ಹಂಪಾಪುರ: ಅಕ್ರಮ ಸಂಬಂಧ ಹೊಂದಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬರು ಮಗು ಸಾಯಿಸಿ, ತಾನೂ ನೇಣಿಗೆ ಶರಣಾದ ಘಟನೆ ಎಚ್.ಡಿ. ಕೋಟೆ ತಾಲೂಕು ಕುಣಿಗಲು ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ರಾಜೇಶ್ವರಿ (23) ಹಾಗೂ ಮಾನ್ವಿತ (2) ಸಾವನ್ನಪ್ಪಿದವರು. ಹೆಚ್.ಡಿ.ಕೋಟೆ ತಾಲೂಕಿನ ಕೂಡಗಿ ಗ್ರಾಮದ ಸೋಮಣ್ಣ ಅವರು ಕುನ್ನೆಗಾಲ ಗ್ರಾಮದ ರಾಜೇಶ್ವರಿ ಅವರನ್ನು ಆರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಇದೆ. ಕೂಡಗಿ ಗ್ರಾಮದ ವಿನೋದ ಜೊತೆ ರಾಜೇಶ್ವರಿ…
ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ದಸಂಸ ಆಗ್ರಹ
November 21, 2018ತಿ.ನರಸೀಪುರ – ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸಂವಿ ಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟಿಸಿದರು. ಸಮಿತಿಯ ಜಿಲ್ಲಾ ಸಂಚಾಲಕ ಬನ್ನ ಹಳ್ಳಿ ಸೋಮಣ್ಣ ಮಾತನಾಡಿ, ಕಳೆದ ಸರ್ಕಾರದ ಅವಧಿಯಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು 35 ಲಕ್ಷ ರೂ. ಅನು ದಾನ ನೀಡಲಾಗಿತ್ತು. ಆದರೆ ಪ್ರತಿಮೆಯ ಕೆಲಸ ಪೂರ್ಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ತಾಲೂಕು ಕಚೇರಿ ಹಾಗೂ ತಾಪಂ…
ರಸ್ತೆ ದರೋಡೆಗೆ ಮುಂದಾಗಿದ್ದ ಇಬ್ಬರು ಖದೀಮರ ಬಂಧನ
November 21, 2018ಉತ್ತರ ಭಾರತದ ವಾಹನಗಳು, ಪ್ರೇಮಿಗಳೇ ಇವರ ಟಾರ್ಗೆಟ್ ಮೈಸೂರು: ಹೊರ ರಾಜ್ಯಗಳಿಂದ ಬರುವ ಟ್ರಕ್‍ಗಳು, ಪ್ರೇಮಿಗಳ ವಾಹನಗಳನ್ನೇ ಟಾರ್ಗೆಟ್ ಮಾಡಿ ತಡೆದು ದರೋಡೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ರಾಜೀವ್‍ನಗರ ನಿವಾಸಿ ಅಬ್ದುಲ್ ರಹೀಂ(21) ಮತ್ತು ಗೌಸಿಯಾನಗರದ ತೌಸುಫ್‍ಬೇಗ್(23) ಬಂಧಿತರು. ರಾಜೀವ್‍ನಗರದ ರಿಂಗ್ ರಸ್ತೆಯಲ್ಲಿ ಈ ಇಬ್ಬರು ಕೈಯ್ಯಲ್ಲಿ ಆಯುಧಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ಕಾರು, ಬೈಕ್, ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ…
ಹೃದಯಾಘಾತದಿಂದ ಖೈದಿ ಸಾವು
November 21, 2018ಮೈಸೂರು: ಮೈಸೂರಿನ ಕೇಂದ್ರ ಕಾರಾಗೃಹದ ಖೈದಿಯೊಬ್ಬರು, ಹೃದಯಾಘಾತದಿಂದ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ವರದಕ್ಷಿಣೆ ಕಿರುಕುಳ ಹಾಗೂ ಹತ್ಯೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ವಿದ್ಯಾರಣ್ಯಪುರಂ ನಿವಾಸಿ ಮಲ್ಲೇಶ್(50) ಮೃತ ಖೈದಿ. ಸೋಮವಾರ ರಾತ್ರಿ ಸುಮಾರು 9.15ರ ವೇಳೆಗೆ ವಾಂತಿ ಮಾಡಿಕೊಂಡ ಮಲ್ಲೇಶ್‍ನನ್ನು ಕಾರಾಗೃಹದ ಆವರಣದ ಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಕೆಲ ಹೊತ್ತಿನಲ್ಲೇ ಎದೆನೋವು ಎಂದು ಹೇಳಿದ್ದರಿಂದ ಕೂಡಲೇ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಪರೀಕ್ಷಿಸಿದ ವೈದ್ಯರು, ಹೃದಯಾಘಾತವಾಗಿದೆ ಎಂದು ಹೇಳಿದರು. ಆದರೆ ಚಿಕಿತ್ಸೆ ಫಲಕಾರಿಯಾ ಗದೆ ಮಲ್ಲೇಶ್ ಮೃತಪಟ್ಟರೆಂದು ಕಾರಾಗೃಹ…
ಶೌಚಾಲಯ ಬಳಸಿ, ರೋಗ ರುಜಿನ ತಡೆಗಟ್ಟಿ
November 21, 2018ಎಚ್.ಡಿ. ಕೋಟೆ: ಶೌಚಾಲಯದ ಬಳಕೆ ಕಡ್ಡಾಯ. ಪ್ರತಿ ಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಶೌಚಾಲಯವನ್ನು ಕಟ್ಟಿಸಿಕೊಳ್ಳುವುದರ ಜತೆಗೆ ಬಳಕೆ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ದರ್ಶನ್ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ವಿಶ್ವ ಶೌಚಾಲಯದ ದಿನಾಚರಣೆ ಅಂಗವಾಗಿ ನಡೆದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮಾಂತರ ಪ್ರದೇಶಗಳ ಕೆಲವು ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಳ್ಳು ತ್ತಾರೆ. ಆದರೆ ಅದನ್ನು ಬಳಕೆ ಮಾಡಿಕೊಳ್ಳು ವುದಿಲ್ಲ. ಇನ್ನು ಕೆಲವರಂತೂ ಲಕ್ಷಾಂತರ ಹಣ ಖರ್ಚು…
ಡೋರ್‍ಲಾಕ್ ಮುರಿದು ಚಿನ್ನಾಭರಣ ಕಳವು
November 21, 2018ಮೈಸೂರು: ಡೋರ್‍ಲಾಕ್ ಮುರಿದಿರುವ ಖದೀಮರು ಮನೆಯಲ್ಲಿದ್ದ ಸುಮಾರು 97 ಸಾವಿರ ರೂ.ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಶಕ್ತಿನಗರದಲ್ಲಿ ನಡೆದಿದೆ. ಇಲ್ಲಿನ 2ನೇ ಕ್ರಾಸ್ ನಿವಾಸಿ ಶೋಭಾವತಿ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಶೋಭಾವತಿ ಅವರು ನ.15ರಂದು ಸಂಜೆ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿನ ಸಂಬಂಧಿಕರ ಮನೆಗೆ ಹೋಗಿದ್ದರು. ನ.18ರಂದು ಸಂಜೆ ಎದುರು ಮನೆ ನಿವಾಸಿ ಮಮತಾ ಅವರು ಹೊರ ಬಂದು ನೋಡಿದಾಗ ಶೋಭಾವತಿ ಅವರ ಮನೆಯ ಬಾಗಿಲು ತೆರೆದಿರುವುದು ಗೊತ್ತಾಗಿದೆ. ಕೂಡಲೇ ದೂರವಾಣಿ ಕರೆ ಮಾಡಿ ವಿಷಯ…
ಚಿಪ್ಪುಹಂದಿ ಮಾರಾಟ ಯತ್ನ: ಓರ್ವನ ಬಂಧನ
November 21, 2018ಮೈಸೂರು: ಮೈಸೂರು ಅರಣ್ಯ ಸಂಚಾರ ದಳದ ಸಿಬ್ಬಂದಿ ಅಪರೂಪದ ಚಿಪ್ಪುಹಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ನನ್ನು ಬಂಧಿಸಿ, ಬೈಕ್‍ವೊಂದನ್ನು ಚಾಮ ರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸೋಮ ವಾರ ಅರಣ್ಯ ಸಂಚಾರ ದಳದ ಡಿಸಿಎಫ್ ಪೂವಯ್ಯ ನೇತೃತ್ವದಲ್ಲಿ ನಡೆದ ದಾಳಿ ಯಲ್ಲಿ ಕೊಳ್ಳೇಗಾಲದಲ್ಲಿ ಚಿಪ್ಪುಹಂದಿ ಯನ್ನು ಮಾರಾಟ ಮಾಡುತ್ತಿದ್ದ ಹುಣ ಸೂರು ತಾಲೂಕಿನ ಆರ್.ಎಸ್.ದೊಡ್ಡಿ ಗ್ರಾಮದ ನಿವಾಸಿ ರಂಗಶೆಟ್ಟಿ ಮಗ ರಂಗಸ್ವಾಮಿ(30)ಯನ್ನು ಬಂಧಿಸಿ ದ್ದಾರೆ. ಬಂಧಿತನಿಂದ ಚಿಪ್ಪುಹಂದಿಯನ್ನು ರಕ್ಷಿಸಿ, ಅಲ್ಲದೆ ಕೃತ್ಯಕ್ಕೆ ಬಳಸಿದ್ದ…
ರೊಚ್ಚಿಗೆದ್ದ ರೈತರು
November 20, 2018ಬೆಂಗಳೂರು: ಕಬ್ಬಿಗೆ ಬೆಂಬಲ ಬೆಲೆ ನಿಗದಿ, ಭತ್ತ ಖರೀದಿ ಕೇಂದ್ರ ತೆರೆಯ ಬೇಕು, ಕೃಷಿ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಧರಣಿ ಮತ್ತು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ರೈತ ಮಹಿಳೆ ಬಗ್ಗೆ ನೀಡಿದ ಹೇಳಿಕೆಗೆ ತಕ್ಷಣವೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕ್ಷಮೆ ಯಾಚಿಸಬೇಕು ಇಲ್ಲವೇ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾ ಗುತ್ತದೆ ಎಂದು ಮುಷ್ಕರ ನಿರತರು ಎಚ್ಚರಿ ಸಿದ್ದಾರೆ. ರೈತರ ಎಚ್ಚರಿಕೆಗೆ ಮಣಿದ ಮುಖ್ಯ ಮಂತ್ರಿ, ಸುದೀರ್ಘ ಪತ್ರಿಕಾ…
ಇಂದು ರೈತ ಮುಖಂಡರೊಂದಿಗೆ ಸಭೆ
November 20, 2018ಬೆಂಗಳೂರು: ಅನ್ನದಾತನ ಪ್ರತಿಭಟನೆಗೆ ತಲೆಬಾಗಿದ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ಹಲವು ಬೇಡಿಕೆಗಳಿಗೆ ಸ್ಪಂದಿಸಲು ಮುಂದಾಗಿದೆ. ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ರಾಜ್ಯದ ವಿವಿಧ ಮೂಲೆಗಳಿಂದ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿ, ರೈತರಿಗೆ ಕೆಲವು ಸಿಹಿ ಸುದ್ದಿ ನೀಡಲು ತೀರ್ಮಾನಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಾಳೆ ಮಧ್ಯಾಹ್ನ 12 ಗಂಟೆಗೆ ರೈತ ಮುಖಂಡರ ಸಭೆ ಕರೆದಿದ್ದು, ಈ ಸಭೆಯಲ್ಲಿ…
ಡಿ.7ಕ್ಕೆ ಮೈಸೂರಿನ ಪ್ರಪ್ರಥಮ ಫ್ಲೈಓವರ್ ಉದ್ಘಾಟನೆ
November 20, 2018ಮೈಸೂರು: ಮೈಸೂರಿನ ಹಿನಕಲ್ ಬಳಿ ರಿಂಗ್ ರಸ್ತೆಗೆ ಅಡ್ಡಲಾಗಿ ಹುಣಸೂರು ರಸ್ತೆಗೆ ನಿರ್ಮಿಸಿರುವ ನಗರದ ಮೊಟ್ಟ ಮೊದಲ ಫ್ಲೈಓವರ್ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದು ಮುಂದೆ ಅಟಲ್ ಬಿಹಾರಿ ವಾಜ ಪೇಯಿ ಫ್ಲೈಓವರ್ ವೃತ್ತವಾಗಿ ಮುಂದಿನ ದಿನಗಳಲ್ಲಿ ಕರೆಸಿಕೊಳ್ಳಲಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ವತಿಯಿಂದ ಫ್ಲೈಓವರ್ (ಮೇಲ್ಸೆತುವೆ ಮಾರ್ಗ) 21.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡಿದೆ. ಸೋಮವಾರ ಮುಡಾ ಅಧಿಕಾರಿ ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದ ಪ್ರತಾಪ್ ಸಿಂಹ,…