ಮೈಸೂರು,ಡಿ.29(ಪಿಎಂ)-ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರ ಪರ-ವಿರೋಧ ಪ್ರತಿಭಟನಾಕಾರರು ಒಂದೇ ಕಡೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ಇಲ್ಲಿನ ರಂಗಾಯಣದ ಮುಖ್ಯದ್ವಾರದಲ್ಲಿ ಬುಧವಾರ ನಿರ್ಮಾಣವಾಗಿತ್ತು. ರಂಗಾಯಣದ ನಿರ್ದೇಶಕ ಸ್ಥಾನದಿಂದ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ರಂಗಾಯಣ ಉಳಿಸಿ ಹೋರಾಟ ಸಮಿತಿಯವರು ಜಲದರ್ಶಿನಿ ಅತಿಥಿಗೃಹದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ರಂಗಾಯಣದ ಮುಖ್ಯದ್ವಾರದಲ್ಲಿ ಜಮಾಯಿಸಿ, ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ.ಪ್ರೇಮ್‍ಕುಮಾರ್ ನೇತೃತ್ವದ ತಂಡವೂ ಅದೇ ಸ್ಥಳದಲ್ಲಿ…
ಕುವೆಂಪು ಜನ್ಮದಿನಾಚರಣೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಖಂಡಿಸಿದ ಎಂಎಲ್‍ಸಿ ವಿಶ್ವನಾಥ್
December 30, 2021ಮೈಸೂರು,ಡಿ.29(ಪಿಎಂ)-ಕುವೆಂಪು ಜನ್ಮ ದಿನಾಚರಣೆಯ ಈ ವೇದಿಕೆ ಮೂಲಕ ಮತಾಂತರ ನಿಷೇಧ ಕಾಯ್ದೆ ಖಂಡಿಸುವುದಾಗಿ ತಿಳಿಸಿದ ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್, ಸಮಸ್ತರನ್ನೂ ಸಮಭಾವದಿಂದ ನೋಡುತ್ತೇವೆ ಎನ್ನುವ ಮಠ ಮಾನ್ಯಗಳ ಧರ್ಮಾಧಿಕಾರಿಗಳೇ ಮತಾಂತರ ನಿಷೇಧ ಕಾಯ್ದೆ ವಿರುದ್ಧ ಸೊಲ್ಲು ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರು ವಿವಿ ಮಾನಸ ಗಂಗೋತ್ರಿಯ ಮುಖ್ಯ ದ್ವಾರದ ಕುವೆಂಪು ಪ್ರತಿಮೆ ಬಳಿ ವಿವಿಯ ಸಂಶೋ ಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ಜಂಟಿ ಆಶ್ರಯದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ ರಸಋಷಿ ರಾಷ್ಟ್ರಕವಿ…
ಸಾಹಿತ್ಯದ ಮೂಲಕ ಅನ್ಯಾಯಗಳ ವಿರುದ್ಧ ದನಿ ಎತ್ತಿದ ಕುವೆಂಪು
December 30, 2021ಮೈಸೂರು, ಡಿ.29(ಆರ್‍ಕೆಬಿ)- ಅನ್ಯಾಯಗಳನ್ನು ಕಣ್ಣಾರೆ ಕಂಡು ಅದಕ್ಕೆ ಧ್ವನಿಯಾಗಿ ಸಾಹಿತ್ಯ ರಚಿ ಸುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿದ ವರು ಕುವೆಂಪು ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ತಿಳಿಸಿದರು. ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಬುಧವಾರ ಮೈಸೂರು ವಿವಿ ನೌಕರರ ವೇದಿಕೆ ಬುಧವಾರ ಮೈಸೂರು ವಿವಿ ಸಂಜೆ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾ ಡಿದರು. ಕುವೆಂಪು ಅವರಿಂದ ಸಾಹಿತ್ಯ ಉಳಿದು, ಬೆಳೆಯುತ್ತಾ ಬಂದಿದೆ. ಅವರ ಪ್ರಸಿದ್ಧಿಗೆ ವೈಚಾರಿಕ ಹಾಗೂ ಸೈದ್ಧಾಂತಿಕ…
ಮೈಸೂರಲ್ಲಿ ಜಾರಿಯಾಯ್ತು ನೈಟ್ ಕರ್ಫ್ಯೂ
December 29, 2021ರಾತ್ರಿ ೧೦ ಗಂಟೆ ನಂತರ ವಾಣ ಜ್ಯ ವಹಿವಾಟು, ಹೋಟೆಲ್, ಬಾರ್, ರೆಸ್ಟೋರೆಂಟ್, ಸಿನಿಮಾ ಪ್ರದರ್ಶನ, ಮಾಲ್, ಕ್ಲಬ್, ಪಬ್‌ಗಳು ಬಂದ್ ಪ್ರಮುಖ ಸರ್ಕಲ್, ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಕೆ, ಅನಗತ್ಯವಾಗಿ ಓಡಾಡುವವರ ವಿರುದ್ಧ ಪೊಲೀಸರ ಕ್ರಮ ಆಂಬುಲೆನ್ಸ್, ಹಾಲಿನ ವಾಹನ, ಮನೆ ಮನೆಗೆ ಆಹಾರ ಪೂರೈಸುವವರಿಗಿಲ್ಲ ನಿರ್ಬಂಧ ಮೆಡಿಕಲ್ ಸ್ಟೋರ್, ಆಸ್ಪತ್ರೆ, ವೈದ್ಯಕೀಯ ಹಾಗೂ ತುರ್ತು ಸೇವೆಗಳಿಗೆ ಅವಕಾಶ ಮೈಸೂರು, ಡಿ. ೨೮(ಆರ್‌ಕೆ)- ಕೊರೊನಾ ೩ನೇ ಅಲೆಗೆ ಕಾರಣವಾಗಬಹುದೆಂದು ಹೇಳ ಲಾಗುತ್ತಿರುವ ರೂಪಾಂತರಿ ಒಮಿಕ್ರಾನ್ ಸೋಂಕಿ ನಿಂದ…
ಮೈಸೂರಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ
December 29, 2021ತಾಂಜೇನಿಯಾದಿAದ ಬಂದಿರುವ ಮೈಸೂರು ವಿವಿ ವಿದ್ಯಾರ್ಥಿನಿಗೆ ಸೋಂಕು ಮೈಸೂರು, ಡಿ.೨೮(ಆರ್‌ಕೆ)-ಮೈಸೂರಲ್ಲಿ ಮತ್ತೊಂದು ಒಮಿಕ್ರಾನ್ ಸೋಂಕಿನ ಪ್ರಕರಣ ಇಂದು ಪತ್ತೆಯಾಗಿದೆ. ತಾಂಜೇನಿಯಾ ರಾಷ್ಟçದಿಂದ ಶಿಕ್ಷಣಕ್ಕಾಗಿ ಬಂದಿರುವ ೨೯ ವರ್ಷ ವಯಸ್ಸಿನ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ಲ್ಯಾಬೊರೇಟರಿ ವರದಿಯಿಂದ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯಾಧಿ ಕಾರಿ ಡಾ. ಕೆ.ಹೆಚ್.ಪ್ರಸಾದ್ ತಿಳಿಸಿದ್ದಾರೆ. ಡಿಸೆಂಬರ್ ೨೦ರಂದು ತಾಂಜೇನಿಯಾದಿAದ ಹೈದರಾ ಬಾದ್‌ಗೆ ಬಂದಿದ್ದ ವಿದ್ಯಾರ್ಥಿನಿಗೆ ಅಲ್ಲಿನ ವಿಮಾನ ನಿಲ್ದಾಣ ದಲ್ಲಿ ಸ್ಲಾö್ಯಬ್ ತೆಗೆದು ಆರ್‌ಟಿ-ಪಿಸಿಆರ್ ಟೆಸ್ಟ್ಗೆ ಕಳುಹಿಸಲಾ ಗಿತ್ತು….
ನಕಲಿ ನಂದಿನಿ ತುಪ್ಪ ತಯಾರಿಕೆ ಸಂಬಂಧ ನಾಲ್ವರು ಬಂಧನ
December 29, 2021ಮೈಸೂರು, ಡಿ.೨೮(ಎಸ್‌ಬಿಡಿ)- `ನಕಲಿ ನಂದಿನಿ ತುಪ್ಪ’ ಪ್ರಕರಣ ಸಂಬAಧ ನಾಲ್ವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿ ದ್ದಾರೆ. ಮೈಸೂರು ಹೊರವಲಯ ಹೊಸಹುಂಡಿ ಗ್ರಾಮದ ಬಳಿ ನಕಲಿ ನಂದಿನಿ ತುಪ್ಪ ತಯಾ ರಿಸಿ, ಮಾರಾಟ ಮಾಡುವ ಮೂಲಕ ಸಾರ್ವಜನಿಕರಿಗೆ ವಂಚಿಸಿರುವ ಪ್ರಕರಣ ಸಂಬAಧ ನಾಲ್ವರನ್ನು ಬಂಧಿಸಲಾಗಿದೆ. ಎಫ್‌ಐಆರ್ ನಲ್ಲಿ ನಮೂದಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿ ಸಿದ ನಂತರ ಇನ್ನಿಬ್ಬರನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿ ಗಳೂ ಹಲವು ವರ್ಷಗಳಿಂದ ಮೈಸೂರು ನಗರದಲ್ಲೇ ವಾಸವಿ ದ್ದಾರೆ ಎಂದು ತಿಳಿದುಬಂದಿದೆ. ನ್ಯಾಯಾಲಯದ ಆದೇಶ…
`ಖಾದಿ ಅರ್ಬನ್ ಹಾತ್’ ಯೋಜನೆ ಕೈಬಿಟ್ಟ ಸರ್ಕಾರ
December 29, 2021ಮೈಸೂರು,ಡಿ.೨೮(ಪಿಎಂ)-ಮೈಸೂರಿನ ವಿಜಯ ನಗರದ ೩ನೇ ಹಂತದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿ ಯಿಂದ ನಿರ್ಮಿಸಲು ಉದ್ದೇಶಿಸಿದ್ದ `ಖಾದಿ ಅರ್ಬನ್ ಹಾತ್’ ಯೋಜನೆಯನ್ನು ಸರ್ಕಾರ ಕೈಬಿಟ್ಟಿದ್ದು, ಇದೀಗ ಸದರಿ ಯೋಜನೆಯ ಅಗತ್ಯತೆಯನ್ನು ಉಲ್ಲೇಖಿಸಿ, ಸರ್ಕಾರದ ಅನುಮೋದನೆ ಪಡೆಯಲು ಮಂಡಳಿ ಮುಂದಾಗಿದೆ. ಒಂದೇ ಸೂರಿನಡಿ ಖಾದಿ ಸೇರಿದಂತೆ ಗ್ರಾಮೀಣ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವುದರ ಜೊತೆಗೆ ಈ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮಂಡಳಿಯು ಈ ಯೋಜನೆ ಕೈಗೆತ್ತುಕೊಂಡಿತ್ತು. ಆದರೆ ಯಾವ ಸಕಾರಣವನ್ನೂ ನೀಡದೇ ಸರ್ಕಾರ…
ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಡಿಸಿ ಚಾಲನೆ
December 29, 2021ಮೈಸೂರು, ಡಿ. ೨೮(ಆರ್‌ಕೆ)- ಮೂರು ದಿನಗಳ ಕಾಲ ನಡೆಯಲಿರುವ ಮೈಸೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಂಗಳವಾರ ಚಾಲನೆ ನೀಡಿದರು. ಮೈಸೂರಿನ ಜ್ಯೋತಿನಗರದ ಡಿಎಆರ್ ಕವಾಯತು ಮೈದಾನದಲ್ಲಿ ಏರ್ಪಡಿಸಿರುವ ಕ್ರೀಡಾಕೂಟವನ್ನು ಪಾರಿ ವಾಳ ಮತ್ತು ಬಲೂನುಗಳನ್ನು ಹಾರಿ ಬಿಡುವ ಮೂಲಕ ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು. ನಂತರ ಕ್ರೀಡಾಪಟು ಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್-೧೯ ಪರಿಸ್ಥಿತಿ ನಡುವೆಯೂ ಪೊಲೀಸ್ ಕರ್ತವ್ಯ ನಿರ್ವಹಿಸುತ್ತಿ ರುವ ಸಿಬ್ಬಂದಿ, ಅಧಿಕಾರಿಗಳಿಗೆ ಒತ್ತಡ ಸಹಜವಾಗಿ ಹೆಚ್ಚಾ ಗಿರುತ್ತದೆ. ಅದಕ್ಕಾಗಿ ದೈಹಿಕ ಮತ್ತು…
ಜಿಲ್ಲಾಧಿಕಾರಿ ಕಚೇರಿ ಬಳಿ ಮೈಸೂರು ರಕ್ಷಣಾ ವೇದಿಕೆ, ಮೈಸೂರು ಕೊಡವ ಸಮಾಜ ಧರಣ
December 29, 2021ಮೈಸೂರು,ಡಿ.೨೮(ಆರ್‌ಕೆಬಿ)- ರಂಗಾ ಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ರಂಗಾಯಣ ದ್ವಾರದ ಬಳಿ ರಂಗಾಯಣ ಉಳಿಸಿ ಹೋರಾಟ ಸಮಿತಿ ಸದಸ್ಯರ ಪ್ರತಿ ಭಟನೆ ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ನಡುವೆ ಅಡ್ಡಂಡ ಕಾರ್ಯಪ್ಪ ಅವರ ಒಳ್ಳೆಯ ಕೆಲಸ ಕಾರ್ಯಗಳಿಗೆ ಕೆಲವರು ಅಡ್ಡಿ ಪಡಿ ಸುತ್ತಿದ್ದಾರೆಂದು ಮೈಸೂರು ರಕ್ಷಣಾ ವೇದಿಕೆ, ಕೊಡವ ಸಮಾಜ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಬಿಮಾನಿ ಬಳಗ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಸದ ಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣ…
ಪ್ರತಿಭಟನೆ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ
December 29, 2021ಮೈಸೂರು, ಡಿ.೨೮(ಆರ್‌ಕೆಬಿ)- ಆರ್‌ಎಸ್‌ಎಸ್ ಅಜೆಂಡಾ ಇಟ್ಟುಕೊಂಡು ರಂಗಾಯಣವನ್ನು ಆರ್‌ಎಸ್‌ಎಸ್ ಮಯ ವಾಗಿ ಮಾಡುತ್ತಿದ್ದಾರೆ. ಅವರನ್ನು ವಜಾ ಮಾಡÀಬೇಕು ಎಂದು ಆಗ್ರಹಿಸಿ ರಂಗಾ ಯಣ ಉಳಿಸಿ ಹೋರಾಟ ಸಮಿತಿ ಕಾರ್ಯ ಕರ್ತರು ರಂಗಾಯಣದ ಗೇಟ್ ಬಳಿ ಮಂಗಳವಾರವೂ ಪ್ರತಿಭಟನೆ ನಡೆಸಿದರು. ರಂಗಾಯಣದ ಎದುರು ಪ್ರತಿಭಟನೆ ಮಾಡದಂತೆ ಪೊಲೀಸರು ನೀಡಿದ್ದ ಸೂಚನೆಯನ್ನು ಲೆಕ್ಕಿಸದೇ ಕುಕ್ಕರಹಳ್ಳಿ ಕೆರೆ ಬಳಿಯಿಂದ ರಂಗಾಯಣದವರೆಗೆ ಮೆರವಣ ಗೆ ನಡೆಸಿದ ಸಮಿತಿ ಸದಸ್ಯರು, ರಂಗಾಯಣದ ಎದುರಿನ ಗೇಟಿನ ರಸ್ತೆ ಬದಿಯಲ್ಲಿ ನಿಂತು ಅಡ್ಡಂಡ ಕಾರ್ಯಪ್ಪ ವಿರುದ್ಧ ದಿಕ್ಕಾರ…










