ಕೆ.ಆರ್.ಪೇಟೆ, ಮೇ 4(ಶ್ರೀನಿವಾಸ್)- ಪಟ್ಟಣದ ಶಹರಿ ರೋಜ್‍ಗಾರ್ ಭವನದಲ್ಲಿ ಪುರಸಭೆ ಅಧ್ಯಕ್ಷರಾದ ಮಹಾದೇವಿ ನಂಜುಂಡ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣಾ ಸಮಿತಿಯ ಸಭೆಯು ನಡೆಯಿತು. ಪಟ್ಟಣದ ಸ್ವಚ್ಚತೆಗೆ ಪ್ರಥಮ ಆದ್ಯತೆ ನೀಡಬೇಕು. ಶುದ್ದ ಕುಡಿಯುವ ನೀರಿನ ಪೂರೈಕೆಗೆ ಕ್ರಮ ವಹಿಸಬೇಕು. ಕಫ್ರ್ಯೂನಿಂದ ಕೆಲಸವಿಲ್ಲದೇ ಮನೆ ಯಲ್ಲಿಯೇ ಇರುವ ಎಲ್ಲಾ ವಾರ್ಡುಗಳ ಕಾರ್ಮಿಕರು ಹಾಗೂ ಬಡವರಿಗೆ ಪುರಸಭೆಯ ವತಿ ಯಿಂದ ಪುಢ್‍ಕಿಟ್ ನೀಡಲು ಕ್ರಮ ತೆಗೆದು ಕೊಳ್ಳಬೇಕು. ಈ ಮೂಲಕ ಬಡವರಿಗೆ ಊಟಕ್ಕೆ ತೊಂದರೆಯಾಗದಂತೆ ನೋಡಿ ಕೊಳ್ಳಬೇಕು ಎಂದು ಪುರಸಭಾ…
ಪಾಂಡವಪುರದಲ್ಲಿ ಟಾಸ್ಕ್‍ಫೋರ್ಸ್ ಸಭೆ
May 5, 2021ಪಾಂಡವಪುರ, ಏ 4- ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ತಾಪಂ ಇಓ ಆರ್.ಪಿ.ಮಹೇಶ್ ನೇತೃತ್ವದಲ್ಲಿ ತಾಲೂಕಿನ 24 ಗ್ರಾಪಂ ಮಟ್ಟದ ಟಾಸ್ಕ್‍ಫೋರ್ಸ್ ಸಭೆ ನಡೆಸಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಓಗಳು ಒಗ್ಗೂಡಿ ಪಣತೊಟ್ಟು ಹಗಲಿರುಳು ಶ್ರಮಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. ತಾಪಂ ಇಓ ಆರ್.ಪಿ.ಮಹೇಶ್ ತಾಲೂಕಿನ ಕಸಬಾ-1, ಕಸಬಾ-2, ಚಿನಕುರಳಿ, ಮೇಲು ಕೋಟೆ ಹೋಬಳಿ ಸೇರಿದಂತೆ ತಾಲೂಕಿನ 24 ಗ್ರಾ.ಪಂ ಆಡಳಿತದ ಅಧ್ಯಕ್ಷರು, ಉಪಾ ಧ್ಯಕ್ಷರು, ಸದಸ್ಯರು ಹಾಗೂ ಪಿಡಿಓಗಳ ಸಭೆ ಯನ್ನು ಆಯಾಯ…
ಕೊರೊನಾ ಸೋಂಕಿತ ಮೃತರ ಅಸ್ಥಿ ವಿಸರ್ಜನೆಗೆ ತಡೆ
May 5, 2021ಶ್ರೀರಂಗಪಟ್ಟಣ, ಮೇ 4(ವಿನಯ್ ಕಾರೇಕುರ)- ಬೆಂಗಳೂರಿನ ಮೃತ ಕೊರೊನಾ ಸೋಂಕಿತರ ಅಸ್ಥಿ ವಿಸರ್ಜನೆ ಮಾಡಲು ಬಂದವರನ್ನು ಈ ಭಾಗದ ನದಿ ತೀರದಲ್ಲಿ ಅಸ್ಥಿ ವಿಸರ್ಜನೆ ಮಾಡದಂತೆ ಗ್ರಾಮಸ್ಥರು ರಸ್ತೆಯಲ್ಲಿ ಮರವಿಟ್ಟು ತಡೆ ಮಾಡಿದ್ದಾರೆ. ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯಲ್ಲಿ ಅಸ್ಥಿ ವಿಸರ್ಜನೆಗೆ ತಾಲೂಕು ಆಡಳಿತ ನಿಷೇಧ ಹೇರಿದರೂ ಸ್ಥಳೀಯ ಪುರೋಹಿತರಿಂದ ನಡೆಯುತ್ತಿದ್ದ ಅಕ್ರಮ ಅಸ್ಥಿ ವಿಸರ್ಜನೆ ಮುಂದುವರೆದಿರುವುದರಿಂದ ಸ್ಥಳೀಯ ವೈದಿಕ ಪುರೋಹಿತತರು ಬೆಂಗಳೂರಿ ನವರನ್ನು ಕರೆತಂದು ಊರಿನ ಸುತ್ತ ಮುತ್ತಾ ಅಸ್ಥಿ ವಿಸರ್ಜನೆ ಮಾಡಿಸುತ್ತಿರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ….
ಬಳ್ಳಾರಿಯಿಂದ ಮಂಡ್ಯಕ್ಕೆ ನಿತ್ಯ 7ಕೆಎಲ್ ಆಕ್ಸಿಜನ್ ಸರಬರಾಜು
May 5, 2021ಮಂಡ್ಯ, ಮೇ 4(ಮೋಹನ್‍ರಾಜ್)- ಮಂಡ್ಯ ಜಿಲ್ಲೆಯಲ್ಲಿರುವ ಆಕ್ಸಿಜನ್ ಕೊರತೆ ಯನ್ನು ನೀಗಿಸಲು ಬಳ್ಳಾರಿ ಜಿಲ್ಲೆಯಿಂದ ಪ್ರತಿನಿತ್ಯ 7ಕೆಎಲ್ ಆಕ್ಸಿಜನ್ ಸರಬರಾಜು ಮಾಡಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಮಂಡ್ಯ ನಗರದ ಮಿಮ್ಸ್ ಆವರಣ ದಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಸೋಮವಾರ ರಾತ್ರಿ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ತಾಂಡವವಾ ಡುತ್ತಿರುವ ಕೋವಿಡ್ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಸೋಂಕಿತರು…
`ಮೈಸೂರು ಮಿತ್ರ’ ವರದಿಗೆ ಸಂಸದೆ ಸುಮಲತಾ ಅಂಬರೀಷ್ ಧನ್ಯವಾದ
May 3, 2021ಮಂಡ್ಯ, ಮೇ 2(ಮೋಹನ್‍ರಾಜ್)- ಕಳೆದ ಶನಿವಾರ (ಮೇ 1) `ಮೈಸೂರು ಮಿತ್ರ’ ಸಂಚಿಕೆಯ ಮಂಡ್ಯ ಮಿತ್ರ ಪುಟದಲ್ಲಿ ಪ್ರಕಟವಾಗಿದ್ದ ಗಂಡುಮೆಟ್ಟಿದ ನಾಡಲ್ಲಿ ಮಹಿಳೆಯರ ದರ್ಬಾರ್ ಶೀರ್ಷಿಕೆಯ ಸುದ್ದಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಧನ್ಯವಾದ ಅರ್ಪಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಸಂಸದೆ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ, ಸಿಇಓ, ಎಸಿ, ತಹಸೀಲ್ದಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಜಿಲ್ಲೆಯ ಕೆಲ ತಾಲೂಕು ಪಂಚಾಯ್ತಿ, ನಗರಸಭೆ, ಪುರಸಭೆಗಳಲ್ಲಿ ಹಾಗೂ ವಿವಿಧ ಇಲಾಖೆಯ ಉಪನಿರ್ದೇಶಕರುಗಳು ಸೇರಿದಂತೆ ಬಹುತೇಕ ಮಹಿಳೆಯರೇ…
ಬಿಪಿಎಲ್ ಪಡಿತರದಾರರಿಗೆ ಪರಿಹಾರ ನೀಡಲು ಆಗ್ರಹ
May 3, 2021ಶ್ರೀರಂಗಪಟ್ಟಣ, ಮೇ 2(ವಿನಯ್ ಕಾರೇಕುರ)- ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಪ್ರಕರಣಗಳು ಹೆಚ್ಚಾಗಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಳ ಬೇಜವಬ್ದಾರಿಯೇ ಕಾರಣವಾಗಿದ್ದು, ಲಾಕ್‍ಡೌನ್ ಸಂಕಷ್ಟವನ್ನು ಸರಿದೂಗಿಸಲು ಕೂಡಲೇ ಎಲ್ಲಾ ಬಿಪಿಎಲ್ ಪಡಿತರ ಕುಟುಂಬಕ್ಕೂ ತಲಾ 10 ಸಾವಿರ ರೂ.ನಗದನ್ನು ಅವರ ಖಾತೆಗೆ ಜಮೆ ಮಾಡಬೇಕೆಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದರು. ತಾಲೂಕಿನ ಅರಕೆರೆ ಗ್ರಾಮದ ಸಮುದಾಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಹಾಗೂ ಆಕ್ಸಿಜನ್ ಕೇಂದ್ರ ವನ್ನು ಉದ್ಘಾಟಿಸಿ ಮಾತನಡಿದ ಅವರು,…
ಮಂಡ್ಯದಲ್ಲಿ ಹೆಚ್ಚಿದ ಕೋವಿಡ್ ಸೋಂಕು ಪ್ರಕರಣ ಕೊರೊನಾ ಹಾಟ್‍ಸ್ಪಾಟ್ ಗ್ರಾಮಗಳು ಸೀಲ್‍ಡೌನ್
May 3, 2021ಮಂಡ್ಯ, ಮೇ 2(ಮೋಹನ್‍ರಾಜ್)- ಮಂಡ್ಯದಲ್ಲಿ ಕಳೆದ ಮೂರ್ನಾಲ್ಕು ದಿನ ಗಳಿಂದ ಕೊರೊನಾ ಕೇಸುಗಳು ಸಾವಿರದ ಗಡಿ ದಾಟಿದ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ತಾಲೂಕು ಆಡಳಿತ ಹಾಗೂ ಟಾಸ್ಕ್‍ಫೋರ್ಸ್ ಸಿಬ್ಬಂದಿ ಕೊರೊನಾ ಹಾಟ್‍ಸ್ಪಾಟ್ ಆಗಿರುವ ಗ್ರಾಮೀಣ ಪ್ರದೇಶಗಳನ್ನು ಸೀಲ್‍ಡೌನ್ ಮಾಡುತ್ತಿದೆ. ಸುಮಾರು 20ರಿಂದ 25 ಕೇಸುಗಳು ಒಂದೇ ದಿನ ದಾಖಲಾಗುವ ಗ್ರಾಮಗಳನ್ನು ಸೀಲ್‍ಡೌನ್ ಮಾಡಿ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸುತ್ತಿರುವ ತಾಲೂಕು ಆಡಳಿತ, ಆಯಾ ಗ್ರಾಮಗಳಿಗೆ ಅಗತ್ಯ ವಸ್ತುಗಳನ್ನು ಸಹ ಪೂರೈಕೆ ಮಾಡುತ್ತಿದೆ. ಮಂಡ್ಯ, ಶ್ರೀರಂಗಪಟ್ಟಣ, ಪಾಂಡವ ಪುರ…
ಸಾಮಾಜಿಕ ಸೇವೆಯಲ್ಲಿ ಧರ್ಮಸ್ಥಳ ಸಂಸ್ಥೆ ಸೇವೆ ಅನನ್ಯ
April 29, 2021ಕೆ.ಆರ್.ಪೇಟೆ, ಏ.28(ಶ್ರೀನಿವಾಸ್)- ಗುಡಿ-ಗೋಪುರಗಳು ನಮ್ಮ ಸಂಸ್ಕøತಿ-ಪರಂಪರೆಯ ಪ್ರತೀಕಗಳಾಗಿದ್ದು, ಇವುಗಳನ್ನು ಪುನರುಜ್ಜೀವನಗೊಳಿಸಿ ಅಭಿವೃದ್ದಿಪಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಗಂಗಾಧರ ರೈ ತಿಳಿಸಿದರು. ತಾಲೂಕಿನ ಬೆಡದಹಳ್ಳಿಯಲ್ಲಿ ಶ್ರೀ ಪಂಚಭೂತೇಶ್ವರ ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಪಾರ್ವತಿ-ಪರಮೇಶ್ವರರ ದೇವಾಲಯದ ಅಭಿವೃದ್ಧಿಗೆ ಧರ್ಮಸ್ಥಳದ ಧÀರ್ಮಾಧಿಕಾರಿಗಳಾದ ಪದ್ಮವಿಭೂಷಣ ಶ್ರೀ ವೀರೇಂದ್ರ ಹೆಗ್ಗಡೆ ಕೊಡುಗೆಯಾಗಿ ನೀಡಿ ರುವ ಎರಡು ಲP್ಷÀ ರೂಪಾಯಿಗಳ ಅನುದಾನದ ಮಂಜೂರಾತಿ ಆದೇಶ…
ಶ್ರೀರಂಗಪಟ್ಟಣ ಕೋವಿಡ್ ಕೇಂದ್ರ ಪರಿಶೀಲಿಸಿದ ಶಾಸಕ
April 29, 2021ಶ್ರೀರಂಗಪಟ್ಟಣ, ಏ.28(ವಿನಯ್ ಕಾರೇಕುರ)- ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ವೈಯಕ್ತಿಕವಾಗಿ ಪಿಪಿಇ ಕಿಟ್, ಎನ್95 ಮಾಸ್ಕ್ ಸೇರಿದಂತೆ ಅಗತ್ಯ ಪರಿಕರಗಳನ್ನು ಉಚಿತವಾಗಿ ನೀಡಿದರು. ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು, ಸಿಬ್ಬಂದಿ ಗಳು ಹಾಗೂ ವೈದ್ಯರಿಂದ ಕೋವಿಡ್ ನಿಯಂತ್ರಣ ಸಂಬಂಧ ಚರ್ಚೆ ನಡೆಸಿ, ಆಂಬ್ಯುಲೆನ್ಸ್ ಹಾಗೂ ಹೆಚ್ಚುವರಿ ಸಿಬ್ಬಂದಿಗಳ ನೇಮಕಕ್ಕೆ ಸೂಚನೆ ನೀಡಿದರು. ಬಳಿಕ ಮಾತನಾಡಿದ ಅವರು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಿಪಿಇ ಕಿಟ್ ಸೇರಿದಂತೆ ಅಗತ್ಯ ಪರಿಕರಗಳ ಕೊರೆತೆ ಬಗ್ಗೆ ಕೋವಿಡ್ ನಿಯಂತ್ರಣ ಸಂಬಂಧ…
ವಿವಿಧ ಅನುದಾನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ
April 29, 2021ಮಳವಳ್ಳಿ,ಏ.28- ಸರ್ಕಾರದ ನಾನಾ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು. ತಾಲೂಕಿನ ರಾಷ್ಟ್ರೀಯ ಹೆದ್ದಾರಿ-209ಯಿಂದ ದಬ್ಬಳ್ಳಿ, ನಿಡಘಟ್ಟ ಗಾಜನೂರು ಮಾರ್ಗ ಸೇರುವ ರಸ್ತೆ, ಪಿಎಸ್ ರಸ್ತೆಗೆ ಕೂನನಕೊಪ್ಪಲು, ಚೊಟ್ಟನಹಳ್ಳಿ, ನೆಟ್ಕಲ್ ಸೇರುವ ರಸ್ತೆ, ಮಳವಳ್ಳಿ-ಪೂರಿಗಾಲಿ ರಸ್ತೆಯ ಆಯ್ದ ಭಾಗಗಳು, ಬಿಎಂ ರಸ್ತೆಯಿಂದ ಸುಜ್ಜ ಲೂರು, ಮಲಿಯೂರು, ಮಾರ್ಗವಾಗಿ ಎಸ್-3 ಸೇರುವ ರಸ್ತೆಗಳ ಆಯ್ದ ಭಾಗಗಳ 12 ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿ ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ…