ಕೊಡಗು

ಹಾಕಿ ಪಂದ್ಯಾವಳಿ: 5 ತಂಡಗಳಿಗೆ ಗೆಲುವು
ಕೊಡಗು

ಹಾಕಿ ಪಂದ್ಯಾವಳಿ: 5 ತಂಡಗಳಿಗೆ ಗೆಲುವು

December 3, 2018

ಗೋಣಿಕೊಪ್ಪಲು:  ಪೆÇನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ಆರಂಭಗೊಂಡ ಮಂಡೇಪಂಡ ಸುಬ್ರಮಣಿ ಮೆಮೋರಿಯಲ್ ಪ್ರಾಥಮಿಕ ಶಾಲಾ ವಿಭಾಗದ ಬಾಲಕ-ಬಾಲಕಿಯರ ಹಾಕಿ ಟೂರ್ನಿಯಲ್ಲಿ ಒಟ್ಟು 5 ತಂಡಗಳು ಗೆಲುವು ಪಡೆದಿವೆ. ಬಾಲಕಿಯರ ವಿಭಾಗ: ಬಾಲಕಿಯರಲ್ಲಿ ಪೊನ್ನಂಪೇಟೆ ಸರ್ಕಾರಿ ಶಾಲಾ ತಂಡವು ಭಾರತೀಯ ಕೊಡಗು ವಿದ್ಯಾಲಯ ತಂಡವನ್ನು 2-0 ಗೋಲುಗಳಿಂದ ಮಣಿಸಿತು. ಪೊನ್ನಂಪೇಟೆ ಪರ 25ನೇ ನಿಮಿಷದಲ್ಲಿ ಸೌಮ್ಯ, 27 ರಲ್ಲಿ ತುಷಾರ ಗೋಲು ಹೊಡೆದರು. ಚಿನ್ಮಯ ತಂಡವು ಲಯನ್ಸ್ ತಂಡದ ವಿರುದ್ಧ 3-1 ಗೋಲು…

ಚೇಲಾವರದಲ್ಲಿ ಲೆ.ಜ.ಚಂಗಪ್ಪ ತಿಮ್ಮಯ್ಯರಿಗೆ ಕುಟುಂಬಸ್ಥರ ಗೌರವ
ಕೊಡಗು

ಚೇಲಾವರದಲ್ಲಿ ಲೆ.ಜ.ಚಂಗಪ್ಪ ತಿಮ್ಮಯ್ಯರಿಗೆ ಕುಟುಂಬಸ್ಥರ ಗೌರವ

December 3, 2018

ಮಡಿಕೇರಿ:  ಕೊಡಗು ಮೂಲದ ಪ್ರಸ್ತುತ ಭಾರತೀಯ ಸೇನಾ ಪಡೆಯ ತರ ಬೇತಿ ವಿಭಾಗದ ಮುಖ್ಯಸ್ಥರಾಗಿರುವ ಲೆಫ್ಟಿ ನೆಂಟ್ ಜನರಲ್ ಪಟ್ಟಚೆರುವಂಡ ಚಂಗಪ್ಪ ತಿಮ್ಮಯ್ಯ ಚೇಲಾವರದಲ್ಲಿರುವ ತಮ್ಮ ಕುಟುಂ ಬದ ಐನ್‍ಮನೆಗೆ ಆಗಮಿಸಿದ ಸಂದರ್ಭ ಪಟ್ಟಚೆರುವಂಡ ಕುಟುಂಬಸ್ಥರು ಆತ್ಮೀ ಯವಾಗಿ ಬರಮಾಡಿಕೊಂಡರು. ಶುಕ್ರವಾರದಂದು ಚೆಯ್ಯಂಡಾಣೆ ಸಮೀ ಪದ ಚೇಲಾವರ ಗ್ರಾಮದಲ್ಲಿರುವ ಪಟ್ಟಚೆರು ವಂಡ ಐನ್‍ಮನೆಗೆ ಪುತ್ರ ಲೆಫ್ಟಿನೆಂಟ್ ಕಮಾಂಡರ್ ಅರ್ಜುನ್ ದೇವಯ್ಯ, ಸಹೋ ದರಿ ರೇಖಾ ಹಾಗೂ ತಾಯಿ ಗೌರು ಚಂಗಪ್ಪ ಅವರೊಂದಿಗೆ ಆಗಮಿಸಿದ ಸಂದರ್ಭ ಕುಟುಂಬಸ್ಥರು ತಳಿಯತಕ್ಕಿ…

ಕಡವೆ ಬೇಟೆ: ಆರೋಪಿ ಬಂಧನ
ಕೊಡಗು

ಕಡವೆ ಬೇಟೆ: ಆರೋಪಿ ಬಂಧನ

December 3, 2018

ವಿರಾಜಪೇಟೆ: ಮೀಸಲು ಅರಣ್ಯದಲ್ಲಿ ಕಡವೆಯೊಂದನ್ನು ಬೇಟೆಯಾಡಿ ಮಾಂಸ ಹಂಚಿಕೊಂಡಿದ್ದ ಆರೋ ಪಿಯೋರ್ವನನ್ನು ಬಂಧಿಸಿ, ಆತ ನಿಂದ 20 ಕೆಜಿ ಮಾಂಸ ವಶ ಪಡಿಸಿಕೊಂಡಿರುವ ಅರಣ್ಯಾಧಿ ಕಾರಿಗಳು, ನಾಪತ್ತೆಯಾಗಿರುವ ನಾಲ್ವರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿ ಸುವುದಾಗಿ ವಲಯ ಅರಣ್ಯಾ ಧಿಕಾರಿ ಕಂಬೇಯಂಡ ಗೋಪಾಲ್ ತಿಳಿಸಿದ್ದಾರೆ. ವಿರಾಜಪೇಟೆ ಸಮೀ ಪದ ತೋರ ಗ್ರಾಮದ ವೀರೇಂದ್ರ ಬಂಧಿತ ಆರೋಪಿಯಾಗಿದ್ದು, ಈತನಿಂದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ತೊರ ಗ್ರಾಮದ ಬಳಿಯ ಮಾಕುಟ್ಟ ಮೀಸಲು ಅರಣ್ಯದಲ್ಲಿ ಐದು ಮಂದಿ…

ಪರವಾನಗಿ ಇಲ್ಲದೇ ಸಂಚಾರ: ಲಾರಿ ವಶ
ಕೊಡಗು

ಪರವಾನಗಿ ಇಲ್ಲದೇ ಸಂಚಾರ: ಲಾರಿ ವಶ

December 3, 2018

ಸುಂಟಿಕೊಪ್ಪ: ಸಾರಿಗೆ ಇಲಾಖೆಗೆ ತೆರಿಗೆ ಪಾವತಿಸಿದೆ ನೀಡಿದ್ದ ಪರ ವಾನಗಿಗಿಂತ ಅಧಿಕ ಮರದ ದಿಮ್ಮಿ ಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಸುಂಟಿಕೊಪ್ಪ ಠಾಣಾಧಿಕಾರಿ ವಶ ಪಡಿಸಿಕೊಂಡಿದ್ದಾರೆ. ನ.24 ರಂದು ಬೋಯಿಕೇರಿ ಕಡೆ ಯಿಂದ ಮರದ ದಿಮ್ಮಿಗಳನ್ನು ಸಾಗಿ ಸುತ್ತಿದ್ದ ಲಾರಿ(ಕೆಎ19-7225)ಯನ್ನು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಗದ್ದೆಹಳ್ಳದ ಬಲೀ ಪರಿಶೀಲಿಸಿದಾಗ ಅರಣ್ಯ ಇಲಾಖೆಯಿಂದ 9990 ಕೆಜಿ ಮರದ ದಿಮ್ಮಿಗಳನ್ನು ಸಾಗಿಸಲು ಅನುಮತಿ ನೀಡಲಾಗಿತ್ತು. ಆದರೆ ಈ ಲಾರಿಯಲ್ಲಿ ಹೆಚ್ಚುವರಿಯಾಗಿ 10.435 ತೂಕದ ಮರದ ಕೊರಡುಗಳು ಪತ್ತೆಯಾದವು. ಆನಂತರ ಲಾರಿಯ ದಾಖಲೆಗಳನ್ನು…

ಕೇಂದ್ರದ ಯೋಜನೆಗಳ ಜಾರಿಯಲ್ಲಿ ಸಿಇಓ, ಇಓಗಳಿಗೆ ಹೆಚ್ಚಿನ ಜವಾಬ್ದಾರಿ
ಕೊಡಗು

ಕೇಂದ್ರದ ಯೋಜನೆಗಳ ಜಾರಿಯಲ್ಲಿ ಸಿಇಓ, ಇಓಗಳಿಗೆ ಹೆಚ್ಚಿನ ಜವಾಬ್ದಾರಿ

December 1, 2018

ಮಡಿಕೇರಿ:  ಕೇಂದ್ರ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಗೊಳಿಸುವ ಮಹತ್ತರ ಜವಾಬ್ದಾರಿ ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಮತ್ತು ತಾಪಂಗಳ ಕಾರ್ಯನಿರ್ವಹಣಾಧಿಕಾರಿಗಳ ಮೇಲಿದ್ದು, ಯೋಜನೆಗಳನ್ನು ಇಚ್ಛಾ ಶಕ್ತಿ ಬಳಸಿ ಅನುಷ್ಠಾನಕ್ಕೆ ತರಬೇಕೆಂದು ಸಂಸದ ಪ್ರತಾಪ್ ಸಿಂಹ ಸೂಚನೆ ನೀಡಿದರು. ನಗರದ ಕೋಟೆ ಹಳೆ ವಿಧಾನ ಸಭಾಂ ಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಿದ ಸಂಸದ ಪ್ರತಾಪ್ ಸಿಂಹ, ಸರಕಾರದ ವಿವಿಧ ಯೋಜ ನೆಗಳ ಅನುಷ್ಠಾನದ ಕುರಿತು ಮಾಹಿತಿ ಪಡೆದರು. 2022ರ ಒಳಗೆ ವಸತಿ…

ಬಾಳಲೆಯಲ್ಲಿ ಸೌಹಾರ್ದ ಸಮ್ಮೇಳನ ಜಾತಿ, ಧರ್ಮದ ಹೆಸರಿನಲ್ಲಿ ವಿಷ ಬೀಜ  ಬಿತ್ತುವವರನ್ನು ದೂರವಿಡಬೇಕು
ಕೊಡಗು

ಬಾಳಲೆಯಲ್ಲಿ ಸೌಹಾರ್ದ ಸಮ್ಮೇಳನ ಜಾತಿ, ಧರ್ಮದ ಹೆಸರಿನಲ್ಲಿ ವಿಷ ಬೀಜ  ಬಿತ್ತುವವರನ್ನು ದೂರವಿಡಬೇಕು

December 1, 2018

ಗಮನ ಸೆಳೆದ ಮಕ್ಕಳ ದಫ್ ಸಾಂಸ್ಕøತಿಕ ಕಾರ್ಯಕ್ರಮ ಗೋಣಿಕೊಪ್ಪಲು: ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವವರನ್ನು ಸಮಾಜ ದೂರವಿಡಬೇಕೆಂದು ಕೊಡಗು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು. ದಕ್ಷಿಣ ಕೊಡಗಿನ ಬಾಳೆಲೆ ಗ್ರಾಮದಲ್ಲಿರುವ ನುಸ್ರತುಲ್ ಇಸ್ಲಾಂ ಜುಮಾ ಮಸ್ಜಿದ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಲೋಕ ಅನುಗ್ರಹಿ ಮಹಮ್ಮದ್ ಮುಸ್ತಫರವರ 1493ನೇ ಜನ್ಮ ದಿನಾಚರಣೆ ಅಂಗ ವಾಗಿ ನೂರೇ ಮದೀನ ಈದ್ ಮಿಲಾದ್ ಪ್ರಯುಕ್ತ ಸೌಹಾರ್ದ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು, ಇಂದು ಜಾತಿ, ಧರ್ಮದ ವಿಚಾರದಲ್ಲಿ ಪರಸ್ಪರ…

ಜನಪ್ರತಿನಿಧಿಗಳ ವಿರುದ್ಧ ದಸಂಸ ಆಕ್ರೋಶ
ಕೊಡಗು

ಜನಪ್ರತಿನಿಧಿಗಳ ವಿರುದ್ಧ ದಸಂಸ ಆಕ್ರೋಶ

December 1, 2018

ವಿರಾಜಪೇಟೆ: ವಿರಾಜಪೇಟೆ ತಾಲೂಕು ಕಛೇರಿಯ ಮುಂಭಾಗದಲ್ಲಿ ಕಳೆದ ಮೂರು ದಿನಗಳಿಂದಲೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ದಲಿತ ಸಂಘರ್ಷ ಸಮಿತಿ ವತಿಯಿಂದ ಅಹೋರಾತ್ರಿ ಮುಷ್ಕರ ನಡೆಸುತ್ತಿದ್ದರೂ ಇದುವರೆಗೆ ಜನಪ್ರತಿನಿಧಿ ಯಾಗಲಿ, ಅಧಿಕಾರಿಗಳಾಗಲಿ ಪ್ರತಿಭಟನಾಕಾ ರರ ಸಮಸ್ಯೆಗಳನ್ನು ಕೇಳದೆ ಕಡೆಗಣಿ ಸುತ್ತಿದ್ದು, ಇದೇ ರೀತಿ ಮುಂದುವರಿದರೆ ತಾಲೂಕು ಕಛೇರಿಗೆ ಬೀಗ ಜಡಿದು ಜಿಲ್ಲಾ ಧಿಕಾರಿ ಕಚೇರಿಗೂ ಮುತ್ತಿಗೆ ಹಾಕಲಾಗು ವುದು ಎಂದು ದಲಿತ ಸಂಘರ್ಷ ಸಮಿ ತಿಯ ಜಿಲ್ಲಾ ಸಂಚಾಲಕ ಹೆಚ್.ಆರ್.ಪರಶು ರಾಮ್ ಎಚ್ಚರಿಸಿದ್ದಾರೆ. ಮುಷ್ಕರದ ಸಂದರ್ಭ ಮಾತನಾಡಿದ ಅವರು,…

ದೇವರ ಹುಂಡಿ ಕಳವಿಗೆ ಯತ್ನ; ಆರೋಪಿ ಬಂಧನ
ಕೊಡಗು

ದೇವರ ಹುಂಡಿ ಕಳವಿಗೆ ಯತ್ನ; ಆರೋಪಿ ಬಂಧನ

December 1, 2018

ಸುಂಟಿಕೊಪ್ಪ: ದೇವರ ಹುಂಡಿಗೆ ಕನ್ನ ಹಾಕಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೋರ್ವ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ. ನ.29 ರಂದು ರಾತ್ರಿ 10 ಗಂಟೆಗೆ ಸುಂಟಿಕೊಪ್ಪ ಪಟ್ಟಣದಲ್ಲಿ ಪುನೀತ್ ಕುಮಾರ್ ಹಾಗೂ ಪ್ರಮೋದ್ ಅವರು ಗಸ್ತು ತಿರುಗುತ್ತಿದ್ದ ವೇಳೆ ಮಾದಾಪುರ ರಸ್ತೆಯ ವೃಕ್ಷೋದ್ಬವ ದೇವಾಲಯದ ಬಳಿ ವ್ಯಕ್ತಿಯೋರ್ವ ದೇವಾಲಯದ ಗೇಟಿನ ಬಳಿ ಸುಳಿದಾಡುತ್ತಿರುವುದು ಗೋಚರಿಸಿತು. ನಂತರ ಆತ ದೇವಾಲಯದ ಹುಂಡಿಯನ್ನು ಕತ್ತಿಯಿಂದ ಹೊಡೆಯುತ್ತಿರುವುದನ್ನು ಗಮನಿಸಿ ಪೊಲೀಸರಿಬ್ಬರು ಆತನನ್ನು ಹಿಡಿದು ಠಾಣೆಗೆ ಕರೆತಂದಿದ್ದಾರೆ. ಮಧುರಮ್ಮ ಬಡಾವಣೆ ನಿವಾಸಿ ಪ್ರಕಾಶ್ ಎಂಬಾತ…

ಪ್ರಕೃತಿ ವಿಕೋಪ ಪರಿಹಾರ, ಪುನರ್‍ವಸತಿ  ಬಗ್ಗೆ ಮಾಹಿತಿ ಪಡೆದ ಲೋಕಾಯುಕ್ತ ಎಡಿಜಿಪಿ
ಕೊಡಗು

ಪ್ರಕೃತಿ ವಿಕೋಪ ಪರಿಹಾರ, ಪುನರ್‍ವಸತಿ ಬಗ್ಗೆ ಮಾಹಿತಿ ಪಡೆದ ಲೋಕಾಯುಕ್ತ ಎಡಿಜಿಪಿ

November 30, 2018

ಮಡಿಕೇರಿ: ಪ್ರಕೃತಿ ವಿಕೋಪ ಪರಿ ಹಾರ ಹಾಗೂ ಪುನರ್‍ವಸತಿ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕಾರ್ಯ ಗಳ ಬಗ್ಗೆ ಲೋಕಾಯುಕ್ತ ಎಡಿಜಿಪಿ ಎ.ಎನ್.ಎಸ್.ಮೂರ್ತಿ ಜಿಲ್ಲಾಡಳಿತ ದಿಂದ ಮಾಹಿತಿ ಪಡೆದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಗುರುವಾರ ಮಾಹಿತಿ ಪಡೆದ ಲೋಕಾಯುಕ್ತ ಎಡಿಜಿಪಿ ಪ್ರಕೃತಿ ವಿಕೋಪ ಸಂಬಂಧಿಸಿದಂತೆ ಜಿಲ್ಲಾಡಳಿತ ಕೈಗೊಂಡಿ ರುವ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪ ಡಿಸಿದರು. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾಹಿತಿ ನೀಡಿ ಕೊಡಗು ಜಿಲ್ಲೆಯ 34 ಗ್ರಾಪಂ ವ್ಯಾಪ್ತಿಯಲ್ಲಿ ಮಹಾಮಳೆಯಿಂದ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಅಪಾರ…

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎರಡನೇ ದಿನಕ್ಕೆ ಕಾಲಿಟ್ಟ ದಲಿತ ಸಂಘರ್ಷ ಸಮಿತಿ ಅಹೋರಾತ್ರಿ ಧರಣಿ
ಕೊಡಗು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎರಡನೇ ದಿನಕ್ಕೆ ಕಾಲಿಟ್ಟ ದಲಿತ ಸಂಘರ್ಷ ಸಮಿತಿ ಅಹೋರಾತ್ರಿ ಧರಣಿ

November 30, 2018

ವಿರಾಜಪೇಟೆ:  ಹಲವಾರು ವರ್ಷಗಳಿಂದಲೂ ಕೊಡಗು ಜಿಲ್ಲೆಯಾದ್ಯಂತ ಮತ್ತು ವಿರಾಜಪೇಟೆ ತಾಲೂಕಿನ ಅನೇಕ ಗ್ರಾಮ ಗಳಲ್ಲಿ ವಾಸಿಸಲು ಸೂರುಗಳಿಲ್ಲದೆ ಲೈನ್ ಮನೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಆದಿವಾಸಿಗಳಿಗೆ, ವಸತಿ ರಹಿತ ಬಡವರ್ಗದ ದಲಿತರಿಗೆ, ಕೂಲಿ ಕಾರ್ಮಿಕರಿಗೆ ನಿವೇಶನ ಒದ ಗಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಕಳೆದ ಎರಡು ದಿನಗಳಿಂದಲೂ ವಿರಾಜಪೇಟೆ ತಾಲೂಕು ಕಛೇರಿ ಎದುರು ಅಹೋ ರಾತ್ರಿ ಧರಣಿ ಮುಷ್ಕರ ಹಮ್ಮಿಕೊಂಡಿದ್ದಾರೆ. ವಿರಾಜಪೇಟೆ ತಾಲೂಕಿನ ಕಾಫಿ ತೋಟದ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರ ಆಧಾರ್ ಕಾರ್ಡ್,…

1 95 96 97 98 99 187
Translate »