ಬೆಂಗಳೂರು, ಡಿ. 15-ಐದು ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಜಮೀನನ್ನು ಮಾರಾಟ ಮಾಡು ವಂತಿಲ್ಲ. ಮಾರಾಟ ಮಾಡಿದರೆ ಫೆÇೀಡಿ ಅಥವಾ 11ಇ ನಕ್ಷೆ ದೊರೆಯುವುದಿಲ್ಲ ಎಂಬ ಆದೇಶವನ್ನು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಮನಿಶ್ ಮೌದ್ಗಿಲ್ ಹೊರಡಿಸಿದ್ದಾರೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಮಿತಿಯನ್ನು 3 ಗುಂಟೆಗೆ ಇಳಿಕೆ ಮಾಡಲಾಗಿದೆ. ಈ ನಾಲ್ಕು ಜಿಲ್ಲೆ ಗಳಲ್ಲಿ 3 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಭೂಮಿ ಮಾರಾಟ…
ಅವಿಭಕ್ತ ಕುಟುಂಬದ ಯಜಮಾನನಿಗೆ ಆಸ್ತಿ ಮಾರಾಟದ ಹಕ್ಕಿದೆ
December 16, 2021ನವದೆಹಲಿ: ಹಿಂದೂ ಅವಿಭಕ್ತ ಕುಟುಂಬದ ನಿರ್ವಹಣೆಯ ಹೊಣೆ ಹೊತ್ತಿರುವ ವ್ಯಕ್ತಿಯು (ಯಜಮಾನ) ಆ ಕುಟುಂಬದ ಆಸ್ತಿಯನ್ನು ಮಾರಾಟ ಮಾಡಲು ಕರಾರು ಮಾಡಿಕೊಳ್ಳುವುದಕ್ಕೆ ಕುಟುಂಬದ ಇತರರು (ಕುಟುಂಬದ ಆಸ್ತಿಯಲ್ಲಿ ಸಮಪಾಲು ಹೊಂದಿರುವ ಇತರರು) ತಡೆ ಒಡ್ಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಂಗಳ ವಾರ ಹೇಳಿದೆ. ಹಿಂದೂ ಅವಿಭಕ್ತ ಕುಟುಂಬದ ನಿರ್ವ ಹಣೆ ಮಾಡುವ ವಯಸ್ಕ ವ್ಯಕ್ತಿಯು ಕುಟುಂಬದ ಆಸ್ತಿಯ ನಿರ್ವಹಣೆಯ ಹಕ್ಕು ಹೊಂದಿದ್ದಾರೆ ಎಂಬು ದನ್ನು ಈ ಹಿಂದೆಯೂ ಹಲವು ಬಾರಿ ಹೇಳಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು…
ಮೈಸೂರು, ಚಾ.ನಗರ, ನೀಲಗಿರಿಯಿಂದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ
December 16, 2021ಮೈಸೂರು, ಡಿ.15(ಎಂಟಿವೈ)-ಯಾವ ಸಾರ್ವತ್ರಿಕ ಚುನಾವಣೆಗೂ ಕಡಿಮೆಯಿಲ್ಲವೆಂಬಂತೆ ನಡೆದ ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಮೈಸೂರು ಭಾಗದ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಬಿಂಬಿಸಲ್ಪಟ್ಟ ಡಾ. ಕೆ.ಮಹ ದೇವ್ ಪರಾಭವಗೊಂಡಿದ್ದಾರೆ. ಕಳೆದ 2 ಬಾರಿ ಸತತವಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವಿನ ಜೊತೆಗೆ ಸಂಘದ ರಾಜ್ಯಾಧ್ಯಕ್ಷರಾಗುವ ಬಯಕೆ ಹೊಂದಿದ್ದ ಡಾ. ಕೆ.ಮಹದೇವ್ ಅವರನ್ನು ಪರಾಭವಗೊಳಿಸುವ ಮೂಲಕ ಮತದಾರರು ಶಾಕ್ ನೀಡಿದ್ದಾರೆ. ವಿಶೇಷವೆಂದರೆ ಡಾ. ಕೆ.ಮಹ ದೇವ್ ಅವರ ತಂಡದಲ್ಲಿದ್ದ…
ಕಾಂಗ್ರೆಸ್‍ನ ಡಾ.ಡಿ.ತಿಮ್ಮಯ್ಯ ಜೆಡಿಎಸ್‍ನ ಸಿ.ಎನ್.ಮಂಜೇಗೌಡ ಜಯಭೇರಿ
December 15, 2021ಮೈಸೂರು, ಡಿ. 14(ಆರ್‍ಕೆ)-ಮೈಸೂರು ಮತ್ತು ಚಾಮ ರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ದ್ವಿಸದಸ್ಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಡಾ.ಡಿ.ತಿಮ್ಮಯ್ಯ ಅವರು ಮೊದಲ ಪ್ರಾಶಸ್ತ್ಯ ಮತಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಜೆಡಿಎಸ್‍ನ ಸಿ.ಎನ್. ಮಂಜೇಗೌಡ ಅವರು ಎರಡನೇ ಪ್ರಾಶಸ್ತ್ಯ ಮತಗಳಲ್ಲೂ ನಿಗದಿತ ಗುರಿ ತಲುಪಲು ಸಾಧ್ಯ ವಾಗದೇ ಎಲಿಮಿನೇಷನ್ ಸುತ್ತಿನಲ್ಲಿ ರೋಚಕ ಗೆಲುವು ಕಂಡಿದ್ದಾರೆ. ಮೈಸೂರಿನ ಪಡುವಾರಹಳ್ಳಿ ಬಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಇಂದು ನಡೆದ ಮತ ಎಣಿಕೆಯಲ್ಲಿ ಡಾ. ತಿಮ್ಮಯ್ಯ ಅವರು…
ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
December 15, 2021ಮೈಸೂರು,ಡಿ.14(ಪಿಎಂ)-ವಿದ್ಯಾರ್ಥಿ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಅಖಿಲ ಭಾರ ತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೈಸೂರು ಶಾಖೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ವಿವೇಕಾನಂದ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೋವಿಡ್ 2ನೇ ಅಲೆ ಬಳಿಕ ರಾಜ್ಯ ಹಂತಹಂತವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ತರಗತಿಗಳು ಭೌತಿಕವಾಗಿ ಆರಂಭ ವಾಗಿದ್ದರೂ ವಿದ್ಯಾರ್ಥಿಗಳು ಸಾರಿಗೆ, ವಸತಿ ನಿಲಯ ಸೌಲಭ್ಯದ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಆಕ್ರೋಶ…
ಆಧ್ಯಾತ್ಮಿಕತೆ, ನೈತಿಕ ಮೌಲ್ಯಗಳಿಂದ ಹೊಸ ಜೀವನ: ಸ್ವಾಮಿ ಮುಕ್ತಿದಾನಂದಜೀ ಅಭಿಮತ
December 15, 2021ಮೈಸೂರು,ಡಿ.14(ಆರ್‍ಕೆಬಿ)- ಆಧ್ಯಾತ್ಮಿ ಕತೆ ಮತ್ತು ನೈತಿಕ ಮೌಲ್ಯಗಳು ಜೀವನಕ್ಕೆ ಹೊಸ ರೂಪ ನೀಡಲಿದೆ. ವೃತ್ತಿಪರರು ತಮ್ಮ ಕರ್ತವ್ಯಗಳನ್ನು ವೃತ್ತಿಪರವಾಗಿ ನಿರ್ವಹಿಸಲು ಮಾನಸಿಕ ಶಕ್ತಿಯನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಯೋಗ, ಧ್ಯಾನ, ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳು ಶಿಕ್ಷ ಣದ ಭಾಗವಾಗಿದೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ತಿಳಿಸಿದರು. ಮೈಸೂರಿನ ರಾಮಕೃಷ್ಣ ಆಶ್ರಮದ ಆವ ರಣದಲ್ಲಿರುವ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ (ರಿಂಸೆ) ಸಭಾಂ ಗಣದಲ್ಲಿ ಸುಯೋಗ್ ನರ್ಸಿಂಗ್ ಕಾಲೇ ಜಿನ…
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಿಲ್ಲಿಸುವುದಾಗಿ ಪಿತೂರಿಗಾರರಿಂದ ಬೆದರಿಕೆ
December 13, 2021ಮೈಸೂರು,ಡಿ.12-ಪ್ರಸಕ್ತ ವರ್ಷ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಆರಂಭವಾಗುವ ವೇಳೆ ಪಿತೂರಿದಾರರು ಅತಿಥಿಗಳ ಬಗ್ಗೆ ಕ್ಯಾತೆ ತೆಗೆದು ಗಲಾಟೆ ಆರಂಭಿಸಿದ್ದಾರೆ. ಆರಂಭದಲ್ಲಿ ಏನೋ ಹೇಳಿ, ನಂತರ ಮತ್ತೇನೋ ವಿಚಾರಗಳನ್ನು ತರುತ್ತಿದ್ದಾರೆ. ಕಲಾಮಂದಿರದ ಆವರಣ ವನ್ನು ದುರುಪಯೋಗಪಡಿಸಿಕೊಂಡಿದ್ದಲ್ಲದೇ ರಂಗಾ ಯಣದಲ್ಲಿ ಗಲಾಟೆ ಮಾಡುವುದಾಗಿಯೂ ಬಹುರೂಪಿ ನಾಟಕೋತ್ಸವವನ್ನು ನಿಲ್ಲಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಮೈಸೂರು ರಂಗಾಯಣ ನಿರ್ದೇ ಶಕ ಅಡ್ಡಂಡ ಸಿ.ಕಾರ್ಯಪ್ಪ ಆರೋಪಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, 2020ರ ಜನವರಿ 1ರಂದು ನಾನು ರಂಗಾಯಣ ನಿರ್ದೇ ಶಕನಾಗಿ…
ರಾತ್ರಿ ಕರ್ಫ್ಯೂ ಜಾರಿಗೆ ರಾಜ್ಯಕ್ಕೆ ಕೇಂದ್ರ ಸೂಚನೆ
December 12, 2021ಜನಜಂಗುಳಿ ನಿಯಂತ್ರಿಸಿ ಸಭೆ-ಸಮಾರAಭ, ಮದುವೆಗಳ ಮೇಲೆ ನಿರ್ಬಂಧ ಹಾಕಿ ಡಿಸೆಂಬರ್ ಅಂತ್ಯ ಇಲ್ಲವೇ ಜನವರಿಗೆಮೂರನೇ ಅಲೆ ಎಚ್ಚರಿಕೆ ಬೆಂಗಳೂರು, ಡಿ. ೧೧(ಕೆಎಂಶಿ)-ರಾಷ್ಟçದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸುವುದೂ ಸೇರಿದಂತೆ ಜನಜಂಗುಳಿಯನ್ನು ನಿಯಂತ್ರಿಸಿ ಎಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಕಳೆದ ಎರಡು ವಾರಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿರುವುದನ್ನು ಗಮನಿಸಿರುವ ಕೇಂದ್ರ ಸರ್ಕಾರ ಇದನ್ನು ನಿಯಂತ್ರಿಸಲು ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್,…
ಬೆಳಗಾವಿ ಸುವರ್ಣಸೌಧದಲ್ಲಿ ನಾಳೆಯಿಂದ ಚಳಿಗಾಲದ ಅಧಿವೇಶನ
December 12, 2021ಮತಾಂತರ ನಿಷೇಧ ಕಾಯ್ದೆ ಮಂಡನೆ ಸಾಧ್ಯತೆ ವಿಪಕ್ಷಗಳ ಅಸ್ತçಕ್ಕೆ ಪ್ರತಿ ಅಸ್ತç ಕೃಷಿ ಕಾಯ್ದೆಯಲ್ಲಿ ಕೆಲವೊಂದು ಮಾರ್ಪಾಡು ಬಿಟ್ ಕಾಯಿನ್ ವಿವಾದದ ಪ್ರತಿಧ್ವನಿ ಮಳೆ ಹಾನಿಗೆ ಪರಿಹಾರ ಪ್ರಸ್ತಾಪ ಕೋವಿಡ್‌ನಿಂದ ನಿಧನ: ಪರಿಹಾರ ವಿಳಂಬ ಬೆAಗಳೂರು, ಡಿ. ೧೧(ಕೆಎಂಶಿ)- ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರದಿಂದ ಆರಂಭಗೊಳ್ಳುವ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ, ಬಿಟ್ ಕಾಯಿನ್, ಮಳೆಯಿಂದ ಉಂಟಾದ ಬೆಳೆ ಹಾನಿ ಪರಿಹಾರದ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜುಗೊಂಡಿವೆ. ಮತಾಂತರ ನಿಷೇಧ ಕಾಯ್ದೆ ಜಾರಿ…
ಕೋಮುವಾದಿ ಬಿಜೆಪಿಯನ್ನು ಅಪ್ಪಿ-ತಪ್ಪಿಯೂ ಬೆಂಬಲಿಸಬೇಡಿ
December 12, 2021ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣ ಅಭಿಯಾನಕ್ಕೆ ಚಾಲನೆ ತಾವೂ ಸದಸ್ಯತ್ವ ಪಡೆದ ಸಿದ್ದರಾಮಯ್ಯ ರಾಜಕೀಯ ಉದ್ದೇಶದಿಂದ ಕಾಂಗ್ರೆಸ್ ಸ್ಥಾಪನೆಯಾಗಿರಲಿಲ್ಲ ೫ ರೂ. ಕೊಟ್ಟು ಸದಸ್ಯತ್ವ ಪಡೆದುಕೊಳ್ಳಿ ನಾನು ಹಿಂದೂ ವಿರೋಧಿಯಲ್ಲ ದೇವಸ್ಥಾನಕ್ಕೂ ಹೋಗುತ್ತೇನೆ ಮೈಸೂರು, ಡಿ.೧೧(ಎಂಟಿವೈ)- ಸಾಮಾಜಿಕ ನ್ಯಾಯ, ಧರ್ಮ ಸಹಿಷ್ಣುತೆ ಹಾಗೂ ಬಡವರ ಹಿತಕಾಯುವ ಬದ್ಧತೆ ಕಾಂಗ್ರೆಸ್‌ಗೆ ಮಾತ್ರ ಇದ್ದು, ದೇಶದಲ್ಲಿ ಸಾಮರಸ್ಯ ನೆಲೆಸಬೇಕಾದರೆ ಕೋಮು ವಾದಿ ಬಿಜೆಪಿಗೆ ಅಪ್ಪಿತಪ್ಪಿಯೂ ಬೆಂಬಲ ನೀಡ ಬಾರದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ….










