ಮೈಸೂರು

ಗೋಕಾಕ್ ಮಾದರಿ ಹೋರಾಟಕ್ಕೆ ಶಿವರಾಜ್‍ಕುಮಾರ್ ಅಥವಾ ಬೇರೆ ಯಾರಾದರೂ ನೇತೃತ್ವ ವಹಿಸುವುದು ಸೂಕ್ತ
ಮೈಸೂರು

ಗೋಕಾಕ್ ಮಾದರಿ ಹೋರಾಟಕ್ಕೆ ಶಿವರಾಜ್‍ಕುಮಾರ್ ಅಥವಾ ಬೇರೆ ಯಾರಾದರೂ ನೇತೃತ್ವ ವಹಿಸುವುದು ಸೂಕ್ತ

December 20, 2021

ಮೈಸೂರು, ಡಿ.19(ಆರ್‍ಕೆಬಿ)- ಕನ್ನಡಿಗರ ಮೇಲೆ ಹಿಂದಿ, ಸಂಸ್ಕøತವನ್ನು ಬಲವಂತ ವಾಗಿ ಹೇರಲಾಗುತ್ತಿದೆ. ಕನ್ನಡಿ ಗರ ಸ್ವಾಭಿ ಮಾನದ ಸಂಕೇತವಾದ ಕನ್ನಡ ಧ್ವಜವನ್ನು ಸುಡಲಾಗಿದೆ. ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕನ್ನಡ ನೆಲ, ಜಲ, ಭಾಷೆ ಉಳಿವಿಗಾಗಿ ಗೋಕಾಕ್ ಮಾದರಿ ಹೋರಾಟ ಅಗತ್ಯ. ಅದಕ್ಕಾಗಿ ಶಿವರಾಜ್‍ಕುಮಾರ್ ಅಥವಾ ಯಾರಾದರೂ ಹೋರಾಟದ ನೇತೃತ್ವ ವಹಿಸಿಕೊಳ್ಳುವುದು ಸೂಕ್ತ ಎಂದು ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಬಳಿಯ ರಾಜೇಂದ್ರ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು,…

ಅತಿಕ್ರಮಣವಾಗಿದ್ದ 100 ಕೋಟಿ  ಮೌಲ್ಯದ ಆಸ್ತಿ ಮುಡಾ ವಶಕ್ಕೆ ಮೈಸೂರು ವಿಜಯನಗರ 4ನೇ ಹಂತದಲ್ಲಿ 5.14 ಎಕರೆ ಆಸ್ತಿ ರಕ್ಷಣೆ
ಮೈಸೂರು

ಅತಿಕ್ರಮಣವಾಗಿದ್ದ 100 ಕೋಟಿ ಮೌಲ್ಯದ ಆಸ್ತಿ ಮುಡಾ ವಶಕ್ಕೆ ಮೈಸೂರು ವಿಜಯನಗರ 4ನೇ ಹಂತದಲ್ಲಿ 5.14 ಎಕರೆ ಆಸ್ತಿ ರಕ್ಷಣೆ

December 19, 2021

ಮೈಸೂರು,ಡಿ.18(ಆರ್‍ಕೆ)- ಮೈಸೂರು ನಗರದಾದ್ಯಂತ ಸರ್ಕಾರಿ ಆಸ್ತಿ ಕಬಳಿಸು ತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮೈಸೂರಿನ ವಿಜಯನಗರ 4ನೇ ಹಂತ, 2ನೇ ಘಟ್ಟದಲ್ಲಿ ವಸತಿ ಬಡಾವಣೆಗೆಂದು ಮುಡಾ ವತಿಯಿಂದ ಭೂಸ್ವಾಧೀನ ಪಡಿಸಿಕೊಂಡಿದ್ದ ಬಸವನಹಳ್ಳಿಯ ಸರ್ವೆ ನಂ.118ರ 5.14 ಎಕರೆ ಜಮೀನಿನಲ್ಲಿ ಅನ ಧಿಕೃತವಾಗಿ 2 ಶೆಡ್‍ಗಳನ್ನು ನಿರ್ಮಿಸುವುದರೊಂದಿಗೆ ಕಬಳಿಸಲಾಗಿತ್ತು. ಭೂ ಸ್ವಾಧೀನಪಡಿಸಿಕೊಂಡ ನಂತರ ಮುಡಾದಿಂದ ಅದರ ಮಾಲೀಕರಿಗೆ ಪರಿಹಾರ ವನ್ನು ಪಾವತಿಸಿದ್ದರೂ, ಅವರಿಂದ ಮಹದೇವಯ್ಯ ಎಂಬುವವರು ಮಾರಾಟ ಕರಾರು ಮಾಡಿಸಿಕೊಂಡು ಬೇರೆ ಬೇರೆ ಕಾರಣ ನೀಡಿ ನ್ಯಾಯಾಲಯದಲ್ಲಿ…

‘ಅರಳು ಮರಳು-ಮರಳಿ ಅರಳು’ ಸಾಂತ್ವನ, ಸನ್ಮಾನ, ಸಂಗೀತ ವಿಶೇಷ ಕಾರ್ಯಕ್ರಮ
ಮೈಸೂರು

‘ಅರಳು ಮರಳು-ಮರಳಿ ಅರಳು’ ಸಾಂತ್ವನ, ಸನ್ಮಾನ, ಸಂಗೀತ ವಿಶೇಷ ಕಾರ್ಯಕ್ರಮ

December 19, 2021

ಮೈಸೂರು,ಡಿ.18(ಎಂಕೆ)- ಸುಂದರ ಸಂಜೆ ಯಲ್ಲಿ ಮರಳಿ-ಅರಳಿದ ಹಿರಿಯ ಜೀವಗಳು, ಸಂಗೀತ ಸುಧೆಗೆ ಮಾರುಹೋದರು….! ನಗರದ ಜೆ.ಕೆ.ಮೈದಾನದಲ್ಲಿರುವ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅಮೃತ ಮಹೋ ತ್ಸವ ಸಭಾಂಗಣ ದಲ್ಲಿ ಲಾಯಲ್ ವಲ್ರ್ಡ್ ಆಯೋಜಿಸಿದ್ದ ‘ಅರಳು ಮರಳು-ಮರಳಿ ಅರಳು’ ಸಾಂತ್ವನ, ಸನ್ಮಾನ, ಸಂವಾದ ಮತ್ತು ಸಂಗೀತ ವನ್ನೊಳಗೊಂಡ ‘ಸ್ವರಾಂಜಲಿ’ ಕಾರ್ಯಕ್ರಮದಲ್ಲಿ 20 ಮಂದಿ ಗಾಯಕರು, 30 ಮಂದಿ ಸಂಗೀತ ವಾದ್ಯಗಾರ ಹಾಗೂ ಮಕ್ಕಳ ನೃತ್ಯ ನೋಡಗರ ಕಣ್ಮನ ಸೆಳೆಯಿತು. ಗಾಯಕರಾದ ಡಾ.ಲಾವಣ್ಯ ಶೆಣೈ, ಡಾ. ಎಂ.ಎನ್.ರಘುವೀರ್,…

ಮನುಷ್ಯನ ಅವಶ್ಯಕತೆ ಮೀರಿದ್ದೆಲ್ಲಾ ವ್ಯರ್ಥ
ಮೈಸೂರು

ಮನುಷ್ಯನ ಅವಶ್ಯಕತೆ ಮೀರಿದ್ದೆಲ್ಲಾ ವ್ಯರ್ಥ

December 19, 2021

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ `ಲಾಗೈಡ್’ ಕನ್ನಡ ಕಾನೂನು ಮಾಸಪತ್ರಿಕೆಯ ಕ್ಯಾಲೆಂಡರ್ ಹಾಗೂ ಡೈರಿಯನ್ನು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್ ಬಿಡುಗಡೆ ಮಾಡಿದರು. ಬೆಂಗಳೂರಿನ ಸಿಐಡಿ ಸೈಬರ್ ಕ್ರೈಂ ವಿಭಾಗದ ಡಿವೈಎಸ್ಪಿ ಸಿ.ಎನ್.ಯಶವಂತಕುಮಾರ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಮೈಸೂರು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಜಿ.ವಿ.ರಾಮಮೂರ್ತಿ, ಹಿರಿಯ ವಕೀಲರಾದ ಎಸ್.ಲೋಕೇಶ್, ಎಂ.ಡಿ.ಹರೀಶ್‍ಕುಮಾರ್ ಹೆಗ್ಡೆ, `ಲಾ ಗೈಡ್’ ಪತ್ರಿಕೆ ಗೌರವ ಸಂಪಾದಕ ಹೆಚ್.ಎನ್.ವೆಂಕಟೇಶ್ ಇತರರಿದ್ದರು. ಮೈಸೂರು,ಡಿ.18-ಅವಶ್ಯಕತೆ ಮೀರಿದ್ದೆಲ್ಲಾ ವ್ಯರ್ಥ ಎನ್ನುವುದನ್ನು ಎಲ್ಲರೂ ಮನಗಾಣಬೇಕು ಎಂದು…

ಮುರಿದ ಮನಸ್ಸುಗಳ ಒಗ್ಗೂಡಿಸಿದ `ಲೋಕ ಅದಾಲತ್’
ಮೈಸೂರು

ಮುರಿದ ಮನಸ್ಸುಗಳ ಒಗ್ಗೂಡಿಸಿದ `ಲೋಕ ಅದಾಲತ್’

December 19, 2021

ಮೈಸೂರು, ಡಿ. 18(ಆರ್‍ಕೆ)- ರಾಜೀ ಸೂತ್ರದ ಮೂಲಕ ವೈಮನಸ್ಸು ಬಿಟ್ಟು ಇಂದು ನಡೆದ ಮೆಗಾ ಲೋಕ ಅದಾಲತ್‍ನಲ್ಲಿ 25 ದಂಪತಿ ಒಂದಾಗಿ ಜೊತೆ ಜೊತೆಯಾಗಿ ಸಂಸಾರ ನಡೆಸಲು ನಿರ್ಧರಿಸಿದ್ದಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರವು ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ನ್ಯಾಯಾ ಲಯಗಳಲ್ಲಿ ಲೋಕ ಅದಾಲತ್ ನಡೆಸಿ ರಾಜೀ ಮೂಲಕ ಬಾಕಿ ಇರುವ ಸಂಧಾನ ಮಾಡಬಹುದಾದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಆ ಪೈಕಿ ಕೌಟುಂಬಿಕ ಕಲಹ, ವೈಮನಸ್ಸು, ಭಿನ್ನಾಭಿಪ್ರಾಯಗಳಿಂದಾಗಿ ವಿವಾಹ ವಿಚ್ಛೇ ದನ ಕೋರಿ…

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಗೆ ಮಾಜಿ ಸಿಎಂ ಯಡಿಯೂರಪ್ಪ ಖಂಡನೆ
ಮೈಸೂರು

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಗೆ ಮಾಜಿ ಸಿಎಂ ಯಡಿಯೂರಪ್ಪ ಖಂಡನೆ

December 19, 2021

ಮೈಸೂರು,ಡಿ.18 (ಎಂಟಿವೈ)- ಬೆಳ ಗಾವಿಯಲ್ಲಿ ಎಂಇಎಸ್ ಕಾರ್ಯ ಕರ್ತರು ಪುಂಡಾಟಿಕೆ ಮೆರೆದು ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿರುವುದು ಅಕ್ಷಮ್ಯ ಅಪರಾಧ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹಾರಾಷ್ಟ್ರ ಏಕೀಕರಣ ಸಮಿತಿಯ ವಿರುದ್ಧ ಕಿಡಿಕಾರಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಪದೇ ಪದೆ ಪುಂಡಾಟಿಕೆ ಮೆರೆಯುತ್ತಿರುವ ಎಂಇಎಸ್ ಪುಂಡರ ವಿರುದ್ಧ ನಿರ್ದಾ ಕ್ಷಿಣ್ಯ ಕ್ರಮ ಜರುಗಿಸುವ ಅಗತ್ಯವಿದೆ. ಕನ್ನಡದ…

ಕಾರ್ಯಸಿದ್ಧಿ ಹನುಮಾನ್ ದೇವಾಲಯ ಲೋಕಾರ್ಪಣೆ
ಮೈಸೂರು

ಕಾರ್ಯಸಿದ್ಧಿ ಹನುಮಾನ್ ದೇವಾಲಯ ಲೋಕಾರ್ಪಣೆ

December 19, 2021

ಮೈಸೂರು,ಡಿ.18(ಎಂಟಿವೈ)- ಮೈಸೂರಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಕೇರಳ ಶೈಲಿಯಲ್ಲಿ ನಿರ್ಮಿಸಿರುವ ಕಾರ್ಯಸಿದ್ಧಿ ಹನು ಮಾನ್ ದೇವಾಲಯವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು. ಮೈಸೂರು-ನಂಜನಗೂಡು ಮುಖ್ಯ ರಸ್ತೆಯ ದತ್ತನಗರದಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ನೂತನವಾಗಿ ಆಕರ್ಷಕ ಶೈಲಿಯಲ್ಲಿ ನಿರ್ಮಿಸಿರುವ ದೇವಾಲಯವನ್ನು ಉದ್ಘಾ ಟಿಸಿದ ಮಾಜಿ ಸಿಎಂ ಬಿ.ಎಸ್.ಯಡಿ ಯೂರಪ್ಪ, ರಾಮಾಯಣದಲ್ಲಿನ ಉಲ್ಲೇಖದಂತೆ ದೇವಾಲಯದಲ್ಲಿ ಮೂರು ಕಡೆ ಪ್ರತಿಷ್ಠಾಪಿ ಸಲಾಗಿರುವ ಕಾರ್ಯಸಿದ್ಧಿ ಹನುಮಾನ್ ಮೂರ್ತಿಯ ದರ್ಶನ ಪಡೆದರು. ಇದೇ…

ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪರಿಗೆ     ಬೆಂಬಲ; ಮೈಸೂರು ರಕ್ಷಣಾ ವೇದಿಕೆ ನಿರ್ಣಯ
ಮೈಸೂರು

ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪರಿಗೆ ಬೆಂಬಲ; ಮೈಸೂರು ರಕ್ಷಣಾ ವೇದಿಕೆ ನಿರ್ಣಯ

December 19, 2021

ಮೈಸೂರು,ಡಿ.18(ಪಿಎಂ)- ಮೈಸೂರು ರಕ್ಷಣಾ ವೇದಿಕೆ, ಕರ್ನಾಟಕ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ಬೆಂಬ ಲಿಸುವ ನಿರ್ಣಯ ಕೈಗೊಂಡಿದೆ. ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವದ ಅತಿಥಿಗಳ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆ ಮೂಲಕ ಸದರಿ ನಾಟಕೋತ್ಸವಕ್ಕೆ ತಡೆಯೊಡ್ಡುವ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಕಲಾವಿದರು, ರಂಗಾಯಣಕ್ಕೆ ರಕ್ಷಣೆ ನೀಡುವಂತೆ ಅಡ್ಡಂಡ ಕಾರ್ಯಪ್ಪ, ಪೊಲೀಸರಿಗೆ ದೂರು ಸಹ ನೀಡಿದ್ದರು. ಈ ಸಂಬಂಧ ಮೈಸೂರಿನ ಜಲ ದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ವೇದಿಕೆ ವತಿಯಿಂದ ಏರ್ಪಡಿಸಿದ್ದ `ರಂಗಾಯಣ ಕೇವಲ ಎಡಪಂಥೀ ಯರಿಗೆ…

ನಕಲಿ ದಾಖಲೆ ಮೂಲಕ ಭೂ ಒಡೆತನ
News, ಮೈಸೂರು

ನಕಲಿ ದಾಖಲೆ ಮೂಲಕ ಭೂ ಒಡೆತನ

December 18, 2021

ಮಂಡ್ಯದಲ್ಲಿ ಈಗಾಗಲೇ ಒಂದು ಪ್ರಕರಣ ಬಯಲಿಗೆ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಕಟ ರಾಜಕೀಯ ಒತ್ತಡ, ನಕಲಿ ದಾಖಲೆ ಸೃಷ್ಟಿಸಿ ಭೂಮಿ ಉಳ್ಳವರೇ ಭೂಮಿ ಪಡೆದಿದ್ದಾರೆ ಕ್ರಿಮಿನಲ್ ಕೇಸ್ ದಾಖಲಿಸಲು ಸರ್ಕಾರ ನಿರ್ಧಾರ ೧೯೯೧ರಿಂದ ೫೫ ಸಾವಿರ ಎಕರೆ ಭೂಮಿ ೪೯ ಸಾವಿರ ಫಲಾನುಭವಿಗಳಿಗೆ ಹಂಚಿಕೆ: ಇದರ ಮೌಲ್ಯ ೧೩೬೦ ಕೋಟಿ ಬೆಂಗಳೂರು, ಡಿ. ೧೭(ಕೆಎಂಶಿ)-ದಲಿತ ಸಮುದಾಯದ ಭೂ ಒಡೆತನ ಯೋಜನೆ ಅಡಿ ನಕಲಿ ದಾಖಲೆ ಸಲ್ಲಿಸಿ ಭೂಮಿ ಪಡೆದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ…

ಪೊಲೀಸ್, ಆಹಾರ ಇಲಾಖೆ ಅಧಿಕಾರಿಗಳಿಂದ ಪ್ರತ್ಯೇಕ ತನಿಖೆ
News, ಮೈಸೂರು

ಪೊಲೀಸ್, ಆಹಾರ ಇಲಾಖೆ ಅಧಿಕಾರಿಗಳಿಂದ ಪ್ರತ್ಯೇಕ ತನಿಖೆ

December 18, 2021

ಮೈಸೂರು, ಡಿ. ೧೭(ಆರ್‌ಕೆ)-ಕರ್ನಾಟಕ ಹಾಲು ಒಕ್ಕೂಟದ ‘ನಂದಿನಿ’ ಹೆಸರಲ್ಲಿ ನಕಲಿ ತುಪ್ಪ ತಯಾರಿ ಸುತ್ತಿದ್ದ ಪ್ರಕರಣ ಸಂಬAಧ ಪೊಲೀಸ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ಮೈಮುಲ್ ಅಧಿಕಾರಿಗಳು ನೀಡಿರುವ ದೂರಿನನ್ವಯ ಪ್ರಮುಖ ಆರೋಪಿಗಳೆನ್ನಲಾದ ತಮಿಳುನಾಡು ಮೂಲದ ಮುರುಗೇಶ, ಆತನ ಪತ್ನಿ ಅಶ್ವಿನಿ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಶಿಕುಮಾರ್ ನೇತೃತ್ವದ ತನಿಖಾ ತಂಡವು ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ…

1 128 129 130 131 132 1,611
Translate »