ಮೈಸೂರು

ಜಿ.ಟಿ.ದೇವೇಗೌಡರಿಗೆ ಇನ್ನು  ಜೆಡಿಎಸ್ ಬಾಗಿಲು ಬಂದ್
ಮೈಸೂರು

ಜಿ.ಟಿ.ದೇವೇಗೌಡರಿಗೆ ಇನ್ನು ಜೆಡಿಎಸ್ ಬಾಗಿಲು ಬಂದ್

December 5, 2021

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಜೆಡಿಎಸ್ ಪಕ್ಷದ ಬಾಗಿಲು ಮುಚ್ಚಿದ್ದು, 2023ಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೊಸ ನಾಯಕತ್ವ-ಹೊಸ ಶಾಸಕರನ್ನು ನೀವೇ ಆಯ್ಕೆ ಮಾಡಿಕೊಳ್ಳು ತ್ತೀರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕ್ಷೇತ್ರ ವ್ಯಾಪ್ತಿಯ ಚುನಾವಣಾ ಪ್ರಚಾರದಲ್ಲಿ ಘೋಷಿಸಿದರು. ಕೊಡವ ಸಮಾಜ ದಲ್ಲಿ ಶನಿವಾರ ಮಾತನಾಡಿದ ಅವರು, ನನಗೆ ಕಲ್ಯಾ ಣೋತ್ಸವ ಆಗಬೇಕಿರುವುದು ಯಾರನ್ನೋ ಮುಖ್ಯ ಮಂತ್ರಿ ಮಾಡಲು ಅಲ್ಲ. ರೈತರು ಸೇರಿದಂತೆ ಈ ನಾಡಿನ ಆರೂವರೆ ಕೋಟಿ ಜನತೆ ಕಲ್ಯಾಣೋತ್ಸವ ಆಗಬೇಕು ಎಂದು ಜಿ.ಟಿ.ದೇವೇಗೌಡರಿಗೆ ಕುಟುಕಿದರು….

ಮೈಸೂರಲ್ಲಿ ‘ಒಮಿಕ್ರಾನ್’ಗೆ ಕಡಿವಾಣ ಹಾಕಿ
ಮೈಸೂರು

ಮೈಸೂರಲ್ಲಿ ‘ಒಮಿಕ್ರಾನ್’ಗೆ ಕಡಿವಾಣ ಹಾಕಿ

December 5, 2021

ಮೈಸೂರು, ಡಿ. 4(ಆರ್‍ಕೆ)- ಕೊರೊನಾ 3ನೇ ಅಲೆಯ ರೂಪಾಂತರಿ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಅಧೀನಾಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ, ಶಿಕ್ಷಣ, ಪೊಲೀಸ್ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಸಿನಿಮಾ ಮಂದಿರ ಮಾಲೀಕರ ಸಂಘ, ಮಾಲ್ ಗಳ ಮಾಲೀಕರು, ಸರ್ಕಾರಿ ನೌಕರರ ಸಂಘದ ಪದಾಧಿಕಾರಿ ಗಳೊಂದಿಗೆ ಸಭೆ ನಡೆಸಿದ ಅವರು, ಒಮಿಕ್ರಾನ್ ಸೋಂಕು ಹರಡದಂತೆ…

ಮೈಸೂರಲ್ಲಿ ಭಾರತೀಯ ನೌಕಾಪಡೆ ದಿನಾಚರಣೆ
ಮೈಸೂರು

ಮೈಸೂರಲ್ಲಿ ಭಾರತೀಯ ನೌಕಾಪಡೆ ದಿನಾಚರಣೆ

December 5, 2021

ಮೈಸೂರು,ಡಿ.4(ಪಿಎಂ)-ಮೈಸೂರಿ ನಲ್ಲಿ ಭಾರತೀಯ ಸೇನೆಯ ನೌಕಾಪಡೆಯ ನಿವೃತ್ತ ಯೋಧರು ಶನಿವಾರ `ಭಾರತೀಯ ನೌಕಾಪಡೆ ದಿನ’ ಆಚರಿಸಿದರು. 1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದ ಸಂದರ್ಭದಲ್ಲಿ ಭಾರತೀಯ ನೌಕಾಪಡೆ `ಆಪರೇಷನ್ ಟ್ರೈಡೆಂಟ್’ ಮೂಲಕ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಿಸಿತು. ಈ ಕಾರ್ಯಾಚರಣೆ ಪ್ರಾರಂಭ ಮಾಡಿದ ದಿನದ ಸ್ಮರಣೆಗಾಗಿ ಪ್ರತಿ ವರ್ಷ ಡಿ.4ರಂದು ಭಾರತೀಯ ನೌಕಾ ಪಡೆ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಡಾ.ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಈ ದಿನಾ…

ಪಾಲಿಕೆ ನಿಷ್ಕ್ರಿಯತೆ: ನಿವಾಸಿಗಳಿಂದಲೇ  ಕೆ.ಸಿ.ಬಡಾವಣೆ ಬವಣೆ ನಿವಾರಣೆ
ಮೈಸೂರು

ಪಾಲಿಕೆ ನಿಷ್ಕ್ರಿಯತೆ: ನಿವಾಸಿಗಳಿಂದಲೇ ಕೆ.ಸಿ.ಬಡಾವಣೆ ಬವಣೆ ನಿವಾರಣೆ

December 5, 2021

ಮೈಸೂರು, ಡಿ.4(ಎಂಕೆ)- ಮೈಸೂರು ಮಹಾನಗರ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಗಳಿಗಾಗಿ ಕಾದೂ ಹೈರಾಣಾದ ಕೆ.ಸಿ.ಬಡಾವಣೆ(ಕೆಂಪು ಚೆಲುವಾಜಮ್ಮಣ್ಣಿ ನಗರ) ನಿವಾಸಿಗಳು ತಾವೇ ತಮ್ಮ ಬಡಾವಣೆ ಸ್ವಚ್ಛತೆಗೆ ಮುಂದಾಗಿದ್ದಾರೆ. ಕೆ.ಸಿ.ಬಡಾವಣೆ ನಿರ್ಮಾಣಗೊಂಡು 20 ವರ್ಷಗಳಾದರೂ ಇಂದಿಗೂ ಸರಿಯಾದ ಸ್ವಚ್ಛತಾ ನಿರ್ವಹಣೆ ಇಲ್ಲದೆ ನಿವಾಸಿಗಳು ಪರ ದಾಡುವಂತಾಗಿದೆ. ಅಲ್ಲದೆ ಮಳೆ ನೀರು ಹರಿ ಯುವ ಚರಂಡಿಗಳು ಹಲವೆಡೆ ಮುಚ್ಚಿಹೋಗಿ ರುವುದು ಮತ್ತಷ್ಟು ಕಂಗೆಡಿಸಿದೆ. ಹತ್ತಾರು ಮನವಿಗಳಿಗೂ ಸ್ಪಂದಿಸದ ಪಾಲಿಕೆ ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿಯನ್ನು ಮನಗಂಡ ಕೆ.ಸಿ.ಬಡಾವಣೆ ನಿವಾಸಿ ಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು,…

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಡಿ ಜನರ ಅಭಿವೃದ್ಧಿಗೆ ಅಂಕಿತವಾಗಲಿ
ಮೈಸೂರು

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಡಿ ಜನರ ಅಭಿವೃದ್ಧಿಗೆ ಅಂಕಿತವಾಗಲಿ

December 5, 2021

ಮೈಸೂರು,ಡಿ.4(ಎಸ್‍ಬಿಡಿ)- ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹಾಡಿ ಜನರ ಅಭಿವೃದ್ಧಿ ಬಗ್ಗೆ ಅವಲೋಕಿಸ ಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ ಹೇಳಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಸಹ ಯೋಗದಲ್ಲಿ ಗಿರಿಜನ ಉಪಯೋಜನೆಯಡಿ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋ ತ್ಸವದ ಅಂಗವಾಗಿ ಮೈಸೂರಿನ ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಶನಿ ವಾರ ಆಯೋಜಿಸಿದ್ದ `ಬುಡಕಟ್ಟು ಉತ್ಸವ’ ಕಾರ್ಯಕ್ರಮವನ್ನು ಬೆಟ್ಟಕುರುಬರ ಪಾರಂ ಪರಿಕ ಡೋಲು ಬಾರಿಸುವ ಮೂಲಕ ಚಾಲನೆ…

ಅಧಿಕಾರ ವಿಕೇಂದ್ರೀಕರಣ ಪರಮ ವಿರೋಧಿ ಬಿಜೆಪಿ, ಅವಕಾಶವಾದಿ ಜೆಡಿಎಸ್ ಬದಲು ಕಾಂಗ್ರೆಸ್ ಬೆಂಬಲಿಸಿ
ಮೈಸೂರು

ಅಧಿಕಾರ ವಿಕೇಂದ್ರೀಕರಣ ಪರಮ ವಿರೋಧಿ ಬಿಜೆಪಿ, ಅವಕಾಶವಾದಿ ಜೆಡಿಎಸ್ ಬದಲು ಕಾಂಗ್ರೆಸ್ ಬೆಂಬಲಿಸಿ

December 4, 2021

ಮೈಸೂರು,ಡಿ.3(ಎಸ್‍ಬಿಡಿ)- ಅಧಿಕಾರ ವಿಕೇಂದ್ರೀಕರಣದ ವಿರೋಧಿಯಾಗಿರುವ ಬಿಜೆಪಿ ಹಾಗೂ ಅವಕಾಶವಾದಿ ರಾಜಕಾರಣ ಮಾಡುವ ಜೆಡಿಎಸ್ ಪಕ್ಷಗಳ ಯಾವ ಆಮಿಷಕ್ಕೂ ಒಳಗಾಗದೆ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಬೆಂಬಲಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್.ಧ್ರುವನಾರಾಯಣ್ ಮನವಿ ಮಾಡಿದರು. ಮೈಸೂರಿನ ವರುಣಾ ಹಾಗೂ ತಗಡೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ನಗ ರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ `ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯುತ್ತಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ….

ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ನಾವು ಬದ್ಧ
ಮೈಸೂರು

ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ನಾವು ಬದ್ಧ

December 4, 2021

ಮೈಸೂರು,ಡಿ.3(ಎಂಟಿವೈ)- ಮೈಸೂರು – ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆ ಯುವ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ, ಗ್ರಾಮೀಣಾಭಿವೃದ್ಧಿ ಹಾಗೂ ಸ್ಥಳೀಯ ಸಂಸ್ಥೆಗಳ ಏಳಿಗೆಗಾಗಿ ಬದ್ಧತೆ ಯಿಂದ ಸೇವೆ ಸಲ್ಲಿಸುತ್ತೇವೆ. ಹಾಗಾಗಿ ಗೆಲುವು ನಮಗೆ ಒಲಿಯಲಿದೆ. ಇದು ಮೇಲ್ಮನೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳ ಉವಾಚ. ಮೈಸೂರು-ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿ ಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎರಡು ರಾಷ್ಟ್ರೀಯ ಹಾಗೂ ಎರಡು ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿ ಗಳೊಂದಿಗೆ ಮೈಸೂರು…

ಡಾ.ಹೆಚ್.ಎನ್.ದಿನೇಶ್  ಮೈಸೂರು ಮೆಡಿಕಲ್  ಕಾಲೇಜು ನೂತನ ನಿರ್ದೇಶಕ
ಮೈಸೂರು

ಡಾ.ಹೆಚ್.ಎನ್.ದಿನೇಶ್ ಮೈಸೂರು ಮೆಡಿಕಲ್ ಕಾಲೇಜು ನೂತನ ನಿರ್ದೇಶಕ

December 3, 2021

ಮೈಸೂರು, ಡಿ.2(ಆರ್‍ಕೆ)-ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಅಂಡ್ ಡೈರೆಕ್ಟರ್ ಆಗಿ ಸರ್ಜರಿ ವಿಭಾ ಗದ ಮುಖ್ಯಸ್ಥ ಹೆಚ್.ಎನ್.ದಿನೇಶ್ ಅವರನ್ನು ನೇಮಿಸಲಾಗಿದೆ. ಈವರೆಗೆ ಡೀನ್ ಅಂಡ್ ಡೈರೆಕ್ಟರ್ ಆಗಿದ್ದ ಡಾ.ಸಿ.ಪಿ.ನಂಜರಾಜ್ ಅವರು ಕಾಲೇ ಜಿನ ಕ್ಷ-ಕಿರಣಶಾಸ್ತ್ರ ವಿಭಾಗದ ಮುಖ್ಯಸ್ಥ ರಾಗಿ ಮುಂದುವರಿಯುವರು. ಈ ಕುರಿತು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆಡಳಿತ ಮಂಡಳಿ ಉಪಾ ಧ್ಯಕ್ಷರಾದ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಇಂದು ಅಧಿಸೂಚನೆ ಹೊರಡಿಸಿದ್ದಾರೆ. ಮೆಡಿಕಲ್…

ಜೆಎಸ್‍ಎಸ್ ಸಂಗೀತ ಸಭಾದ ಸಂಗೀತೋತ್ಸವ-2021ಕ್ಕೆ ಚಾಲನೆ ಸಂಗೀತದಿಂದ ಶಾಂತಿ, ನೆಮ್ಮದಿ ನೆಲೆಸುತ್ತದೆ
ಮೈಸೂರು

ಜೆಎಸ್‍ಎಸ್ ಸಂಗೀತ ಸಭಾದ ಸಂಗೀತೋತ್ಸವ-2021ಕ್ಕೆ ಚಾಲನೆ ಸಂಗೀತದಿಂದ ಶಾಂತಿ, ನೆಮ್ಮದಿ ನೆಲೆಸುತ್ತದೆ

December 3, 2021

ಮೈಸೂರು, ಡಿ.2(ಎಂಕೆ)- ಸಂಗೀತ ಕಲೆಯ ಒಂದು ರೂಪವಾಗಿದ್ದು, ಪ್ರತಿ ಯೊಬ್ಬರ ಜೀವನದ ಮೇಲೂ ವಿಭಿನ್ನ ರೀತಿಯ ಪ್ರಭಾವವನ್ನುಂಟು ಮಾಡು ವುದಲ್ಲದೆ ದೈನಂದಿನ ಒತ್ತಡಗಳನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನೂ ಕಾಪಾ ಡುತ್ತದೆ ಎಂದು ಮೈಸೂರು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಅಭಿಪ್ರಾಯಪಟ್ಟರು. ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವ ಜ್ಯೋತಿ ಸಭಾಂಗಣದಲ್ಲಿ ಜೆಎಸ್‍ಎಸ್ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಆಯೋ ಜಿಸಿರುವ 5 ದಿನಗಳ ‘ಸಂಗೀತೋತ್ಸವ-2021’ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತ ಮನಸ್ಸನ್ನು ಸುಸ್ಥಿತಿಯಲ್ಲಿ…

ಆದಿವಾಸಿ ಯುವಕನ ಮೇಲೆ ಅರಣ್ಯ ಸಿಬ್ಬಂದಿ  ಗುಂಡು ಹಾರಿಸಿದ ಪ್ರಕರಣ; ತನಿಖೆಗೆ ಆಗ್ರಹ
ಮೈಸೂರು

ಆದಿವಾಸಿ ಯುವಕನ ಮೇಲೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ ಪ್ರಕರಣ; ತನಿಖೆಗೆ ಆಗ್ರಹ

December 3, 2021

ಮೈಸೂರು,ಡಿ.2(ಪಿಎಂ)- ಪಿರಿಯಾ ಪಟ್ಟಣ ತಾಲೂಕು ಬೈಲುಕುಪ್ಪೆ ಬಳಿಯ ರಾಣಿಗೇಟ್ ಹಾಡಿಯ ಆದಿವಾಸಿ ಜೇನು ಕುರುಬ ಸಮುದಾಯದ ಯುವಕ ಬಸವನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿ ಗಾಯಗೊಳಿಸಿದ್ದು, ಈ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿ, ಸೂಕ್ತ ತನಿಖೆ ನಡೆಸಬೇಕೆಂದು ಗ್ರೀನ್ ಇಂಡಿಯಾ ಟ್ರಸ್ಟ್‍ನ ಯೋಜನಾ ನಿರ್ದೇಶಕ ಡಾ. ಮಹೇಂದ್ರಕುಮಾರ್ ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಅಲ್ಲಿನ ಸ್ಥಳೀಯ ಮುಖಂಡ ರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಯುವಕ ಬಸವನ ಮೇಲೆ ಅರಣ್ಯ ಇಲಾಖೆ…

1 133 134 135 136 137 1,611
Translate »