ಮಂಡ್ಯ

SSLC ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ನೆರವು
ಮಂಡ್ಯ

SSLC ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ನೆರವು

July 17, 2021

ಮಂಡ್ಯ, ಜು.16(ಮೋಹನ್‍ರಾಜ್)- ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ರೋಟರಿ ಸಂಸ್ಥೆ ಗಳು ಒಗ್ಗೂಡಿ ಸುಮಾರು 20 ಸಾವಿರದ 716 ಗುಣಮಟ್ಟದ ಮಾಸ್ಕ್‍ಗಳನ್ನು ವಿತರಿಸಿರುವುದು ಶ್ಲಾಘನೀಯ ಎಂದು ಜಿಲ್ಲಾ ಡಿಡಿಪಿಐ ರಘುನಂದನ್ ತಿಳಿಸಿದರು. ನಗರದಲ್ಲಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಬಳಿ ಶುಕ್ರವಾರ ಸಕ್ಕರೆ ನಾಡು ರೋಟರಿ ಸಂಸ್ಥೆ, ಮಂಡ್ಯ ರೋಟರಿ ಸಂಸ್ಥೆ, ಯಲಹಂಕ ರೋಟರಿ ಸಂಸ್ಥೆ, ಐಟಿ ಕಾರಿಡಾರ್ ರೋಟರಿ ಸಂಸ್ಥೆ ಸಹಯೋಗದಲ್ಲಿ ಕೋವಿಡ್- 19ರ 2ನೇ ಅಲೆ ಸಂಕಷ್ಟಕರ ದಿನಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳಿಗೆ…

ಕಟ್ಟಡ ಕಾರ್ಮಿಕರಿಗೆ ನೆರವು ಶ್ಲಾಘನೀಯ
ಮಂಡ್ಯ

ಕಟ್ಟಡ ಕಾರ್ಮಿಕರಿಗೆ ನೆರವು ಶ್ಲಾಘನೀಯ

July 17, 2021

ಮಂಡ್ಯ, ಜು.16(ಮೋಹನ್‍ರಾಜ್)- ಕೋವಿಡ್ ಸಂಕಷ್ಟದ ಸಮಯದಲ್ಲಿ ಕಟ್ಟಡ ಕಾರ್ಮಿಕರು ಕಳೆದ 16 ತಿಂಗಳಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಅವರ ಕಷ್ಟಕ್ಕೆ ಸರ್ಕಾರ ಧಾವಿಸಬೇಕೆಂದು ರಾಜ್ಯ ಉಚ್ಚ ನ್ಯಾಯಾ ಲಯ ಸೂಚನೆ ನೀಡಿರುವುದು ಶ್ಲಾಘ ನೀಯ ವಿಚಾರ ಎಂದು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕೋವಿಡ್-19 ಸಂಕಷ್ಟದಲ್ಲಿರುವ ನೋಂದಾಯಿತ ಕಟ್ಟಡ ಮತ್ತು ವಲಸೆ ಕಾರ್ಮಿಕ ರಿಗೆ ನಗರದ ಅಂಬೇಡ್ಕರ್ ಭವನದಲ್ಲಿ ಆಹಾರ ಧಾನ್ಯಗಳ ಕಿಟ್…

ಡೆತ್‍ನೋಟ್ ಬರೆದಿಟ್ಟು ಡೈರಿ ಕಾರ್ಯದರ್ಶಿ ಆತ್ಮಹತ್ಯೆ
ಮಂಡ್ಯ

ಡೆತ್‍ನೋಟ್ ಬರೆದಿಟ್ಟು ಡೈರಿ ಕಾರ್ಯದರ್ಶಿ ಆತ್ಮಹತ್ಯೆ

July 17, 2021

ಕೆ.ಆರ್.ಪೇಟೆ, ಜು.16(ಶ್ರೀನಿವಾಸ್)- ತಾಲೂಕಿನ ಲಕ್ಷ್ಮಿಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಲಕ್ಷ್ಮೀಪುರ ಗ್ರಾಮದ ತಮ್ಮಣ್ಣಗೌಡ ಮತ್ತು ಹೇಮಾವತಿ ದಂಪತಿ ಪುತ್ರ ಶರತ್(25) ಆತ್ಮಹತ್ಯೆ ಮಾಡಿಕೊಂಡವನು. ಲಕ್ಷ್ಮೀಪುರ ಗ್ರಾಮದ ಶರತ್ ಕಳೆದ ಏಳು ವರ್ಷಗಳಿಂದ ಡೈರಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಹಾಲಿನ ಡೈರಿ ಅಧ್ಯಕ್ಷೆ ಜಯಂತಿಮಂಜೇ ಗೌಡ, ನಿವೃತ್ತ ಇಂಜಿನಿಯರ್ ಎಲ್.ಆರ್. ಕುಮಾರಸ್ವಾಮಿ ಮತ್ತು ಇತರರು ನೀಡಿದ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವುದಾಗಿ ಸಂಘದ ಲೆಟರ್‍ಹೆಡ್‍ನಲ್ಲಿ…

ನರ್ಮದಾ ಸರೋವರ ಮಾದರಿ ಕೆಆರ್‍ಎಸ್ ಅಭಿವೃದ್ಧಿ
ಮಂಡ್ಯ

ನರ್ಮದಾ ಸರೋವರ ಮಾದರಿ ಕೆಆರ್‍ಎಸ್ ಅಭಿವೃದ್ಧಿ

July 17, 2021

ಕೆ.ಆರ್.ಪೇಟೆ, ಜು.16(ಶ್ರೀನಿವಾಸ್)- ವಿಶ್ವವೇ ನೋಡುವಂತೆ ಮಾದರಿ ಪ್ರವಾಸಿ ತಾಣವಾಗಿ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋ ದ್ಯಮ ಹಾಗೂ ಪರಿಸರ ಖಾತೆ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು. ಕೆಆರ್‍ಎಸ್ ಹಿನ್ನೀರಿನ ಪ್ರದೇಶದಲ್ಲಿ ಪ್ರವಾ ಸೋದ್ಯಮದ ಅಭಿವೃದ್ಧಿಗೆ ಯೋಜನೆ ಸಿದ್ಧ ಪಡಿಸುವ ನಿಟ್ಟಿನಲ್ಲಿ ಇಂದು ಕೆಆರ್‍ಎಸ್ ಹಿನ್ನೀರಿನ ದಡದಲ್ಲಿರುವ ಭೂವರಾಹ ನಾಥಸ್ವಾಮಿ ಶ್ರೀ ಕ್ಷೇತ್ರ, ಸಂಗಾಪುರ ಬಳಿಯ ತ್ರಿವೇಣಿ ಸಂಗಮ ಕ್ಷೇತ್ರ, ಬೆಳತೂರು ದ್ವೀಪ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಕೆ.ಆರ್.ಪೇಟೆ ತಾಲೂಕಿನ ಬೆಳತೂರು…

ಕೆಆರ್‍ಎಸ್ ಅಣೆಕಟ್ಟೆ ಬಿರುಕಿಗೆ 67 ಕೋಟಿ  ಕಾಮಗಾರಿ ಪುಷ್ಟಿ ನೀಡಿದ ಸುಮಲತಾ
ಮಂಡ್ಯ

ಕೆಆರ್‍ಎಸ್ ಅಣೆಕಟ್ಟೆ ಬಿರುಕಿಗೆ 67 ಕೋಟಿ ಕಾಮಗಾರಿ ಪುಷ್ಟಿ ನೀಡಿದ ಸುಮಲತಾ

July 15, 2021

ಕೃಷ್ಣರಾಜಸಾಗರ (ಶ್ರೀರಂಗಪಟ್ಟಣ ತಾ.), ಜು.14 (ವಿನಯ್ ಕಾರೇಕುರ)-ಮಂಡ್ಯ ಸಂಸದೆ ಸುಮಲತಾ ಅವರು ಬುಧವಾರ ಕೆಆರ್‍ಎಸ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಜೊತೆಗೆ ಅಧಿಕಾರಿ ಗಳ ಸಭೆ ನಡೆಸಿ, ಮಾಹಿತಿ ಪಡೆದ ನಂತರ ತಾವು `ಸೇವ್ ಕೆಆರ್‍ಎಸ್, ಸ್ಟಾಪ್ ಇಲ್ಲೀಗಲ್ ಮೈನಿಂಗ್’ ಹ್ಯಾಷ್ ಟ್ಯಾಗ್‍ನಡಿ ಅಕ್ರಮ ಗಣಿಗಾರಿಕೆ ನಿಲ್ಲುವವರೆಗೂ ಹೋರಾಟ ಮುಂದುವರೆಸುವುದಾಗಿ ಘೋಷಿಸಿದರು. ಕೆಆರ್‍ಎಸ್ ಬಿರುಕು ಬಿಟ್ಟಿದೆ ಎಂಬ ತಮ್ಮ ಹೇಳಿಕೆ ಯನ್ನು ಪುನರುಚ್ಛರಿಸಿದ ಅವರು, ಅಣೆಕಟ್ಟೆಯಲ್ಲಿ ಸಣ್ಣ ಪ್ರಮಾಣದ ಬಿರುಕು ಇರುವುದರಿಂದಲೇ ಅಧಿ ಕಾರಿಗಳು 67…

ಬೇಬಿ ಬೆಟ್ಟದ ಗಣಿಗಳ ಪರಿಶೀಲಿಸಿದ ಸುಮಲತಾ
ಮಂಡ್ಯ

ಬೇಬಿ ಬೆಟ್ಟದ ಗಣಿಗಳ ಪರಿಶೀಲಿಸಿದ ಸುಮಲತಾ

July 15, 2021

ಪಾಂಡವಪುರ, ಜು. 14- ತುಂತುರು ಮಳೆಯ ನಡುವೆಯೇ ಸಂಸದೆ ಸುಮಲತಾ ಅವರು ಬೇಬಿ ಬೆಟ್ಟದ ಕೆಲವು ಕಲ್ಲು ಗಣಿಗಳು ಹಾಗೂ 4 ಕ್ರಷರ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಣಿ ಮಾಲೀಕರು, ಕಾರ್ಮಿಕರು ಹಾಗೂ ಗ್ರಾಮಸ್ಥರೊಂದಿಗೆ ಗಣಿಗಾರಿಕೆ ಬಗ್ಗೆ ಕೆಲ ವಿವರಗಳನ್ನು ಪಡೆದರು. ಸುಮ ಲತಾ ಆವರು ಭೇಟಿ ನೀಡಿದ ಕೆಲ ಕ್ವಾರಿಗಳ ಬಗ್ಗೆ ಅಧಿಕಾರಿಗಳಿಂದ ಸಮರ್ಪಕ ವಾದ ಮಾಹಿತಿಯೇ ಅವರಿಗೆ ದೊರೆಯ ಲಿಲ್ಲ. ಕ್ವಾರಿ ಯಾರದು ಎಂದು ಸಂಸದೆ ಪ್ರಶ್ನಿಸಿದಾಗ, ಉತ್ತರಿಸಲು ತಡವರಿಸಿದ ಅಧಿಕಾರಿಗಳು, ಅದರ…

ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಿ
ಮಂಡ್ಯ

ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಿ

July 15, 2021

ಕೆ.ಆರ್.ನಗರ, ಜು.14(ಕೆಟಿಆರ್)- ರಾಜಕೀಯ ನಿಂತನೀರಲ್ಲ, ಸೋಲನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಅಲ್ಪ ಮತದಲ್ಲಿ ಸೋಲುಂಡ ಡಿ.ರವಿಶಂಕರ್ ಅವರನ್ನು ಮುಂದಿನ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಕಾರ್ಯಕರ್ತರಿಗೆ ಕರೆ ನೀಡಿದರು. ಪಟ್ಟಣದ ಭೂ ಅಭಿವೃದ್ಧಿ ರೈತ ಸಮುದಾಯ ಭವನ ದಲ್ಲಿ ಜಿಲ್ಲಾ ಮತ್ತು ತಾಲೂಕು ಕಾಂಗ್ರೆಸ್ ಸಮಿತಿ ಯಿಂದ ನಡೆದ ಸಹಾಯಹಸ್ತ ಹಾಗೂ ಪ್ರಗತಿ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕಾಂಗ್ರೆಸ್ 224 ವಿಧಾನಸಭಾ ಕ್ಷೇತ್ರದಲ್ಲಿಯೂ ಕೊವೀಡ್-19ನಿಂದ ಬಳಲುತ್ತಿದ್ದವರಿಗೆ ದಿನಸಿ ಕಿಟ್…

ಗುಣಮಟ್ಟ ಪರಿಶೀಲಿಸಿದ ಲೋಕಾಯುಕ್ತ ತಂಡ
ಮಂಡ್ಯ

ಗುಣಮಟ್ಟ ಪರಿಶೀಲಿಸಿದ ಲೋಕಾಯುಕ್ತ ತಂಡ

July 15, 2021

ಕೆ.ಆರ್.ಪೇಟೆ, ಜು.14(ಆರ್.ಶ್ರೀನಿವಾಸ್)- ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂ ಗಲ, ಪಾಂಡವಪುರ ತಾಲೂಕಿನ ವಿವಿಧ ಭಾಗಗಳಿಗೆ ನೀರುಣಿಸುವ ಹೇಮಾವತಿ ನೀರಾವರಿ ಇಲಾಖೆಯ ಸಾಹುಕಾರ್ ಚನ್ನಯ್ಯ ಮುಖ್ಯ ನಾಲೆಯ 813 ಕೋಟಿ ರೂ. ವೆಚ್ಚ ದಲ್ಲಿ ಆಧುನೀಕರಣದ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ನೂರಾರು ಕೋಟಿ ರೂ. ಸಾರ್ವಜನಿಕರ ಹಣ ದುರುಪಯೋಗ ವಾಗಿದೆ ಎಂದು ತಾಲೂಕು ರೈತ ಸಂಘದ ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಇಲಾಖೆಯ ಮುಖ್ಯ ಇಂಜಿನಿಯರ್ ಸೇರಿದಂತೆ ಗುಣಮಟ್ಟ ತಜ್ಞರ ತಂಡವು ನಾಲೆಗಳ ಮೇಲೆ ಸಂಚರಿಸಿ ಪರಿಶೀಲನೆ ಆರಂಭಿಸಿತು….

ಜಿ.ಮಾದೇಗೌಡರ ಆರೋಗ್ಯ ವಿಚಾರಿಸಿದ ಶಾಸಕ ಜಿಟಿಡಿ
ಮಂಡ್ಯ

ಜಿ.ಮಾದೇಗೌಡರ ಆರೋಗ್ಯ ವಿಚಾರಿಸಿದ ಶಾಸಕ ಜಿಟಿಡಿ

July 14, 2021

ಭಾರತೀನಗರ, ಜು.13- ಮಾಜಿ ಸಂಸದ ಹಾಗೂ ಕಾವೇರಿ ಹೋರಾಟ ಗಾರರಾದ ಜಿ.ಮಾದೇಗೌಡರನ್ನು ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಭೇಟಿ ಯಾಗಿ, ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಟಿಡಿ, ಜಿ.ಮಾದೇಗೌಡರಿಗೆ ಹೋರಾಟವೇ ಉಸಿರು. ಶಾಸಕರಾಗಿ, ಅರಣ್ಯ ಸಚಿವ ರಾಗಿ, ಎರಡು ಬಾರಿ ಲೋಕಸಭಾ ಸದಸ್ಯ ರಾಗಿ ರಾಜಕಾರಣದ ಮೂಲಕವೂ ರೈತರ ಪರವಾಗಿ ದುಡಿದಿದ್ದಾರೆ. ಸಂದರ್ಭ ಬಂದಾಗ ಅಧಿಕಾರಕ್ಕೂ ಸೆಡ್ಡು ಹೊಡೆದು ರೈತರ ಏಳಿಗೆಗಾಗಿ ಶ್ರಮಿಸಿದ್ದಾರೆ. ಕಾವೇರಿ ನದಿ ವಿಚಾರವಾಗಿ ಎಂದೂ ತುಂಬಾ ಎಚ್ಚರಿಕೆ ವಹಿಸಿ,…

ಕೆ.ಆರ್.ಪೇಟೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ
ಮಂಡ್ಯ

ಕೆ.ಆರ್.ಪೇಟೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ

July 14, 2021

ಕೆ.ಆರ್.ಪೇಟೆ, ಜು.13(ಶ್ರೀನಿವಾಸ್)- ತಾಲೂಕಿನ ಹುಣಸನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ವನಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಯೋಜನಾಧಿಕಾರಿ ಮಮತಾಶೆಟ್ಟಿ ಸಸಿನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ, ಪರಿಸರವನ್ನು ಉಳಿಸಬೇಕು. ಒಂದು ಮರವನ್ನು ಕಡಿಯಬೇಕಾದರೆ 10 ಸಸಿಗಳನ್ನು ನೆಡಬೇಕು. ಪರಿಸರ ನಾಶದ ಕಾರಣದಿಂದ ನಾವು ಪ್ರಾಕೃತಿಕ ಅಸಮತೋಲನದ ದುಷ್ಪರಿಣಾಮಗಳನ್ನು ಎದುರಿಸಬೇಕಾಗಿದ್ದು, ಇದರ ಒಂದು ಭಾಗವೇ ಕೊರೊನಾ ಸೋಂಕು ಎಂದು ತಿಳಿಸಿದರು….

1 11 12 13 14 15 108
Translate »