ಸಿದ್ದಾಪುರ: ಕಳೆದ 10 ದಿನಗಳಿಂದ ನಿಗೂಢವಾಗಿ ಕಣ್ಮರೆಯಾಗಿರುವ ಶಾಲಾ ವಿದ್ಯಾರ್ಥಿನಿಯ ಪತ್ತೆಗಾಗಿ ಪೊಲೀಸ್ ತಂಡವನ್ನು ರಚಿಸ ಲಾಗಿದ್ದು, ಸಿದ್ದಾಪುರ ತೋಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ.ಸುಮನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೋಟದ ಲೈನ್ ಮನೆಗಳಲ್ಲಿ ಪೊಲೀಸ್ ತಂಡ ಹಲವರನ್ನು ವಿಚಾರಣೆ ಮಾಡುತ್ತಿದ್ದು ತನಿಖೆ ಚುರುಕುಗೊಳಿಸಿದ್ದಾರೆ ಕಳೆದ ಎರಡು ದಿನಗಳ ಹಿಂದೆ ಕಣ್ಮರೆಯಾಗಿರುವ ಶಾಲಾ ವಿದ್ಯಾರ್ಥಿನಿಯ ಬ್ಯಾಗ್, ಶೂ ತೋಟದ ಕೆ ಬ್ಲಾಕ್‍ನಲ್ಲಿ ಪತ್ತೆಯಾಗಿದೆ. ತೋಟದಲ್ಲಿ ಕಾಫಿ ಕೊಯ್ಲು ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಮರದ ಪೊದೆಯೊಂದರಲ್ಲಿ…
ಮಹಾಜನ, ಕಾವೇರಿ ಶಾಲೆ ನಿವೃತ್ತ ಪ್ರಾಂಶುಪಾಲೆ ಬಿ.ಟಿ.ಮುತ್ತಮ್ಮ ನಿಧನ
February 12, 2019ಮೈಸೂರು: ಮೈಸೂರು ರಾಮಕೃಷ್ಣನಗರ ನಿವಾಸಿ ಪಾರುವಂಗಡ ಪಿ.ಉತ್ತಯ್ಯ (ತಾಮನೆ ಬೊಳ್ಳಚಂಡ) ಅವರ ಧರ್ಮಪತ್ನಿ ಶ್ರೀಮತಿ ಬಿ.ಟಿ. ಮುತ್ತಮ್ಮ ಅವರು ಇಂದು ಮಧ್ಯಾಹ್ನ ನಿಧನರಾದರು. ಮೃತರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರಿಯ ರಾದ ಶುಭ ಅಚ್ಚಯ್ಯ, ಅಶ್ವಿನಿ ಮಾದಪ್ಪ, ಮೊಮ್ಮಕ್ಕಳು, ಅಳಿಯ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರು ಮಹಾಜನ ಎಜುಕೇಷನ್ ಸೊಸೈಟಿ ಹಾಗೂ ಕಾವೇರಿ ಶಾಲೆಯಲ್ಲಿ ಪ್ರಾಂಶುಪಾಲ ರಾಗಿ ಹಾಗೂ ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರ ಅಂತ್ಯಕ್ರಿಯೆ ಮೈಸೂರು ಗೋಕುಲಂನಲ್ಲಿರುವ ರುದ್ರಭೂಮಿಯಲ್ಲಿ…
ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಬಿಜೆಪಿ ಬೈಕ್ ಜಾಥಾ
February 12, 2019ಕುಶಾಲನಗರ: ಎಲ್ಲ ಅರ್ಹತೆ ಯನ್ನು ಹೊಂದಿರುವ ಆರ್ಥಿಕ ಹೊರೆಯಿ ಲ್ಲದೆ ತಾಲೂಕು ಆಗಿ ರಚನೆ ಮಾಡಬಹುದಾದ ಕಾವೇರಿ ತಾಲೂಕು ರಚಿಸಿ ಕೈಬಿಟ್ಟಿರುವ ಕ್ರಮವನ್ನು ಖಂಡಿಸಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಬೈಕ್ ಜಾಥಾ ನಡೆಸಿದರು. ನಗರ ಬಿಜೆಪಿ ಘಟಕದ ಅಧ್ಯಕ್ಷ ಕೆ.ಜಿ. ಮನು ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ತಮ್ಮ ಬೈಕ್‍ಗಳೊಂದಿಗೆ ಪಕ್ಷದ ಬಾವುಟ ಹಾಗೂ ಶಾಲು ಹಾಕಿ ಕೊಂಡು ಜಾಥಾದಲ್ಲಿ ಭಾಗವಹಿಸಿದ್ದರು. ಗುಡ್ಡೆಹೊಸೂರು ಗ್ರಾಮದಿಂದ ಆರಂಭ ಗೊಂಡ ಈ ಜಾಥಾಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಚಾಲನೆ…
ಇಂದಿರಾ ಕ್ಯಾಂಟಿನ್ ಕಾಮಗಾರಿ ವಿಳಂಬ ವಿರೋಧಿಸಿ ತಮಟೆ ಚಳವಳಿ
February 12, 2019ಸೋಮವಾರಪೇಟೆ: ಪಟ್ಟಣ ದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣ ಕಾಮಗಾರಿ ವಿಳಂಬ ವಿರೋಧಿಸಿ, ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅಭಿಮಾನಿ ಗಳ ಸಂಘದ ವತಿಯಿಂದ ಮಂಗಳವಾರ ಪಟ್ಟಣ ಪಂಚಾಯಿತಿ ಕಚೇರಿ ಎದುರು ತಮಟೆ ಚಳುವಳಿ ನಡೆಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಇಂದಿರಾ ಕ್ಯಾಂಟಿನ್ ಕಟ್ಟಡ ಕಾಮಗಾರಿಗೆ ಹಣ ಬಿಡುಗಡೆಗೊಳಿಸಿ ದ್ದಾರೆ. ರಾಜ್ಯದ ಪ್ರತಿ ತಾಲೂಕಿನಲ್ಲೂ ಇಂದಿರಾ ಕ್ಯಾಂಟಿನ್ ಕಾರ್ಯನಿರ್ವಹಿಸುತ್ತಿದೆ. ಈಗಾ ಗಲೇ ಆರು ತಿಂಗಳುಗಳು ಕಳೆದರೂ, ಕಾಮ ಗಾರಿ ಪೂರ್ಣಗೊಳಿಸಿಲ್ಲ ಎಂದು ಸಂಘದ ಅಧ್ಯಕ್ಷ ಹೆಚ್.ಎ.ನಾಗರಾಜು ತಿಳಿಸಿದ್ದಾರೆ. ಪಟ್ಟಣ ಪಂಚಾಯಿತಿ…
ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಕುಶಾಲನಗರ ಬಂದ್ ಪೂರ್ಣ ಯಶಸ್ವಿ
February 12, 2019ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ತಾಲೂಕು ಕೇಂದ್ರದಲ್ಲಿರಬೇಕಾದ ಎಲ್ಲಾ ಪ್ರಮುಖ ಕಚೇರಿಗಳನ್ನು ಹೊಂದಿರುವ ಹಾಗೂ ಆರ್ಥಿಕ ಹೊರೆಯಿಲ್ಲದೆ ರಚನೆ ಮಾಡಬಹುದಾದ ಕುಶಾಲನಗರವನ್ನು ನೂತನ ತಾಲೂಕುಗಳ ಪಟ್ಟಿಗೆ ಕಾವೇರಿ ತಾಲೂಕು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕು ಹೋರಾಟ ಕೇಂದ್ರೀಯ ಸಮಿತಿಯು ಸೋಮವಾರ ಕರೆ ನೀಡಿದ್ದ ಕುಶಾಲನಗರ ಪಟ್ಟಣದ ಬಂದ್ ಪೂರ್ಣ ಯಶಸ್ವಿಯಾಯಿತು. ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ವರ್ತಕರು ಸ್ವಯಂಪ್ರೇರಣೆಯಿಂದ ತಮ್ಮ ಅಂಗಡಿಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ನೀಡಿದರು. ಖಾಸಗಿ ಬಸುಗಳು, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿಗಳ ಸಂಚಾರ ವಿರಳ…
ಕಾಡುಹಂದಿ ದಾಳಿ ಬಾಲಕಿಗೆ ಗಾಯ
February 12, 2019ಗೋಣಿಕೊಪ್ಪಲು: ಬಾಲಕಿ ಮೇಲೆ ಕಾಡು ಹಂದಿ ದಾಳಿ ನಡೆಸಿ ಗಾಯ ಗೊಳಿಸಿರುವ ಘಟನೆ ಸಮೀಪದ ಹೊನ್ನಿ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೂಲಿ ಕಾರ್ಮಿಕ ಸುರೇಶ್ ಎಂಬುವವರ ಪುತ್ರಿ ಲಕ್ಷ್ಮಿ (6) ಗಾಯಗೊಂಡವರು. ಬಾಲಕಿಗೆ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಸೋಮವಾರ ಮುಂಜಾನೆ ಮಾಯ ಮುಡಿ ಗ್ರಾಮದಲ್ಲಿನ ಬಂಧುಗಳ ಮನೆಯಿಂದ ಮನೆಗೆ ಆಗಮಿಸುವಾಗ ದಾಳಿ ನಡೆದಿದೆ. ಮನೆಯ ಸಮೀಪ ಆಟೋದಿಂದ ಇಳಿದು ತೆರಳುತ್ತಿದ್ದಾಗ ತೋಟದಿಂದ ಬಂದ ಹಂದಿ ಲಕ್ಷ್ಮಿಯ ಮೇಲೆರಗಿದೆ. ಲಕ್ಷ್ಮಿಯ ಎಡಗಾಲಿಗೆ ಗಾಯಗಳಾಗಿದ್ದು,…
ವಿರಾಜಪೇಟೆ: ರಕ್ತದಾನದಿಂದ ಜೀವ ರಕ್ಷಣೆಗೆ ಸಲಹೆ
February 12, 2019ವಿರಾಜಪೇಟೆ: ಮನುಷ್ಯನ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುವುದರಿಂದ 18 ವಯಸ್ಸಿನ ಮೇಲ್ಪಟ್ಟ ವಿದ್ಯಾರ್ಥಿಗಳು ಹಾಗೂ ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವವನ್ನು ಉಳಿಸಬೇಕಾಗಿದೆ ಎಂದು ಭಾರತ ಸ್ಕೌಟ್ಸ್-ಗೈಡ್ಸ್‍ನ ಜಿಲ್ಲಾ ಪ್ರದಾನ ಆಯುಕ್ತ ಕಂಬಿರಂಡ ಕಿಟ್ಟು ಕಾಳಪ್ಪ ಹೇಳಿದರು. ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯುವ ರೆಡ್‍ಕ್ರಾಸ್ ಘಟಕ, ರೋವರ್ಸ್ ಆಂಡ್ ರೇಂಜರ್ಸ್ ಘಟಕ ಮತ್ತು ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ರಕ್ತದಾನ ಶಿಬಿರ’ದಲ್ಲಿ ಕಿಟ್ಟು ಕಾಳಪ್ಪ ಮಾತನಾಡಿ, ನಾನು…
ಒಣ ಹುಲ್ಲು ಮಾರಾಟ ನಿರ್ಬಂಧ ಸಡಿಲಗೊಳಿಸಲು ಡಿಸಿಗೆ ರೈತ ಸಂಘ ಮನವಿ
February 10, 2019ಗೋಣಿಕೊಪ್ಪಲು: ರೈತರ ವಿವಿಧ ಸಮಸ್ಯೆಗಳನ್ನು ಬಗೆ ಹರಿಸುವಂತೆ ಒತ್ತಾ ಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯ ಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ರೈತ ಮುಖಂಡರ ನಿಯೋಗ ತೆರಳಿ ಕೊಡಗು ಜಿಲ್ಲೆಯ ನೂತನ ಜಿಲ್ಲಾ ಧಿಕಾರಿಗಳಾದ ಕಣ್ಮಣಿ ಜಾಯ್‍ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಜಿಲ್ಲೆಯ ರೈತರು ತಮ್ಮ ಗದ್ದೆಗÀಳಲ್ಲಿ ಬೆಳೆದ ಭತ್ತದ ಒಣ ಹುಲ್ಲನ್ನು ತಮ್ಮ ಕಣಗಳಲ್ಲಿ ಶೇಖರಿಸಿಟ್ಟಿದ್ದು ಇವುಗಳನ್ನು ವಿಲೇವಾರಿ ಮಾಡಲು ಕಾನೂನಿನ ತೊಡಕಿದ್ದು ಇದನ್ನು…
ಟೆಂಪೋ ಟ್ರಾವೆಲರ್-ಬೈಕ್ ಮುಖಾಮುಖಿ ಡಿಕ್ಕಿ ಸವಾರ ಸಾವು
February 10, 2019ಮಡಿಕೇರಿ: ಟೆಂಪೋ ಟ್ರಾವೆ ಲರ್ ಮತ್ತು ಬೈಕ್ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಂಟಿಕೊಪ್ಪ ಸಮೀಪದ ಶಾಂತಿಗೇರಿ ಎಸ್ಟೇಟ್ ಬಳಿ ನಡೆದಿದೆ. ಮೈಸೂರು-ಹೆಚ್.ಡಿ.ಕೋಟೆ ರಸ್ತೆಯ ಮಾದ್ರಳ್ಳಿ ಗ್ರಾಮದ ನಿವಾಸಿ ಬಸವ(32) ಎಂಬಾತನೇ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಬೈಕ್‍ಗೆ ಡಿಕ್ಕಿ ಹೊಡೆದ ಬಳಿಕ ಟೆಂಪೋ ಟ್ರಾವೆಲರ್ ವಾಹನ ರಾಷ್ಟ್ರೀಯ ಹೆದ್ದಾರಿ ಬದಿ ಯಿದ್ದ ಜಾಹೀರಾತು ಫಲಕಕ್ಕೆ ಡಿಕ್ಕಿ ಹೊಡೆದು ನಿಂತಿದ್ದು, ಅಪ ಘಾತದ ತೀವ್ರತೆಗೆ ಸಾಕ್ಷಿ ಹೇಳುತ್ತಿದೆ. ಘಟನೆ…
ಬಜೆಟ್‍ನಲ್ಲಿ ಕೊಡವ ಸಮುದಾಯಕ್ಕೆ ಕೊಡುಗೆ: ರಾಜ್ಯ ಸರ್ಕಾರಕ್ಕೆ ಕೊಡವ ಸಮಾಜಗಳ ಒಕ್ಕೂಟ ಕೃತಜ್ಞತೆ
February 10, 2019ಮಡಿಕೇರಿ: ಕೊಡವ ಸಮುದಾಯದ ಏಳಿಗೆಗಾಗಿ ರೂ.10 ಕೋಟಿ ಮತ್ತು ಕೊಡಗಿನ ಹಾಕಿಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿರಾಜಪೇಟೆಯ ಬಾಳುಗೋಡು ವಿನಲ್ಲಿ ಖಾಯಂ ಹಾಕಿ ಕ್ರೀಡಾಂಗಣ ನಿರ್ಮಾಣಕ್ಕೆ 5 ಕೋಟಿ ರೂ.ಗಳನ್ನು ಘೋಷಿಸಿರುವ ರಾಜ್ಯ ಸರ್ಕಾರಕ್ಕೆ ಕೊಡವ ಸಮಾಜಗಳ ಒಕ್ಕೂಟ ಕೃತಜ್ಞತೆ ಸಲ್ಲಿಸಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಹಾಗೂ ಮುಕ್ಕಾಟಿರ ಕುಟುಂಬದ ಮುಖ್ಯಸ್ಥ, ನಿವೃತ್ತ ಪೊಲೀಸ್ ಅಧಿಕಾರಿ ಮುಕ್ಕಾಟಿರ ಉತ್ತಯ್ಯ ಅವರಿಗೆ ಒಕ್ಕೂಟ ಆಭಾರಿಯಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ…