ಮೈಸೂರು: ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಘನತೆ, ಗೌರವ ಇದ್ದು, ಬಿ.ಸರೋಜಾದೇವಿ, ಭಾರತಿ, ಜಯಂತಿ ಮುಂತಾದ ಖ್ಯಾತ ಹಿರಿಯ ನಟಿಯರೇ ಯಾವುದೇ ಆರೋಪಗಳನ್ನು ಮಾಡದೇ ಗೌರವ ಯುತವಾಗಿದ್ದು, ಸರ್ಜಾರವರ ಬಗ್ಗೆ ತುಂಬಾ ಗೌರವದಿಂದ ಮಾತನಾಡುತ್ತಿರುವಾಗ ಕೇವಲ ದುರುದ್ದೇಶವನ್ನು ಇಟ್ಟುಕೊಂಡು ಅಗ್ಗದ ಪ್ರಚಾರ ಕ್ಕಾಗಿ ಇಂತಹ ಆರೋಪ ಮಾಡಿರುವುದು ಖಂಡ ನಾರ್ಹ ಎಂದು ಖಂಡಿಸಿರುವ ಅಖಿಲ ಭಾರತೀಯ ಗ್ರಾಮ ವಿಕಾಸ ಪರಿಷದ್ ಸಂಸ್ಥೆಯ ಜಿಲ್ಲಾಧ್ಯಕ್ಷೆ ಮಂಗಳಗೌರಿ ಅವರು, ಹೆಣ್ಣು ಮಕ್ಕಳ ಭಾವನೆ ಜೊತೆ ಚೆಲ್ಲಾಟವಾಡುತ್ತಾ ಕ್ಷುಲ್ಲಕ ಹೇಳಿಕೆ ನೀಡುತ್ತಿರುವ…
ಭತ್ತ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ
October 28, 2018ಮೈಸೂರು: ಸಂಕಷ್ಟದಲ್ಲಿರುವ ರೈತರು ಬೆಳೆದ ಭತ್ತ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಲು ವಿಧಾನಸೌಧದಲ್ಲಿ ರೈತರೊಂದಿಗೆ ಸಭೆ ನಡೆಸುತ್ತಿದ್ದೇನೆ ಹೊರತು, ಬೀಗ ಹಾಕಿ ಕೊಂಡು ಚುನಾವಣಾ ರಾಜಕೀಯ ಮಾಡುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿ.ಎಸ್.ಯಡಿಯೂರಪ್ಪ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಅಧಿಕಾರದಲ್ಲಿದ್ದಾಗ ಉಪಚುನಾವಣೆಗಳನ್ನು ನಡೆಸಿದ್ದರಲ್ಲಾ ಆಗ ಅವರೂ ವಿಧಾನಸೌಧ ಬಾಗಿಲು ಹಾಕಿ ರಾಜಕೀಯ ಮಾಡಿದ್ದರೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಭತ್ತ ಮತ್ತು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವ…
ಜೈವಿಕ ವೈವಿಧ್ಯತೆಗೆ ಧಕ್ಕೆಯಾದರೆ ಪರಿಸರ ವೈಪರೀತ್ಯದಿಂದ ಮಾನವನಿಗೆ ಕಂಟಕ
October 28, 2018ಮೈಸೂರು: ಜೈವಿಕ ವೈವಿ ಧ್ಯತೆಗೆ ಧಕ್ಕೆಯಾಗದಂತೆ ಕಾರ್ಖಾನೆಗಳು ಕಾರ್ಯನಿರ್ವಹಿಸದಿದ್ದಲ್ಲಿ ಪರಿಸರ ವೈಪ ರೀತ್ಯದಿಂದ ಮಾನವನಿಗೇ ಕಂಟಕವಾಗ ಲಿದೆ. ಹೀಗಾಗಿ ಕೈಗಾರಿಕೆಗಳು `ಜೈವಿಕ ವೈವಿ ಧ್ಯತೆ ಕಾಯ್ದೆ 2002’ರ ಪರಿಧಿಯೊಳಗೆ ಕಾರ್ಯ ಚಟುವಟಿಕೆ ನಡೆಸಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಾಂತ ಕುಮಾರ್ ಹೇಳಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ವತಿಯಿಂದ ಶನಿವಾರ ಮೈಸೂರು ಹಾಗೂ ಸುತ್ತಮುತ್ತಲ ಕೈಗಾರಿಕೋದ್ಯಮಿಗಳಿಗೆ `ಜೈವಿಕ ವೈವಿಧ್ಯತೆ ಕಾಯ್ದೆ 2002’ ಕುರಿ ತಂತೆ ಹಮ್ಮಿಕೊಂಡಿದ್ದ…
ಸುತ್ತೂರು ಶ್ರೀಗಳಿಂದ ಮೈಸೂರಲ್ಲಿ ಎನ್-ಫರ್ನಿಚ್ ಶೋ ರೂಂ ಉದ್ಘಾಟನೆ
October 28, 2018ಮೈಸೂರು: ಮನೆಯ ಅಂದ ಹೆಚ್ಚಿಸುವ ಪೀಠೋ ಪಕರಣಗಳ ಮಾರಾಟ ಮಳಿಗೆ ಎನ್-ಫರ್ನಿಚ್ ಶೋ ರೂಂ ಅನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಚಿತ್ರನಟ ದರ್ಶನ್ ತೂಗುದೀಪ ಉದ್ಘಾಟಿಸಿದರು. ಮೈಸೂರಿನ ವಿಜಯನಗರ 3ನೇ ಹಂತದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶೋ ರೂಂನಲ್ಲಿ ಮನೆಯ ಅಂದ ಹೆಚ್ಚಿಸುವ ಪೀಠೋಪಕರಣಗಳನ್ನು ಮಾರಾಟ ಕ್ಕಿಡಲಾಗಿದೆ. ಮಂಚ, ದಿವಾನ್, ಸೆಂಟರ್ ಟೇಬಲ್, ಊಟದ ಟೇಬಲ್, ಹಾಗೂ ಕರ್ಟನ್ಸ್, ಕ್ಯಾಟ್‍ಲಾಗ್ ಮತ್ತು ಹಾರ್ಡ್‍ವುಡ್‍ನಿಂದ ತಯಾರಿಸಿದ ಮರದ ಗಡಿಯಾರ, ಹ್ಯಾಂಗರ್ಸ್, ಹಾಸಿಗೆ, ಫ್ಯಾಬ್ರಿಕ್ ಸೋಫಾ…
ಮಕ್ಕಳ ರಕ್ಷಣೆ ಬಗ್ಗೆ ಜಾಗೃತಿ
October 28, 2018ಮೈಸೂರು: ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ… ಮಕ್ಕಳ ಬದುಕಿಗೆ ಶಾಲೆಯೇ ಚೆಂದ… ಮಕ್ಕಳಿಗೆ ಬೇಡ ದುಡಿತದ ಬವಣೆ, ಶಿಕ್ಷಣ ಕೊಡುವುದು ನಮ್ಮೆಲ್ಲರ ಹೊಣೆ… ಅಕ್ಕರೆ ತುಂಬಿದ ಶಿಕ್ಷಣವು ಎಲ್ಲಾ ಮಕ್ಕಳಿಗೆ ಸಿಗಲಿ… ಹೀಗೆ, ಮಕ್ಕಳ ಹಕ್ಕುಗಳ ಸಂರಕ್ಷಣೆ ಅರಿವು ಹಾಗೂ ಮಕ್ಕಳ ಸಾಗಾಣಿಕೆ ವಿರುದ್ಧ ಜಾಗೃತಿಗಾಗಿ ನೂರಾರು ಶಾಲಾ ಮಕ್ಕಳು ಹತ್ತುಹಲವು ಮಕ್ಕಳಪರವಾದ ಘೋಷಣೆಗಳನ್ನು ಮೊಳಗಿಸಿದರು. ಡಾನ್ ಬಾಸ್ಕೋ ಮಕ್ಕಳಾಲಯ, ಬೆಂಗಳೂರಿನ ಒಯಾಸಿಸ್ ಸಂಸ್ಥೆ ಜಂಟಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಾಥಾದಲ್ಲಿ ಎನ್‍ಆರ್ ಮೊಹಲ್ಲಾದ ಗುಡ್ ಶಫರ್ಡ್…
ಹಂಪ ನಾಗರಾಜಯ್ಯರಿಗೆ ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿ, ಡಾ.ಆರ್.ಬಾಲಸುಬ್ರಹ್ಮಣ್ಯಂರಿಗೆ ಡಾ. ಮತ್ತೂರು ಕೃಷ್ಣಮೂರ್ತಿ ಪ್ರಶಸ್ತಿ ಪ್ರದಾನ
October 28, 2018ಮೈಸೂರು: ಕುವೆಂಪು ನಗರದ ಗಾನಭಾರತಿ ವೀಣೆ ಶೇಷಣ್ಣ ಭವನ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತ್ಯ, ಸಂಸ್ಕøತಿ ಹಾಗೂ ಸಮಾಜ ಸೇವೆಯಲ್ಲಿ ಅನುಪಮಸೇವೆಗೈದ ಇಬ್ಬರು ಮಹ ನೀಯರಿಗೆ `ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿ’ ಮತ್ತು `ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಸಮಾಜ ಸೇವಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಶ್ರೀ ವನಮಾಲಿ ಚಾರಿಟಬಲ್ ಟ್ರಸ್ಟ್ ಆಯೋ ಜಿಸಿದ್ದ ದಶಮಾನೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ ಅವರು, ಹಿರಿಯ ಸಾಹಿತಿ ನಾಡೋಜ ಹಂ.ಪ.ನಾಗರಾಜಯ್ಯ ಅವರಿಗೆ `ಶ್ರೀ…
ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ
October 28, 2018ಮೈಸೂರು: ಮೈಸೂರು ಜಿಲ್ಲಾ ವ್ಯಾಪ್ತಿಯ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹಾಗೂ ಇನ್ನಿತರ ತಾಂತ್ರಿಕ ಕೋರ್ಸುಗಳಲ್ಲಿ, ವಿವಿಧ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುª,À ಪೋಷಕರ ವಾರ್ಷಿಕ ವರಮಾನ 2.5 ಲಕ್ಷದೊಳಗಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಹೊಸದಾಗಿ ನೋಂದಣಿ ಮಾಡಲು ಮತ್ತು ನವೀಕರಣ ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಿದೆ. ಸರ್ಕಾರಿ/ಅನುದಾನಿತ/ಅನುದಾನ ರಹಿತ ವಿದ್ಯಾಸಂಸ್ಥೆಗಳು ಇಲಾಖಾ ವೆಬ್‍ಸೈಟ್ ನಲ್ಲಿ ಕಾಲೇಜುಗಳ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕಾಗಿರುತ್ತದೆ ಹಾಗೂ ಈಗಾಗಲೇ ನೋಂದಣಿ ಮಾಡಿಕೊಂಡಿರುವ ವಿದ್ಯಾಸಂಸ್ಥೆಗಳಲ್ಲಿ ಹೊಸ ಕೋರ್ಸ್ ಗಳನ್ನು ಪ್ರಾರಂಭಿಸಿದಲ್ಲಿ ವೆಬ್‍ಸೈಟ್‍ಗೆ ಸೇರಿಸುವುದು…
ಲೇಖಕ ಹೆಚ್.ಎಸ್.ಲಕ್ಷ್ಮೇಗೌಡರ `ಕಥೆ-ಚಿಂತನ-ಮಂಥನ’ ಬಿಡುಗಡೆ
October 28, 2018ಮೈಸೂರು: ಲೇಖಕ ಹೆಚ್.ಎಸ್. ಲಕ್ಷ್ಮೇಗೌಡ ರಚಿತ `ಕಥೆ-ಚಿಂತನ-ಮಂಥನ’ ಪುಸ್ತಕ ವನ್ನು ಕವಯಿತ್ರಿ ಡಾ.ಲತಾರಾಜಶೇಖರ್ ಅವರು, ಬಿಡುಗಡೆಗೊಳಿಸಿದರು. ಕಲಾಮಂದಿರ ಆವರಣದ ಮನೆಯಂಗಳದಲ್ಲಿ ಮೈಸೂರಿನ ವಿನಯ ಪ್ರಕಾಶನ, ಕನ್ನಡ ಸಾಹಿತ್ಯ ಕಲಾ ಕೂಟ ಹಾಗೂ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಸಹಯೋಗ ದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಹೆಚ್.ಎಸ್. ಲಕ್ಷ್ಮೇಗೌಡ ರಚಿತ `ಕಥೆ-ಚಿಂತನ-ಮಂಥನ’ ಪುಸ್ತಕವನ್ನು ಬಿಡುಗಡೆಗೊಳಿಸಿ, ಮಾತನಾಡಿದರು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತುಂಬು ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಲೇಖಕ ಹೆಚ್.ಎಸ್.ಲಕ್ಷ್ಮೇಗೌಡರ ಅವಿಭಕ್ತ ಕುಟುಂಬ ನೋಡಿದರೆ, ನನಗೆ…
ಸರ್ಕಾರಗಳಿಂದ ಶ್ರಮಿಕ ವರ್ಗದ ಕಡೆಗಣನೆ: ಸಿಐಟಿಯು ಆಕ್ರೋಶ
October 28, 2018ಮೈಸೂರು: ಆಳುವ ವರ್ಗಗಳು ಬಂಡವಾಳಶಾಹಿಗಳು ಹಾಗೂ ಭೂ ಮಾಲೀಕರ ಪರ ನಿಂತಿದ್ದು, ಶ್ರಮಿಕ ವರ್ಗಗಳನ್ನು ಕಡೆಗಣಿಸಿವೆ ಎಂದು ಸಿಐ ಟಿಯು ನಾಯಕರು ಆಕ್ರೋಶ ವ್ಯಕ್ತಪಡಿಸಿ ದರು. ಸಿಐಟಿಯು ಅಂಗ ಸಂಘಟನೆಯಾದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ 7ನೇ ರಾಜ್ಯ ಸಮ್ಮೇಳನ ಮೈಸೂರಿನಲ್ಲಿ ಮೂರು ದಿನಗಳ ಕಾಲ ನಡೆಯಲಿದ್ದು, ಇದರ ಅಂಗವಾಗಿ ಮೈಸೂ ರಿನ ಪುರಭವನದ ಆವರಣದಲ್ಲಿ ಶನಿ ವಾರ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಸಿಐಟಿಯು ನಾಯಕರು ಆಳುವ ಸರ್ಕಾರ ಗಳ ವಿರುದ್ಧ ವಾಗ್ದಾಳಿ…
ಹಳಿ ತಪ್ಪಿದ ಗೂಡ್ಸ್ ರೈಲು: ಮೈಸೂರಿಗೆ ಬರುವ, ಹೋಗುವ ಹಲವು ರೈಲುಗಳ ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯ
October 27, 2018ಮೈಸೂರು: ಪೆಟ್ರೋಲಿಯಂ ಟ್ಯಾಂಕರ್ ಗೂಡ್ಸ್ ರೈಲು ಹಳಿ ತಪ್ಪಿದ ಪರಿಣಾಮ ತಾಂತ್ರಿಕ ಸಮಸ್ಯೆ ಉಂಟಾಗಿ ಮೈಸೂರಿಗೆ ಬರುವ ಹಾಗೂ ಇಲ್ಲಿಂದ ಹೊರಡುವ ರೈಲುಗಳ ಸಂಚಾರ ವ್ಯತ್ಯಯವಾಗಿ, ಸಹಸ್ರಾರು ಪ್ರಯಾಣಿಕರಿಗೆ ತೊಂದರೆಯಾಯಿತು. ಮೈಸೂರು ರೈಲ್ವೆ ಗೂಡ್ಸ್ ಶೆಡ್ ಸಮೀಪ ಬಿ.ಎಂ.ಶ್ರೀ ನಗರ ಸೇತುವೆ ಬಳಿ, ಪೆಟ್ರೋಲಿಯಂ ಟ್ಯಾಂಕರ್ ಗೂಡ್ಸ್ ಶುಕ್ರವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಹಳಿ ಬದಲಿಸುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಗೂಡ್ಸ್ ಶೆಡ್‍ನ ಐಓಸಿ ಘಟಕದಲ್ಲಿ ಪೆಟ್ರೋಲ್ ಅನ್ ಲೋಡ್ ಮಾಡಿ, ಖಾಲಿ ಟ್ಯಾಂಕರ್‍ಗಳನ್ನು…