ಮೈಸೂರು

ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ
ಮೈಸೂರು

ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ

December 18, 2018

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆ (ಮಂಗಳ ವಾರ) ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ಕಾಂಗ್ರೆಸ್‍ನ ಶಾಸಕಾಂಗ ಪಕ್ಷದ ನಾಯಕರೂ ಆಗಿ ರುವ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ತಿಳಿಸಿದ್ದಾರೆ. ನಾಳೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬರುವುದಿಲ್ಲ. ಮುಂದೊಂದು ದಿನ ಕಾಂಗ್ರೆಸ್-ಜೆಡಿಎಸ್ ಜಂಟಿ ಸಭೆ ನಡೆಸಿದಾಗ ಅವರನ್ನು ಆಹ್ವಾನಿಸುತ್ತೇವೆ ಎಂದು ತಿಳಿಸಿದ ಸಿದ್ದ ರಾಮಯ್ಯ, ಸಚಿವ ಸಂಪುಟ ವಿಸ್ತರಣೆ ಜೊತೆಗೆ 30 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಹಾಗೂ 8ರಿಂದ…

ಎಂಆರ್‍ಸಿಯಲ್ಲಿ ಅಳವಡಿಸಿರುವ  ಆಟೋಮ್ಯಾಟಿಕ್ ಗೇಟ್‍ಗಳ ಉದ್ಘಾಟನೆ
ಮೈಸೂರು

ಎಂಆರ್‍ಸಿಯಲ್ಲಿ ಅಳವಡಿಸಿರುವ ಆಟೋಮ್ಯಾಟಿಕ್ ಗೇಟ್‍ಗಳ ಉದ್ಘಾಟನೆ

December 18, 2018

ಮೈಸೂರು: ಇದೇ ಮೊದಲ ಬಾರಿಗೆ ಮೈಸೂರು ರೇಸ್ ಕ್ಲಬ್ (ಎಂಆರ್‍ಸಿ) ಆವರಣದಲ್ಲಿ ಅಳವಡಿಸಿ ರುವ ಏಳು ಆಟೋಮ್ಯಾಟಿಕ್ ಗೇಟ್ ಗಳನ್ನು `ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಇಂದು ಉದ್ಘಾಟಿಸಿದರು. ಭದ್ರತಾ ದೃಷ್ಟಿ ಹಾಗೂ ಸಾರ್ವಜನಿಕರ ಪ್ರವೇಶ ನಿರ್ವಹಣೆ ಉದ್ದೇಶದಿಂದ ಸುಮಾರು 100 ವರ್ಷಗಳ ಇತಿಹಾಸವಿರುವ ಎಂಆರ್‍ಸಿಯಲ್ಲಿ ಇದೇ ಪ್ರಥಮ ಬಾರಿ ಈ ಕ್ರಮ ಕೈಗೊಂಡಿದ್ದು, ತಂತ್ರಜ್ಞಾನ ಬಳಸಿ ಅಳವಡಿಸಿರುವ ಅತ್ಯಾಧುನಿಕ ಗೇಟ್‍ಗಳ ಮೂಲಕ ಅನಧಿಕೃತ ವ್ಯಕ್ತಿಗಳು ನುಸುಳುವುದನ್ನು ತಡೆಯಬಹುದಾಗಿದೆ. ಸಾರ್ವಜನಿಕರು…

ಬೆಂಗಳೂರು-ರಾಮನಗರ ಮೆಮು ವಿಶೇಷ ರೈಲು  ವಾರದಲ್ಲಿ 4 ದಿನ ಮೈಸೂರುವರೆಗೂ ವಿಸ್ತರಣೆಗೆ ಪ್ರಸ್ತಾವನೆ
ಮೈಸೂರು

ಬೆಂಗಳೂರು-ರಾಮನಗರ ಮೆಮು ವಿಶೇಷ ರೈಲು ವಾರದಲ್ಲಿ 4 ದಿನ ಮೈಸೂರುವರೆಗೂ ವಿಸ್ತರಣೆಗೆ ಪ್ರಸ್ತಾವನೆ

December 18, 2018

ಮೈಸೂರು: ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರಾಮನಗರದವರೆಗಷ್ಟೇ ಸಂಚರಿಸುತ್ತಿದ್ದ ಟ್ರೈನ್ ನಂ. 66539 ಎಸ್‍ಬಿಸಿ-ರಾಮನಗರ ಮೆಮು ರೈಲಿನ ಸಂಚಾರ ವನ್ನು ವಾರದ 4 ದಿನ ಮೈಸೂರುವರೆಗೂ ವಿಸ್ತರಿಸಲು ನೈಋತ್ಯ ರೈಲ್ವೆ ವಲಯ ಸಿದ್ಧವಾಗಿದೆ. ಈ ಸಂಬಂಧ ರೈಲ್ವೆ ಮಂಡಳಿಯ ಅನುಮತಿ ಕೋರಿ ಡಿ. 3ರಂದು ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೈಋತ್ಯ ರೈಲ್ವೆಯ ಈ ಪ್ರಸ್ತಾವನೆಗೆ ರೈಲ್ವೆ ಮಂಡಳಿಯಿಂದ ಒಪ್ಪಿಗೆ ದೊರೆತರೆ ಮೈಸೂರು-ಬೆಂಗಳೂರು ನಡುವಿನ ರೈಲು ಪ್ರಯಾಣಿಕರಿಗೆ ಮತ್ತೊಂದು ಹೆಚ್ಚುವರಿ ರೈಲು ದೊರೆತಂತಾಗಲಿ. ಹುಬ್ಬಳ್ಳಿಯಲ್ಲಿರುವ ನೈಋತ್ಯ…

ಸ್ಟೋನ್ ಕ್ರಷರ್, ಕಟ್ಟಡ ಕಲ್ಲು ಉದ್ದಿಮೆದಾರರ ಸಮಸ್ಯೆ ಪರಿಹರಿಸಲು ಬಿಎಸ್‍ವೈ ಆಗ್ರಹ
ಮೈಸೂರು

ಸ್ಟೋನ್ ಕ್ರಷರ್, ಕಟ್ಟಡ ಕಲ್ಲು ಉದ್ದಿಮೆದಾರರ ಸಮಸ್ಯೆ ಪರಿಹರಿಸಲು ಬಿಎಸ್‍ವೈ ಆಗ್ರಹ

December 18, 2018

ಬೆಳಗಾವಿ:  ಸ್ಟೋನ್ ಕ್ರಷರ್ ಮತ್ತು ಕಟ್ಟಡ ಕಲ್ಲು ಉದ್ದಿಮೆದಾರರ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಬಿಜೆಪಿ ರಾಜ್ಯಾ ಧ್ಯಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿ ಯೂರಪ್ಪ ಇಂದಿಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕ್ರಷರ್ ಸಿ ಫಾರಂ 20 ವರ್ಷ ಅವಧಿಗೆ ಹಾಗೂ ಕಲ್ಲು ಗಣಿ ಗುತ್ತಿಗೆಯನ್ನು 30 ವರ್ಷ ಅವಧಿಗೆ ವಿಸ್ತರಿಸಬೇಕು, ಕಟ್ಟಡದ ಕಲ್ಲಿಗೆ ಎಂಡಿಪಿ ರದ್ದು, ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯ ಕೊಂಡಸಕೊಪ್ಪದಲ್ಲಿ ಫೆಡರೇಶನ್ ಆಫ್ ಕರ್ನಾ ಟಕ ಕ್ವಾರಿ ಮತ್ತು ಸ್ಟೋನ್…

ಕೇಂದ್ರದ ಹೊಸ ನಿಯಮಾವಳಿಗೆ ಕೇಬಲ್ ಟಿವಿ ಆಪರೇಟರ್ಸ್ ಆಕ್ರೋಶ
ಮೈಸೂರು

ಕೇಂದ್ರದ ಹೊಸ ನಿಯಮಾವಳಿಗೆ ಕೇಬಲ್ ಟಿವಿ ಆಪರೇಟರ್ಸ್ ಆಕ್ರೋಶ

December 18, 2018

ಮೈಸೂರು:  ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿ ಕಾರದ (ಟ್ರಾಯ್) ಮೂಲಕ ಅವೈಜ್ಞಾನಿಕ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿ ಗೊಳಿಸಲು ಮುಂದಾಗಿದ್ದು, ಇದರಿಂದ ಕೇಬಲ್ ಟಿವಿ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಕೇಬಲ್ ಟಿವಿ ಆಪ ರೇಟರ್ಸ್ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಕೇಬಲ್ ಟಿವಿ ಆಪರೇಟರ್ಸ್ ವೆಲ್‍ಫೇರ್ ಅಸೋಸಿಯೇಷನ್ ವತಿಯಿಂದ ಮೈಸೂರು ಜಿಲ್ಲಾ ನ್ಯಾಯಾಲಯದ ಎದು ರಿನ ಪಾರ್ಕ್‍ನಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ಸಭೆಯಲ್ಲಿ ನೂರಾರು ಸಂಖ್ಯೆ ಯಲ್ಲಿ ಪಾಲ್ಗೊಂಡಿದ್ದ ಕೇಬಲ್ ಟಿವಿ ಆಪ…

ಬೆಂಗಳೂರು ಸೇರಿ ರಾಜ್ಯದ 4 ನಗರ  ಹೆಚ್ಚು ಮಾಲಿನ್ಯ ಹೊಂದಿದ ನಗರಗಳು
ಮೈಸೂರು

ಬೆಂಗಳೂರು ಸೇರಿ ರಾಜ್ಯದ 4 ನಗರ ಹೆಚ್ಚು ಮಾಲಿನ್ಯ ಹೊಂದಿದ ನಗರಗಳು

December 18, 2018

ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಹಾಗೂ ಗುಲ್ಬರ್ಗಾ ಹೆಚ್ಚು ವಾಯು ಮಾಲಿನ್ಯ ಹೊಂದಿರುವ ನಗರಗಳೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿದೆ ಎಂದು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವ ಆರ್.ಶಂಕರ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮ ದಾಸ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ 4 ನಗರಗಳ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ಮೇರೆಗೆ ಕ್ರಿಯಾ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲು ಇಲಾಖೆಯ ಪ್ರಧಾನ…

ಅರಸು ಸಮುದಾಯದ ಅಭಿವೃದ್ಧಿಗೆ ಶೈಕ್ಷಣಿಕ ಸಂಸ್ಥೆ ಸ್ಥಾಪನೆ
ಮೈಸೂರು

ಅರಸು ಸಮುದಾಯದ ಅಭಿವೃದ್ಧಿಗೆ ಶೈಕ್ಷಣಿಕ ಸಂಸ್ಥೆ ಸ್ಥಾಪನೆ

December 18, 2018

ಮೈಸೂರು: ನಮ್ಮ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶೈಕ್ಷಣಿಕ ಸಂಸ್ಥೆ ಸ್ಥಾಪನೆ ಮಾಡಲು ಮುಂದಾಗುವುದು ಅಗತ್ಯ ಎಂದು ಮೈಸೂರು ಮೂಲದ ಅಮೆರಿಕಾ ಉದ್ಯಮಿ ಡಾ.ಬಿ.ಎನ್.ಬಹದ್ದೂರ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ನಂಜರಾಜ ಬಹದ್ದೂರ್ ಎಜುಕೇಷನ್ ಛಾರಿಟಿ ಅಂಡ್ ಬೋರ್ಡಿಂಗ್ ಹೋಂ ಮತ್ತು ಶ್ರೀರಾಮ ಸೇವಾ ಅರಸು ಮಂಡಳಿಯ ಶತಮಾ ನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಮು ದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಅವರ ಶಿಕ್ಷಣಕ್ಕೆ ನೆರವಾಗು ತ್ತಿರುವ ನಂಜರಾಜ ಬಹದ್ದೂರ್ ಎಜುಕೇ ಷನ್ ಛಾರಿಟಿ…

ರಸ್ತೆ ವಿಭಜಕದ ಮೇಲೆ ಹೂವರಳಿಸಿ ಅಲಂಕಾರಕ್ಕೆ ಮುಂದಾದ ಪಾಲಿಕೆ
ಮೈಸೂರು

ರಸ್ತೆ ವಿಭಜಕದ ಮೇಲೆ ಹೂವರಳಿಸಿ ಅಲಂಕಾರಕ್ಕೆ ಮುಂದಾದ ಪಾಲಿಕೆ

December 18, 2018

ಮೈಸೂರು: ಕಬ್ಬಿಣದ ಬ್ಯಾರಿಕೇಡ್ ಗಳನ್ನು ಮೂಲೆಗೆ ತಳ್ಳಿ ಸಿಮೆಂಟ್ ಕಾಂಕ್ರೀಟ್ ರಸ್ತೆ ವಿಭಜಕ ಅಳವಡಿಸುತ್ತಿದ್ದ ಮೈಸೂರು ಮಹಾನಗರ ಪಾಲಿಕೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದರಲ್ಲೇ ಸುಧಾರಣೆ ತಂದು ಹೂಕುಂಡ ರಸ್ತೆ ವಿಭಜಕ ರೂಪಿಸಿದೆ. ಅಲ್ಲಿ ಹೂ ಗಿಡಗಳನ್ನು ಬೆಳೆಸಿ ನಗರದ ಸೌಂದರ್ಯ ಹೆಚ್ಚಿಸಲು ಮುಂದಾಗಿದೆ. ರಾಜಮಾರ್ಗವೂ ಆದ ಜಂಬೂ ಸವಾರಿ ಮಾರ್ಗದ ಪ್ರಮುಖ ವೃತ್ತ ಹಾಗೂ ಜಂಕ್ಷನ್‍ಗಳಲ್ಲಿ ಕಾಂಕ್ರೀಟ್ ವಿಭಜಕಗಳಲ್ಲೇ ಹೂ ಗಿಡಗಳನ್ನು ಬೆಳೆಸಲು ಅನು ವಾಗುವಂತಹ ಸಿಮೆಂಟ್ ಕಾಂಕ್ರೀಟ್ ಪಾಟ್ ವ್ಯವಸ್ಥೆ…

ಮೈಸೂರು ಜಿಲ್ಲೆಯಲ್ಲಿ 21995, ಚಾ.ನಗರ 832,  ಕೊಡಗಲ್ಲಿ 12191 ಆದಿವಾಸಿ ಜೇನು ಕುರುಬರಿದ್ದಾರೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ 21995, ಚಾ.ನಗರ 832, ಕೊಡಗಲ್ಲಿ 12191 ಆದಿವಾಸಿ ಜೇನು ಕುರುಬರಿದ್ದಾರೆ

December 18, 2018

ಬೆಳಗಾವಿ: ಮೈಸೂರು ಜಿಲ್ಲೆಯಲ್ಲಿ 21995, ಚಾಮರಾಜನಗರ ಜಿಲ್ಲೆಯಲ್ಲಿ 832 ಮತ್ತು ಕೊಡಗು ಜಿಲ್ಲೆಯಲ್ಲಿ 12191 ಆದಿವಾಸಿ ಜೇನು ಕುರುಬ ಜನಾಂಗದವರಿದ್ದಾರೆ. ರಾಜ್ಯದ ಮೂಲ ನಿವಾಸಿ ಬುಡಕಟ್ಟು ಸಮುದಾಯಗಳಾದ ಜೇನುಕುರುಬ ಮತ್ತು ಕೊರಗ ಸಮು ದಾಯಗಳ ಬೇಸ್‍ಲೈನ್ ಸರ್ವೇ ಕಾರ್ಯ ಕೈಗೊಳ್ಳಲಾಗುತ್ತಿದೆ. ಸದ್ಯಕ್ಕೆ ಕ್ಷೇತ್ರಕಾರ್ಯ ಪೂರ್ಣಗೊಂಡಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಇಂದು ವಿಧಾನ ಪರಿಷತ್ತಿಗೆ ತಿಳಿಸಿದರು. ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿರುವ ಆದಿವಾಸಿ ಜೇನುಕುರುಬರ ಬಗ್ಗೆ ಸರ್ವೇ ನಡೆಸಿ, ಅವರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ…

ನಕಲಿ ದಾಖಲೆ ಸೃಷ್ಟಿಸಿ ಪಾಲಿಕೆ ಅಧಿಕಾರಿಗಳಿಂದ ಖಾತೆ: ವಿಷದ ಬಾಟಲಿ ಹಿಡಿದು ನಿವಾಸಿಗಳ ಪ್ರತಿಭಟನೆ
ಮೈಸೂರು

ನಕಲಿ ದಾಖಲೆ ಸೃಷ್ಟಿಸಿ ಪಾಲಿಕೆ ಅಧಿಕಾರಿಗಳಿಂದ ಖಾತೆ: ವಿಷದ ಬಾಟಲಿ ಹಿಡಿದು ನಿವಾಸಿಗಳ ಪ್ರತಿಭಟನೆ

December 18, 2018

ಮೈಸೂರು: ನಕಲಿ ದಾಖಲೆ ಸೃಷ್ಟಿಸಿಕೊಂಡಿರುವವರಿಗೆ ಪಾಲಿಕೆ ಅಧಿಕಾರಿ ಖಾತೆ ಮಾಡಿಕೊಟ್ಟು ಅಮಾಯಕರಿಗೆ ತೊಂದರೆಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿ ಮೈಸೂ ರಿನ ಬಿಡಾರ ಕೃಷ್ಣಪ್ಪ ರಸ್ತೆಯ ಕೆಲ ನಿವಾಸಿಗಳು ಸೋಮವಾರ ಪಾಲಿಕೆ ಕಚೇರಿ ಬಳಿ ವಿಷದ ಬಾಟಲಿ ಹಿಡಿದು ಕೊಂಡು ಪ್ರತಿಭಟನೆ ನಡೆಸಿದರು. ದೇವರಾಜ ಮೊಹಲ್ಲಾದ ಬಿಡಾರ ಕೃಷ್ಣಪ್ಪ ರಸ್ತೆಯಲ್ಲಿ ಮಹಾದೇವಿ ಎಂಬು ವರಿಗೆ ಸೇರಿದ 120×80 ಅಡಿ ವಿಸ್ತೀ ರ್ಣದ ನಿವೇಶನವನ್ನು ನಗರಪಾಲಿಕೆ ಅಧಿ ಕಾರಿಗಳು ಬೇರೊಬ್ಬರಿಗೆ ಖಾತೆ ಮಾಡಿ ಕೊಟ್ಟಿದ್ದಾರೆ. ಒಂದೇ ನಿವೇಶನವನ್ನು ಮೂರ್ನಾಲ್ಕು ಜನರಿಗೆ…

1 1,226 1,227 1,228 1,229 1,230 1,611
Translate »