ಮೈಸೂರು

ಮಂಡ್ಯ: ಜೆಡಿಎಸ್-ಕಾಂಗ್ರೆಸ್ ಮೈತ್ರಿಯಲ್ಲಿ ಕಂದಕ
ಮೈಸೂರು

ಮಂಡ್ಯ: ಜೆಡಿಎಸ್-ಕಾಂಗ್ರೆಸ್ ಮೈತ್ರಿಯಲ್ಲಿ ಕಂದಕ

October 31, 2018

ಮಂಡ್ಯ: ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿಯಲ್ಲಿ ಬಾರೀ ಕಂದಕ ಏರ್ಪಡುತ್ತಿದೆ. ಕಾಂಗ್ರೆಸ್ ನಾಯಕರು ಹೊಂದಾಣಿಕೆ ಮಾಡಿಕೊಂಡರೂ, ಕಾರ್ಯಕರ್ತರು ಮೈತ್ರಿಗೆ ಒಪ್ಪಿಗೆ ನೀಡುತ್ತಿಲ್ಲ. ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಕಾರ್ಯಕರ್ತರ ಸಭೆಯಲ್ಲಿ ಗದ್ದಲ ಸೃಷ್ಟಿಯಾಗುತ್ತಿದೆ. ಮತ್ತೊಂದು ಕಡೆ ಬಹಿರಂಗವಾಗಿಯೇ ಬಿಜೆಪಿಗೆ ಜೈಕಾರ ಕೂಗುವ ಮೂಲಕ ಮುಖಂಡರಿಗೆ ತೀವ್ರ ಇರಿಸು-ಮುರಿಸು ಉಂಟು ಮಾಡಲಾಗಿದೆ. ಒಟ್ಟಾರೆ ಸಕ್ಕರೆ ನಗರದಲ್ಲಿ ಕೈ ಕಾರ್ಯ ಕರ್ತರು ಹಾಗೂ ಮುಖಂಡರ ನಡುವೆ ಬಾರೀ ಭಿನ್ನಮತ ಸ್ಫೋಟಗೊಂಡಿದೆ. ಶ್ರೀರಂಗಪಟ್ಟಣದಲ್ಲಿ ಕಾರ್ಯಕರ್ತರ ಗದ್ದಲ: ಶ್ರೀರಂಗಪಟ್ಟಣದ ಖಾಸಗಿ ಸಮು…

ಮೈಸೂರಲ್ಲಿ ಉದ್ಯಮಿ ದೋಚಿದ್ದ ನಾಲ್ವರ ಬಂಧನ
ಮೈಸೂರು

ಮೈಸೂರಲ್ಲಿ ಉದ್ಯಮಿ ದೋಚಿದ್ದ ನಾಲ್ವರ ಬಂಧನ

October 31, 2018

ಮೈಸೂರು: ಮೈಸೂರು ಉದ್ಯಮಿಯಿಂದ 6 ಲಕ್ಷ ರೂ. ವಿದೇಶಿ ಕರೆನ್ಸಿ ಸೇರಿ 25 ಲಕ್ಷ ರೂ. ದೋಚಿ ತಲೆಮರೆಸಿಕೊಂಡಿದ್ದ ನಾಲ್ವರು ದುಷ್ಕರ್ಮಿಗಳನ್ನು 40 ದಿನಗಳ ನಂತರ ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಮೈಸೂರು ವಿಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು, ಮಿರ್ಲೆ ನಿವಾಸಿ ಸುರೇಶ್ ಮಗ ಶ್ರೀಧರ್ (28), ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ರಮೇಶ್ ಮಗ ಪ್ರಸಾದ್(24), ಅಮೃತ ಹಳ್ಳಿ ನಿವಾಸಿ ಶ್ರೀನಿವಾಸ್ ಮಗ ಭರತ್ ಕುಮಾರ್(20) ಹಾಗೂ ಮೈಸೂರು ತಾಲೂಕು ಕೂರ್ಗಳ್ಳಿ ನಿವಾಸಿ…

ಪರಿಶಿಷ್ಟ 10,600 ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ ಸಮೃದ್ಧಿ ಯೋಜನೆ
ಮೈಸೂರು

ಪರಿಶಿಷ್ಟ 10,600 ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ ಸಮೃದ್ಧಿ ಯೋಜನೆ

October 31, 2018

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡದ 10,600 ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಸಮೃದ್ಧಿ ಯೋಜನೆ ಜಾರಿಗೊಳ್ಳಲಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ರಾಜ್ಯಾದ್ಯಂತ ಪರಿಶಿಷ್ಟ ಜಾತಿ, ಪಂಗಡದ ನಿರುದ್ಯೋಗಿಗಳಿಗೆ 800 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿ ಉದ್ಯೋ ಗಾವಕಾಶ ಕಲ್ಪಿಸಲಾಗುವುದು ಎಂದರು. ಇದು ರಾಷ್ಟ್ರದಲ್ಲೇ ಪ್ರಥಮ ಯೋಜನೆಯಾಗಿದೆ. ಖಾಸಗಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಯೋಜನೆ ಜಾರಿಗೆ ತರಲಾಗುತ್ತದೆ. ದೇಶೀ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಗಳಿಸಿರುವ ಪ್ರತಿಷ್ಠಿತ ಸಂಸ್ಥೆ ಗಳಾದ…

ಸಿಎಂ ಬಹಿರಂಗ ಕ್ಷಮೆ ಯಾಚನೆಗೆ ಆಗ್ರಹ
ಮೈಸೂರು

ಸಿಎಂ ಬಹಿರಂಗ ಕ್ಷಮೆ ಯಾಚನೆಗೆ ಆಗ್ರಹ

October 31, 2018

ಮಂಡ್ಯ: ಸಿಎಂ ಕುಮಾರಸ್ವಾಮಿ ವಿರುದ್ಧ ರೈತ ಮುಖಂಡ, ಮಾಜಿ ಶಾಸಕ ಪುಟ್ಟಣ್ಣಯ್ಯ ಪತ್ನಿ ಸುನೀತಾ ಪುಟ್ಟಣ್ಣಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಸಿಎಂ ಕುಮಾರಸ್ವಾಮಿ ನಮ್ಮ ಮಗ ದರ್ಶನ್ ವಿದೇಶದಿಂದ ಬಂದು ರೈತರ ಅನುಕಂಪ ಗಿಟ್ಟಿಸಲು ಯತ್ನಿಸಿದರು ಎಂದು ಹಗುರವಾಗಿ ಮಾತನಾಡಿದ್ದಾರೆ. ಇದಕ್ಕೆ ಸಿಎಂ ಕುಮಾರಸ್ವಾಮಿ ಬಹಿರಂಗ ಕ್ಷಮೆಯಾಚನೆ ಮಾಡಬೇಕು ಎಂದು ಸುನೀತಾ ಪುಟ್ಟಣ್ಣಯ್ಯ ಆಗ್ರಹಿಸಿದ್ದಾರೆ. ರೈತ ನಾಯಕ, ಶಾಸಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ನಿವಾಸಕ್ಕೆ, ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ, ಮಾಜಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಟಿ.ಬಿ. ಜಯಚಂದ್ರ ಭೇಟಿ ನೀಡಿ…

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10.63 ಕೆಜಿ ಚಿನ್ನದ ಬಿಸ್ಕೆಟ್ ವಶ!
ಮೈಸೂರು

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10.63 ಕೆಜಿ ಚಿನ್ನದ ಬಿಸ್ಕೆಟ್ ವಶ!

October 31, 2018

ಬೆಂಗಳೂರು:  ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಸ್ಟಮ್ಸ್ ಅಧಿಕಾರಿಗಳು, ಕಳ್ಳ ಹಾದಿಯಲ್ಲಿ ಬರುತ್ತಿದ್ದ ರೂ.3.40 ಕೋಟಿ ಮೌಲ್ಯದ 10.36 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಂಗಾಪುರ ಮೂಲದ ನೂರಲೇನ್ ಎಂಬಾಕೆಯಿಂದ ರೂ.3.02 ಕೋಟಿ ಮೌಲ್ಯದ 9.2 ಕೆಜಿ ಚಿನ್ನದ ಬಿಸ್ಕೆಟ್ ವಶಪಡಿಸಿಕೊಳ್ಳಲಾಗಿದ್ದು, ಆಕೆ ನಾಪತ್ತೆಯಾಗಿದ್ದಾಳೆ ಅ.28ರ ರಾತ್ರಿ 9.30ರಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ವಸ್ತುಗಳನ್ನು ಪರಿಶೀಲಿ ಸುವಾಗ ಸೂಟ್‍ಕೇಸ್‍ವೊಂದರ ಮೇಲೆ ಅನುಮಾನ ಬಂದಿತ್ತು. ಕೂಡಲೇ ಅದನ್ನು 2 ಬಾರಿ ಲೋಹ…

ಸ್ವಾಯತ್ತತೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್‍ನಿಂದ ನವದೆಹಲಿ ಚಲೋ
ಮೈಸೂರು

ಸ್ವಾಯತ್ತತೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್‍ನಿಂದ ನವದೆಹಲಿ ಚಲೋ

October 31, 2018

ಮೈಸೂರು: ಕಳೆದ ಮೂರು ಶತಮಾನಗಳಿಂದಲೂ ಒಂದಲ್ಲ ಒಂದು ದುಃಖ-ದುಮ್ಮಾನ ಕಾಣುತ್ತಲೇ ಬಂದಿರುವ ಕೊಡವರು, ಸ್ವಾಯತ್ತತೆಗೆ ಆಗ್ರಹಿಸಿ ನ.1 ಮತ್ತು 2ರಂದು `ನವ ದೆಹಲಿ ಚಲೋ’ ಶಾಂತಿಯುತ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಅಧ್ಯಕ್ಷ ಎನ್.ಯು.ನಾಚಪ್ಪ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.1ರಂದು ಕರ್ನಾಟಕ ರಾಜ್ಯೋತ್ಸವ ದಿನವನ್ನು ಕರಾಳ ದಿನವೆಂದು ಪರಿಗಣಿಸಿ, ಅಂದು ನವದೆಹಲಿಯ ಸಂಸತ್ ಭವನದ ಎದುರಿನ ಜಂತರ್ ಮಂತರ್ ಹಾಗೂ ಟಿಪ್ಪು ಓಲೈಸಿದ್ದ ಫ್ರೆಂಚ್ ಸರ್ಕಾರ…

ಶಾಲಾ ಮಕ್ಕಳ ಪಠ್ಯದ ಹೊರೆ ಶೇ.50ರಷ್ಟು ಇಳಿಸಿ
ಮೈಸೂರು

ಶಾಲಾ ಮಕ್ಕಳ ಪಠ್ಯದ ಹೊರೆ ಶೇ.50ರಷ್ಟು ಇಳಿಸಿ

October 31, 2018

ಬೆಂಗಳೂರು: ಮುಂಬ ರುವ ಶೈಕ್ಷಣಿಕ ವರ್ಷದಿಂದಲೇ ಶಾಲಾ ಮಕ್ಕಳ ಪಠ್ಯದ ಹೊರೆಯನ್ನು ಶೇ.50ರಷ್ಟು ಇಳಿಸಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಗಳ ಮುಖ್ಯ ಕಾರ್ಯದರ್ಶಿಗಳಿಗೆ ಎನ್‍ಸಿಇ ಆರ್‍ಟಿ ಪತ್ರ ಬರೆದಿದ್ದು, ಹಾಲಿ ಶಿಕ್ಷಣ ನೀತಿ ಮತ್ತು ಪಠ್ಯಕ್ರಮಗಳು ಮಕ್ಕಳಿಗೆ ತುಂಬಾ ಹೊರೆಯಾಗಿವೆ ಎಂದಿದೆ. ಕನಿಷ್ಠ ಶೇ.50ರಷ್ಟು ಪಠ್ಯದ ಹೊರೆ ತಗ್ಗಿಸಿ. ಉಳಿದ ಸಮಯವನ್ನು ಮಕ್ಕಳ ಬೌದ್ಧಿಕ ಬೆಳವಣಿ ಗೆಗೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದೆ. ಎನ್‍ಸಿಇಆರ್‍ಟಿ ಪತ್ರ ಬರೆದ ಕೂಡಲೇ…

ನ.2ರಿಂದ `ರಂಗವಲ್ಲಿ ರಂಗಸಂಭ್ರಮ’ ರಾಜ್ಯಮಟ್ಟದ ನಾಟಕೋತ್ಸವ
ಮೈಸೂರು

ನ.2ರಿಂದ `ರಂಗವಲ್ಲಿ ರಂಗಸಂಭ್ರಮ’ ರಾಜ್ಯಮಟ್ಟದ ನಾಟಕೋತ್ಸವ

October 31, 2018

ಮೈಸೂರು: ಮೈಸೂ ರಿನ ರಂಗವಲ್ಲಿ ತಂಡದಿಂದ ನ.2ರಿಂದ ಮೂರು ದಿನಗಳ `ರಂಗವಲ್ಲಿ ರಂಗ ಸಂಭ್ರಮ’ ರಾಜ್ಯಮಟ್ಟದ ನಾಟಕೋತ್ಸವ ನಡೆಯಲಿದೆ. ರಂಗವಲ್ಲಿ ತಂಡದ ಪದಾಧಿ ಕಾರಿ ಮಂಜುನಾಥ ಶಾಸ್ತ್ರಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದರು. ಮೈಸೂರು ರಂಗಭೂಮಿಯಲ್ಲಿ ನಿರಂ ತರ ಚಟುವಟಿಕೆಯಿಂದ ರಂಗಾಸಕ್ತರ ಗಮನ ಸೆಳೆದಿರುವ ರಂಗವಲ್ಲಿ ತಂಡ ಮೈಸೂರಿನ ಕಲಾಮಂದಿರದಲ್ಲಿ ನ.2ರಿಂದ 4ರವರೆಗೆ ರಾಜ್ಯಮಟ್ಟದ ನಾಟಕೋತ್ಸವದಲ್ಲಿ ಉತೃಷ್ಟ ದರ್ಜೆಯ ನಾಟಕಗಳ ಜೊತೆಗೆ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ನೀಡಲಿದೆ ಎಂದು ತಿಳಿಸಿದರು….

ಎಂಸಿಡಿಸಿಸಿ ಬ್ಯಾಂಕ್‍ಗೆ ನ.12ರಂದು ಚುನಾವಣೆ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್‍ಗೆ ನ.12ರಂದು ಚುನಾವಣೆ

October 31, 2018

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಸಹಕಾರ ಕೇಂದ್ರ (ಎಂಸಿಡಿಸಿಸಿ) ಬ್ಯಾಂಕ್‍ನ ಮುಂದಿನ 5 ವರ್ಷಗಳ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ನ.12ರಂದು ಚುನಾವಣೆ ನಿಗದಿ ಯಾಗಿದ್ದು, ಕೇವಲ 241 ಮಂದಿ ಮಾತ್ರ ಮತದಾನಕ್ಕೆ ಅರ್ಹರಾಗಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಂಕ್ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಗೃಹ ನಿರ್ಮಾಣ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‍ಗಳು, ಪತ್ತಿನ ಸಹಕಾರ ಸಂಘಗಳು, ಬಳಕೆದಾರರ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘ ಗಳು ಹಾಗೂ ಇತರೆ…

ಹವಾಲಾ ಹಣ ದೋಚಲು ಹೊಂಚು ಹಾಕುತ್ತಿದ್ದ ಕೇರಳದ 9 ಮಂದಿ ಡಕಾಯಿತರ ಬಂಧನ
ಮೈಸೂರು

ಹವಾಲಾ ಹಣ ದೋಚಲು ಹೊಂಚು ಹಾಕುತ್ತಿದ್ದ ಕೇರಳದ 9 ಮಂದಿ ಡಕಾಯಿತರ ಬಂಧನ

October 31, 2018

ಹುಣಸೂರು: ಕೇರಳದಿಂದ ಬೆಂಗಳೂರಿಗೆ ಹವಾಲಾ ಹಣ ಸಾಗಿ ಸುವವರನ್ನು ದರೋಡೆ ನಡೆಸಲು ಮೂರು ತಂಡಗಳು ಹೊಂಚು ಹಾಕುತ್ತಿರು ವುದನ್ನು ಪತ್ತೆ ಹಚ್ಚಿದ ಹುಣಸೂರು ಪೊಲೀಸರು ಎರಡು ತಂಡಗಳ 9 ಡಕಾಯಿ ತರನ್ನು ಬಂಧಿಸಿ 3 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ತ್ರಿಶೂರು ಜಿಲ್ಲೆ ನೆಡಪುಲ್ಲಾ ಗ್ರಾಮದ ಚೌಡಲ್ಲಿ ಹೌಸ್ ನಿವಾಸಿ ರೈಗನ್ (38), ಪಡಿಕ್ಕಪರಂಬ ಮುಪ್ಪಿಲಿಯಂ ನಿವಾಸಿ ವಿನೇಶ್ ಕುಮಾರ್(39), ವೈನಾಡ್ ಜಿಲ್ಲೆಯ ಸುಲ್ತಾನ್ ತೇಕಂ ಬೆಟ್ಟ ಗ್ರಾಮದ ಮೋಹನ್ ದಾಸ್(42), ಪುತೇಚನಂ ಗ್ರಾಮದ ಸತೀಶ್ ಕುಮಾರ್(39) ಅವರುಗಳು…

1 1,303 1,304 1,305 1,306 1,307 1,611
Translate »