷದ ಮೂರನೇ ಮತ್ತು ಕಡೆಯ ಸೂರ್ಯಗ್ರಹಣ ಡಿ. 26ರಂದು ಸಂಭವಿಸಲಿದೆ. ಈ ವಿಸ್ಮಯವನ್ನು ವೀಕ್ಷಿ ಸಲು ಅನುವಾಗುವಂತೆ ಮೈಸೂರು ಸೈನ್ಸ್ ಫೌಂಡೇಷÀನ್ (ಒSಈ) ಕೊಡಗು ಜಿಲ್ಲೆಯ ಕುಟ್ಟ ಗ್ರಾಮದ ಬಳಿಯ ಕಾಯಿಮಾನಿ ಎಂಬ ಹಳ್ಳಿಯಲ್ಲಿ ‘ಆಕಾಶ ವೀಕ್ಷಣೆ’ ಕಾರ್ಯ ಕ್ರಮವನ್ನು ಅಂದು (ಡಿ. 26) ಆಯೋಜಿ ಸಿದೆ. ಈ ಕಾರ್ಯಕ್ರಮದಲ್ಲಿ 2,000 ಹೆಚ್ಚು ಮಕ್ಕಳು ಹಾಗೂ ಖಗೋಳ ವಿಜ್ಞಾನಾ ಸಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಈ ತಿಂಗಳ…
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ
December 17, 2019ವೀರಾಜಪೇಟೆ, ಡಿ.16- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪಟ್ಟಣದಲ್ಲಿ ಸೋಮವಾರ ಸಂವಿಧಾನ ರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಯಿತು. ಪಟ್ಟಣದ ಗಡಿಯಾರ ಕಂಬದ ಬಳಿಯಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾ ಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪೌರತ್ವ ಮಸೂದೆ ವಿರೋಧಿಸಿ ಸಂವಿಧಾನಿಕ ಮೌಲ್ಯ ಗಳನ್ನು ಎತ್ತಿ ಹಿಡಿಯಬೇಕೆಂದು ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು. ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ದೇಶದಲ್ಲಿ ಯಾವ ರೀತಿಯಲ್ಲಿ ನಾವುಗಳು ಜೀವಿಸಬೇಕು…
ಗ್ರಾಮ ಮಟ್ಟದಿಂದಲೇ ಸ್ವಚ್ಛತೆ ಪ್ರಾರಂಭ ಅಗತ್ಯ
December 17, 2019ವಿರಾಜಪೇಟೆ, ಡಿ.16- ಸ್ವಚ್ಛ ಭಾರತವೆಂಬುವುದು ಗ್ರಾಮ ಮಟ್ಟದಿಂದಲೇ ಪ್ರಾರಂಭ ವಾಗಬೇಕು. ಪರಿಸರ ಸ್ವಚ್ಛವಾದರೆ ಕಾಯಿಲೆಗಳು ಹರಡಲು ಸಾಧ್ಯವಿಲ್ಲ ಎಂದು ಅಮ್ಮತ್ತಿ ಕಾರ್ಮಾಡು ಗ್ರಾಪಂ ಅಧ್ಯಕ್ಷೆ ರೋನಾ ಭೀಮಯ್ಯ ಹೇಳಿದರು. ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ದಿಂದ ಸಮೀಪದ ಅಮ್ಮತ್ತಿಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ವಾರ್ಷಿಕ ಶಿಬಿರದಲ್ಲಿ ಗ್ರಾಮ ಸ್ವಚ್ಛತಾ ಅಭಿ ಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಚ್ಛ ಭಾರತ ವೆಂಬುವುದು ದೇಶದ ಪ್ರಧಾನಮಂತ್ರಿಗಳ ಕನಸಾಗಿದ್ದು, ಅದನ್ನು…
ಗಡಿ ಗ್ರಾಮ ಕರಿಕೆಯಲ್ಲಿ ‘ಕನ್ನಡ ಕಲರವ’
December 17, 2019ಮಡಿಕೇರಿ, ಡಿ.16- ಮಲೆಯಾಳಿ ಭಾಷಾ ಪ್ರಭಾವ ಹೆಚ್ಚಿರುವ ಕೊಡಗಿನ ಗಡಿ ಪ್ರದೇಶ ಕರಿಕೆಯಲ್ಲಿ ಕನ್ನಡ ಹಬ್ಬ ಆಚರಿಸುವ ಮೂಲಕ ಕನ್ನಡ ಜಾಗೃತಿ ಮೂಡಿಸುವ ಮತ್ತು ಕನ್ನಡ ನಾಡು ನುಡಿ, ಸಂಸ್ಕøತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಶ್ಲಾಘನೀಯ ವಾದದ್ದು ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ನುಡಿದರು. ಕರಿಕೆ ಗ್ರಾಮದ ರಾಷ್ಟ್ರೀಯ ಹಬ್ಬಗಳ ಆಚ ರಣಾ ಸಮಿತಿ ಮತ್ತು ಕರಿಕೆ ಗ್ರಾಮ ಪಂಚಾ ಯಿತಿ ಸಂಯುಕ್ತ ಆಶ್ರಯದಲ್ಲಿ ನಡೆದÀ ‘ಕನ್ನಡ ಹಬ್ಬ- ಕರಿಕೆಯಲ್ಲಿ ಕನ್ನಡ…
ವಿದ್ಯುತ್ ಸ್ಪರ್ಶದಿಂದ ಲೈನ್‍ಮನ್ ಸಾವು
December 17, 2019ಮಡಿಕೇರಿ, ಡಿ.16- ವಿದ್ಯುತ್ ಕಂಬದಲ್ಲಿ ಲೈನ್ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಏಕಾಏಕಿ ವಿದ್ಯುತ್ ಹರಿದು ಲೈನ್ ಮನ್ ಓರ್ವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಸಮೀಪದ ಚೆಂಬು ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ಚೆಸ್ಕಾಂ ವಿಭಾಗದಲ್ಲಿ ಲೈನ್ ಮನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೂಲತಃ ಅರಸೀಕೆರೆ ಸಮೀಪದ ಕಡೂರು ನಿವಾಸಿ ಯಾದ ಯೋಗೇಶ್(24) ಮೃತ ದುರ್ದೈವಿ ಯಾಗಿದ್ದಾರೆ. ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು…
ದೊಡ್ಡಮ್ಮನನ್ನೇ ಇರಿದು ಕೊಂದ ಮಗ
December 17, 2019ಮಡಿಕೇರಿ, ಡಿ.16- ಆಸ್ತಿ ವಿವಾದ ಹಿನ್ನೆಲೆಯಲ್ಲಿ ದೊಡ್ಡಮ್ಮನನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಡಿಕೇರಿ ಜೋಡುಪಾಲ ರಾಷ್ಟ್ರೀಯ ಹೆದ್ದಾರಿಯ ನಡುವಿನಲ್ಲಿರುವ ಅಬ್ಬಿಕೊಲ್ಲಿ ಬಳಿ ನಡೆದಿದೆ. ಜೋಡುಪಾಲದ ಕುಡಿಯರ ಕಾಲೋನಿ ನಿವಾಸಿ ಕುಡಿಯರ ಹೊನ್ನಮ್ಮ(52) ಹತ್ಯೆಯಾದ ಮಹಿಳೆ. ತಮ್ಮ ಸಂಬಂಧಿಯೇ ಆದ ಆನಂದ ಎಂಬಾತನೇ ಚಾಕುವಿನಿಂದ ಇರಿದ ಆರೋಪಿಯಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಹತ್ಯೆಗೆ ಆಸ್ತಿ ಮತ್ತು ರಸ್ತೆ ವಿವಾದ ಕಾರಣ ಎಂದು ಹೇಳಲಾಗುತ್ತಿದ್ದು, ನಿಖರ ಕಾರಣ ಪೊಲೀಸರ ತನಿಖೆಯಿಂದ…
ಸ್ಕೂಟರ್‍ಗೆ ಬಸ್ ಡಿಕ್ಕಿ: ಬಾಲಕ ಸಾವು
December 17, 2019ಕುಶಾಲನಗರ, ಡಿ.16- ಸ್ಕೂಟರ್‍ಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಹಿಂಬದಿ ಕುಳಿತಿದ್ದ ಬಾಲಕನ ಮೇಲೆ ಬಸ್ ಹರಿದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಪಟ್ಟಣದ ಬೈಚನಹಳ್ಳಿಯಲ್ಲಿ ಸೋಮವಾರ ನಡೆದಿದೆ. ಪೃಥ್ವಿ(3) ಮೃತಪಟ್ಟ ಬಾಲಕ. ಗೊಂದಿ ಬಸವನಹಳ್ಳಿಯ ನಿವಾಸಿಯಾದ ಪರಮೇಶ್ವರ್ ಮತ್ತು ಗೀತಾ ದಂಪತಿ ಪುತ್ರ ಈತ. ಘಟನೆ ವಿವರ: ಪರಮೇಶ್ ಅವರು ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ತಮ್ಮ ಸ್ಕೂಟರ್‍ನಲ್ಲಿ ಮಗ ಪೃಥ್ವಿಯನ್ನು ಕರೆದುಕೊಂಡು ಮನೆಗೆ ಹೋಗುತ್ತಿದ್ದಾಗ ಬೈಚನಹಳ್ಳಿ ಬಳಿ ಮಡಿಕೇರಿಯಿಂದ…