ಕಿಕ್ಕೇರಿ,ಮಾ.22-ಜನತಾ ಕಫ್ರ್ಯೂವಿನ ಪರಿಣಾಮ ಲಕ್ಷಾಂತರ ರೂ.ಗಳನ್ನು ವೆಚ್ಚ ಮಾಡಿಕೊಂಡು ನಡೆಯಬೇಕಿದ್ದ ಮದುವೆ ಸರಳವಾಗಿ ನಡೆಯಿತು. ಹೋಬಳಿಯ ಕಾಳೇನಹಳ್ಳಿ ಗ್ರಾಮದ ಜಗನ್ನಾಥ್ ಮಿಲ್ಟ್ರಿ ಹೋಟೆಲ್ ಜಗದೀಶ್ ಅವರು ತಮ್ಮ ಮಗಳು(ರೇವತಿ) ಮದುವೆಯನ್ನು ಪಟ್ಟ ಣದ ಮಂದಗೆರೆ ರಸ್ತೆಯಲ್ಲಿರುವ ರಂಗಮ್ಮ ತಮ್ಮಯ್ಯ ಸಮುದಾಯಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದರು. ಮದುವೆ 10.30ಕ್ಕೆ ನಡೆಯಬೇಕಿತ್ತು. ಕೊರೊನಾ ನಿಯಂತ್ರಣ ಹಾಗೂ ವಿರುದ್ಧ ಹೋರಾಟಕ್ಕಾಗಿ ದಿಢೀರನೇ ಜನತಾ ಕಫ್ರ್ಯೂ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಘೋಷಣೆಯಾಗಿದ್ದ ಕಾರಣ ವಧು-ವರರ ಮನೆಯವರಿಬ್ಬರೂ ಸೇರಿ ವಿವಾಹದ ಎಲ್ಲ ಶಾಸ್ತ್ರಗಳನ್ನು ಮುಂಜಾನೆ…
ಮಳವಳ್ಳಿ ಬಳಿ ಕಾಡಾನೆ ದಾಳಿಗೆ ಬೆಳೆ ನಾಶ
March 23, 2020ಮಳವಳ್ಳಿ.ಮಾ.22-ತಾಲೂಕಿನ ಮಂಚನಹಳ್ಳಿ ಹೆಬ್ಬಣಿ ಗ್ರಾಮಗಳ ಹೊರವಲಯದ ರೈತರ ಜಮೀನುಗಳಿಗೆ ಬುಧವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ ಮಾವಿನ ಮರ, ಬಾಳೆ ಹಾಗೂ ತರಕಾರಿ ಬೆಳೆಗಳನ್ನು ನಾಶಮಾಡಿವೆ. ಗ್ರಾಮದ ನಿಂಗಯ್ಯ ಎಂಬುವರ ಎರಡು ಎಕರೆ ಪ್ರದೇಶದಲ್ಲಿದ್ದ 20ಕ್ಕೂ ಹೆಚ್ಚು ಮಾವಿನ ಮರ ಮತ್ತು ಸಸಿಗಳನ್ನು ಮುರಿದು ಹಾನಿಮಾಡಿದ್ದು, ಇದೇ ಗ್ರಾಮದ ಮಹೇಶ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಹಾಗೂ ವಿವಿಧ ತರಕಾರಿ ಬೆಳೆಗಳನ್ನು ಕಾಡಾನೆಗಳ ಹಿಂಡು ನಾಶಮಾಡಿವೆ. ಅಲ್ಲದೆ ಹೆಬ್ಬಣಿ ಗ್ರಾಮದ ಮಹದೇವಮ್ಮ ಎಂಬು ವರ ಬಾಳೆತೋಟಕ್ಕೂ ನುಗ್ಗಿರುವ…
ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ವೈರಸ್, ಹಕ್ಕಿಜ್ವರದ ಭೀತಿ
March 20, 2020ಮಂಡ್ಯ ದೇವಸ್ಥಾನಗಳಲ್ಲಿ ಹೆಚ್ಚಿನ ಭಕ್ತರ ಪ್ರವೇಶಕ್ಕೆ ನಿಷೇಧ ಇಂದಿನಿಂದ ಜಿಲ್ಲಾದ್ಯಂತ ಕೋಳಿ ಮಾರಾಟ ನಿಷೇಧ ಹೊರ ರಾಜ್ಯಗಳ ಖಾಸಗಿ ಬಸ್ ಸಂಚಾರ ಸ್ಥಗಿತಕ್ಕೂ ಚಿಂತನೆ: ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಂಡ್ಯ, ಮಾ.19(ನಾಗಯ್ಯ)- ಎಲ್ಲಾ ಕಡೆಗಳಲ್ಲಿಯೂ ದಿನೇ ದಿನೇ ಕೊರೊನಾ ವೈರಸ್ ಮತ್ತು ಹಕ್ಕಿ ಜ್ವರದ ಭೀತಿ ಹೆಚ್ಚಾಗು ತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ದ್ಯಂತ ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡುವುದು ಮತ್ತು ಕೆಲವು ದೇವಸ್ಥಾನಗಳಲ್ಲಿ ನಡೆಯುವ ಹರಕೆ ರೂಪದ ಔತಣವನ್ನೂ ಸಹ ಮಾರ್ಚ್ 31ರ…
ಆದಿಚುಂಚನಗಿರಿ ದೇವಸ್ಥಾನ ಬಂದ್
March 20, 2020ಮಂಡ್ಯ, ಮಾ.19(ನಾಗಯ್ಯ)- ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿ ರುವ ಹಿನ್ನೆಲೆಯಲ್ಲಿ ಇಂದಿನಿಂದ ಆದಿ ಚುಂಚನಗಿರಿ ದೇವಸ್ಥಾನವನ್ನು ಬಂದ್ ಮಾಡಲಾಗಿದ್ದು ಭಕ್ತರು ಸದ್ಯಕ್ಕೆ ಕಾಲಭೈರವನ ದರ್ಶನಕ್ಕೆ ಬರುವುದು ಬೇಡ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀ ಮನವಿ ಮಾಡಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಶ್ರೀಗಳು,ಶ್ರೀ ಕಾಲಭೈರ ವೇಶ್ವರನ ದರ್ಶನಕ್ಕೆ ಶನಿವಾರ ಮತ್ತು ಭಾನುವಾರ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇತ್ತೀಚೆಗೆ ವಿಶ್ವದಾ ದ್ಯಂತ ಹರಡಿರುವ ಕೊರೊನಾ ಹಿನ್ನೆಲೆ ಯಲ್ಲಿ ಮುಂದಿನ 2 ವಾರಗಳ ಕಾಲ ಭಕ್ತರು…
ರಸ್ತೆಯಲ್ಲಿ ಕೋಳಿ ತ್ಯಾಜ್ಯದ ರಾಶಿ; ಕ್ರಮ ಕೈಗೊಳ್ಳದ ಗ್ರಾಪಂ
March 20, 2020ಶ್ರೀರಂಗಪಟ್ಟಣ, ಮಾ.19(ವಿನಯ್ ಕಾರೇಕುರ)-ತಾಲೂಕಿನ ನಗುವನಹಳ್ಳಿ – ಚಂದಗಾಲು ಗ್ರಾಮದ ಮದ್ಯೆ ರಸ್ತೆಯ ಪಕ್ಕದಲ್ಲಿ ಕೋಳಿ ತ್ಯಾಜ್ಯವನ್ನು ಸುರಿದಿದ್ದು ಗ್ರಾಪಂ ಅಧಿಕಾರಿಗಳು ಕಂಡರೂ ಕಾಣದಂತಿ ದ್ದಾರೆ ಎಂದು ತಾಲೂಕು ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಚಂದಗಾಲು ಆರೋಪಿಸಿದ್ದಾರೆ. ನಗುವನಹಳ್ಳಿ,ಚಂದಗಾಲು ಸೇರಿದಂತೆ ಇತರೆ ಗ್ರಾಮಗಳಲ್ಲಿರುವ ಕೋಳಿ ಅಂಗಡಿ ಗಳ ತ್ಯಾಜ್ಯವನ್ನು ರಸ್ತೆಯಲ್ಲಿ ಗಾಡಿಗಟ್ಟಲೆ ಸುರಿದಿದ್ದು, ಅದು ಕೊಳೆತು ಗಬ್ಬು ವಾಸನೆ ಯಿಂದ ಕೂಡಿದೆ . ರಸ್ತೆಯಲ್ಲಿ ಹೋಗುವ ಸಾರ್ವಜನಿಕರು ವಾಸನೆ ತಾಳಲಾರದೆ ಮೂಗು ಮುಚ್ಚಿ ಹೋಗುವ ಪರಿಸ್ಥಿತಿ ಉಂಟಾ ಗಿದೆ….
ಮೈಷುಗರ್ ಉಳಿಸಿ ಪಾದಯಾತ್ರೆ ತಂಡಕ್ಕೆ ತಡೆ; ಸಾತನೂರು ಗ್ರಾಮಸ್ಥರ ತರಾಟೆ
March 14, 2020ಮಂಡ್ಯ,ಮಾ.13(ನಾಗಯ್ಯ)-ಮೈಷು ಗರ್ ಖಾಸಗೀಕರಣವನ್ನು ವಿರೋಧಿಸಿ ಡಾ.ರವೀಂದ್ರ ನೇತೃತ್ವದಲ್ಲಿ ನಡೆಯುತ್ತಿದ್ದ ಪಾದಯಾತ್ರೆಗೆ ಇಂದು ಸಾತನೂರು ಗ್ರಾಮಸ್ತರು ತಡೆಯೊಡ್ಡಿ ತರಾಟೆಗೆ ತೆಗೆದು ಕೊಂಡ ಘಟನೆ ಜರುಗಿತು. ಪಾದಯಾತ್ರೆ ಆರಂಭಗೊಂಡ ನಾಲ್ಕನೇ ದಿನವಾದ ಇಂದು ಕೆರಗೋಡು ಮಾರ್ಗ ವಾಗಿ ಚಿಕ್ಕಮಂಡ್ಯಕ್ಕೆ ಆಗಮಿಸಿತು.ಅಲ್ಲಿ ಪ್ರತಿ ರೈತರು ಹಾಗೂ ಸಾರ್ವಜನಿಕರಿಂದ ತಲಾ 1 ರು ನಂತೆ ವಂತಿಗೆ ಸಂಗ್ರಹಿಸಿ ಬಳಿಕ ಸಾತನೂರಿಗೆ ಯಾತ್ರೆ ಬರುತ್ತಿದ್ದಂತೆ ಗ್ರಾಮಸ್ಥರು ತಡೆಯೊಡ್ಡಿದರು. ಈ ಸಂದರ್ಭದಲ್ಲಿ ಡಾ.ರವೀಂದ್ರ ಮತ್ತು ಇತರೆ ಸಂಘಟನೆಗಳ ಪದಾಧಿ ಕಾರಿಗಳು ಖಾಸಗೀಕರಣದ ಬಗ್ಗೆ ಮನವ ರಿಕೆ…
ಕೆ.ಆರ್.ಎಸ್ ಬೃಂದಾವನದಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ
March 14, 2020ಶ್ರೀರಂಗಪಟ್ಟಣ,ಮಾ.13(ವಿನಯ್ ಕಾರೇಕುರ)-ಕೆ.ಆರ್.ಸಾಗರದ ಬೃಂದಾವನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕಾವೇರಿ ನೀರಾವರಿ ನಿಗಮದ ವತಿ ಯಿಂದ ಪ್ರವಾಸಿಗರಿಗೆ ಕೊರೊನಾ ವೈರಸ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಕೊರೊನಾ ವೈರಸ್ ಬಗ್ಗೆ ಭಯ ಬೇಡ, ಲಕ್ಷಣಗಳ ಬಗ್ಗೆ ಅರಿವಿರಲಿ, ನೆಗಡಿ, ಸೀನು,ಕೆಮ್ಮು ಇರುವವ ರಿಂದ ಎರಡು ಮೀಟರ್ ದೂರವಿರಿ, ಆಗಾಗ್ಗೆ ಕೈ ತೊಳೆ ಯಿರಿ, ಸ್ವಚ್ಛತೆಗೆ ಗಮನ ಕೊಡಿ , ವಿದೇಶ ಪ್ರವಾಸ ಮುಂದೂಡಿ, ವಿದೇಶ ಪ್ರವಾಸದಿಂದ ಹಿಂದಿರುಗಿರುವ ವರ ಬಗ್ಗೆ ನಿಗಾ ಇಡಿ, ಅನುಮಾನವಿದ್ದಲ್ಲಿ ಉಚಿತ ಆರೋಗ್ಯ…
ಜಮೀನು ವಿವಾದ; ಯುವಕನಿಗೆ ಚಾಕುವಿನಿಂದ ಇರಿತ
March 14, 2020ಮಂಡ್ಯ,ಮಾ.13(ನಾಗಯ್ಯ): ಜಮೀನು ವಿವಾದ ಸಂಬಂಧ ಉಂಟಾದ ಜಗಳದ ವೇಳೆ ಯುವಕನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕೂಡಲಕುಪ್ಪೆ ಗ್ರಾಮದಲ್ಲಿ ಜರುಗಿದೆ. ಘಟನೆಯಲ್ಲಿ ಗ್ರಾಮದ ನಾಗೇಗೌಡರ ಪುತ್ರ ಗುರುಪ್ರಸಾದ್(28) ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೀಗೌಡರ ಮಗ ಮಾಕೇಗೌಡ(45) ಆರೋಪಿ ಯಾಗಿದ್ದು, ಆತನನ್ನು ಪೆÇಲೀಸರು ಬಂಧಿಸಿದ್ದಾರೆ. ಪತ್ನಿ ಕುಮಾರಿ ಹಾಗೂ ಪುತ್ರ ಶಿವಕುಮಾರ್ ನಾಪತ್ತೆಯಾಗಿದ್ದಾರೆ. ಜಗಳದ ವೇಳೆ ಮಾಕೇಗೌಡ ಗುರುಪ್ರಸಾದ್ ಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಗ್ರಾಮಸ್ಥರು ತಡೆದು ಕೃಷ್ಣರಾಜಪೇಟೆ…
ಕೊರೊನಾ ವೈರಸ್ ಆತಂಕ: ಮದ್ದೂರು ಖಾಸಗಿ ಶಾಲೆಯಲ್ಲಿ ಗ್ಲೌಸ್, ಮಾಸ್ಕ್ ಧರಿಸಿ ಬರುವಂತೆ ವಿದ್ಯಾರ್ಥಿಗಳಿಗೆ ಸೂಚನೆ
March 12, 2020ಮಂಡ್ಯ,ಮಾ.11(ನಾಗಯ್ಯ)-ಕೊರೊನಾ ಭೀತಿ ಹಿನ್ನಲೆಯಲ್ಲಿ ಮದ್ದೂರು ಪಟ್ಟಣದ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಮಾಸ್ಕ್, ಗ್ಲೌಸ್ ಧರಿಸಿ ಬರುವಂತೆ ಆಡಳಿತ ಮಂಡಳಿ ಸೂಚಿಸಿದೆ. ಮದ್ದೂರು ಪಟ್ಟಣ್ಣದಲ್ಲಿರುವ ಸೆಂಟ್ ಆನ್ಸ್ ಕಾನ್ವೆಂಟ್ ಆಡಳಿತ ಮಂಡಳಿ ಈ ಸೂಚನೆ ನೀಡಿದ್ದು ಒಂದು ವೇಳೆ ಮಾಸ್ಕ್, ಗ್ಲೌಸ್ ಧರಿಸಿಕೊಂಡು ಬರದಿದ್ದರೆ ಅಂತಹ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುವುದಿಲ್ಲ ಎಂದು ತಿಳಿಸಲಾಗಿದೆ. ಒಂದರಿಂದ 10ನೇ ತರಗತಿಯವರೆಗೆ ಸುಮಾರು 1 ಸಾವಿರ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆ ಆಡಳಿತ ಮಂಡಳಿಯ ಈ ನಿರ್ಧಾರ ದಿಂದ ವಿದ್ಯಾರ್ಥಿಗಳ…
ಶ್ರೀವೈರಮುಡಿ ಮಹೋತ್ಸವಕ್ಕೆ ಅಗತ್ಯ ಸಿದ್ಧತೆಗೆ ಸೂಚನೆ
March 12, 2020ಮಂಡ್ಯ,ಮಾ.11(ನಾಗಯ್ಯ)-ಮೇಲು ಕೋಟೆಯಲ್ಲಿ ಏಪ್ರಿಲ್ 2 ರಂದು ನಡೆ ಯಲಿರುವ ಚಲುವನಾರಾಯಣಸ್ವಾಮಿ ದೇವರ ಶ್ರೀವೈರಮುಡಿ ಕಿರೀಟ ಧಾರಣಾ ಮಹೋತ್ಸವ ಕಾರ್ಯಕ್ರಮವನ್ನು ವ್ಯವಸ್ಥಿತ ವಾಗಿ ಮಾಡಲು ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು. ಇಂದು ಮೇಲುಕೋಟೆ ಪ್ರವಾಸಿ ಮಂದಿ ರದಲ್ಲಿ ನಡೆದ ಶ್ರೀ ಚಲುವನಾರಾಯಣ ಸ್ವಾಮಿ ವೈರಮುಡಿ ಕಿರೀಟಧಾರಣ ಬ್ರಹ್ಮೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವೈರಮುಡಿ ಬ್ರಹ್ಮೋತ್ಸವ ಪ್ರಯುಕ್ತ ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ ದೇಗುಲ ದಲ್ಲಿ ಮಾರ್ಚ್ 28 ರಿಂದ ಏಪ್ರಿಲ್ 9…