ಮೈಸೂರು

ಅಖಿಲ ಭಾರತ 15 ವರ್ಷದೊಳಗಿನವರ  ಮುಕ್ತ ಚೆಸ್ ಪಂದ್ಯಾವಳಿಗೆ ಚಾಲನೆ
ಮೈಸೂರು

ಅಖಿಲ ಭಾರತ 15 ವರ್ಷದೊಳಗಿನವರ  ಮುಕ್ತ ಚೆಸ್ ಪಂದ್ಯಾವಳಿಗೆ ಚಾಲನೆ

November 22, 2018

ಮೈಸೂರು:  ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯು ತ್ತಿರುವ ಅಖಿಲ ಭಾರತ 15 ವರ್ಷದೊಳ ಗಿನವರ ಮುಕ್ತ ಚೆಸ್ ಪಂದ್ಯಾವಳಿಗೆ ಮೈಸೂರು ವಿಶ್ವವಿದ್ಯಾನಿಲಯದ ಜಿಮ್ನಾಸ್ಟಿಕ್ ಹಾಲ್‍ನಲ್ಲಿ ಬುಧವಾರ ಚಾಲನೆ ದೊರೆಯಿತು. ಚೆಸ್ ಪಾನ್ ಚಲಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದ ಬೆಂಗ ಳೂರಿನ ಗೋಕುಲ ಎಜುಕೇಷನ್ ಫೌಂಡೇಷನ್‍ನ ಚೇರ್ಮನ್ ಡಾ. ಎಂ.ಆರ್.ಜಯರಾಂ, ನಂತರ ಮಾತ ನಾಡಿ, ಬುದ್ಧಿಮಟ್ಟವನ್ನು ಹೆಚ್ಚಿಸುವ ಚೆಸ್ ಆಟ ಭಾರತೀಯ ಕ್ರೀಡೆಗಳಲ್ಲಿ ಸೇರ್ಪಡೆ ಗೊಂಡಿರುವುದು ಹೆಮ್ಮೆಪಡುವಂಥದ್ದು. ಈ ಆಟದಲ್ಲಿ ನಂಬರ್ ಒನ್ ಆಗಿರುವ ಗ್ರ್ಯಾಂಡ್…

ನ.29ರಂದು ನಗರಾಭಿವೃದ್ಧಿ ಸಚಿವರಿಂದ ಮುಡಾ ಅದಾಲತ್
ಮೈಸೂರು

ನ.29ರಂದು ನಗರಾಭಿವೃದ್ಧಿ ಸಚಿವರಿಂದ ಮುಡಾ ಅದಾಲತ್

November 22, 2018

ಮೈಸೂರು:  ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್, ನವೆಂ ಬರ್ 29ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ (ಮುಡಾ) ಕಚೇರಿ ಸಭಾಂಗಣದಲ್ಲಿ ಮುಡಾ ಅದಾಲತ್ ನಡೆಸುವರು. ಅಂದು (ಗುರುವಾರ) ಬೆಳಿಗ್ಗೆ 10 ಗಂಟೆಗೆ ಮುಡಾ ಅದಾಲತ್ ಸಭೆಯಲ್ಲಿ ಸಾರ್ವಜನಿಕರಿಂದ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಸ್ಥಳದಲ್ಲೇ ಹಾಜರಿರುವ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಸಚಿವರು, ಸಾಧ್ಯವಿರುವ ಸಮಸ್ಯೆ ಇತ್ಯರ್ಥಪಡಿಸು ವರು. ಆ ಮೂಲಕ, ಸಾರ್ವಜನಿಕರಿಂದ ‘ಅದಾಲತ್’ ಯೋಜನೆಯಡಿ ಬಂದಿರುವ ಅರ್ಜಿಗಳನ್ನು ಇತ್ಯರ್ಥ ಪಡಿಸಿ ಯೋಜನೆಯನ್ನು ಅಂತ್ಯಗೊಳಿಸಲಾಗುವುದು. ಅದಾಲತ್ ನಂತರ ಸಚಿವರು…

ಬೈಕಿಗೆ ಕಾರು ಡಿಕ್ಕಿ: ವ್ಯಕ್ತಿಗೆ ತೀವ್ರ ಗಾಯ
ಮೈಸೂರು

ಬೈಕಿಗೆ ಕಾರು ಡಿಕ್ಕಿ: ವ್ಯಕ್ತಿಗೆ ತೀವ್ರ ಗಾಯ

November 22, 2018

ಮೈಸೂರು: ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಯೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಬಿಳಿಕೆರೆ ಠಾಣಾ ವ್ಯಾಪ್ತಿಯ ಹುಣಸೂರು ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಹುಣಸೂರು ತಾಲೂಕು, ಬಿಳಿಕೆರೆ ಹೋಬಳಿ, ಕೆಂಪನಹಳ್ಳಿ ಗ್ರಾಮದ ಸಿದ್ದರಾಮೇಗೌಡರ ಮಗ ಕೆ.ಎನ್. ರಘು(33) ಗಾಯಗೊಂಡವರಾಗಿದ್ದು, ಅವರನ್ನು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೈಸೂರಿನ ಇನ್‍ಫೋಸಿಸ್‍ನಲ್ಲಿ ಕೆಲಸ ಮಾಡುತ್ತಿರುವ ರಘು, ಮಂಗಳವಾರ ರಾತ್ರಿ 9 ಗಂಟೆಗೆ ಕೆಲಸ ಮುಗಿಸಿಕೊಂಡು ಟಿವಿಎಸ್ ಸ್ಟಾರ್‍ಸಿಟಿ(ಕೆಎ-45, ಜೆ.807) ಬೈಕ್‍ನಲ್ಲಿ ಪತ್ನಿ ತವರು ಹಗರನಹಳ್ಳಿ ಮಂಟಿಕೊಪ್ಪಲು…

ಕೆಆರ್‍ಎಸ್‍ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ನಿರ್ಮಾಣಕ್ಕೆ ವಿರೋಧ
ಮೈಸೂರು

ಕೆಆರ್‍ಎಸ್‍ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ನಿರ್ಮಾಣಕ್ಕೆ ವಿರೋಧ

November 22, 2018

ಮೈಸೂರು:  ಕೆಆರ್‍ಎಸ್ ಅಣೆಕಟ್ಟೆಯ ಹಿತದೃಷ್ಟಿಯಿಂದ ಇಲ್ಲಿ ನಿರ್ಮಿ ಸಲು ಉದ್ದೇಶಿಸಿರುವ ಡಿಸ್ನಿಲ್ಯಾಂಡ್ ಹಾಗೂ ಬೃಹತ್ ಕಾವೇರಿ ಮಾತೆ ಪ್ರತಿಮೆ ಸ್ಥಾಪನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಕಾಡಾ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಕೆಆರ್‍ಎಸ್ ಅಣೆಕಟ್ಟೆಯ ಬಳಿ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿ ಹಾಗೂ 125 ಅಡಿಯ ಬೃಹತ್ ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡುವ ರಾಜ್ಯ ಸರ್ಕಾರದ ಉದ್ದೇಶವು ಸದುದ್ದೇಶದಿಂದ ಕೂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಆರ್‍ಎಸ್…

ಮೈಸೂರಿನ ಇಪಿಎಫ್ ಕಚೇರಿಗೆ  ದೌಡಾಯಿಸುತ್ತಿರುವ ಪಿಂಚಣಿದಾರರು
ಮೈಸೂರು

ಮೈಸೂರಿನ ಇಪಿಎಫ್ ಕಚೇರಿಗೆ  ದೌಡಾಯಿಸುತ್ತಿರುವ ಪಿಂಚಣಿದಾರರು

November 22, 2018

ಮೈಸೂರು: ಸಂಪೂರ್ಣ ಕಂಪ್ಯೂಟ ರೀಕರಣಗೊಂಡಿರುವ ಕಾರ್ಮಿಕ ಭವಿಷ್ಯ ನಿಧಿ ಸಂಘ ಟನೆ(EPFO)ಯು ಪ್ರತೀ ವರ್ಷ ನವೆಂಬರ್ ಮಾಹೆ ಯಲ್ಲಿ ತಮ್ಮ ಗ್ರಾಹಕ ಪಿಂಚಣಿದಾರರಿಗೆ ಜೀವಿತ ಪ್ರಮಾಣ ಪತ್ರದ ನೋಂದಣಿ ಮಾಡುತ್ತಾ ಬಂದಿದೆ. ಮೈಸೂರಿನ ಗಾಯಿತ್ರಿಪುರಂನಲ್ಲಿರುವ ಪ್ರಾದೇಶಿಕ ಇಪಿಎಫ್ ಕಚೇರಿಯಲ್ಲಿ ತನ್ನ ವ್ಯಾಪ್ತಿಗೆ ಬರುವ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಪಿಎಫ್ ಪಿಂಚಣಿದಾರರ ಜೀವಿತ ಪ್ರಮಾಣ ಪತ್ರವನ್ನು ನವೆಂಬರ್ 2 ರಿಂದ ನೋಂದಣಿ ಕಾರ್ಯ ಆರಂಭಿಸಿದೆ. ಪಿಂಚಣಿದಾರರ ಬ್ಯಾಂಕ್ ಖಾತೆಗಳಿಗೆ ಪಿಂಚಣಿ ಹಣ ವನ್ನು ಹಾಕುತ್ತಿರುವುದರಿಂದ…

ಮೈಸೂರಲ್ಲಿ ನಾಳೆಯಿಂದ  `ಬಿಲ್ಡ್ ಟೆಕ್-2018’
ಮೈಸೂರು

ಮೈಸೂರಲ್ಲಿ ನಾಳೆಯಿಂದ `ಬಿಲ್ಡ್ ಟೆಕ್-2018’

November 22, 2018

18ನೇ ವಾರ್ಷಿಕ ರಾಷ್ಟ್ರೀಯ ವಿಚಾರ ಸಂಕಿರಣ ಮೈಸೂರು: ಮೈಸೂರಿನಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಮೈಸೂರು ಘಟಕದ ಆಶ್ರಯದಲ್ಲಿ ನ.23 ಮತ್ತು 24ರಂದು ಮೈಸೂರಿನ ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ `ಬಿಲ್ಡ್ ಟೆಕ್-2018’ 18ನೇ ವಾರ್ಷಿಕ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ. `ಸ್ಮಾರ್ಟ್ ಕನ್‍ಸ್ಟ್ರಕ್ಷನ್ ಅಂಡ್ ಎಫಿಷಿಯಂಟ್ ಬಿಲ್ಡಿಂಗ್ ಸರ್ವಿಸಸ್’ ಘೋಷ’ ವಾಕ್ಯದ ವಿಚಾರ ಸಂಕಿರಣದಲ್ಲಿ ಬಳಕೆಗೆ ಲಭ್ಯವಿರುವ ಆಧುನಿಕ ಉಪಕರಣಗಳು ಇನ್ನಿತರ ವಿಚಾರಗಳ ಕುರಿತಂತೆ ರಾಷ್ಟ್ರೀಯ ಮನ್ನಣೆ ಪಡೆದ 10 ಮಂದಿ ತಜ್ಞರು ಉಪನ್ಯಾಸ ನೀಡಲಿದ್ದಾರೆ ಎಂದು…

`ಕೋಟಿ- ಓದುಗರ ಆಂದೋಲನ’ ಪುಸ್ತಕ ಬಿಡುಗಡೆ
ಮೈಸೂರು

`ಕೋಟಿ- ಓದುಗರ ಆಂದೋಲನ’ ಪುಸ್ತಕ ಬಿಡುಗಡೆ

November 22, 2018

ಮೈಸೂರು: ಪತ್ರಿಕೋದ್ಯಮಿ ರಾಜಶೇಖರ ಕೋಟಿ ನಿಧನರಾಗಿ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ನ.23ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ `ಕೋಟಿ ನೆನಪು’ ಕಾರ್ಯಕ್ರಮ ಏರ್ಪಡಿಸಿದ್ದು, ಸಂಘವು ಪ್ರಕಟಿಸಿರುವ `ಕೋಟಿ- ಓದುಗರ ಆಂದೋಲನ’ ಪುಸ್ತಕವನ್ನು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲಾಗುವುದು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಬುಧವಾರ ಪತ್ರಕರ್ತರ ಭವನದಲ್ಲಿ ಈ ವಿಷಯ ತಿಳಿಸಿದರು. ಬೆಳಿಗ್ಗೆ 10 ಗಂಟೆಗೆ `ಕೋಟಿ ನೆನಪು’ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ…

ಹಿಂದೂ ಧರ್ಮದಲ್ಲಿ ಸಾಮಾನ್ಯ ದಲಿತರು  ಪುರೋಹಿತರಾಗಲೂ ಸಾಧ್ಯವಿದೆಯೇ?
ಮೈಸೂರು

ಹಿಂದೂ ಧರ್ಮದಲ್ಲಿ ಸಾಮಾನ್ಯ ದಲಿತರು  ಪುರೋಹಿತರಾಗಲೂ ಸಾಧ್ಯವಿದೆಯೇ?

November 22, 2018

ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಪ್ರಶ್ನೆ ಮೈಸೂರು:  ಕ್ರೈಸ್ತ, ಮುಸ್ಲಿಂ ಮತ್ತು ಬೌದ್ಧ ಧರ್ಮದಲ್ಲಿ ಸಾಮಾನ್ಯ ಜನರು ಪೌರೋಹಿತ್ಯ ಹಾಗೂ ಪ್ರವಚನ ಮಾಡಲು ಅವಕಾಶವಿದೆ. ಆದರೆ, ಹಿಂದೂ ಧರ್ಮದಲ್ಲಿ ಸಾಮಾನ್ಯ ದಲಿತರು ಪುರೋ ಹಿತರಾಗಲು ಸಾಧ್ಯವಿದೆಯೇ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್ ಪ್ರಶ್ನಿಸಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಆಯೋಜಿಸಿದ್ದ ‘ಪ್ರವಾದಿ ಮಹಮದ್’ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ವಿಷಯಾಧಾರಿತ ಗಣ್ಯರ ಸಭೆ ಹಾಗೂ ಬಹುಭಾಷಾ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಧರ್ಮ ಗಳಲ್ಲಿ…

ಗನ್‍ಹೌಸ್ ವೃತ್ತದಲ್ಲಿ ಶಾಸಕ ಎಸ್.ಎ.ರಾಮದಾಸ್‍ರಿಂದ ಸಾರ್ವಜನಿಕ ಶೌಚಾಲಯ ಉದ್ಘಾಟನೆ
ಮೈಸೂರು

ಗನ್‍ಹೌಸ್ ವೃತ್ತದಲ್ಲಿ ಶಾಸಕ ಎಸ್.ಎ.ರಾಮದಾಸ್‍ರಿಂದ ಸಾರ್ವಜನಿಕ ಶೌಚಾಲಯ ಉದ್ಘಾಟನೆ

November 22, 2018

ಮೈಸೂರು:  ಮೈಸೂರಿನ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ 51ನೇ ವಾರ್ಡ್ ನಲ್ಲಿ ಶಿವರಾತ್ರೀಶ್ವರ ವೃತ್ತದ (ಗನ್‍ಹೌಸ್) ಬಳಿ ಮೈಸೂರು ಮಹಾನಗರಪಾಲಿಕೆ ವತಿ ಯಿಂದ ನಿರ್ಮಿಸಿರುವ ಸಾರ್ವಜನಿಕ ಸುಲಭ್ ಶೌಚಾಲಯವನ್ನು ಶಾಸಕ ಎಸ್.ಎ. ರಾಮದಾಸ್ ಬುಧವಾರ ಉದ್ಘಾಟಿಸಿದರು. ಈ ಭಾಗದಲ್ಲಿ ಶೌಚಾಲಯವಿಲ್ಲದೆ ಬಸ್ ನಿಂದ ಇಳಿದ ಪ್ರಯಾಣಿಕರು, ಅರಮನೆಗೆ ಬಂದ ಪ್ರವಾಸಿಗರು, ಆಟೋ ಚಾಲಕರು ಮತ್ತು ಸಾರ್ವಜನಿಕರಿಗೆ ಜೆಎಸ್‍ಎಸ್ ವಿದ್ಯಾ ಪೀಠದ ಪಕ್ಕದ ಮೋರಿಯೇ ಬಯಲು ಶೌಚಾಲಯವಾಗಿದೆ. ಇದರಿಂದ ಪರಿಸರ ನೈರ್ಮಲ್ಯ ಕೆಡುತ್ತಿತ್ತು. ಇದನ್ನು ಅರಿತು ಮಹಾ ನಗರಪಾಲಿಕೆಯ ಸಾಮಾನ್ಯ…

ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಿಎಂ ಮಾತುಕತೆ
ಮೈಸೂರು

ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಿಎಂ ಮಾತುಕತೆ

November 21, 2018

ಬೆಂಗಳೂರು: ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಗೆ ನೀಡಿದ ದರದಂತೆ ಬಾಕಿ ಪಾವತಿ ಸುವ ಬಗ್ಗೆ ಮಾಲೀಕರಿಗೆ ಸೂಚಿಸಲಾಗಿದ್ದು, ನವೆಂಬರ್ 22 ರಂದು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮತ್ತೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು. ಅವರು ಇಂದು ಪ್ರತಿಭಟನಾ ನಿರತ ರೈತ ಸಂಘಟನೆಗಳ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಅಧಿಕಾರಿ ಗಳೊಂದಿಗೆ ಆರೂವರೆ ಗಂಟೆಗಳ ಸುದೀರ್ಘ ಸಭೆ ನಡೆಸಿದ ನಂತರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸಕ್ಕರೆ…

1 1,269 1,270 1,271 1,272 1,273 1,611
Translate »