ಮಂಡ್ಯ

ಮಂಡ್ಯದ ಸಿದ್ಧಾರ್ಥ ಚಿತ್ರಮಂದಿರ ನೆಲಸಮ
ಮಂಡ್ಯ

ಮಂಡ್ಯದ ಸಿದ್ಧಾರ್ಥ ಚಿತ್ರಮಂದಿರ ನೆಲಸಮ

April 24, 2021

1987ರಲ್ಲಿ ಅಂಬರೀಷ್‍ರಿಂದ ಉದ್ಘಾಟನೆಗೊಂಡಿದ್ದ ಚಿತ್ರಮಂದಿರ, ಥಿಯೇಟರ್ ಇದ್ದ ಜಾಗದಲ್ಲಿ ತಲೆ ಎತ್ತಲಿದೆ ಬೃಹತ್ ಮಾಲ್ ಮಂಡ್ಯ, ಏ.23(ಎಂ.ಕೆ.ಮೋಹನ್‍ರಾಜ್)- ಕೊರೊನಾ ಆರ್ಭಟ, ಪ್ರೇಕ್ಷಕರ ಕೊರತೆ ಹಾಗೂ ಓಟಿಟಿ ಹಾವಳಿಯಿಂದ ಸಿಬ್ಬಂದಿಗೆ ಸಂಬಳ ನೀಡಲೂ ಆಗದ ಪರಿಸ್ಥಿತಿಯ ಹಿನ್ನಲೆ ಯಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಪ್ರದರ್ಶನಗೊಳಿಸಿ ಮಂಡ್ಯ ಜನರ ಮನೆ ಮಾತಾಗಿದ್ದ ಪ್ರತಿಷ್ಟಿತ ಸಿದ್ಧಾರ್ಥ ಚಿತ್ರ ಮಂದಿರವು ಇನ್ನು ನೆನಪು ಮಾತ್ರ. ಚಿತ್ರ ಮಂದಿರದ ಮಾಲೀಕರು ಥಿಯೇಟರ್ ಅನ್ನು ನೆಲಸಮಗೊಳಿಸುತ್ತಿದ್ದು, ಶೀಘ್ರವೇ ಈ ಜಾಗದಲ್ಲಿ ಬೃಹತ್ ಮಾಲ್ ತಲೆ…

ಕಫ್ರ್ಯೂ ನಿಯಮ ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ
ಮಂಡ್ಯ

ಕಫ್ರ್ಯೂ ನಿಯಮ ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ

April 24, 2021

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳದಿಂದ ಕಠಿಣ ಕ್ರಮ ಅಗತ್ಯ ವಸ್ತು ಬಿಟ್ಟು, ಉಳಿದ್ಯಾವ ಅಂಗಡಿಗಳು ತೆರೆಯುವಂತಿಲ್ಲ ಜನ ದಟ್ಟಣೆ ಕಡಿಮೆಗೊಳಿಸಲು ಸಿಟಿ ಮಾರುಕಟ್ಟೆ ವಿಸ್ತರಣೆ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ 4 ಜನರಿಗಿಂತ ಹೆಚ್ಚು ಸೇರುವಂತಿಲ್ಲ ಸರ್ಕಾರದ ನಿಯಮ ಪಾಲಿಸದಿದ್ದರೆ ದಂಡ, ಕೇಸ್ ಪಕ್ಕಾ ಜಿಲ್ಲೆಯ ಕೋವಿಡ್ ಸೆಂಟರ್‍ಗಳಲ್ಲಿ ಆಮ್ಲಜನಕದ ಕೊರತೆ ಇಲ್ಲ ಜನರಿಗೆ ತಿಳುವಳಿಕೆ ಮೂಡಿಸಲು ಸಲಹೆ ಮಂಡ್ಯ, ಏ.23- ಸಾರ್ವಜನಿಕರೊದಿಗೆ ವಾಗ್ವಾದ ಮಾಡುವುದಕ್ಕಿಂತ ತಿಳುವಳಿಕೆ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಕೊವಿಡ್ ವಾರಿಯರ್ಸ್ ಸೌಹಾರ್ಧಯುತವಾಗಿ ನಡೆದುಕೊಳ್ಳಬೇಕು. ಎಲ್ಲಕ್ಕಿಂತ…

ಜಿಲ್ಲೆಯ ವಿವಿಧ ಕೋವಿಡ್ ಸೆಂಟರ್‍ಗಳಿಗೆ ಡಿಸಿ ಭೇಟಿ, ಪರಿಶೀಲನೆ
ಮಂಡ್ಯ

ಜಿಲ್ಲೆಯ ವಿವಿಧ ಕೋವಿಡ್ ಸೆಂಟರ್‍ಗಳಿಗೆ ಡಿಸಿ ಭೇಟಿ, ಪರಿಶೀಲನೆ

April 22, 2021

ಮಂಡ್ಯ, ಏ.21- ಜಿಲ್ಲೆಯಲ್ಲಿ ನಿತ್ಯ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಬುಧವಾರ ಜಿಲ್ಲೆಯ ಮಂಡ್ಯ, ಮದ್ದೂರು, ಮಳವಳ್ಳಿಯ ಕೋವಿಡ್ ಕೇರ್ ಸೆಂಟರ್‍ಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು. ಆಯಾ ತಾಲೂಕಿನ ಆರೋಗ್ಯ ಅಧಿಕಾರಿ ಗಳಿಗೆ ಅಲ್ಲಿನ ಕೋವಿಡ್ ಕೇಂದ್ರಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳನ್ನು ವಿಚಾರಿಸಿದರು ಹಾಗೂ ಕೋವಿಡ್ ವ್ಯಕ್ತಿಗಳನ್ನು ಮಾತನಾಡಿಸಿ ಎಲ್ಲಾ ಮೂಲ ಭೂತ ಸೌಕರ್ಯಗಳು ಮತ್ತು ಊಟ, ಬಿಸಿ ನೀರಿನ ವ್ಯವಸ್ಥೆ, ಸ್ವಚ್ಛತೆ, ವೈದ್ಯಕೀಯ ಸೇವೆ ಮತ್ತು ಉತ್ತಮವಾದ ಆಹಾರದ…

ಬೈಕ್‍ಗಳ ಮುಖಾಮುಖಿ ಡಿಕ್ಕಿ; ಓರ್ವ ಸಾವು
ಮಂಡ್ಯ

ಬೈಕ್‍ಗಳ ಮುಖಾಮುಖಿ ಡಿಕ್ಕಿ; ಓರ್ವ ಸಾವು

February 14, 2021

ಮಂಡ್ಯ, ಫೆ.13-ಬೈಕ್‍ಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರನೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ಮಳವಳ್ಳಿ-ಕೊಳ್ಳೇಗಾಲ ಮುಖ್ಯರಸ್ತೆಯ ರಾಷ್ಟ್ರೀಯ ಹೆದ್ದಾರಿ-209ರ ದಾಸನದೊಡ್ಡಿ ಗ್ರಾಮದ ಬಳಿ ನಡೆದಿದೆ. ಮಳವಳ್ಳಿ ತಾಲೂಕು ಬಿಜಿಪುರ ಹೋಬಳಿಯ ದಾಸನದೊಡ್ಡಿ ಗ್ರಾಮದ ಹೊಂಬಾಳೇಗೌಡರ ಪುತ್ರ ರಾಜು ಹೊಂಬಾಳೇಗೌಡ (45) ಮೃತ ಬೈಕ್ ಸವಾರ. ಈತ ದಾಸನದೊಡ್ಡಿ ಗ್ರಾಮದಿಂದ ಕೊಳ್ಳೇಗಾಲದ ಕಡೆಗೆ ತಮ್ಮ ಬೈಕ್ ತೆರಳುತ್ತಿದ್ದ ವೇಳೆ ಎದುರಿ ನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಹೊಂಬಾಳೇಗೌಡ ಅವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ…

5 ವರ್ಷದ ಹಿಂದೆ ಪತ್ನಿ ಹತ್ಯೆ: ಈಗ ಪತಿಯ ಬಂಧನ
ಮಂಡ್ಯ, ಮೈಸೂರು

5 ವರ್ಷದ ಹಿಂದೆ ಪತ್ನಿ ಹತ್ಯೆ: ಈಗ ಪತಿಯ ಬಂಧನ

November 22, 2020

ಮಂಡ್ಯ, ನ.21- ಇತ್ತೀಚೆಗೆ ಜಿಲ್ಲೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಮಳವಳ್ಳಿ ತಾಲೂಕು ನಂಜೇಗೌಡನ ದೊಡ್ಡಿ ಗ್ರಾಮದ ಮೇಘಶ್ರೀ ಕೊಲೆ ಪ್ರಕರಣವನ್ನು ಭೇದಿಸು ವಲ್ಲಿ ಪಾಂಡವಪುರ ಪೊಲೀಸರು ಯಶಸ್ವಿ ಯಾಗಿದ್ದು, 5 ವರ್ಷಗಳ ಬಳಿಕ ಮೇಘಶ್ರೀ ಕೊಲೆ ಪ್ರಕರಣದ ರಹಸ್ಯ ಬಯಲಾಗಿದೆ. ಆಕೆಯ ಪತಿ ಪಾಂಡವಪುರ ತಾಲೂಕಿನ ತಿರುಮಲಾಪುರ ಗ್ರಾಮದ ಟಿ.ಕೆ.ಸ್ವಾಮಿ (28)ಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಹಿನ್ನೆಲೆ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಮಹದೇವಯ್ಯ ಎಂಬುವರ ಪುತ್ರಿ ಮೇಘಶ್ರೀ 2013ರಲ್ಲಿ ಬೆಂಗಳೂರಿನ ಕೋಡಿ ಚಿಕ್ಕನಹಳ್ಳಿಯಲ್ಲಿ…

ನ.17 ರಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ
ಮಂಡ್ಯ

ನ.17 ರಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

November 12, 2020

ಮಂಡ್ಯ, ನ.11- ಡಿಸಿಸಿ ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯು ನ.17 ರಂದು ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ 8 ಮಂದಿ ನಿರ್ದೇಶಕರು ಮತ್ತು ಮುಖಂಡರು, ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬುಧ ವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಎಂ.ನರೇಂದ್ರಸ್ವಾಮಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಚುನಾವಣೆ ನಡೆಯುವ ಒಂದು ದಿನದ ಮುಂಚಿತವಾಗಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು. ನಮ್ಮಲ್ಲಿ ಪೈಪೋಟಿ ಇಲ್ಲ ಎಲ್ಲರನ್ನೂ…

ಪದವೀಧರ ಶಿಕ್ಷಕರ ಸೌಹಾರ್ದ ಪತ್ತಿನ ಸಂಘದ ಅಧ್ಯಕ್ಷರಾಗಿ ಶಿವಸ್ವಾಮಿ, ಉಪಾಧ್ಯಕ್ಷರಾಗಿ ವೆಂಕಟೇಶ್
ಮಂಡ್ಯ

ಪದವೀಧರ ಶಿಕ್ಷಕರ ಸೌಹಾರ್ದ ಪತ್ತಿನ ಸಂಘದ ಅಧ್ಯಕ್ಷರಾಗಿ ಶಿವಸ್ವಾಮಿ, ಉಪಾಧ್ಯಕ್ಷರಾಗಿ ವೆಂಕಟೇಶ್

November 12, 2020

ನಾಗಮಂಗಲ, ನ.11(ಮಹೇಶ್)- ಕಳೆದ ವಾರ ಅಸ್ತಿತ್ವಕ್ಕೆ ಬಂದ ನಾಗಮಂಗಲ ತಾಲೂಕಿನ ಪದವೀಧರ ಶಿಕ್ಷಕರ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವಸ್ವಾಮಿ ಅವಿರೋಧವಾಗಿ ಆಯ್ಕೆಯಾ ದರು, ಇಂದು ನಡೆದ ಚುನಾವಣೆಯಲ್ಲಿ ಅ ಸ್ಥಾನಕ್ಕೆ ಶಿವಸ್ವಾಮಿ ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ನಾಮಪತ್ರ ಸಲ್ಲಿಸಿದ್ದು, ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾ ವಣಾಧಿಕಾರಿ ಸಂತೋಷ್ ಅವರು ಶಿವಸ್ವಾಮಿ ಮತ್ತು ವೆಂಕಟೇಶ್ ಅವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿ ದರು. ಫಲಿತಾಂಶ ಘೋಷಿಸುತ್ತಿದ್ದಂತೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ…

ಹಂಗಾಮಿ ಅಧ್ಯಕ್ಷರಾಗಿ ಅಶೋಕ್ ಅಧಿಕಾರ ಸ್ವೀಕಾರ
ಮಂಡ್ಯ, ಮೈಸೂರು

ಹಂಗಾಮಿ ಅಧ್ಯಕ್ಷರಾಗಿ ಅಶೋಕ್ ಅಧಿಕಾರ ಸ್ವೀಕಾರ

November 8, 2020

ಮಂಡ್ಯ, ನ.7-ಮಂಡ್ಯ ಜಿಲ್ಲಾ ಪಂಚಾಯ್ತಿ ಯಲ್ಲಿ ಶನಿವಾರ ಹೈಡ್ರಾಮಾವೇ ನಡೆದು ಹೋಯಿತು. ಜಿಲ್ಲಾ ಪಂಚಾಯ್ತಿ ಸಾಮಾ ಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್ ಅವರು ಶನಿವಾರ ಬೆಳಗ್ಗೆ ಕೆಲ ಜಿಪಂ ಸದಸ್ಯರೊಂದಿಗೆ ಆಗಮಿಸಿ ಜಿಪಂ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡರು. ಈ ದಿಢೀರ್ ರಾಜಕೀಯ ಬೆಳವಣಿಗೆ ಹಲವು ಗೊಂದಲಗಳಿಗೆ, ರಾಜ ಕೀಯ ಮೇಲಾಟಗಳಿಗೆ ನಾಂದಿಯಾಗಿದೆ. ಈ ವಿಷಯ ಅರಿತ ಜಿಪಂ ಅಧ್ಯಕ್ಷೆ ನಾಗ ರತ್ನ ಸ್ವಾಮಿ ಅವರು ಸಂಜೆ ವೇಳೆಗೆ ಕಚೇರಿಗೆ ಆಗಮಿಸಿದ್ದಲ್ಲದೇ, ಜಿಪಂ…

ನಾಗರತ್ನ ಸ್ವಾಮಿಯವರೇ ಅಧಿಕೃತ ಅಧ್ಯಕ್ಷರು
ಮಂಡ್ಯ, ಮೈಸೂರು

ನಾಗರತ್ನ ಸ್ವಾಮಿಯವರೇ ಅಧಿಕೃತ ಅಧ್ಯಕ್ಷರು

November 8, 2020

ಮಂಡ್ಯ, ನ.7-ಜಿಲ್ಲಾ ಪಂಚಾಯ್ತಿಗೆ ನಾಗರತ್ನ ಸ್ವಾಮಿಯವರೇ ಅಧಿಕೃತ ಅಧ್ಯಕ್ಷರಾಗಿದ್ದಾರೆ ಎಂದು ಜಿಪಂ ಸಿಇಓ ಜುಲ್ಫಿಕಾರ್ ಉಲ್ಲಾ ಸ್ಪಷ್ಟಪಡಿಸಿದರು. ಇಂದು ಸಂಜೆ ಜಿಪಂ ಅಧ್ಯಕ್ಷರ ಕೊಠಡಿ ಯಲ್ಲಿ ನಾಗರತ್ನ ಸ್ವಾಮಿ ಅವರ ಸಮ್ಮುಖ ದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾ ಯತ್ ರಾಜ್ ಅಧಿನಿಯಮ 1993ರ ಪ್ರಕರಣ 177(2)(ಸಿ)(3)ರ ಪ್ರಕಾರ ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ 30 ತಿಂಗಳು ಎಂದು ಸರ್ಕಾರ ಅಧಿ ಸೂಚನೆ ಹೊರಡಿಸಿದೆ. ಆದರೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಗೆ ಸಂಬಂಧಿಸಿ ದಂತೆ ಸರ್ಕಾರ…

ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಎಚ್.ಎಸ್. ಮಂಜು, ಉಪಾಧ್ಯಕ್ಷರಾಗಿ ಇಸ್ರಾತ್ ಫಾತಿಮಾ ಅವಿರೋಧ ಆಯ್ಕೆ
ಮಂಡ್ಯ

ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಎಚ್.ಎಸ್. ಮಂಜು, ಉಪಾಧ್ಯಕ್ಷರಾಗಿ ಇಸ್ರಾತ್ ಫಾತಿಮಾ ಅವಿರೋಧ ಆಯ್ಕೆ

November 3, 2020

ಮಂಡ್ಯ, ನ.2- ಇಲ್ಲಿನ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್‍ನ ಎಚ್.ಎಸ್. ಮಂಜು ಹಾಗೂ ಉಪಾಧ್ಯಕ್ಷರಾಗಿ ಇಸ್ರಾತ್ ಫಾತಿಮಾ ಅವರು ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಯಾಗಿ 20ನೇ ವಾರ್ಡ್‍ನ ಎಚ್.ಎಸ್. ಮಂಜು, ಕಾಂಗ್ರೆಸ್‍ನಿಂದ 10ನೇ ವಾರ್ಡ್‍ನ ಶಿವಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಯಾಗಿ 13ನೇ ವಾರ್ಡ್‍ನ ಇಸ್ರಾತ್ ಫಾತಿಮಾ ಹಾಗೂ ಕಾಂಗ್ರೆಸ್‍ನಿಂದ 5ನೇ ವಾರ್ಡ್‍ನ ನಯೀಮ್ ನಾಮಪತ್ರ ಸಲ್ಲಿಸಿ ಕಣದಲ್ಲಿದ್ದರು. ಚುನಾವಣೆ ನಡೆಯುವುದು ಕೆಲ ಸಮಯ ಮೊದಲೇ…

1 18 19 20 21 22 108
Translate »