ಮೈಸೂರು, ಡಿ.21(ಎಸ್‍ಬಿಡಿ)- ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ 2022ರ ಜೂನ್ ತಿಂಗಳಿಂದ ಪುನಾ ರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಸಹಕಾರ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆ ಯಲ್ಲಿ ಬೆಳಗಾವಿ ಸುವರ್ಣಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, ಕೆ.ಆರ್.ನಗರ ತಾಲೂಕು ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭ ಪ್ರಕ್ರಿಯೆ ಸಂಬಂಧ ಚರ್ಚಿಸಿ, ಕೆಲ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕಾರ್ಖಾನೆ ಯನ್ನು ಕೂಡಲೇ ಪ್ರಾರಂಭ ಮಾಡುವ ನಿಟ್ಟಿನಲ್ಲಿ ಟೆಂಡರ್‍ದಾರರು ಪಾವತಿಸಬೇಕಾದ 8…
ಮೈಸೂರು ಹೊರವಲಯದಲ್ಲಿ ಕೋಟ್ಯಾಂತರ ಮೌಲ್ಯದ ಐದು ಎಕರೆ ಒತ್ತುವರಿ ತೆರವುಗೊಳಿಸಿದ ಪಾಲಿಕೆ
December 22, 2021ಮೈಸೂರು, ಡಿ. 21(ಆರ್‍ಕೆ)- ಭೂಮಿ ಬೆಲೆ ಗಗನಕ್ಕೇರುತ್ತಿದ್ದಂತೆಯೇ ಮೈಸೂರು ಸುತ್ತಮುತ್ತ ಸರ್ಕಾರಿ ಜಾಗ ಕಬಳಿಸಲು ಮಾಫಿಯಾ ಪ್ರಯತ್ನಿಸುತ್ತಿದೆ. ಇತ್ತೀಚೆಗಷ್ಟೇ ವಿಜಯನಗರ 4ನೇ ಹಂತದಲ್ಲಿ 5.5 ಎಕರೆಯಷ್ಟು ವಸತಿ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿದ್ದ 100 ಕೋಟಿ ರೂ. ಬೆಲೆಬಾಳುವ ಜಾಗ ದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ಗಳನ್ನು ನೆಲಸಮಗೊಳಿಸಿ ಮುಡಾ ಅಧಿ ಕಾರಿಗಳು ವಶಕ್ಕೆ ಪಡೆದ ಬೆನ್ನಲ್ಲೇ ಇದೀಗ ಗೊರೂರು ಬಳಿ ಆಶ್ರಯ ಮನೆಗೆಂದು ಮೀಸಲಿರಿಸಿದ್ದ 55 ಎಕರೆ ಪೈಕಿ 5 ಎಕರೆ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಮೈಸೂರು ಮಹಾನಗರ…
ಗುಣಮಟ್ಟದಿಂದಲೇ ಮಹಾಲಕ್ಷ್ಮೀ ಸ್ವೀಟ್ಸ್ ಈ ಮಟ್ಟಕ್ಕೆ ಬೆಳೆದಿದೆ
December 22, 2021ಮೈಸೂರು,ಡಿ.21(ಎಂಟಿವೈ)- ಸಿಹಿ ತಿನಿಸು ಮಾರಾಟ ಉದ್ಯಮದಲ್ಲಿ ಜನಪ್ರಿಯತೆ ಗಳಿಸಿರುವ ಪ್ರತಿಷ್ಠಿತ ಮಹಾಲಕ್ಷ್ಮೀ ಸ್ವೀಟ್ಸ್ ಸಂಸ್ಥೆಯ ಉನ್ನತಿ ಸಹಿಸದ ಕಿಡಿಗೇಡಿಗಳು, ನಕಲಿ ನಂದಿನಿ ತುಪ್ಪ ಬಳಸಲಾಗುತ್ತಿದೆ ಎಂದು ವದಂತಿ ಹಬ್ಬಿಸಿರು ವುದು ಖಂಡನಾರ್ಹ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ನಂದಿನಿ ತುಪ್ಪ ಹಾಗೂ ಕಲಬೆರಕೆ ತುಪ್ಪ ತಯಾರಿಸುವ ದುಷ್ಕøತ್ಯವನ್ನು ಬಯಲು ಮಾಡಿದ್ದು ಸ್ವಾಗತಾರ್ಹ. ಆದರೆ ಈ ಹಗರಣಕ್ಕೂ ಮಹಾಲಕ್ಷ್ಮೀ…
ರಾಜ್ಯದ ಸಂಸದರ ಹರಾಜು ಅಣಕು: ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ
December 22, 2021ಮೈಸೂರು,ಡಿ.21(ಪಿಎಂ)-ರಾಜ್ಯದಲ್ಲಿ ಮರಾಠಿ ಪುಂಡರ ದೌರ್ಜನ್ಯ ಅತಿಯಾಗಿದ್ದರೂ ಬಾಯೇ ತೆಗೆಯದೇ ರಾಜ್ಯದ ಸಂಸದರು ಮೌನಕ್ಕೆ ಶರಣಾಗಿ ದ್ದಾರೆಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ರಾಜ್ಯದ ಸಂಸದರನ್ನು ಹರಾಜು ಹಾಕುವಂತೆ ಅಣಕು ಪ್ರದರ್ಶನ ಮಾಡುವ ಮೂಲಕ ವಿನೂತನ ರೀತಿ ಪ್ರತಿಭಟನೆ ನಡೆಸಿದರು. ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಮಂಗಳವಾರ ಸಂಸದರ ಭಾವಚಿತ್ರಗಳನ್ನು ಪ್ರದರ್ಶಿಸಿ, ಅವುಗಳ ಹರಾಜು ಕೂಗಿದರು. ಸಂಸದರ ಭಾವಚಿತ್ರ ಗಳನ್ನು ಒಂದು ರೂಪಾಯಿಗೆ ಹರಾಜು ಕೂಗುವ ಮೂಲಕ ಅವರನ್ನೇ ಹರಾಜು ಹಾಕುವಂತೆ ಅಣಕಿಸಿದರು….
ಮೈಸೂರು ರಸ್ತೆಗಳ ಗುಂಡಿ ಮುಚ್ಚಲು
December 21, 2021ಮೈಸೂರು, ಡಿ. 20(ಆರ್‍ಕೆ)- ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮೈಸೂರಿನ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿ ಮುಚ್ಚಲು ಮಹಾನಗರ ಪಾಲಿಕೆಯು ಮುಂದಾಗಿದೆ. ಗುಂಡಿ ಮುಚ್ಚುವ ಯೋಜನೆಗೆ ಎಲ್ಲಾ 65 ವಾರ್ಡ್‍ಗಳಿಗೆ ತಲಾ 10 ಲಕ್ಷ ರೂ. ಅನುದಾನ ಮಂಜೂರು ಮಾಡಿರುವ ಮೈಸೂರು ಮಹಾನಗರ ಪಾಲಿಕೆಯು, ಇ-ಪ್ರ್ರಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಸುಮಾರು 7 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಡಿಸೆಂಬರ್ 15ರಂದು ಟೆಂಡರ್ ಕರೆದಿದೆ. 2022ರ ಜನವರಿ 5 ರಂದು ಸಂಜೆ 5.30 ಗಂಟೆಗೆ ಟೆಂಡರ್ ಸಲ್ಲಿಸಲು ಕಡೇ ದಿನವಾಗಿದ್ದು,…
ಕನ್ನಡ ವಿರೋಧಿ ಕೃತ್ಯಕ್ಕೆ ಆಕ್ರೋಶ; ವಿವಿಧ ಸಂಘಟನೆಗಳಿಂದ ಮೈಸೂರಲ್ಲಿ ಪ್ರತ್ಯೇಕ ಪ್ರತಿಭಟನೆ ಎಂಇಎಸ್, ಶಿವಸೇನೆ ಸಂಘಟನೆಗಳ ನಿಷೇಧಕ್ಕೆ ಒತ್ತಾಯ
December 21, 2021ಮೈಸೂರು,ಡಿ.20(ಪಿಎಂ)-ಕನ್ನಡದ ನೆಲದಲ್ಲೇ ಕನ್ನಡ ವಿರೋಧಿ ಕೃತ್ಯದಲ್ಲಿ ತೊಡ ಗಿರುವ ಎಂಇಎಸ್ ಮತ್ತು ಶಿವಸೇನೆ ಸಂಘ ಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ, ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಭಗ್ನಗೊಳಿಸಿದ ಎಲ್ಲಾ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಸೋಮ ವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದವು. ಬೆಳಗಾವಿಯಲ್ಲಿ ನಡೆಯುತ್ತಿರುವ ಕನ್ನಡ ವಿರೋಧಿ ಕೃತ್ಯಗಳಿಗೆ ನಾಡಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಮೈಸೂರಲ್ಲೂ ಕನ್ನಡಪರ ಸಂಘಟನೆಗಳು ಸೇರಿದಂತೆ ನಾನಾ ಸಂಘ ಟನೆಗಳು…
ಎಲ್ಲರೊಳಗೊಂದಾಗು ಮಂಕುತಿಮ್ಮಮದುಮಲೈನಲ್ಲಿ ಸೆರೆಸಿಕ್ಕ ಟಿ-23 ಹುಲಿ ಚೇತರಿಕೆ
December 21, 2021ಮೈಸೂರು,ಡಿ.20(ಎಂಟಿವೈ)- ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ಮಸಣಗುಡಿ ಕಾಡಂಚಿನ ಗ್ರಾಮದಲ್ಲಿ ನಾಲ್ವರನ್ನು ಬಲಿ ಪಡೆದು, 40ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದು ಹಾಕಿದ್ದ ಟಿ-23 ಹುಲಿ ಮೈಸೂರು ಮೃಗಾಲಯದ ಪಶುವೈದ್ಯರ ತಂಡದ ಶುಶ್ರೂಷೆಯಿಂದ ಚೇತರಿಸಿಕೊಳ್ಳುತ್ತಿದೆ. ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ಮಸಣಗುಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ 40 ಜಾನುವಾರು ಗಳನ್ನು ಕೊಂದು, ನಾಲ್ವರನ್ನು ಬಲಿ ಪಡೆದಿತ್ತು. ಸ್ಥಳೀಯರ ಆಕ್ರೋಶದ ಹಿನ್ನೆಲೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಆತಂಕವುಂಟು ಮಾಡಿದ್ದ ಟಿ-23 ಹುಲಿಗೆ ಗುಂಡಿಕ್ಕಿ…
ಬಿಬಿಎಂಪಿಗೆ ಮೈಸೂರು ಮಹಾನಗರ ಪಾಲಿಕೆ ತಂಡ ಭೇಟಿ
December 20, 2021ಮೈಸೂರು, ಡಿ.19(ಆರ್‍ಕೆಬಿ)- ಬಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ)ಗೆ ಮೈಸೂರು ಮಹಾ ನಗರಪಾಲಿಕೆ ತಂಡ ಭೇಟಿ ನೀಡಿ, ಬಿ-ರಿಜಿಸ್ಟರ್ ಅನು ಷ್ಠಾನ ಕುರಿತು ಮಾಹಿತಿ ಪಡೆದುಕೊಂಡಿತು. ಉಪಮೇಯರ್ ಅನ್ವರ್ ಬೇಗ್ ಹಾಗೂ ಅವರ ತಂಡ ಬಿಬಿಎಂಪಿಗೆ ಭೇಟಿ ನೀಡಿ, ಈ ಕುರಿತು ಮಾಹಿತಿ ಪಡೆದುಕೊಂಡಿದ್ದು, ಶೀಘ್ರದಲ್ಲೇ ಮೈಸೂರು ನಗರ ಪಾಲಿಕೆಯಲ್ಲೂ ಬಿ-ರಿಜಿಸ್ಟರ್ ಅನುಷ್ಠಾನಗೊಳ್ಳಲಿದೆ. ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 61 ಕಂದಾಯ, ಬಡಾವಣೆಗಳಲ್ಲಿ ಸುಮಾರು 31 ಸಾವಿರ ಕಂದಾಯ ಆಸ್ತಿಗಳನ್ನು ಇವುಗಳಿಂದ ಆಸ್ತಿ ತೆರಿಗೆಯನ್ನು ಸಂಗ್ರಹಿಸಿ, ಈ ಬಡಾವಣೆಗಳಿಗೆ…
ಕೊರೊನಾ ಲಸಿಕೆ ಅಭಿಯಾನ: ಮೈಸೂರಿಗೆ ಏಳನೇ ಸ್ಥಾನ ಪ್ರಾಪ್ತಿ
December 20, 2021ಮೈಸೂರು, ಡಿ.19 – ಸಂಭವನೀಯ ಕೊರೊನಾ ಮೂರನೇ ಅಲೆ ಹಾಗೂ ರೂಪಾಂತರಿ ಒಮಿಕ್ರಾನ್ ಮತ್ತು ಡೆಲ್ಟಾ ವೈರಸ್‍ನ ದುಷ್ಪರಿಣಾಮದಿಂದ ಜನರ ಪ್ರಾಣ ರಕ್ಷಣೆಗಾಗಿ ಲಸಿಕೆಯೊಂದೇ ಪರಿಹಾರವಾಗಿದ್ದು, ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೈಗೊಂಡಿರುವ ಕಾಳಜಿಯ ಕ್ರಮದಿಂದಾಗಿ ಲಸಿಕೆ ಅಭಿಯಾನದಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲೇ ಏಳನೇ ಸ್ಥಾನ ಪಡೆದಿದೆ. ಬೆಂಗಳೂರು ನಗರ ಜಿಲ್ಲೆಯು ಶೇ.96 ರಷ್ಟು ಲಸಿಕೆ ಹಾಕುವ ಅಭಿಯಾನದಲ್ಲಿ ಸಾಧನೆ ಮಾಡಿ, ಮೊದಲ ಸ್ಥಾನ ಪಡೆ ದಿದ್ದರೆ, ಕೊಡಗು ಶೇ.88ರಷ್ಟು ಮಂದಿಗೆ ಲಸಿಕೆ ಹಾಕುವ…
ದೃಶ್ಯ ಮಾಧ್ಯಮ ವೀಕ್ಷಕರಲ್ಲಿ ಸಾಹಿತ್ಯಾಸಕ್ತಿ ಕುಂದುತ್ತಿದೆ
December 20, 2021ಮೈಸೂರು,ಡಿ.19(ಪಿಎಂ)- ದೃಶ್ಯ ಮಾಧ್ಯಮದ ವೀಕ್ಷಕರಲ್ಲಿ ಹಿಂದೆ ಇದ್ದಂತಹ ಸಾಹಿತ್ಯಾಸಕ್ತಿ ಈಗ ಕಳೆದು ಹೋಗುತ್ತಿದೆ. ಅದರಲ್ಲೂ ಓಟಿಟಿಯಲ್ಲಿ (ಓವರ್ ದಿ ಟಾಪ್) ಸಾಹಿತ್ಯಾಸಕ್ತಿ ಪ್ರೇಕ್ಷಕರಲ್ಲಿ ಇಲ್ಲವಾಗುತ್ತಿದೆ… ಪೌರಾಣಿಕ ಸಿನಿಮಾ ಡಬ್ ಮಾಡಿದರೆ ದೇಶದ ಯಾವುದೇ ಭಾಷಿಕರಿಗಾದರೂ ಮುಟ್ಟುತ್ತವೆ. ಆದರೆ ಸಾಮಾಜಿಕ ಹಿನ್ನೆಲೆಯಲ್ಲಿ ವಿಷಯಗಳಲ್ಲಿ ಡಬ್ ಪರಿಣಾಮಕಾರಿ ಆಗದು… ಕಿರುತೆರೆಯಲ್ಲಿ ನಟನೆ-ನಿರ್ದೇಶನದಲ್ಲಿ ತಮ್ಮದೇ ಛಾಪು ಮೂಡಿಸಿರುವ ಟಿ.ಎನ್. ಸೀತಾರಾಮ್ ಮತ್ತು ಪುಕ್ಸಟ್ಟೆ ಲೈಫ್ ಪುರ ಸೋತ್ತೇ ಇಲ್ಲ ಚಿತ್ರದ ನಿರ್ದೇಶಕ ಅರವಿಂದ ಕುಪ್ಲೀಕರ್ ಅವರು ದೃಶ್ಯ ಮಾಧ್ಯಮಕ್ಕೆ ಸಂಬಂ ಧಿಸಿದಂತೆ…










