ಮೈಸೂರು

ಬಿಜೆಪಿ ಸದಾ ಶೋಷಿತ ವರ್ಗ ವಿರೋಧಿ ಬರೀ ಮಾತಿನಲ್ಲಿ ಮಾತ್ರ ದಲಿತರ ಪರ ಎನ್ನುತ್ತಿದೆ: ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಸರ್ಕಾರ ಬರಿದಾಗಿದೆ
ಮೈಸೂರು

ಬಿಜೆಪಿ ಸದಾ ಶೋಷಿತ ವರ್ಗ ವಿರೋಧಿ ಬರೀ ಮಾತಿನಲ್ಲಿ ಮಾತ್ರ ದಲಿತರ ಪರ ಎನ್ನುತ್ತಿದೆ: ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಸರ್ಕಾರ ಬರಿದಾಗಿದೆ

December 12, 2021

ನಾನು ಸಿಎಂ ಆಗಿದ್ದಾಗ ವರ್ಷಕ್ಕೆ ೩ ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೆ. ಬಿಜೆಪಿ ಸರ್ಕಾರ ಇದುವರೆಗೂ ಒಂದೇ ಒಂದು ಮನೆಯನ್ನೂ ಕಟ್ಟಿಸಿಕೊಟ್ಟಿಲ್ಲ. ನಾನು ೩ ವರ್ಷದಲ್ಲಿ ೧೫ ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೆ. ಕಾಂಗ್ರೆಸ್ ಮಾತ್ರ ಬಡವರ ಪರ. ನಾನು ೭ ಕೆಜಿ ಅಕ್ಕಿ ಕೊಡುತ್ತಿದ್ದೆ. ಅದಕ್ಕಾಗಿ ನಾನು ನನ್ನಪ್ಪನ ಮನೆಯ ದುಡ್ಡು ಖರ್ಚು ಮಾಡಲಿಲ್ಲ. ಜನರು ತೆರಿಗೆ ರೂಪದಲ್ಲಿ ನೀಡಿದ ದುಡ್ಡನ್ನೇ ಜನರ ಒಳಿತಿಗಾಗಿ ಖರ್ಚು ಮಾಡಿದ್ದೆ. ಕೆರೆಯ ನೀರು ಕೆರೆಗೆ ಚೆಲ್ಲುವಂತೆ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಶೂ…

ಗಂಗೆಯಲ್ಲಿ ಬಿಪಿನ್ ರಾವತ್ ದಂಪತಿ ಅಸ್ಥಿ ವಿಸರ್ಜಿಸಿದ ಪುತ್ರಿಯರು
ಮೈಸೂರು

ಗಂಗೆಯಲ್ಲಿ ಬಿಪಿನ್ ರಾವತ್ ದಂಪತಿ ಅಸ್ಥಿ ವಿಸರ್ಜಿಸಿದ ಪುತ್ರಿಯರು

December 12, 2021

ಹರಿದ್ವಾರ, ಡಿ. ೧೧- ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಸ್ಥಿಯನ್ನು ಗಂಗಾ ನದಿಯಲ್ಲಿ ಅವರ ಪುತ್ರಿಯರು ವಿಸರ್ಜಿಸಿದ್ದಾರೆ. ಇಂದು ಬೆಳಗ್ಗೆ ದೆಹಲಿಯ ಬ್ರಾರ್ ಸ್ಕೆ÷್ವÃರ್ ಚಿತಾಗಾರದಿಂದ ತಮ್ಮ ಪೋಷಕರ ಚಿತಾಭಸ್ಮವನ್ನು ರಾವತ್ ಪುತ್ರಿಯರಾದ ಕೃತಿಕಾ ಮತ್ತು ತಾರಿಣ ಸಂಗ್ರಹಿಸಿದ್ದರು. ಅಲ್ಲಿಂದ ಉತ್ತರಾಖಂಡದ ಹರಿದ್ವಾರಕ್ಕೆ ಸೇನಾ ಗೌರವದೊಂದಿಗೆ ಚಿತಾಭಸ್ಮವನ್ನು ತಂದು ಗಂಗಾ ನದಿಯಲ್ಲಿ ವಿಸರ್ಜಿಸಿದರು. ಅಸ್ಥಿ ವಿಸರ್ಜನೆಗೆ ಉತ್ತರಾಖಂಡ ಸರ್ಕಾರದ ಪರವಾಗಿ ಸಂಪುಟದ ಸಚಿವರಾದ ಸ್ವಾಮಿ…

ಬದಲಾದ ಜೀವನ ಶೈಲಿಯಿಂದ ಯುವಜನರಲ್ಲೂ ಹೆಚ್ಚುತ್ತಿರುವ ಹೃದ್ರೋಗ
ಮೈಸೂರು

ಬದಲಾದ ಜೀವನ ಶೈಲಿಯಿಂದ ಯುವಜನರಲ್ಲೂ ಹೆಚ್ಚುತ್ತಿರುವ ಹೃದ್ರೋಗ

December 12, 2021

ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್.ಸದಾನಂದ ಆತಂಕ ಮೈಸೂರು, ಡಿ.೧೧(ಆರ್‌ಕೆ)-ಬದಲಾ ಗುತ್ತಿರುವ ಜೀವನ ಶೈಲಿಯಿಂದಾಗಿ ಇಂದು ಯುವ ಜನರಲ್ಲೂ ಹೃದಯ ಸಂಬAಧಿ ಕಾಯಿಲೆ ಕಾಣ ಸಿಕೊಳ್ಳುತ್ತಿದೆ ಎಂದು ಮೈಸೂರಿನ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್.ಸದಾನಂದ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಸ್ಥೆ ಸಹಯೋಗದೊಂದಿಗೆ ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಶ್ರೀ ಜಯದೇವ ಆಸ್ಪತ್ರೆಯಲ್ಲಿ ಪತ್ರಕರ್ತ ರಿಗೆ ಇಂದು ಏರ್ಪಡಿಸಿದ್ದ ಉಚಿತ…

ಅಂಗನವಾಡಿ, ಶಾಲಾ ಮಕ್ಕಳಿಗೆ ಸಾರವರ್ಧಿತ ಅಕ್ಕಿ ಪೂರೈಕೆ
ಮೈಸೂರು

ಅಂಗನವಾಡಿ, ಶಾಲಾ ಮಕ್ಕಳಿಗೆ ಸಾರವರ್ಧಿತ ಅಕ್ಕಿ ಪೂರೈಕೆ

December 12, 2021

ಮೈಸೂರು, ಡಿ.೧೧(ಎಸ್‌ಪಿಎನ್)- ಕೇಂದ್ರ ಸರ್ಕಾರದ ನಿರ್ದೇಶನದಂತೆ ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಕಳೆದ ಮರ‍್ನಾಲ್ಕು ತಿಂಗಳಿAದ `ಸಾರವರ್ಧಿತ’ ಅಕ್ಕಿ ಪೂರೈಕೆ ಮಾಡಲಾಗುತ್ತಿದ್ದು, ಪೋಷಕರು ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಸವರಾಜು ಸ್ಪಷ್ಟಪಡಿಸಿದರು. ಈ ಸಂಬAಧ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಅವರು, ಸದ್ಯ ರಾಜ್ಯಾದಾದ್ಯಂತ ಶಾಲೆಗಳು ಆರಂಭವಾಗಿದ್ದು, ಇದರೊಂದಿಗೆ ಅಂಗನವಾಡಿಗಳು ತಮ್ಮ ಕಾರ್ಯ ಚಟುವಟಿಕೆ ಆರಂಭಿಸಿವೆ. ಜಿಲ್ಲೆಯಾದ್ಯಂತ ೨,೮೭೫ ಅಂಗನವಾಡಿಯ ೧.೪೫ ಲಕ್ಷ ಮಕ್ಕಳಿಗೂ ಈ ಅಕ್ಕಿಯನ್ನೇ ಪೂರೈಕೆ…

ಸ್ಥಳೀಯ ಸಂಸ್ಥೆಗಳಿಂದವಿಧಾನ ಪರಿಷತ್ ಚುನಾವಣೆ ಶಾಂತಿಯುತ ಶೇ.೯೯.೮೦ ಮತದಾನ
ಮೈಸೂರು

ಸ್ಥಳೀಯ ಸಂಸ್ಥೆಗಳಿಂದವಿಧಾನ ಪರಿಷತ್ ಚುನಾವಣೆ ಶಾಂತಿಯುತ ಶೇ.೯೯.೮೦ ಮತದಾನ

December 11, 2021

ಕೋಲಾರದಲ್ಲಿ ಅಧಿಕ ಶೇ.೯೯.೯೩, ಬೆಳಗಾವಿ ಕಡಿಮೆ ಶೇ.೯೯.೦೧ರಷ್ಟು ಮತ ಚಲಾವಣೆ ರಾಜ್ಯಾದ್ಯಂತ ೧೦೬೫೮೭ಮತದಾರರಿಂದ ೯೯ ಮಂದಿ ಭವಿಷ್ಯ ನಿರ್ಧಾರ ಬೆಂಗಳೂರು, ಡಿ.೧೦(ಕೆಎಂಶಿ)- ಸ್ಥಳೀಯ ಸಂಸ್ಥೆಗಳಿAದ ವಿಧಾನಪರಿಷತ್ತಿನ ೨೫ ಸ್ಥಾನಗಳಿಗೆ ಇಂದು ನಡೆದ ಚುನಾ ವಣೆ ಬಹು ತೇಕ ಶಾಂತಿಯುತವಾಗಿದ್ದು, ಶೇ.೯೯.೮೦ ರಷ್ಟು ಮತದಾನವಾಗಿದೆ. ಸಂಸದರು, ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು, ಗ್ರಾಮ ಪಂಚಾ ಯಿತಿ ಸದಸ್ಯರು ಸೇರಿದಂತೆ ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಸದಸ್ಯರು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಮತ ಚಲಾಯಿಸಿದರು. ಹೆಚ್ಚು ಸ್ಥಾನ…

ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ೬,೭೮೭ ಮತದಾರರಲ್ಲಿ ೬,೭೬೯ ಮಂದಿ ಹಕ್ಕು ಚಲಾವಣೆ
ಮೈಸೂರು

ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ೬,೭೮೭ ಮತದಾರರಲ್ಲಿ ೬,೭೬೯ ಮಂದಿ ಹಕ್ಕು ಚಲಾವಣೆ

December 11, 2021

ಮೈಸೂರಲ್ಲಿ ಶೇ.೯೬.೭೩, ಚಾ.ನಗರದಲ್ಲಿ ಶೇ.೯೯.೬೯ರಷ್ಟು ಮತದಾನ ಮತ ಹಾಕುವುದರಲ್ಲೂ ಮಹಿಳೆಯರೇ ಮೇಲುಗೈ,ಮಂಡ್ಯ ಶೇ.೯೯.೮೫ರಷ್ಟು ಮತದಾನ, ಕೊಡಗು ಶೇ.೯೯.೭೦ರಷ್ಟು ಮತದಾನ, ಹಾಸನ ಶೇ೯೯.೭೮ರಷ್ಟು ಮತದಾನ ಮೈಸೂರು,ಡಿ.೧೦(ಎಂಟಿವೈ)-ಮೈಸೂರು-ಚಾಮ ರಾಜನಗರ ಸ್ಥಳೀಯ ಸಂಸ್ಥೆಗಳಿAದ ವಿಧಾನ ಪರಿಷತ್‌ನ ದ್ವಿಸದಸ್ಯ ಸ್ಥಾನಕ್ಕೆ ಇಂದು (ಡಿ.೧೦) ಶಾಂತಿಯುತವಾಗಿ ಮತದಾನ ನಡೆದಿದ್ದು, ಒಟ್ಟು ೬,೭೮೭ ಮತದಾರರ ಪೈಕಿ ೬,೭೬೯ ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಶೇ.೯೯.೭೩ರಷ್ಟು ಮತದಾನವಾಗಿದೆ. ಇಂದು ಬೆಳಗ್ಗೆ ೮ ಗಂಟೆಯಿAದ ಸಂಜೆ ೪ ಗಂಟೆವರೆಗೂ ಮತದಾನ ನಡೆದಿದ್ದು, ಮಧ್ಯಾಹ್ನ ೨ ಗಂಟೆವರೆಗೂ ಮಂದಗತಿಯಲ್ಲಿ ಸಾಗಿದ…

ನಾನೇ ಜೆಡಿಎಸ್ ಬಾಗಿಲು ಮುಚ್ಕೊಂಡು ಬಂದಿದ್ದೀನಿ, ಇವರೇನು ಮುಚ್ಚೋದು… ಮಾಜಿ ಸಿಎಂ ಹೆಚ್‌ಡಿಕೆಗೆ ಜಿಟಿಡಿ ಟಾಂಗ್
ಮೈಸೂರು

ನಾನೇ ಜೆಡಿಎಸ್ ಬಾಗಿಲು ಮುಚ್ಕೊಂಡು ಬಂದಿದ್ದೀನಿ, ಇವರೇನು ಮುಚ್ಚೋದು… ಮಾಜಿ ಸಿಎಂ ಹೆಚ್‌ಡಿಕೆಗೆ ಜಿಟಿಡಿ ಟಾಂಗ್

December 11, 2021

ಮೈಸೂರು, ಡಿ.೧೦(ಎಂಟಿವೈ)-`ನಾಯಕರ ವರ್ತನೆಯಿಂದ ನಾನೇ ಬೇಸತ್ತು ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರ ಮನೆ ಹಾಗೂ ಜೆಡಿಎಸ್ ಬಾಗಿಲನ್ನು ದಢಾರನೇ ಮುಚ್ಕೊಂಡು ಬಂದಿದ್ದೇನೆ. ಇನ್ನ ಅವರೇನು ಬಾಗಿಲು ಮುಚ್ಚುವ ಅವಶ್ಯಕತೆ ಯಿಲ್ಲ’ ಎಂದು ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಕಚೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿ.ಟಿ.ದೇವೇಗೌಡರಿಗೆ ಜೆಡಿಎಸ್ ಬಾಗಿಲು ಮುಚ್ಚಿದೆ ಎಂದು ಕುಮಾರಸ್ವಾಮಿ ನೀಡಿ ರುವ ಹೇಳಿಕೆಗೆ ಪ್ರತಿಕ್ರಿಯಿಸಿ, `ನನಗೇನು…

ಸಕಲ ಸೇನಾ ಗೌರವದೊಂದಿಗೆ ಬಿಪಿನ್ ರಾವತ್ ದಂಪತಿ ಅಂತ್ಯಕ್ರಿಯೆ
ಮೈಸೂರು

ಸಕಲ ಸೇನಾ ಗೌರವದೊಂದಿಗೆ ಬಿಪಿನ್ ರಾವತ್ ದಂಪತಿ ಅಂತ್ಯಕ್ರಿಯೆ

December 11, 2021

ಅಂತಿಮ ಯಾತ್ರೆಯಲ್ಲಿ ಘೋಷಣೆ ಮೂಲಕ ನಮನ ರಾವತ್ ನಿವಾಸದಲ್ಲೂ ಅಂತಿಮ ವಿಧಿ ವಿಧಾನ ಸಲ್ಲಿಕೆ ಒಂದೇ ಚಿತೆಯಲ್ಲಿ ತಂದೆ ತಾಯಿಗೆ ಪುತ್ರಿಯರಿಂದ ಅಗ್ನಿಸ್ಪರ್ಶ ನವದೆಹಲಿ, ಡಿ. ೧೦- ತಮಿಳುನಾಡಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತ ದಲ್ಲಿ ಸಾವನ್ನಪ್ಪಿದ ಭಾರತೀಯ ಸೇನಾಪಡೆ ಗಳ ಮುಖ್ಯಸ್ಥ ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಸಕಲ ಸೇನಾ ಗೌರವಗಳೊಂದಿಗೆ ಇಂದು ಸಂಜೆ ನೆರವೇರಿಸಲಾಯಿತು. ದೆಹಲಿಯ ಕಂಟೋನ್ಮೆAಟ್ ಬ್ರಾರ್ ಸ್ಕೆ÷್ವÃರ್ ನಲ್ಲಿರುವ ಚಿತಾಗಾರದಲ್ಲಿ ೮೦೦ಕ್ಕೂ ಅಧಿಕ ಸೇನಾ…

ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮೈಸೂರು ಪ್ರಶಸ್ತ
ಮೈಸೂರು

ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮೈಸೂರು ಪ್ರಶಸ್ತ

December 11, 2021

`ಮೈ ರಿಯಾಲಿಟಿ’ ಮೆಗಾ ಪ್ರಾಪರ್ಟಿ ಷೋಗೆ ಚಾಲನೆ ನೀಡಿ, ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ್ ಅಭಿಮತ ಮೈಸೂರು, ಡಿ.೧೦(ಆರ್‌ಕೆ)-ರಿಯಲ್ ಎಸ್ಟೇಟ್ ಉದ್ಯಮದ ಅಭಿವೃದ್ಧಿಗೆ ಮೈಸೂರು ಪ್ರಶಸ್ತವಾದ ನಗರ ಎಂದು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ (ಮುಡಾ) ಆಯುಕ್ತ ಡಾ. ಡಿ.ಬಿ.ನಟೇಶ್ ಅವರು ಇಂದಿಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಬಿಲ್ರ‍್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಃಂI), ಕಾನ್‌ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲರ‍್ಸ್ ಅಸೋ ಸಿಯೇಷನ್ ಆಫ್ ಇಂಡಿಯಾ (ಅಖಇಆಂI) ಸಂಸ್ಥೆಗಳು ಮೈಸೂರು ಬಿಲ್ರ‍್ಸ್ ಚಾರಿ ಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಮೈಸೂರಿನ…

ಸಾಂಪ್ರದಾಯಿಕ ಪೂಜೆಗಷ್ಟೇ ಸೀಮಿತವಾದ  ಸಿದ್ದಲಿಂಗಪುರದ ಷಷ್ಠಿ ಜಾತ್ರಾ ಮಹೋತ್ಸವ
ಮೈಸೂರು

ಸಾಂಪ್ರದಾಯಿಕ ಪೂಜೆಗಷ್ಟೇ ಸೀಮಿತವಾದ ಸಿದ್ದಲಿಂಗಪುರದ ಷಷ್ಠಿ ಜಾತ್ರಾ ಮಹೋತ್ಸವ

December 10, 2021

ಮೈಸೂರು, ಡಿ.9(ಎಂಟಿವೈ)- ಕೊರೊನಾ ಮತ್ತು ರೂಪಾಂತರಿ ವೈರಸ್ ಒಮಿಕ್ರಾನ್ ಆತಂಕ ಹಾಗೂ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಜಾತ್ರಾ ಮಹೋ ತ್ಸವ ನಿಷೇಧಿಸಿರುವುದರಿಂದ ಗುರುವಾರ ಮೈಸೂರು ತಾಲೂಕಿನ ಸಿದ್ದಲಿಂಗಪುರದ ಶ್ರೀ ಷಷ್ಠಿ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾ ಲಯದಲ್ಲಿ ಸರಳ ಹಾಗೂ ಸಾಂಪ್ರ ದಾಯಿಕವಾಗಿ ವಿಶೇಷ ಷಷ್ಠಿ ಪೂಜಾ ಮಹೋತ್ಸವ ಜರುಗಿತು. ಪ್ರತಿವರ್ಷ ಮಾರ್ಗಶಿರ ಮಾಸದ ಶುದ್ಧ ಷಷ್ಠಿ ದಿನ ಸಿದ್ದಲಿಂಗಪುರದ ಶ್ರೀ ಷಷ್ಠಿ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾಲ ಯದಲ್ಲಿ ವೈಭವದಿಂದ ವಿಶೇಷ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಕುಕ್ಕೆ…

1 131 132 133 134 135 1,611
Translate »