ಮೈಸೂರು

ಮೈಸೂರು ಅರಮನೆ ಆವರಣದಲ್ಲಿ ಅಂದ-ಚಂದದ ಫಲಪುಷ್ಪ ಪ್ರದರ್ಶನ
News, ಮೈಸೂರು

ಮೈಸೂರು ಅರಮನೆ ಆವರಣದಲ್ಲಿ ಅಂದ-ಚಂದದ ಫಲಪುಷ್ಪ ಪ್ರದರ್ಶನ

December 26, 2021

ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ಮನಸ್ಸಿಗೆ ಮುದ ನೀಡಲಿದೆ ನವನವೀನ ಪುಷ್ಪರಾಶಿ ಕಣ್ಮನ ಸೆಳೆಯುತ್ತಿವೆ ನಾನಾ ರೀತಿಯ ಪುಷ್ಪ ಆಕೃತಿಗಳು ಬಿಪಿನ್ ರಾವತ್, ಪುನೀತ್ ರಾಜ್‌ಕುಮಾರ್‌ಗೆ ಪುಷ್ಪನಮನ ಹೊಸ ವರ್ಷದ ಸಂತಸದ ಸ್ವಾಗತಕ್ಕೆ ಅಂದದ ಅರಮನೆ ಆವರಣ ಸಜ್ಜು ಮೈಸೂರು, ಡಿ.೨೫(ಎಸ್‌ಬಿಡಿ)- ಹೊಸ ವರ್ಷದ ಹೊಸ್ತಿಲಲ್ಲಿ ಮೈಸೂರು ಅರಮನೆ ಅಂಗಳದಲ್ಲಿ ರೂಪುಗೊಂಡಿ ರುವ ಅತ್ಯಾಕರ್ಷಕ `ಫಲಪುಷ್ಪ ಪ್ರದರ್ಶ ನ’ಕ್ಕೆ ಶನಿವಾರ ಚಾಲನೆ ದೊರಕಿತು. ಕೊರೊನಾ ಪರಿಣಾಮ ಕಳೆದೆರಡು ವರ್ಷಗಳಿಂದ ಈ ವರ್ಷಾಂತ್ಯ ಫಲಪುಷ್ಪ ಪ್ರದರ್ಶನ ಸ್ಥಗಿತಗೊಂಡಿತ್ತು….

ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಐದನೇ ವಾರ್ಷಿಕೋತ್ಸವ
News, ಮೈಸೂರು

ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಐದನೇ ವಾರ್ಷಿಕೋತ್ಸವ

December 26, 2021

ಅಸಂಘಟಿತ ಕಾರ್ಮಿಕರ ವ್ಯಾಪ್ತಿಗೆ ಪತ್ರಿಕಾ ವಿತರಕರೂ ಸೇರ್ಪಡೆಯಾಗಬೇಕು ಅಸಂಘಟಿತ ವಲಯಕ್ಕೆ ಪತ್ರಿಕಾ ವಿತರಕರ ಸೇರ್ಪಡೆ; ಉಸ್ತುವಾರಿ ಸಚಿವರಿಗೆ ಶೀಘ್ರ ಮನವಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಮೈಸೂರು,ಡಿ.೨೫(ಪಿಎಂ)-ಪತ್ರಿಕಾ ವಿತರಕರನ್ನು ಅಸಂಘಟಿತ ವಲಯಕ್ಕೆ ಸೇರ್ಪಡೆಗೊಳಿಸುವ ಸಂಬAಧ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡು ವುದಾಗಿ ತಿಳಿಸಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿ ಕುಮಾರ್, ಸಾಧ್ಯವಾದರೆ ಸಂಬAಧಿಸಿದ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿಯೂ ಹೇಳಿದರು. ಪತ್ರಿಕಾ ವಿತರಕರು, ಪತ್ರಿಕಾ ಸಂಸ್ಥೆಗಳ ಬೆನ್ನೆಲುಬು. ಮಳೆ,…

ಮೈಸೂರಲ್ಲಿ ಪೊಲೀಸರಿಂದ ಅಪರಾಧ ತಡೆ ಜಾಗೃತಿಗೆ ಸೈಕಲ್ ಜಾಥಾ
ಮೈಸೂರು

ಮೈಸೂರಲ್ಲಿ ಪೊಲೀಸರಿಂದ ಅಪರಾಧ ತಡೆ ಜಾಗೃತಿಗೆ ಸೈಕಲ್ ಜಾಥಾ

December 26, 2021

ಗೋಡೆ ಮೇಲೆ ಚಿತ್ರ ಕಲಾಕೃತಿ, ಭಿತ್ತಿ ಪತ್ರದ ಮೂಲಕವೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮೈಸೂರು, ಡಿ. ೨೫(ಆರ್‌ಕೆ)- ಅಪರಾಧ ತಡೆಗಟ್ಟಲು ಸಿಸಿಬಿ ಪೊಲೀಸರು ಮೈಸೂರಲ್ಲಿ ಇಂದು ಸೈಕಲ್ ಜಾಥಾ ನಡೆಸುವ ಮೂಲಕ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸಿದರು. ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್ ಬಳಿ ರ‍್ವಿನ್ ರಸ್ತೆಯಲ್ಲಿ ಆಯೋಜಿಸಿದ್ದ ಸೈಕಲ್ ಜಾಥಾಗೆ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿ ಸಿದರಲ್ಲದೆ, ತಾವೂ…

ಅಗ್ನಿ ಸುರಕ್ಷತೆ, ಕಟ್ಟಡ ಸ್ಥಿರತೆ ಇಲ್ಲದ ಶಾಲೆಯ ಮಾನ್ಯತೆ ನವೀಕರಣ ಇಲ್ಲ
News, ಮೈಸೂರು

ಅಗ್ನಿ ಸುರಕ್ಷತೆ, ಕಟ್ಟಡ ಸ್ಥಿರತೆ ಇಲ್ಲದ ಶಾಲೆಯ ಮಾನ್ಯತೆ ನವೀಕರಣ ಇಲ್ಲ

December 25, 2021

ಶಿಕ್ಷಣ ಇಲಾಖೆ ಎಚ್ಚರಿಕೆ ಹಳೆಯ ಶಾಲೆಗಳು ಈ ಷರತ್ತು ಪಾಲಿಸಲು ಸಮಿತಿ ರಚನೆ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕಟ್ಟುನಿಟ್ಟಿನ ಷರತ್ತು ಬೆಂಗಳೂರು, ಡಿ. ೨೪- ನೂತನವಾಗಿ ಆರಂಭ ವಾಗುವ ಶಾಲೆಗಳಿಗೆ ವಿಧಿಸಿರುವ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸ್ಥಿರತೆ ಷರತ್ತುಗಳನ್ನು ಹಳೆಯ ಖಾಸಗಿ ಶಾಲೆಗಳೂ ಸಹ ಪಾಲಿಸಬೇಕು. ಒಂದು ವೇಳೆ ಪಾಲನೆ ಆಗದಿದ್ದರೆ ಶಾಲೆಯ ಮಾನ್ಯತೆ ನವೀಕರಣ ಮಾಡಲಾ ಗದು ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಸರ್ಕಾರಿ ಶಾಲೆಗಳನ್ನು ಹೊರಗಿಟ್ಟು ಕೇವಲ ಅನು ದಾನ ರಹಿತ…

ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಮೈಸೂರಲ್ಲಿ ಭಾರೀ ಪ್ರತಿಭಟನೆ ಮೆರವಣ ಗೆಗೆ ವಿವಿಧ ಮಠಗಳ ಸ್ವಾಮೀಜಿಗಳಿಂದ ಚಾಲನೆ
News, ಮೈಸೂರು

ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಮೈಸೂರಲ್ಲಿ ಭಾರೀ ಪ್ರತಿಭಟನೆ ಮೆರವಣ ಗೆಗೆ ವಿವಿಧ ಮಠಗಳ ಸ್ವಾಮೀಜಿಗಳಿಂದ ಚಾಲನೆ

December 25, 2021

ಮೊಳಗಿದ ಜೈಕಾರ, ರಾರಾಜಿಸಿದ ಕನ್ನಡ ಧ್ವಜಗಳು ವಿವಿಧ ಸಂಘಟನೆಗಳ ಸಾವಿರಾರು ಮಂದಿ ಭಾಗಿ ಮೆರಗು ನೀಡಿದ ಕಂಸಾಳೆ, ಡೊಳ್ಳು ಕುಣ ತ, ಪೂಜಾ ಕುಣ ತ ಕನ್ನಡಿಗರ ಕೆಣಕಿದರೆ ತಕ್ಕ ಶಾಸ್ತಿಯ ಎಚ್ಚರಿಕೆ ಮೈಸೂರು, ಡಿ.೨೪(ಎಂಟಿವೈ)- ಸ್ವಾತಂತ್ರö್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಗೊಳಿಸಿದ ಹಾಗೂ ಕ್ರಾಂತಿಕಾರಿ ಬಸವಣ್ಣ ನವರ ಪ್ರತಿಮೆಗೆ ಮಸಿ ಬಳಿದು ಕನ್ನಡ ಬಾವುಟ ದಹಿಸಿದ ಮಹಾರಾಷ್ಟç ಏಕೀಕರಣ ಸಮಿತಿ (ಎಂಇಎಸ್)ಯನ್ನು ನಿಷೇಧಿಸು ವಂತೆ ಆಗ್ರಹಿಸಿ ಸಾಂಸ್ಕೃತಿಕ ನಗರಿ ಮೈಸೂ ರಲ್ಲಿ ಶುಕ್ರವಾರ…

ಜಿಲ್ಲಾಧಿಕಾರಿಗಳ ಕಚೇರಿ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಸಭೆ
News, ಮೈಸೂರು

ಜಿಲ್ಲಾಧಿಕಾರಿಗಳ ಕಚೇರಿ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಸಭೆ

December 25, 2021

ಎಂಇಎಸ್ ಸಂಘಟನೆ ನಿಷೇಧಿಸಲು ಒಕ್ಕೊರಲಿನ ಆಗ್ರಹ ಮೈಸೂರು, ಡಿ.೨೪(ಎಂಟಿವೈ)- ಬೆಳಗಾವಿಯಲ್ಲಿ ಪುಂಡಾಟಿಕೆ ಮೆರೆದ ಎಂಇಎಸ್ ಸಂಘಟನೆ ಕಾರ್ಯಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖ ಲಿಸಿ, ಪುಂಡಾಟಿಕೆ ಮರುಕಳಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎಂಇಎಸ್ ಸಂಘ ಟನೆಯನ್ನು ನಿಷೇಧಿಸುವಂತೆ ಒಕ್ಕೊರಲಿನ ಆಗ್ರಹ ಕೇಳಿಬಂತು. ಮೈಸೂರು ಜಿಲ್ಲಾ ಧಿಕಾರಿ ಕಚೇರಿ ಬಳಿ ಶುಕ್ರವಾರ ಮದ್ಯಾಹ್ನ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯ ದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘ ಟನೆಗಳ ಮುಖಂಡರು, ಸಾಹಿತಿಗಳು, ರಾಜಕೀಯ ಮುಖಂಡರು ಒಕ್ಕೊರಲಿ ನಿಂದ ಎಂಇಎಸ್…

ಮೈಸೂರಿಗೂ ವಕ್ಕರಿಸಿದ ಒಮಿಕ್ರಾನ್
ಮೈಸೂರು

ಮೈಸೂರಿಗೂ ವಕ್ಕರಿಸಿದ ಒಮಿಕ್ರಾನ್

December 24, 2021

ಮೈಸೂರು,ಡಿ.23(ಆರ್‍ಕೆ)-ಬೆಂಗಳೂರು, ಬೆಳಗಾವಿಯಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ರೂಪಾಂತರಿ ಒಮಿಕ್ರಾನ್ ಪ್ರಕರಣ ಇಂದು ಮೈಸೂ ರಲ್ಲಿ ಪತ್ತೆಯಾಗಿದೆ. ಇದನ್ನು ದೃಢಪಡಿಸಿರುವ ಮೈಸೂರು ಜಿಲ್ಲಾ ಆರೋಗ್ಯಾಧಿ ಕಾರಿ ಡಾ.ಕೆ.ಹೆಚ್.ಪ್ರಸಾದ್, ಪೋಷಕರೊಂದಿಗೆ ವಿದೇಶ ದಿಂದ ವಾಪಸ್ಸಾಗಿರುವ 9 ವರ್ಷದ ಬಾಲಕಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ಖಾತರಿಯಾಗಿದೆ ಎಂದು ತಿಳಿಸಿ ದ್ದಾರೆ. ಸ್ವಿಟ್ಜರ್‍ಲ್ಯಾಂಡ್‍ನಿಂದ ವಾಪಸ್ಸಾದ ಅವರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ 19ರಂದು ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ವರದಿ ಬಂದಾಗ ಮೈಸೂರಿನ ಪೋಷಕರಿಗೆ ನೆಗೆಟಿವ್ ಬಂದಿದ್ದರೆ, ಅವರೊಂದಿಗಿದ್ದ 9 ವರ್ಷದ ಬಾಲಕಿಗೆ ಪಾಸಿಟಿವ್ ಬಂದಿರುವುದು…

ಅರಮನೆ ಆವರಣದಲ್ಲಿ ಡಿ.25ರಿಂದ ಫಲಪುಷ್ಪ ಪ್ರದರ್ಶನ
ಮೈಸೂರು

ಅರಮನೆ ಆವರಣದಲ್ಲಿ ಡಿ.25ರಿಂದ ಫಲಪುಷ್ಪ ಪ್ರದರ್ಶನ

December 23, 2021

ಮೈಸೂರು, ಡಿ.22(ಎಂಟಿವೈ)- ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಸಂಭ್ರಮಕ್ಕೆ ಸಾಂಸ್ಕøತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು, ಅರಮನೆಯ ಅಂಗಳ ದಲ್ಲಿ ಹಲವು ವೈವಿಧ್ಯತೆಯೊಂದಿಗೆ ಡಿ.25ರಿಂದ ಜ.2ರವರೆಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಮಾಗಿ ಉತ್ಸವದ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿ ಕೊಳ್ಳುತ್ತಿದ್ದ ಮೈಸೂರಲ್ಲಿ ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಬ್ರೇಕ್ ಬಿದ್ದಿತ್ತು. ಈ ವರ್ಷ ಹೊಸ ವರ್ಷವನ್ನು ಫಲಪುಷ್ಪ ಪ್ರದರ್ಶನ ಮೂಲಕ ಬರ ಮಾಡಿಕೊಳ್ಳಲಾಗುತ್ತಿದ್ದು, ತಮಿಳುನಾಡಿನ ಊಟಿ ಸಮೀಪದ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಭಾರತೀಯ…

ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಕರ ನಿಜವಾದ ಉದ್ದೇಶವಾಗಬೇಕು
ಮೈಸೂರು

ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಕರ ನಿಜವಾದ ಉದ್ದೇಶವಾಗಬೇಕು

December 23, 2021

ಮೈಸೂರು,ಡಿ.22(ಪಿಎಂ)-ವಿದ್ಯಾರ್ಥಿ ಗಳ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಕ ಅಥವಾ ಉಪನ್ಯಾಸಕರ ಬೋಧನೆಯ ನಿಜವಾದ ಉದ್ದೇಶವಾಗಬೇಕು. ಜೊತೆಗೆ ಪ್ರಸ್ತುತ ಸಮಾಜಕ್ಕೆ ಸಂಪರ್ಕ ಹೊಂದುವಂತಹ ಜ್ಞಾನಾರ್ಜನೆಯನ್ನು ವಿದ್ಯಾರ್ಥಿ ಸಮು ದಾಯದಲ್ಲಿ ತರುವ ಜವಾಬ್ದಾರಿ ನಿಭಾಯಿ ಸಬೇಕು ಎಂದು ಐಎಎಸ್ ಅಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು. ಮೈಸೂರಿನ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ನಡೆದ ಕಾಲೇಜು ಸಹಾಯಕ ಪ್ರಾಧ್ಯಾಪಕರ ಹುದ್ದೆ ಗಳ ನೇಮಕಾತಿ ಪರೀಕ್ಷೆಯ ಉಚಿತ ತರ ಬೇತಿ ಶಿಬಿರದ ಸಮಾರೋಪ…

ಪ್ರೇಕ್ಷಕರಿಗೆ ತಡೆಯೊಡ್ಡಿದವರ ವಿರುದ್ಧ ಕ್ರಮಕೈಗೊಳ್ಳಿ ಪೊಲೀಸರಿಗೆ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಒತ್ತಾಯ
ಮೈಸೂರು

ಪ್ರೇಕ್ಷಕರಿಗೆ ತಡೆಯೊಡ್ಡಿದವರ ವಿರುದ್ಧ ಕ್ರಮಕೈಗೊಳ್ಳಿ ಪೊಲೀಸರಿಗೆ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಒತ್ತಾಯ

December 23, 2021

ಮೈಸೂರು,ಡಿ.22(ಎಸ್‍ಪಿಎನ್)-ರಂಗಾಯಣಕ್ಕೆ ನಾಟಕ ನೋಡಲು ಬಂದ ಪ್ರೇಕ್ಷಕರಿಗೆ ಬುಧ ವಾರ ಸಂಜೆ ಪ್ರವೇಶ ದ್ವಾರದಲ್ಲೇ ತಡೆ ಯೊಡ್ಡಿದ್ದಾರೆ. ಇಂಥ ವರ ವಿರುದ್ಧ ಪೊಲೀ ಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಂಗಾಯಣ ನಿರ್ದೇ ಶಕ ಅಡ್ಡಂಡ ಸಿ.ಕಾರ್ಯಪ್ಪ ಒತ್ತಾಯಿಸಿದರು. ಹವ್ಯಾಸಿ ಕಲಾವಿದರ ಸೋಗಿನಲ್ಲಿ ಕೆಲ ದುಷ್ಕರ್ಮಿಗಳು ಈ ರೀತಿ ಮಾಡುತ್ತಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಲಾವಿದರ ಹೆಸರಿನಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಅಡೆತಡೆಯೊಡ್ಡುವವರು ಹೇಗೆ ನಮ್ಮ ಸಂಸ್ಕøತಿ, ರಂಗಭೂಮಿ ರಕ್ಷಿಸುತ್ತಾರೆ, ರಂಗಭೂಮಿಯನ್ನು ಹೇಗೆ ಬೆಳೆಸುತ್ತಾರೆ ಎಂದು ಪ್ರಶ್ನಿಸಿದರು….

1 126 127 128 129 130 1,611
Translate »